ಲಕ್ಷಲಕ್ಷ ದುಡಿತಿದ್ದ ನಟಿ ಮೀರಾ ಜಾಸ್ಮಿನ್ ಹಣಕ್ಕಾಗಿ ಪೋಷಕರಿಂದಲೇ ನಟಿಗೆ ಟಾರ್ಚರ್…ನಾವು ಯಾವಾಗಲೂ ಒಂದು ಮಾತನ್ನು ಹೇಳುತ್ತೇವೆ ಈ ಜಗತ್ತಿನಲ್ಲಿ ಕೆಟ್ಟ ಮಕ್ಕಳು ಇರಬಹುದು ಆದರೆ ಕೆಟ್ಟ ತಂದೆ ತಾಯಿ ಅಥವಾ ಪೋಷಕರು ಇರುವುದಕ್ಕೆ ಸಾಧ್ಯವೇ ಇಲ್ಲವೆಂದು ಹೇಳಿ ಆದರೆ ಈ ಮಾತನ್ನ ಸುಳ್ಳಾಗಿಸುವ ಹಾಗೆ ಆಗಾಗ ಒಂದಷ್ಟು ಘಟನೆಗಳು.

WhatsApp Group Join Now
Telegram Group Join Now

ನಡೆಯುತ್ತಿರುತ್ತದೆ ತಂದೆ ತಾಯಿಯಿಂದಲೇ ಅದೆಷ್ಟೋ ಮಕ್ಕಳು ಮೋಸಕ್ಕೆ ಒಳಗಾಗಿದ್ದಾರೆ ಇದೆಲ್ಲದಕ್ಕೂ ಪ್ರಮುಖವಾದ ಕಾರಣವೆಂದರೆ ಹಣ ಈ ಹಣದ ಮುಂದೆ ಯಾವುದು ಕೂಡ ನಿಲ್ಲುವುದಿಲ್ಲ ಅಪ್ಪ ಅಮ್ಮ ಎನ್ನುವಂತಹ ಸಂಬಂಧ ಮಕ್ಕಳು ಎನ್ನುವ ಸಂಬಂಧ ಅಥವಾ ಇನ್ಯಾವುದೋ ಸಂಬಂಧ ಅದ್ಯಾವುದೂ ಕೂಡ ನಿಲ್ಲುವುದಿಲ್ಲ ಸಂಬಂಧಕ್ಕಿಂತ ಒಮ್ಮೊಮ್ಮೆ ಹಣವೇ ಮಿಗಿಲು ಎನ್ನುವಂತಹ ಒಂದಷ್ಟು ಘಟನೆಗಳು ಆಗಾಗ.

ನಡೆಯುತ್ತಲೇ ಇರುತ್ತದೆ ಈ ಹಿಂದೆ ಕಾಂಚನ ಬದುಕಿನಲ್ಲೂ ಕೂಡ ಹೀಗೆ ಆಗಿತ್ತು ಕನ್ನಡ ಸಿನಿಮಾ ಸೇರಿದಂತೆ ಸಾಕಷ್ಟು ಭಾಷೆಗಳಲ್ಲಿ ಅಭಿನಯಿಸಿದಂತ ನಟಿ ಪೋಷಕರಿಂದಲೇ ಮೋಸ ಕೊಳಗಾಗಿ ಬೀದಿಗೆ ಬೀಳುವಂತಹ ಪರಿಸ್ಥಿತಿ ಎದುರಾಗಿತ್ತು ಇಷ್ಟೆಲ್ಲ ಪೀಠಿಕೆಯನ್ನು ಹಾಕುವುದಕ್ಕೆ ಕಾರಣ ನಟಿ ಮೀರಾ ಜಾಸ್ಮಿನ್, ಮೀರಾ ಜಾಸ್ಮಿನ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ.

See also  ನಿಮ್ಮ ಕನಸಿನಲ್ಲಿ ಹಿರಿಯರು ಕಾಣಿಸಿದರೆ ಈ 7 ಸೂಚನೆ ನೀಡುತ್ತಿರುತ್ತಾರೆ.

