ನಮಸ್ಕಾರ ನನ್ನ ಹೆಸರು ಮಧುಲೇಖಾ ಎಲ್ಲರೂ ನನ್ನ ಮಧು ಅಂತ ಕರೆಯುವುದು. ನಾನು ಎಂ ಕಾಂ ನಲ್ಲಿ ಮೊದಲ ರಾಂಕ್ ಬಂದಿದ್ದರಿಂದ ಒಂದು ಐ ಟಿ ಕಂಪನಿಯಲ್ಲಿ ಅವರಾಗಿ ನನ್ನನ್ನು ಕರೆದು ಅವರ ಕಂಪನಿಯಲ್ಲಿ ಕೆಲಸ ಕೊಟ್ಟರು. ಕೆಲಸದಲ್ಲಿ ಜಾಣೆಯಾದ ನನಗೆ ಆ ಕಂಪನಿ ಪ್ರಮೋಷನ್ ಕೊಟ್ಟಿದ್ದು, ಕಂಪನಿ ನನ್ನ ಫೈನಾನ್ಸ್ ಮ್ಯಾನೇಜರ್ ಆಗಿ ಆರಿಸಿತು. ನನ್ನ ಸಂಬಳ ಬರೋಬ್ಬರಿ 1,50,000 ಅಂತ ಕಂಪನಿ ನಿಗದಿಪಡಿಸಿದ್ದು ನನ್ನ ಪ್ರಮೋಷನ್ ಆದ ಖುಷಿಯಲ್ಲಿ ನನ್ನ ತಂದೆ ತಾಯಿ ನನಗೆ ವರ ಹುಡುಕಲು ಶುರು ಮಾಡಿದರು. ನಾನು ಆಗ ಧೈರ್ಯ ಮಾಡಿ ಅಪ್ಪಾ ನಾನು ಒಬ್ಬರನ್ನು ಪ್ರೀತಿಸುತ್ತಿದ್ದೇನೆ. ಅವರು ಕೂಡ ನಮ್ಮ ಕಂಪನಿಯ ಉದ್ಯೋಗಿಯಾಗಿದ್ದಾರೆ. ಅವರ ಹೆಸರು ಅಭಿಜಿತ್ ಹಿಂದೆ ನನ್ನಿಂದ ಸಂಪೂರ್ಣ ಅಭಿಷೇಕ್‌ನ ಬಗ್ಗೆ ವಿವರ ತಿಳಿದ ನನ್ನ ತಂದೆ ತಾಯಿ ಮದುವೆ ಖಂಡಿತ ಸಾಧ್ಯವಿಲ್ಲ ಅಂದ ರು. ಅಭಿಜಿತ್ ನನಗಿಂತ 4 ವರ್ಷ ಚಿಕ್ಕವನು ಜೊತೆಗೆ ನನ್ನ ಕೈಕೆಳಗೆ ಕೆಲಸ ಮಾಡುತ್ತಾನೆ. ಅವನ ಊರು ಉತ್ತರ ಪ್ರದೇಶ, ಅಪ್ಪ ಮತ್ತು ಅಮ್ಮ ಹೇಳಿದರು. ಅವನ ಊರು ಮತ್ತು ಜಾತಿಯ ಬಗ್ಗೆ. ನಮಗೇನು ಅಭ್ಯಂತರವಿಲ್ಲ. ಏಕೆಂದರೆ ನಾವು ಕರ್ನಾಟಕದವರೇ ಆದರು ನಾವು ಕೂಡ ಇರುವುದು ಉತ್ತರ ಪ್ರದೇಶದ ನೋಯ್ಡಾದಲ್ಲಿ. ನನ್ನ ತಂದೆಗೆ ಅಲ್ಲಿ ಸರ್ಕಾರಿ ಕೆಲಸ ಇತ್ತು. ತೊಂದರೆಯಾಗದು ಅಭಿಯ ವಯಸ್ಸು ಮತ್ತು ಕೆಲಸ ನಿನಗಿಂತ ಚಿಕ್ಕ ವಯಸ್ಸಿನ ಹುಡುಗನನ್ನು ಮದುವೆಯಾಗ ಬೇಡ.


