ರೋಡ್ ನಲ್ಲಿ ಸಿಕ್ಕವರನ್ನು ಎತ್ತಾಕೊಂಡ್ ಬರ್ತಾರೆ, ಊಟ ಕೇಳಿದರೆ ಹೊಡಿತಾರೆ ನಿರ್ಗತಿಕರ ಈ ಆಶ್ರಯದಲ್ಲಿ ನರಕ… ಸುಮಾ ಅವರೇ ನಾನು ನಿಮ್ಮ ಒಂದು ವಿಡಿಯೋವನ್ನು ನೋಡಿದೆ ನೀವು ಅದರಲ್ಲಿ ತುಂಬಾ ಸಮಸ್ಯೆಗೆ ಸಿಕ್ಕಿಹಾಕಿಕೊಂಡಿದ್ದೀರಿ ಆಶ್ರಮದಲ್ಲಿ ಎಂದು ಹೇಳಿ ಅದು ಏನಾಗಿದೆ ಏನು ಮಾಹಿತಿ ಎಂದು ನಿಮ್ಮಿಂದಲೇ ತಿಳಿದುಕೊಳ್ಳೋಣ ಎಂದು ನಿಮ್ಮ ಬಳಿ.

WhatsApp Group Join Now
Telegram Group Join Now

ಬಂದಿದ್ದೇನೆ ಏನಾಯ್ತು. ನಾನು ಯಶವಂತಪುರದಲ್ಲಿ ಕ್ಯಾಂಟೀನ್ ನಲ್ಲಿ ಕೆಲಸ ಮಾಡುತ್ತಾ ಇದ್ದೆ ಅವತ್ತು ನಾನು ನಮ್ಮ ಊರಿಗೆ ಹೋಗಬೇಕು ಎಂದು ಹೇಳಿ 10:30 ರಾತ್ರಿಯಲ್ಲಿ ಯಶವಂತಪುರ ರೈಲ್ವೆ ಸ್ಟೇಷನ್ನಲ್ಲಿ ಹೋಗಿ ಕುಳಿತುಕೊಂಡಿದ್ದೆ ಬಸ್ಸು ಕೂಡ ಇರಲಿಲ್ಲ ನನಗೆ ಹೋಗಬೇಕು ಎನ್ನುವ ಮನಸ್ಸು ಇರಲಿಲ್ಲ ಹಾಗಾಗಿ ರೈಲ್ವೆ ಸ್ಟೇಷನ್ ನಲ್ಲಾದರೆ ತುಂಬಾ ಜನ ಇರುತ್ತಾರೆ ಸೇಫ್ಟಿ ಇರುತ್ತದೆ.


ತುಂಬಾ ಜನ ಇರೋದರಿಂದ ನಮಗೆ ಏನು ಆಗಲ್ಲ ಎಂದು ಬೆಳಗಿನ ಜಾವ ನಾಲ್ಕು ಗಂಟೆ ಮೇಲೆ ಊರಿಗೆ ಹೋಗಬಹುದು ಎಂದು ಮನಸ್ಸಿನಲ್ಲಿ ಬೇಜಾರು ಇತ್ತು ಸ್ವಲ್ಪ ಹಾಗಾಗಿ ಅಲ್ಲೇ ಕುಳಿತುಕೊಳ್ಳೋಣ ಎಂದು ಹೋದೆ ಸುಮಾರು ಒಂದು ಗಂಟೆ 1:30 ಸಮಯ ಅದು ಸಡನ್ ಆಗಿ ನನ್ನ ಮುಂದೆ ಒಂದು ಆಟೋ ಬಂತು ಆಟೋದಲ್ಲಿ ಒಬ್ಬ ಹುಡುಗ ಒಬ್ಬ ಹುಡುಗಿ ತುಂಬಾ.

ದಪ್ಪವಾಗಿ ಎತ್ತರವಾಗಿ ಬೆಳ್ಳಗೆ ಒಂದು ಹುಡುಗಿ ಬಂದರು ಅವರು ಬಂದು ನನ್ನನ್ನು ಪ್ರಶ್ನೆ ಮಾಡಿದರು ಯಾವ ಊರಿಗೆ ಹೋಗಬೇಕು ಎಲ್ಲಿಗೆ ಹೋಗಬೇಕು ಐಡಿ ಕಾರ್ಡ್ ತೋರಿಸಿ ಎಂದು ಕೇಳಿದರು ನಾನು ಅವರು ಮಾತನಾಡುವುದನ್ನು ನೋಡಿ ಪೊಲೀಸ್ ಎಂದುಕೊಂಡೆ ಅದಕ್ಕೆ ನಾನು ಸ್ವಲ್ಪ ಹೆದರಿ ಕೊಂಡೆ ಪೋಲಿಸ್ನವರಿಗೆ ನಾವು ಏನು ಎದುರು ಉತ್ತರವನ್ನು.