ಮುದ್ದುಮುಖದ ನಟಿ ಆಕ್ಟಿಂಗ್ ಕೂಡ ಅಷ್ಟೇ ಚೆನ್ನಾಗಿ ಇದ್ದಂತ ಕಾರಣಕ್ಕಾಗಿ ಒಂದು ಕಾಲದಲ್ಲಿ ಸೌತ್ ನ ಎಲ್ಲ ಭಾಷೆಗಳಲ್ಲೂ ಕೂಡ ಅದ್ಭುತವಾದಂತಹ ಅವಕಾಶವನ್ನ ಪಡೆದು ಮೆರೆದಾಡಿದಂತಹ ನಟಿ ಇಂತಹ ನಟಿ ಹಣದ ಕಾರಣಕ್ಕಾಗಿ ಪೋಷಕರಿಂದ ಮೋಸಕ್ಕೆ ಒಳಗಾದರೂ ಹಣದ ಕಾರಣಕ್ಕಾಗಿ ಪೋಷಕರಿಂದಲೇ ಒಂದಷ್ಟು ಹಿಂಸೆಯನ್ನು ಅನುಭವಿಸುವಂತಹ.

ಪರಿಸ್ಥಿತಿ ಕೂಡ ಎದುರಾಯಿತು ಅಷ್ಟು ಮಾತ್ರವಲ್ಲದೆ ಈ ನಟಿಯ ಬದುಕಿನಲ್ಲಿ ಸಾಲು ಸಾಲು ದುರಂತಗಳೇ ಸಂಭವಿಸಿತು ಹಾಗಾದರೆ ಪೋಷಕರಿಂದ ಯಾವ ರೀತಿಯಾಗಿ ಮೋಸಕ್ಕೆ ಒಳಗಾದರೂ ಎನ್ನುವ ವಿಚಾರವನ್ನು ಹೇಳುತ್ತಾ ಹೋಗುತ್ತೇನೆ.ಮೀರಾ ಜಾಸ್ಮಿನ್ ತುಂಬಾ ಚಿಕ್ಕವಯಸ್ಸಿನಲ್ಲೇ ದುಡಿಯುವುದಕ್ಕೆ ಶುರುಮಾಡಿಕೊಂಡರು ಕಾಲೇಜಿಗೆ ಹೋಗುವ ಸಂದರ್ಭದಲ್ಲಿ.

ನಿರ್ದೇಶಕರು ಒಬ್ಬರು ಗುರುತಿಸಿ ಸೂತ್ರಧಾರನೆಂಬ ಸಿನಿಮಾದಲ್ಲಿ ಅವಕಾಶವನ್ನು ಮಾಡಿಕೊಡುತ್ತಾರೆ ಮೊದಲ ಸಿನಿಮಾದಲ್ಲಿಯೇ ನಟಿಯ ಅಭಿನಯಕ್ಕೆ ಪ್ರತಿಯೊಬ್ಬರೂ ಕೂಡ ಕಳೆದು ಹೋಗುತ್ತಾರೆ ಹೀಗಾಗಿ ಸಾಲು ಸಾಲು ಅವಕಾಶಗಳು ಈ ನಟ್ಟಿಗೆ ಸಿಗುತ್ತಾ ಹೋಗುತ್ತದೆ ತಮಿಳು ಮಲಯಾಳಂ ಮತ್ತು ಕನ್ನಡ ಈ ಮೂರು ಭಾಷೆಗಳಲ್ಲೂ ಕೂಡ ಒಂದರ ಹಿಂದೆ ಒಂದು.

