ಸಾಮಾನ್ಯವಾಗಿ ಅಗೋರಿಗಳ ಬಗ್ಗೆ ನಾವು ಕೇಳಿಯೇ ಇರುತ್ತೇವೆ ಅವರ ದೈವರಾದನೆ ವಿಚಿತ್ರವಾದ ರೀತಿ ಅಪರೂಪದ ಶಕ್ತಿಗಳನ್ನ ಮೈಗೂಡಿಸಿಕೊಳ್ಳುವುದು ಅವರ ಕಠಿಣವಾದ ತಪಸ್ಸುಗಳ ಬಗ್ಗೆ ನಮ್ಮಲ್ಲಿಯೂ ಒಂದು ಆಶ್ಚರ್ಯ ಇದ್ದೇ ಇರುತ್ತದೆ ಅಗೋರಿಗಳು ಜಗತ್ತಿನ ಕಾಮ ಕ್ರೋಧ ಮದ ಮತ್ಸರಗಳನ್ನು ಬಿಟ್ಟು ಶಿವನಜಪವನ್ನು ಮಾಡುತ್ತಾ ಕಾಶಿ ಹೀಗೆ ಯಾತ್ರೆಗಳನ್ನ ಮಾಡುತ್ತಿರುತ್ತಾರೆ ಹೀಗೆ ಇರುವಾಗ ತೆಲಂಗಾಣದಲ್ಲಿ ಒಬ್ಬ ಹೆಣ್ಣು ಅಗೋರಿ ಸಂಚಾರ ಮಾಡುತ್ತಿದ್ದು ಎಲ್ಲೆಲ್ಲೂ ಆಕೆಯ ಮಾತುಗಳೇ ಆಕೆಯ ವಿಷಯಗಳೇ ಮೂಡುತಿದೆ.
ಸಿಕಿಂದರ್ ಬದ್ನ ಮೌಂಟರ್ ಮಾರ್ಕೆಟಿನ ಹತ್ತಿರ ಇರುವ ಮುತ್ಯಾಲಮ್ಮ ದೇವಸ್ಥಾನದ ವಿಗ್ರಹವನ್ನ ಒಬ್ಬ ಮುಸ್ಲಿಂ ವ್ಯಕ್ತಿ ಕಾಲಿನಲ್ಲಿ ಒದೆಯುತ್ತಾ ಹಿಂದೂ ದೇವತೆಗಳಿಗೆ ಹಾಗೂ ಇಡೀ ಹಿಂದೂ ಭಾವನೆಗಳಿಗೆ ಘಾಸಿಯನ್ನು ಮಾಡಿದ್ದ ಇದರಿಂದ ಆಕ್ರೋಷಿಗಳಾದ ಹಿಂದೂಗಳು ಆ ಮುಸ್ಲಿಂ ವ್ಯಕ್ತಿಯನ್ನು ಹಿಡಿದು ಕಾಲಿನಲ್ಲಿ ತುಳಿದು ಒಡೆಯುತ್ತಿರುವಾಗ ನಂತರ ಅಲ್ಲಿನ ಸರ್ಕಾರದ ವಿರುದ್ಧ ದಿಕ್ಕಾರವನ್ನು ಕೂಗುತ್ತಾ ಆರೋಪಿಗೆ ಕಠಿಣ ಶಿಕ್ಷಣವನ್ನು ವಿಧಿಸುವಂತೆ ಆಗ್ರಹಿಸಿದರು.
ನಂತರ ದೇವಾಲಯದ ಪಂಡಿತರು ಮತ್ತು ಪೂಜಾರಿಗಳು ದೇವಸ್ಥಾನವನ್ನು ಶುದ್ದಿಗೊಳಿಸಲು ಶಾಂತ ಪೂಜೆಗಳನ್ನು ಮಾಡುತ್ತಿದ್ದರು ಆದರೆ ಇದೇ ಸಂದರ್ಭದಲ್ಲಿ ಸಡನ್ನಾಗಿ ಒಂದು ಹೆಣ್ಣು ಅಗೋರಿ ಬಂದಿದ್ದರಿಂದ ಎಲ್ಲರಿಗೂ ಆಶ್ಚರ್ಯವಾಯಿತು ಕಾರಣ ಆಕೆಯ ದೇಹದ ಮೇಲೆ ಒಂದು ತುಂಡು ಬಟ್ಟೆಯು ಸಹ ಇರಲ್ಲ ಮೈ ತುಂಬಾ ಚಿತೆಯ ಬೂದಿಯನ್ನು ಹಚ್ಚಿಕೊಂಡಿದ್ದರು ಕುಂಕುಮವನ್ನು ಇಟ್ಟುಕೊಂಡು ರುದ್ರಾಕ್ಷಿ ಮಾಲೆಯನ್ನು ಧರಿಸಿಕೊಂಡಿದ್ದರು ದೇವಸ್ಥಾನಕ್ಕೆ ಬಂದು ದೇವರಿಗೆ ಪ್ರತ್ಯೇಕವಾದ ಪೂಜೆಯನ್ನು ಮಾಡಿದರು ಅದು ಅಲ್ಲದೆ ತನ್ನ ಕಾರನ್ನು ತಾನೇ ಡ್ರೈವ್ ಮಾಡಿಕೊಂಡು ಬಂದಿದ್ದರಿಂದ ಎಲ್ಲೆಲ್ಲೂ ಇದೆ ಚರ್ಚೆಯಾಗ ತೊಡಗಿತು.