ಮಾತನಾಡಬಾರದು ಎಂದು, ಈಗ ಯಶವಂತಪುರ ರೈಲ್ವೆ ಸ್ಟೇಷನ್ ಎಂದರೆ ಅಲ್ಲಿ ತುಂಬಾ ಜನ ಓಡಾಡುವ ಜಾಗ ನಿಮ್ಮ ಅಕ್ಕ ಪಕ್ಕ ಜನಗಳು ಇರಲಿಲ್ಲವಾ, ಇದ್ದರು ಹಾಗಾದರೆ ಯಾಕೆ ಅವರು ನಿಮ್ಮ ಬಳಿಯೇ ಬಂದು ನಿಲ್ಲಿಸಿದರು ನನ್ನ ಪಕ್ಕ ಯಾರು ಹೆಂಗಸರು ಇರಲಿಲ್ಲ ಎಲ್ಲಾ ಎಲ್ಲರೂ ಕೂಡ ರಗ್ ಒಸಿಕೊಂಡು ಮಲಗಿಕೊಂಡಿದ್ದರು ನಾನು ಒಬ್ಬಳೇಯಲ್ಲಿ ಕುಳಿತಿದ್ದಿದ್ದು ಅಲ್ಲಿ.

ನಾನು ಒಬ್ಬಳೇ ಕೂತಿದ್ದು ನನ್ನ ಪಕ್ಕ ತುಂಬಾ ಜನ ಮಲಗಿಕೊಂಡಿದ್ದರು ನನಗೆ ನಿದ್ದೆ ಬಂದಿರಲಿಲ್ಲ ಅದಕ್ಕಾಗಿ ನಾನು ಸುಮ್ಮನೆ ಹಾಗೆ ಮೆಟ್ಟಿಲ ಮೇಲೆ ಕುಳಿತುಕೊಂಡಿದ್ದೆ ಈ ರೀತಿ ವೆಲ್ ಕವಚ್ಚಿಕೊಂಡು ಪರ್ಸ್ ಹಿಡಿದುಕೊಂಡು ಕೂತಿದ್ದೆ ನನ್ನ ಎಡ ಬಲ ಎರಡು ಕಡೆ ಎಲ್ಲೂ ಮಲಗಿಕೊಂಡಿದ್ದರು ಅವರಿಗೆ ಒಬ್ಬರೇ.

ಬೇಕಾಗಿರುವುದು ಇಬ್ಬರು ಮೂರು ಜನ ಇದ್ದರೆ ಅವರು
ಕೇಳುವುದಕ್ಕೆ ಹೋಗುವುದಿಲ್ಲ ಒಬ್ಬರೇ ಯಾರು ಕುಳಿತುಕೊಂಡಿರುತ್ತಾರೆ ಅವರನ್ನು ಮಾತ್ರ ಹೋಗಿ ಕೇಳುವುದು ಹಾಗಾಗಿ ನನ್ನ ಮುಂದೆ ಬಂದು ಕೇಳಿದರು ಹಾಗಾಗಿ ನಾನು ಅಂದುಕೊಂಡೆ ಇವರೇನೋ ಪೊಲೀಸರು ಇರಬಹುದು ನನ್ನನ್ನು.

ಈಗ ಕರೆದುಕೊಂಡು ಹೋಗಿ ಬೆಳಗ್ಗೆ ಕಳುಹಿಸುತ್ತಾರೆನೋ ಅಂದೆ ಅದಕ್ಕೆ ಅವರು ಬಾರಮ್ಮ ಈಗ ನಮ್ಮ ಮನೆಗೆ ಅಲ್ಲಿ
ಮಲಗಿಕೊಂಡಿದ್ದು ಬೆಳಗಿನ ಜಾವ ನಾಲ್ಕು ಗಂಟೆಗೆ ನಾನು ಕಳುಹಿಸಿಕೊಡುತ್ತೇನೆ ನನ್ನನ್ನು ನಂಬು ಎಂದರು ನನಗೆ ಬೇರೆ ಯಾವುದೇ ಮಾರ್ಗವಿಲ್ಲದೆ ಪೋಲಿಸ್ ಅವರು.

ಆಗಿರುವುದರಿಂದ ಹೊಡೆಯುತ್ತಾರು ಅಥವಾ ಪೊಲೀಸ್ ಸ್ಟೇಷನ್ ಗೆ ಕರೆದುಕೊಂಡು ಹೋಗುತ್ತಾರೋ ಎನ್ನುವ ಅವರು ನಿಮಗೆ ಮೊದಲೇ ಹೇಳಲಿಲ್ಲವ ಅವರು ಆಶ್ರಮದವರು ಎಂದು ಇಲ್ಲ ನನಗೆ ಯಾವುದು ಕೂಡ ಅವರು ಹೇಳಲಿಲ್ಲ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god