ರೀಲ್ಸ್ ಮೇಕಪ್ ದುಡ್ಡಿಗಾಗಿ ಮನೆ ಓನರ್ ನೆ ಭೀಕರವಾಗಿ ಪ್ರಾಣ ತೆಗೆದ ರೀಲ್ಸ್ ಸ್ಟಾರ್..ಬಾಯ್ ಫ್ರೆಂಡ್ ಕೇಳಿದ್ದೇನು ಗೊತ್ತಾ
ರೀಲ್ಸ್ ಮೇಕಪ್ ದುಡ್ಡಿಗಾಗಿ ಭೀಕರ ಕೊಲೆ ಮನೆಮಾಲಕಿಯನ್ನು ಕೊಂದೆಬಿಟ್ಲು….ಹಿರಿಯರು ಯಾವಾಗಲೂ ಒಂದು ಗಾದೆ ಮಾತನ್ನು ಮತ್ತೆ ಮತ್ತೆ ನಮಗೆ ನೆನಪಿಸುತ್ತಲೇ ಇರುತ್ತಾರೆ ಅದು ಯಾವುದು ಎಂದರೆ ಹಾಸಿಗೆ ಇದ್ದಷ್ಟು ಕಾಲು ಚಾಚು ಎಂದು ಆದಾಯ ಎಷ್ಟು ದಿಯೋ ದುಡಿಮೆ ಎಷ್ಟು ಇದೆಯೋ ಅದಕ್ಕೆ ತಕ್ಕ ಹಾಗೆ ಬದುಕನ್ನು ಸಾಗಿಸಿ ಅದಕ್ಕೂ ಮೀರಿ ಆಸೆಯನ್ನು.
ಪಡೆಯಬೇಡಿ ವೈಷಾರಾಮಿ ಜೀವನದ ಆಸೆ ಒಂದಲ್ಲ ಒಂದು ದಿನ ನಿಮ್ಮ ಬದುಕನ್ನು ನರಕವಾಗಿಸಿ ಬಿಡಿಸುತ್ತದೆ ಒಂದಲ್ಲ ಒಂದು ದಿನ ಅದು ನಿಮ್ಮನು ಕಷ್ಟಕ್ಕೆ ದೂಡುವ ಸಾಧ್ಯತೆ ಇದೆ ಎಂದು ಯಾಕೆ ಇವತ್ತು ಈ ಮಾತನ್ನು ಹೇಳುತ್ತಿದ್ದೇನೆ ಎಂದರೆ ಒಬ್ಬ ಯುವತಿಯ ಸ್ಥಿತಿ ಹೀಗೆ ಆಗಿದೆ ಅವಳಿಗೆ ವೈಷಾರಾಮಿ ಜೀವನದ ಆಸೆಯ ಹುಚ್ಚು ಯಾಕೆ ಎಲ್ಲಿಯವರೆಗೆ ಕರೆದುಕೊಂಡು ಹೋಗಿದೆ ಎಂದರೆ.
ಅಂತಕ್ಕೆ ಕರೆದುಕೊಂಡು ಹೋಗಿದೆ ರಿಲ್ಸ್ ಮಾಡಬೇಕು ಎಂದರೆ ಮೇಕಪ್ ಮಾಡಿಕೊಳ್ಳಬೇಕಾಗಿತ್ತು ಕಾಸ್ಟ್ಲಿ ಮೇಕಪ್ ಬೇಕಾಗಿತ್ತು ಆದರೆ ಹೇಳಿಕೊಳ್ಳುವುದಕ್ಕೆ ಕೆಲಸ ಇರಲಿಲ್ಲ ಆದಾಯಕ್ಕೆ ಮೂಲ ಇಲ್ಲದ ಕಾರಣ ಮನೆಯ ಓನರ್ ಮೇಲೆ ಕಣ್ಣು ಬೀಳುತ್ತದೆ ಮನೆಯ ಓನರನ್ನೆ ಮುಗಿಸಿ ಬಿಟ್ಟಿದ್ದಾಳೆ, ರಿಲ್ಸ್ ಹುಚ್ಚು ಅಥವಾ ಮೇಕಪ್ ಹುಚ್ಚು ಆಕೆಯನ್ನು ಎಲ್ಲಿಗೆ ಕರೆದುಕೊಂಡು ಹೋಗಿದೆ.
ಎಂದರೆ ಮನೆಯ ಮಾಲಿಕೆಯನ್ನು ಕೊಳ್ಳುವ ಹಂತಕ್ಕೆ ಇದರಲ್ಲಿ ನಾವು ಪಾಠ ಕಲಿಯಬೇಕಾಗಿದ್ದು ಸುಮಾರು ವಿಷಯವಿದು ಆ ಕಾರಣಕ್ಕಾಗಿ ಇದನ್ನು ನಿಮಗೆ ತಿಳಿಸುತ್ತಿದ್ದೇನೆ. ಸ್ವಂತ ಮನೆ ಹೊಂದಿರುವವರು ಬಾಡಿಗೆ ಕೊಡುವ ಸಂದರ್ಭದಲ್ಲಿ ಅವರ ಬಗ್ಗೆ ನೂರು ಬಾರಿ ವಿಚಾರಿಸಿ ಯೋಚಿಸಿ ಆನಂತರ ಕೊಡಿ ಬಾಡಿಗೆದಾರರೇ ನಿಮ್ಮ ಬದುಕನ್ನ ನರಕಕ್ಕೆ ತಳ್ಳಿಬಿಡುತ್ತಾರೆ.
