ಈ ಪ್ರಪಂಚದಲ್ಲಿ ಅತಿ ಹೆಚ್ಚು ಜನ ಪ್ರಯಾಣಿಸುವುದು ರೈಲಿನಲ್ಲಿ ಮಾತ್ರ ಸುಮಾರು 7500 ರೈಲ್ ನಿಲ್ದಾಣಗಳು ಹದಿನಾಲ್ಕು ಲಕ್ಷ ಜನ ಕಾರ್ಮಿಕರನ್ನ ಹೊಂದಿದ್ದು ಒಂದು ಸಾವಿರ ಹದಿನೈದು ಕಿಲೋಮೀಟರ್ ಗಳಷ್ಟು ವಿಸ್ತೀರ್ಣದಲ್ಲಿ ಆರವತ್ತೈದು ಸಾವಿರ ಕಿಲೋಮೀಟರ್ ರೈಲು ಮಾರ್ಗ ಹೊಂದಿರುವ ನಮ್ಮ ಭಾರತ ದೇಶದಲ್ಲಿ ದಿನಕ್ಕೆ ಸುಮಾರು ಎರಡು ಕೋಟಿ ಜನ ತಮ್ಮ ತಮ್ಮ ಡೆಸ್ಟೀನೇಷನ್ಸ್ಗೆ ಸೇರಿಕೊಳ್ಳುತ್ತಿದ್ದಾರೆ ಜನರು ತಮ್ಮ ಗಮ್ಯ ಸ್ಥಾನಗಳಿಗೆ ತಲುಪುವುದಕ್ಕೆ ಇಷ್ಟೊಂದು ಸಹಾಯ ಮಾಡುತ್ತಿರುವ ನಮ್ಮಭಾರತದ ರೈಲುಗಳನ್ನ ದೊಡ್ಡ ದೊಡ್ಡ ಪ್ಯಾಕ್ಟರಿಗಳಲ್ಲಿ ಹೇಗೆ ತಯಾರಿಸುತ್ತಾರೆ ಅಂತ ತಿಳಿಯೋಣ..ರೈಲು ಅನ್ನು ಹೇಗೆ ತಯಾರಿಸುತ್ತಾರೆ ಅಂತ ನೋಡುವುದಕ್ಕು ಮೊದಲು ರೈಲಿನ ಚಕ್ರಗಳನ್ನು ಹೇಗೆ ತಯಾರಿಸುತ್ತಾರೆ ಅಂತ ನೋಡೋಣ.ಈ ರೈಲಿನ ಚಕ್ರಗಳನ್ನ ವಿಲ್ಗಳನ್ನ ತಯಾರಿಸಲು ಮದಲಿಗೆ ಬಾರಿ ತೂಕದ ಐರನ್ ಮತ್ತು ಸ್ಟೀಲ್ ಲೋಹಗಳಿಂದ ರಾಡ್ ಗಳನ್ನು ತಯಾರಿಸುತ್ತಾರೆ. ಈ ರಾಡ್ಗಳನ್ನು ಅತಿದೊಡ್ಡ ಬ್ಲೇಡ್ ಸಹಾಯದಿಂದ ಚಿಕ್ಕ ಚಿಕ್ಕ ಭಾಗಗಳಾಗಿ ಕಟ್ ಮಾಡುತ್ತಾರೆ. ಹೀಗೆ ಈ ಲೋಹಗಳನ್ನೆಲ್ಲಾ ಒಂದು ನಿರ್ದಿಷ್ಟ ಗಾತ್ರದಲ್ಲಿ ಕಟ್ ಮಾಡಿದ ನಂತರ ಈ ಕಟ್ ಮಾಡಿದ ವಿಲ್ಸ್ ಅನ್ನು ಒಂದು ಇಂಡೆಕ್ಷನ್ ಒಳಗಡೆ ಕಳಿಸುತ್ತಾರೆ.ಈ ಇಂಡೆಕ್ಷನ್ ಅನ್ನೋದು ತುಂಬಾ ಪವರ್ ಪುಲ್ ತುಂಬಾ ಅಂದರೆ ತುಂಬಾ ಬಿಸಿಯಾಗಿರುತ್ತದೆ.ಇದು ಎಷ್ಟು ಪವರ್ ಪುಲ್ ಮತ್ತು ಬಿಸಿಯಾಗಿರುತ್ತದೆ ಅಂದರೆ ಕೇವಲ ಹತ್ತರಿಂದ ಹದಿನೈದು ನಿಮಿಷಗಳಲ್ಲಿ ಈ ಲೋಹವನ್ನು ಕೆಂಪಾಗಿ ಬದಲಾಗುವಷ್ಟು ಬಿಸಿ ಮಾಡುತ್ತದೆ.ಆ ನಂತರ ಒಂದು ಕನ್ವೆಯರ್ ಮೂಲಕ ಇವೆಲ್ಲವನ್ನ ಬೇರೆ ಡ್ರಾ ಮಿಷಿನ್ ಒಳಗೆ ಕಳಿಸುತ್ತಾರೆ.