ಸಿನಿಮಾಗಳನ್ನು ಮಾಡುತ್ತಾ ಹೋಗುತ್ತಾರೆ ಒಂದು ಕಡೆಯಿಂದ ನಟಿಕೆಯ ಅದ್ಭುತವಾದ ಅವಕಾಶ ಸಿಗುತ್ತಾ ಹೋದರೆ ಮತ್ತೊಂದು ಕಡೆಯಿಂದ ಸಾಕಷ್ಟು ಸಂಭಾವನೆಯೂ ಕೂಡ ಇವರಿಗೆ ಅರಿದು ಬರುತ್ತಿರುತ್ತದೆ ಹೀಗಾಗಿ ನಟಿಯಿಂದ ಅವರ ಕುಟುಂಬಕ್ಕೆ ಒಳ್ಳೆಯ ಆದಾಯ ಬರುವುದಕ್ಕೆ ಶುರುವಾಯಿತು ಇನ್ನು ಕನ್ನಡದ ಸಿನಿಮಾಗಳನ್ನು ನೆನಪು ಮಾಡಿಕೊಳ್ಳುವದಾದರೆ.

See also  ನಿಮ್ಮ ಕನಸಿನಲ್ಲಿ ಹಿರಿಯರು ಕಾಣಿಸಿದರೆ ಈ 7 ಸೂಚನೆ ನೀಡುತ್ತಿರುತ್ತಾರೆ.

ಮೌರ್ಯ ಅರಸು ದೇವರ ಕೊಟ್ಟ ತಂಗಿ ಹೂವು ಹೀಗೆ ಒಂದೊಂದು ಸಿನಿಮಾಗಳಲ್ಲೂ ತಮ್ಮದೇ ಆದ ರೀತಿಯಲ್ಲಿ ಅಭಿನಯದ ಚಾಪನ್ನು ಮೂಡಿಸಿದ್ದಾರೆ ಈ ಮೂಲಕ ಎಲ್ಲ ಭಾಷೆಗಳಲ್ಲೂ ಅವಕಾಶ ಪಡೆದುಕೊಳ್ಳುತ್ತಾ ಹೋಗುತ್ತಿದ್ದ ಹಾಗೆ ಒಳ್ಳೆಯ ಹಣವನ್ನು ಗಳಿಸುವುದಕ್ಕೆ ಶುರು ಮಾಡಿಕೊಳ್ಳುತ್ತಾರೆ, ಆರಂಭದಲ್ಲಿ ಈ ನಟಿಯ ಅಪ್ಪ ಅಮ್ಮ ಈ ನಟಿಯನ್ನು ಕೇವಲ.

ಮಗಳು ಎನ್ನುವ ರೀತಿಯಲ್ಲಿ ನೋಡುತ್ತಿದ್ದರು ನನ್ನ ಮಗಳು ಅದ್ಭುತವಾದ ಅವಕಾಶವನ್ನ ಪಡೆಯುತ್ತಿದ್ದಾಳೆ ಒಳ್ಳೆಯ ಪ್ರತಿಭಾನ್ವಿತ ನಟಿ ಎನ್ನುವ ರೀತಿಯಲ್ಲಿ ನೋಡುತ್ತಿದ್ದರು ಯಾವಾಗ ನಟಿಯಿಂದ ಆದಾಯ ಹರಿದುಬರುವುದಕ್ಕೆ ಶುರುವಾಗುತ್ತದೆ ಆಗ ಅಪ್ಪ ಅಮ್ಮ ಕೇವಲ ಮಗಳು.

ಅನ್ನುವುದನ್ನು ನೋಡದೆ ಚಿನ್ನದ ಮೊಟ್ಟೆ ಇಡುವಂತಹ ಕೋಳಿ ಎನ್ನುವ ರೀತಿಯಲ್ಲಿ ನೋಡುವುದಕ್ಕೆ ಶುರುಮಾಡುತ್ತಾರೆ ಆಗ ಮೀರಾ ಜಾಸ್ಮಿನ್ಗೆ ಚಿಕ್ಕ ವಯಸ್ಸು ಅವಕಾಶಗಳು ಬರುತ್ತಿತ್ತು ಆಕ್ಟಿಂಗ್ ಮಾಡುತ್ತಿದ್ದರು ಅದರ ಒರತಾಗಿ ವ್ಯವಹಾರ ಜ್ಞಾನ ಯಾವುದು ಇರಲಿಲ್ಲ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