ಅತ್ಯುತ್ತಮ ಮತ್ತು ಆಸಕ್ತಿದಾಯಕ ಸಂಗತಿಗಳು…ಆಪಲ್ ಕಂಪನಿ ಪ್ರಪಂಚದಲ್ಲಿಯೇ ತುಂಬಾ ಬೆಲೆಬಾಳುವ ಕಂಪನಿ ಎಂದು ನಮಗೆ ಎಲ್ಲರಿಗೂ ಗೊತ್ತು ಆದರೆ ಈ ವಿಷಯ ನಿಮಗೆ ಗೊತ್ತಾ ಈ ಕಂಪನಿ ಎಷ್ಟು ಶ್ರೀಮಂತ ಎಂದರೆ ಆಪಲ್ ಕಂಪನಿ ಹತ್ತಿರ ಅಮೆರಿಕ ಸರ್ಕಾರದ ಬಳಿ ಇರುವ ಹಣಕ್ಕಿಂತ ಹೆಚ್ಚು ಹಣ ಇದರಲ್ಲಿದೆ 2020ರಲ್ಲಿ ಅಮೆರಿಕ ಸರ್ಕಾರದ ಬಳಿ ಇದ್ದ.
ಆಪರೇಷನ್ ಕ್ಯಾಶ್ ಬ್ಯಾಲೆನ್ಸ್ 73.8 ಬಿಲಿಯನ್ ಡಾಲರ್ ಆದರೆ ಆಪಲ್ ಹತ್ತಿರ ಇದ್ದ ಕ್ಯಾಶ್ ಬ್ಯಾಲೆನ್ಸ್ 76.5 ಬಿಲಿಯನ್ ಡಾಲರ್ಸ್ ಈಗ ಇದು ಜಾಸ್ತಿ ಆಗಿರುತ್ತದೆ ಆಪಲ್ ಕಂಪನಿ ಬಗ್ಗೆ ಮತ್ತೊಂದು ಸಂಗತಿ ವಿಷಯ ಎಂದರೆ ಆಪಲ್ ಕಂಪನಿಯವರು ಯಾವುದೇ ಹೊಸ ಆಪಲ್ನ ಲಾಂಚ್ ಮಾಡಿದರೂ ಕೂಡ ಲಾಂಚ್ ಮಾಡಿದಾಗ ತೋರಿಸುವ ಐಫೋನ್ನಲ್ಲಿ ಸಮಯ 9:41 ನಿಮಿಷ.
ಆಗಿರುತ್ತದೆ ನೀವು ಯಾವುದೇ ಮಾಡೆಲ್ ಬಿಡುಗಡೆಯಾದಾಗ ನೋಡಿ ಇದು ಅವರ ಮೊದಲ ಐಫೋನ್ ನಿಂದ ಇಲ್ಲಿಯವರೆಗೂ ಬಿಡುಗಡೆಯಾದ ಐಫೋನ್ 14 ರಲ್ಲೂ ಕಾಣಿಸುತ್ತದೆ ಆದರೆ ಯಾಕೆ 9:41 ನಿಮಿಷ ಇರುತ್ತದೆ ಎಂದರೆ ಸ್ಟಿವ್ ಜಾಫ್ ಅವರು ಮೊಟ್ಟ ಮೊದಲ ಐಫೋನ್ನ ಲಾಂಚ್ ಮಾಡಿದಾಗ ಸಮಯ 9:41 ನಿಮಿಷ ಆಗಿತ್ತು ಇದಕ್ಕಾಗಿ ಈ ಸಮಯವನ್ನು ಅವರು ಇನ್ನೂ.
ಮರೆಯುತ್ತಿಲ್ಲ ಅದನ್ನು ಹಾಗೆಯೇ ಮುಂದುವರಿಸಿಕೊಂಡು ಬಂದಿದ್ದಾರೆ.ಮೀಟು ಉಮನ್ ಪ್ರಾರಂಭವಾದಗಿಂದ ಸ್ತ್ರೀಯರ ಮೇಲೆ ಎಷ್ಟು ಸೆಕ್ಶುವಲ್ ಹರಸ್ಮೆಂಟ್ ನಡೆಯುತ್ತಿದೆ ಎನ್ನುವುದು ಪ್ರಪಂಚಕ್ಕೆಲ್ಲ ಗೊತ್ತಾಗುತ್ತದೆ ಅನೇಕ ಕಂಪನಿಗಳು ಈ ಇಶ್ಯೂ ಅನ್ನು ಜನರ ದೃಷ್ಟಿಗೆ ತೆಗೆದುಕೊಂಡು ಹೋಗಲು ಹಲವರು ಕ್ಯಾಂಪಿಯನ್ಸ್ ನ ಕಂಡಕ್ಟ್ ಮಾಡುತ್ತವೆ ಈ ಕ್ಯಾಂಪನ್ನ ಭಾಗವಾಗಿ.