ಈಗ ಈ ಕ್ಲಾ ಮಿಷಿನ್ ಇವುಗಳನ್ನು ತೆಗೆದು ಬೇರೆ ಮಿಷಿನ್ ಒಳಗೆ ಹಾಕುತ್ತೆ.ನಂತರ ಈ ಇಂಡೆಕ್ಷನ್ ಅನ್ನೋದು ಕೋಲ್ಡ್ ಹಾಗಿರೊ ವಿಲ್ಸ್ ಅನ್ನು ಇನ್ನು ಬಿಸಿಯಾಗುತ್ತೆ.ಈಗೆ ಬಿಸಿ ಮಾಡೋದರಿಂದ ಪರ್ಫೆಕ್ಟ್ ಷೇಪ್ ಗೆ ತರಬಹುದು.ಆನಂತರ ಅವೆಲ್ಲವನ್ನ ಆಚೆ ತೆಗೆದು ಮತ್ತೊಂದು ಮಿಷಿನ್ ಒಳಗಡೆ ಹಾಕುತ್ತಾರೆ.ಈ ಮಿಷಿನ್ ಅನ್ನೋದು ಅದರಲ್ಲಿರುವ ಹಾಮ್ಸ್ ಮೂಲಕ ಬಿಸಿಯಾಗಿರುವ ಒಂದು ಸರಿಯಾಗಿ ಅಂದರೆ ಒಂದು ಪರ್ಫೆಕ್ಟ್ ಷೇಪ್ ಗೆ ತರುತ್ತೆ..
ಅದು ಹೇಗೆ ಅಂದರೆ ವೀಲ್ಸ್ ಗಳನ್ನ ಎರಡು ಕಡೆ ತುಂಬಾ ಬಲವಾಗಿ ಪ್ರಸ್ ಮಾಡುತ್ತೆ.ಈಗ ಅದು ನಿಜವಾದ ರೈಲು ಚಕ್ರದ ಆಕಾರಕ್ಕೆ ಬರುವುದಕ್ಕೆ ಶುರು ಅಗುತ್ತದೆ. ಅನಂತರ ಆ ವೀಲ್ಸ್ ಅನ್ನು ಮಿಷಿನ್ ನಿಂದ ಆಚೆ ತೆಗೆದು ಇನ್ನೊಂದು ಮಿಷಿನ್ ಅಲ್ಲಿಗೆ ತೆಗೆದುಕೊಂಡು ಹೋಗುತ್ತಾರೆ.ಅನಂತರ ಆ ಮಿಷಿನ್ ಈ ಚಕ್ರಗಳ ಮೇಲೆ ರೊಲರ್ ಪ್ರಸ್ ಮಾಡುತ್ತೆ.ಹೀಗೆ ಪ್ರಸ್ ಮಾಡಿದ ನಂತರ ಆ ರೋಲರ್ ಗೆ ಗ್ರೀಸ್ ತರಹದ ಮೆಟಿರಿಯಲ್ ಅನ್ನು ಹಚ್ಚುತ್ತಾರೆ.ಯಾಕೆಂದರೆ ಈ ಚಕ್ರ ಅನ್ನೋದು ಕರೆಕ್ಟ್ ಹಾಗಿ ಪಿಟ್ ಆಗಬೇಕು ಅಂತ ಈ ರೀತಿ ತಾಯಾರಾದ ಚಕ್ರದ ತೂಕ ಸುಮಾರು ಐನೂರರಿಂದ ಆರನೂರು ಕೆಜಿ ಇರುತ್ತೆ.ಈ ವೀಲ್ ಮೇಕಿಂಗ್ ಪ್ರೋಸೆಸ್ ಅನ್ನು ಕಂಪ್ಯೂಟರ್ ಮೂಲಕ ನಿರಂತರವಾಗಿ ಹಬ್ಜರ್ವ್ ಮಾಡುತ್ತಿರುತ್ತಾರೆ ಇಂಜಿನಿಯರ್ಸ್ ಹೀಗೆ ಈ ವೀಲ್ಸ್ ಒಂದು ಪರ್ಫೆಕ್ಟ್ ಷೇಪ್ ನೊಂದಿಗೆ ಬಂದ ನಂತರ ಮತ್ತೆ ಅದನ್ನು ಬೇರೆ ಪ್ರಸ್ಸಿಂಗ್ ಮಿಷಿನ್ ಗೆ ಹಾಕುತ್ತಾರೆ ಹಾಗೂ ವೀಲ್ಸ್ ಮದ್ಯ ಭಾಗದಲ್ಲಿ ಕಟ್ ಮಾಡುತ್ತಾರೆ ಈ ಮದ್ಯ ಬಾಗ ಯಾಕೆ ಕಟ್ ಮಾಡುತ್ತಾರೆ ಅಂದರೆ ನಿಮ್ಮಲ್ಲಿ ತುಂಬಾ ಜನಕ್ಕೆ ಸಂದೇಹ ಬರಬಹುದು.