ಅವನು ನಿನ್ನನ್ನು 1 ದಿನ ನಡು ನೀರಿನಲ್ಲಿ ಕೈಬಿಡುತ್ತಾನೆ ಎಂದು ಅಮ್ಮ ಹೇಳಿದರೆ ನಿನ್ನ ಕೈಕೆಳಗೆ ಕೆಲಸ ಮಾಡುವವನನ್ನು ನೀನು ಮದುವೆಯಾಗುವುದು ಬೇಡ ಎಂದು ಅಪ್ಪ ಹೇಳಿದರು. ಅಭಯ ದೋಷಗಳನ್ನೆಲ್ಲ ಎತ್ತಿ ಹಿಡಿಯುತ್ತಿರುವ ನನ್ನ ಅಪ್ಪ ಮತ್ತು ಅಮ್ಮ ಆದರೆ ನಾನು ಮಾತ್ರ. ಅಪ್ಪ ಅಮ್ಮ ಹತ್ತಿರ ಹೇಳಿದೆ. ನನ್ನ ಜೀವನದಲ್ಲಿ ಅವರೇ ನನ್ನ ಗಂಡ ಅವರನ್ನು ಬಿಟ್ಟು ಬೇರೆ ಯಾರನ್ನು ನಾನು ಮದುವೆ ಆಗಲ್ಲ. ಪ್ರೀತಿಗೆ ಜಾತಿ, ವಯಸ್ಸು ಇರುವುದಿಲ್ಲ. ನೀವು ತೋರಿಸಿದ ಹುಡುಗರು ನನಗೆ ಪರಿಚಯವೇ ಇಲ್ಲದ ಹುಡುಗರು ಅಪ್ಪ ಅಂತವರನ್ನು ಮದುವೆಯಾಗಿದ್ದ ಅಕ್ಕದಲ್ಲಿರುವುದಕ್ಕಿಂತ ನಾವು ಪ್ರೀತಿಸುವ ವ್ಯಕ್ತಿಯನ್ನು ಮದುವೆಯಾಗುವುದು ಮೇಲಪ್ಪ ಎಂದು ನಾನು ಹೇಳಿದೆ. ಅಪ್ಪ ಅಮ್ಮನ ಅನುಮತಿ ಇಲ್ಲದೆ ಮದುವೆಯಾಗಬೇಕೆಂದು ನಾನು ನಿರ್ಧಾರ ಮಾಡಿದೆ. ಅದಕ್ಕಾಗಿ ನಾನು ನನ್ನ ಕಂಪನಿಯ ನನ್ನ. ದಾರಿಯನ್ನು ಬೆಂಗಳೂರಿಗೆ ವರ್ಕ್ ಮಾಡಲು ತಿಳಿಸಿದೆ. ಕಂಪನಿ ನನಗೆ ಇವತ್ತು ಬ್ಯಾಂಕಿಗೆ ವರ್ಗಾಯಿಸಿತು. ಬೆಂಗಳೂರಿಗೆ ಬಂದ ಕೂಡಲೇ ನಾವು ಒಂದು ದೇವಸ್ಥಾನದಲ್ಲಿ ಮದುವೆಯಾದ ನಂತರ ಬಾಡಿಗೆ ಮನೆಯಲ್ಲಿ ಇರುವುದು ಬೇಡ ಎಂದು ನಾನು ಸ್ವಂತ ಫ್ಲ್ಯಾಟ್ ಖರೀದಿಸಲು ಬ್ಯಾಂಕಿಗೆ ಲೋನ್ ಅರ್ಜಿ ಹಾಕಿದೆ.

WhatsApp Group Join Now
Telegram Group Join Now

ಮಧು ನನ್ನ ಸಂಬಳದಷ್ಟು ಫ್ಲೈಟ್ಗೆ ಸಾಕಾಗಲ್ಲ. ನಾವು ಬಾಡಿಗೆ ಮನೆಯಲ್ಲಿರೋಣ ಎಂದೆ ಬೇಡಿ ನನ್ನ ಸಂಬಳದಲ್ಲಿ ಬ್ಯಾಂಕ್ ಲೋನ್ ಕಟ್ಟಿ ನೀವು ಚಿಂತೆ ಮಾಡ ಬೇಡಿ ಎಂದೆ. ಅಭಿಗೆ ತುಂಬಾ ಸಂತೋಷ ವಾಯಿತು. ಅಭಯ ಸಂತೋಷ ನನಗೆ ತುಂಬಾ ಮುಖ್ಯ. ಅದೃಷ್ಟಕ್ಕೆ ನನ್ನ ಸಂಬಳವನ್ನು ಕಂಪನಿ 2,00,000 ಕ್ಕೆ ಏರಿಸಿತ್ತು. ಈಗ ನಾನು ದೊಡ್ಡ ಬ್ಯಾನರ್ ಕೂಡ ಆಗಿದ್ದೇನೆ. ಅಭಿ ನಮ್ಮ ಕಂಪನಿಯಲ್ಲಿ ನನ್ನ ಕೈಕೆಳಗೆ ಕೆಲಸ ಮಾಡುತ್ತಿದ್ದಾರೆ. ಆದ ತಪ್ಪಿಗೆ ಯಾವ ರೀತಿ ಬಿಡಲಿಲ್ಲ. ಅಭಿಯನ್ನು ಮದುವೆಯಾದ ಮೇಲೆ ನನ್ನ ಜೀವನ ಚೆನ್ನಾಗಿ ನಡೆಯುತ್ತಿದೆ. ಸ್ವಂತ ಮನೆ ಕೂಡ ಆಗಿದೆ. ಅಪ್ಪ ಅಮ್ಮನ ಮಾತು ಕೇಳಿದ್ದರೆ ಇಷ್ಟೆಲ್ಲ ಸಂತೋಷ ಸಿಗುತ್ತದೆ. ಅಭಿ ನನಗೆ ಎಲ್ಲ ಮನೆ ಕೆಲಸದಲ್ಲಿ ಸಹಾಯ ಮಾಡುತ್ತಾರೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god