ಸರ್ವಿಸ್ ಬ್ಯಾವರೆಜ್ ಕಂಪನಿಯು ಬ್ರೆಜಿಲ್ಗೆನ್ ಅಂಡ್ ಏಜೆನ್ಸಿ ಒಂದು ಕ್ಯಾಂಪಿಯನ್ನ ಪ್ರಾರಂಭಿಸುತ್ತದೆ ಇದನ್ನ ಕ್ಯಾಂಪೇನ್ ಎಂದು ಕರೆಯುವುದಕ್ಕಿಂತ ಸೋಶಿಯಲ್ ಎಕ್ಸ್ಪರಿಮೆಂಟ್ ಎಂದು ಕರೆಯಬಹುದು ಕಂಪನಿ ಮಾಡಿದ ಎಕ್ಸ್ಪರಿಮೆಂಟ್ ಏನೆಂದರೆ ಇವರು ಟಚ್ ಸೆನ್ಸಿಟಿವ್ ಡ್ರೆಸ್ ನ ತಯಾರಿಸುತ್ತಾರೆ ಅಂದರೆ ಈ ಡ್ರೆಸ್ ನಲ್ಲಿ ಕೆಲವು ಸೆನ್ಸಾರ್ಸನ ಫಿಕ್ಸ್ ಮಾಡಿರುತ್ತಾರೆ.
ಈ ಡ್ರೆಸ್ ನ ವಿಶೇಷತೆ ಏನೆಂದರೆ ಇದನ್ನು ಧರಿಸಿಕೊಂಡಾಗ ಯಾರಾದರೂ ಅವರನ್ನು ಮುಟ್ಟಿದರೆ ಧರಿಸಿದವರ ಬಾಡಿ ರಿಯಾಕ್ಷನ್ ಆಧಾರದ ಮೇಲೆ ಅವರು ಉದ್ದೇಶಪೂರ್ವಕವಾಗಿ ಮುಟ್ಟಿದ್ದಾರಾ ಅಥವಾ ಸಾಮಾನ್ಯವಾಗಿ ಮುಟ್ಟಿದ್ದಾರಾ ಅನ್ನುವುದು ಗೊತ್ತಾಗುತ್ತದೆ ಈ ಡ್ರೆಸ್ ಅನ್ನ ಮೂವರು ಸ್ತ್ರೀಯರಿಗೆ ಕೊಡುತ್ತಾರೆ ಅವರು ಈ ಡ್ರೆಸ್ ನ ಧರಿಸಿಕೊಂಡು.
ಬ್ರೆಜಿಲ್ ನ ನೈಟ್ ಕ್ಲಬ್ಸ್ ಗೆ ಹೋಗುತ್ತಾರೆ ಈ ಡ್ರೆಸ್ ಧರಿಸಿದ ಮೂವರು ಸ್ತ್ರೀಯರು 3 ಗಂಟೆ 47 ನಿಮಿಷಗಳು ಆ ಕ್ಲಬ್ಬಿನಲ್ಲೇ ಇರುತ್ತಾರೆ ಅನೇಕ ಪುರುಷರು ಇವರ ಹತ್ತಿರ ಬಂದು ಇವರನ್ನು ಟಚ್ ಮಾಡುತ್ತಾರೆ ನಂತರ ಸೆನ್ಸಾರ್ ನಿಂದ ಇವರ ಬಾಡಿ ರಿಯಾಕ್ಷನ್ ನಿಂದ ಕ್ಯಾಲ್ಕುಲೇಟ್ ಮಾಡಿ ನೋಡಿದಾಗ ಇವರನ್ನು 157 ಬಾರಿ ಬೇರೆ ಬೇರೆ ವ್ಯಕ್ತಿಗಳು .
ಕೆಟ್ಟ ದೃಷ್ಟಿಯಿಂದ ಮುಟ್ಟಿದ್ದಾರೆ ಅಂದರೆ ಗಂಟೆಗೆ 40 ಬಾರಿ ಗಿಂತ ಕೂಡ ಹೆಚ್ಚು ಆದರೆ ಈ ಎಕ್ಸ್ಪರಿಮೆಂಟ್ ನ ಮುಖ್ಯ ಉದ್ದೇಶವೇನೆಂದರೆ ಸ್ತ್ರೀಯರ ಮೇಲೆ ಹರಸ್ಮೆಂಟ್ ಯಾವ ಹಂತದಲ್ಲಿ ಇದೆ ಎಂದು ಸರ್ಕಾರದ ಜೊತೆಗೆ ಸಾಮಾನ್ಯ ಜನರಿಗೆ ಗೊತ್ತಾಗಬೇಕೆಂದು ಹೀಗೆ ಮಾಡುತ್ತಾರೆ.
ಇಂತಹ ಎಷ್ಟೇ ಸೆನ್ಸಾರ್ ನ ತೆಗೆದುಕೊಂಡು ಬಂದರು ಹೊಸ ಹೊಸ ಸೆಕ್ಷನ್ಸ್ ನ ಜಾರಿಗೊಳಿಸಿ ಶಿಕ್ಷೆ ವಿಧಿಸಿದರು ಕೂಡ ಇಂತಹ ಹರಸ್ಮೆಂಟ್ ಪ್ರತಿ ದೇಶದಲ್ಲೂ ಹೆಚ್ಚಾಗುತ್ತಿದೆ ಆಗಲಿ ಕಡಿಮೆಯಾಗುತ್ತಿಲ್ಲ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