ಅಲ್ಲಿ ಎಕ್ಸೆಲ್ ಅನ್ನು ಇಡುವುದಕ್ಕೆ ಕಟ್ ಮಾಡುತ್ತಾರೆ ಅಷ್ಟೇ ಈಗ ಒಂದು ಸೆನ್ಸರ್ ಮಿಷಿನ್ ಮೂಲಕ ವೀಲ್ಸ್ ಅನ್ನೋದು ಕರೆಕ್ಟ್ ಸೈಜ್ ನಲ್ಲಿ ಇದಿಯಾ ಅಂತ. ಚೆಕ್ ಮಾಡುತ್ತಾರೆ ಹೇಗೆ ಚೇಕಿಂಗ್ ಪ್ರೋಸಸ್ ಮುಗಿದ ನಂತರ ಆ ವೀಲ್ಸ್ ಅನ್ನು ಕೂಲ್ ಮಾಡುವುದಕ್ಕೆ ನೀರಿನಲ್ಲಿ ಹಾಕುತ್ತಾರೆ ಹಾ ವೀಲ್ ಕೂಲ್ ಆದ ನಂತರ ಅದನ್ನು ಪೈಲಿಂಗ್ ಮಷಿನ್ ಗೆ ಹಾಕುತ್ತಾರೆ ಈಗ ಪೈಲಿಂಗ್ ಮಷಿನ್ ವೀಲ್ಸ್ ನ ಎಡ್ಜಸ್ ಅನ್ನು ರಬ್ ಮಾಡಿ ತುಂಬಾ ಪ್ರಕಾಶಮಾನವಾಗಿ ಹೊಳೆಯುವ ರೀತಿ ಮಾಡುತ್ತದೆ. ಹೀಗೆ ಹೊಳೆಯುವ ರೀತಿ ಮಾಡಿದ ನಂತರ ಅದರ ಮೇಲೆ ಒಲ್ಸ್ ಅನ್ನು ಮಾಡುತ್ತಾರೆ.
ಆನಂತರ ಆ ಒಲ್ಸ್ ನಲ್ಲಿ ಎಕ್ಸಲೆಟರ್ ಜಾಯಿನ್ ಮಾಡಿ ವೀಲ್ ಟೆಸ್ಟಿಂಗ್ ಮಾಡುತ್ತಾರೆ. ಈ ಟೆಸ್ಟಿಂಗ್ ಪಾಸಾದ ನಂತರ ಕಲರ್ಸ್ ಹಾಕುತ್ತಾರೆ ಹೀಗೆ ರೆಡಿಯಾದ ವೀಲ್ಸ್ ಅನ್ನು ಸೀಲ್ ಮಾಡಿ ಮತ್ತೊಂದು ಪ್ಯಾಕ್ಟರಿಗೆ ಕಳಿಯುಸುತ್ತಾರೆ.ರೈಲು ಹಳಿಗಳನ್ನು ತಯಾರಿಸುವುದಕ್ಕೆ ರಿಸೈಕಲ್ ಮಾಡಿದ ಸ್ಟೀಲ್ ಮೆಟಿರಿಯಲ್ ನ ಉಪಯೋಗಿಸುತ್ತಾರೆ ಆದರೆ ಎಪ್ಪತ್ತು ಪರ್ಸೆಂಟ್ ರಿಸೈಕಲ್ ಸ್ಟೀಲ್ ನ ಅಂದರೆ ಹಳೆಯ ಸ್ಟೀಲ್ ಸ್ಕ್ರಾಪ್ ನ ಹಾಗೆ ಇಪ್ಪತ್ತು ಪರ್ಸೆಂಟ್ ಪ್ಯೂರ್ ಸ್ಟೀಲ್ ಅನ್ನು ಕಂಬೈನ್ ಮಾಡಿ ಈ ರೈಲು ಹಳಿಗಳನ್ನು ತಯಾರಿಸುತ್ತಾರೆ. ಮೊದಲಿಗೆ ಚಾರ್ಜಿಂಗ್ ಬಾಗಡ್ ಎಂದು ಕರೆಯುವ ಈ ಕಂಟೆನರ್ ನಲ್ಲಿ ಈ ಸ್ಟೀಲ್ ಸ್ಕ್ರಾಪ್ ನ ಪ್ಯೂರ್ ಸ್ಟೀಲ್ ನಲ್ಲಿ ಕಂಬೈನ್ ಮಾಡಿ ಒಂದು ವೇರ್ ಹೌಸ್ ಗೆ ಕಳಿಯುಸುತ್ತಾರೆ.ಅನಂತರ ಈ ಕಂಟೆನರ್ ನ ಒಂದು ಕ್ರೇನ್ ಸಹಾಯದಿಂದ ಎತ್ತಿ ಎಲೆಕ್ಟ್ರಿಕ್ ಪರ್ನೆನ್ಸ್ ಒಳಗಡೆ ಹಾಕುತ್ತಾರೆ.