ಆಕೆ ಹೆಸರು ಮೋನಿಕ ಎಂದು 23ರಿಂದ 24 ವಯಸ್ಸು ಓದಿದ್ದು ಎಸ್ಸೆಸ್ಸೆಲ್ಸಿ ಮಾತ್ರ ಕೋಲಾರ ಜಿಲ್ಲೆಯವಳು ಗ್ರಾಮೀಣ ಪ್ರದೇಶದಲ್ಲಿ ಇದ್ದಂತವಳು ಬದುಕು ಕಟ್ಟಿಕೊಳ್ಳಬೇಕು ಎಂದು ಸೀದಾ ಬೆಂಗಳೂರಿಗೆ ಆಕೆ ಬರುತ್ತಾಳೆ ಬೆಂಗಳೂರಿಗೆ ಬಂದ ಬಳಿಕ ಒಬ್ಬನ ಜೊತೆಗೆ ಪ್ರೀತಿ ಪ್ರೇಮ ಎನ್ನುವುದೇಲ್ಲವೂ ಕೂಡ ಶುರುವಾಗುತ್ತದೆ ಹೆಚ್ಚು ಕಡಿಮೆ ಗಂಡ ಹೆಂಡತಿಯ ರೂಪದಲ್ಲಿ.
ಅವರಿಬ್ಬರೂ ಕೂಡ ಇರುತ್ತಾರೆ ಈಕೆ ಸ್ವಲ್ಪ ದಿನಗಳ ಕಾಲ ಮಾತ್ರ ಡೇಟಾ ಎಂಟ್ರಿ ಕೆಲಸವನ್ನು ಮಾಡುತ್ತಾಳೆ ಅದಾದ ನಂತರ ಬಿಡುತ್ತಾಳೆ ಏಕೆಂದರೆ ಈ ಕೆಲಸವನ್ನು ಮಾಡುವುದಕ್ಕೆ ಆಗುವುದಿಲ್ಲ ಎಂದು ಸ್ವಲ್ಪ ದಿನಗಳ ಹಿಂದೆ ಕೆಂಗೇರಿಯ ಕೋಣಸಂದ್ರ ಬಳಿ ಬಾಡಿಗೆ ಮನೆಗೆ ಬರುತ್ತಾಳೆ ಜೊತೆಗೆ ಆಕೆಯ ಲವರ್ ಅನ್ನು ತನ್ನ ಗಂಡ ಎಂದು ಹೇಳಿ ಬಾಡಿಗೆ ಮನೆವರೆಗೆ.
ಪರಿಚಯ ಮಾಡಿಸಿಕೊಡುತ್ತಾಳೆ ಅವರು ಕೂಡ ನಂಬುತ್ತಾರೆ ಈಕೆ ಒಬ್ಬಂಟಿಯಾಗಿ ವಾಸ ಮಾಡುತ್ತಾ ಇದ್ದಳು ಯಾರು ಕೂಡ ಕೇಳುತ್ತಿರಲಿಲ್ಲ ಆಗಾಗ ಆತನು ಕೂಡ ಬಂದು ಹೋಗುತ್ತಿರುತ್ತಾನೆ ಅಕ್ಕ ಪಕ್ಕದವರು ಗಂಡ ಹೆಂಡತಿ ಇರಬಹುದು ಎಂದು ಅಂದುಕೊಳ್ಳುತ್ತಾರೆ ಅನುಮಾನ ಬಂದಿರುವುದಿಲ್ಲ ಮೋನಿಕಾ ಕೆಲಸ ಬೇರೆ ಬಿಟ್ಟಿರುತ್ತಾಳೆ ಈಕೆಗೆ ರಿಲ್ಸ್ ಹುಚ್ಚು ಶುರುವಾಗಿತ್ತು.
ವಿಪರೀತವಾಗಿ ರಿಲ್ಸಗಳನ್ನು ಮಾಡುತ್ತಾ ಇದ್ದಳು ಈ ಸಂದರ್ಭದಲ್ಲಿ ಮೇಕಪ್ ಮಾಡಿಕೊಳ್ಳಬೇಕು ಈ ಮೇಕಪ್ ಮಾಡಿಕೊಳ್ಳಲು ಈಕೆ ಕಾಸ್ಟ್ಲಿ ಮೇಕಪ್ ಐಟಂಗಳನ್ನು ಬಳಸುತ್ತಾ ಇದ್ದಳು ಅದಕ್ಕೋಸ್ಕರ ಬೇಕಾದಷ್ಟು ಕಡೆಗಳಲ್ಲಿ ಸ್ನೇಹಿತರ ಬಳಿ ಬೇರೆಯವರ ಬಳಿ ಹೆಚ್ಚಾಗಿ ಸಾಲವನ್ನು ಮಾಡಿಕೊಂಡಿದ್ದಳು ಅದು ಆಕೆ ಕೇವಲ ಕಾಸ್ಟ್ಲಿ ಮೇಕಪ್ ಕಿಟ್ ಗಳನ್ನೇ ಬಳಸುತ್ತಾ ಇದ್ದಳು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.