ಅಸಲಿಗೆ ಈ ಅಗೋರಿ ಮಾತಾ ಯಾರು, ರೈತ ಕುಟುಂಬದಲ್ಲಿ ಒಂದು ಹಳ್ಳಿಯಲ್ಲಿ ಜನಿಸಿದ ಈ ಹುಡುಗ ಹೇಗೆ ಎಂಡ್ ಆತ ಸರ್ಜರಿಯ ಮೂಲಕ ಯಾಕೆ ಹೆಣ್ಣಿನ ದೇಹವನ್ನಾಗಿ ಬದಲಾವಣೆ ಮಾಡಿಕೊಂಡ ಮೂಲತಃ ಟ್ರಾನ್ಸ್ಜೆಂಡರ್ ಆಗಿ ಯಾಕೆ ಬದಲಾದ ಎಂಬ ನಗ್ನ ಕಾರಣ ತಿಳಿಸುತ್ತೇವೆ ಎಲ್ಲರೂ ಶ್ರೀನಿವಾಸ್ ಅಲಿಯಾಸ್ ಶ್ರೀನಿವಾಸ್ ಬಾಮಿನಿ ಅಲಿಯಾಸ್ ಅಗೋರಿ ಮಾತ ಈತ 1996 ಜನವರಿಯಲ್ಲಿ ತೆಲಂಗಾಣದ ಕೃಷ್ಣಪಲ್ಯ ಒಬ್ಬ ಬಡ ರೈತನ ಕುಟುಂಬದಲ್ಲಿ ಜನಿಸಿದನು ಈತನಿಗೆ ಒಬ್ಬ ಅಣ್ಣ ಒಬ್ಬ ಅಕ್ಕ ಒಬ್ಬ ತಮ್ಮನಿದ್ದಾನೆ ಇನ್ನು ತಂದೆ ವ್ಯವಸಾಯದಲ್ಲಿ ಮುಳುಗಿದ್ದರು ಅದರಲ್ಲಿ ಅಂತದ್ದೇನೂ ಲಾಭ ಇರಲಿಲ್ಲ ಹಾಗಾಗಿ ಹೆಂಡತಿಯು ಸಹ ಕೂಲಿಯನ್ನು ಮಾಡುತ್ತ ಸಂಸಾರವನ್ನು ತೂಗಿಸಿಕೊಂಡು ಹೋಗುತ್ತಿದ್ದರು.
ಇನ್ನು ಇವರ ಕುಟುಂಬದಲ್ಲಿ ಚಿನ್ನಯವನ ತಾಯಿಯ ಮೇಲೆ ದೇವರು ಬರುತ್ತಿದ್ದರಿಂದ ಅದನ್ನು ನೋಡುತ್ತಾ ಬೆಳದಂತ ಶ್ರೀನಿವಾಸಲ್ಲು ಕೂಡ ದೇವರ ಮೇಲೆ ಬಹಳ ಭಕ್ತಿಯನ್ನು ಹೊಂದಿದ್ದರು. ಇನ್ನು ಶ್ರೀನಿವಾಸ್ ತೆಲಂಗಾಣಪಲ್ಲಿಯಲ್ಲಿ ತನ್ನ ಪ್ರಾಥಮಿಕ ಶಿಕ್ಷಣವನ್ನು ಮುಗಿಸುತ್ತಾನೆ ಓದುವುದರಲ್ಲಿ ಸಾಮಾನ್ಯವಾಗಿದ್ದ ಶ್ರೀನಿವಾಸ್ ಶಾಲೆಗೆ ಚಕ್ಕರ್ ಒಡೆದು ತನ್ನ ಸ್ನೇಹಿತರೊಂದಿಗೆ ಆಟಗಳನ್ನು ಆಡುತ್ತ ದಿನವನ್ನು ಕಳೆಯುತ್ತಿದ್ದ ಹೀಗಿರುವಾಗ ಆ ಕಾಲದಲ್ಲಿ ಒಂದಷ್ಟು ಜನರು ಊರು ತಿರುಗುತ್ತಾ ಮಾಟ ಮಂತ್ರಗಳನ್ನು ಮಾಡುತ್ತಾ ಊರಿನ ಹತ್ತಿರದಲ್ಲಿರುವಂತಹ ಕಾಡುಗಳಲ್ಲಿ ವಾಸ ಮಾಡುತ್ತಿದ್ದರು ಊರಿನಲ್ಲಿ ಇದ್ದಂತಹ ಸ್ವಲ್ಪ ಜನರು ಇದರ ಬಗ್ಗೆ ತಿಳಿದುಕೊಂಡು ಕಾಡಿನಲ್ಲಿ ಹೋಗಿ ಅವರ ಹತ್ತಿರ ತಮಗೆ ಅವಶ್ಯಕತೆ ಇರುವ ಒಂದಷ್ಟು ಕೆಲಸಗಳನ್ನು ಮಾಡಿಸಿಕೊಳ್ಳುತ್ತಿದ್ದರು.
ಹೀಗೆ ಚಿಕ್ಕ ವಯಸ್ಸಿನಿಂದಲೂ ದೇವರ ಮೇಲೆ ಅಪಾರವಾದ ಭಕ್ತಿಯನ್ನು ಹೊಂದಿದ್ದ ಶ್ರೀನಿವಾಸ್ ಒಮ್ಮೆ ತನ್ನ ಸ್ನೇಹಿತರೊಂದಿಗೆ ಕಾಡಿನ ಬಳಿ ಹೋಗುತ್ತಾನೆ ಅಲ್ಲಿದ್ದಂತಹ ಒಂದಿಬ್ಬರು ಮಂಗಳ ಮುಖಿಯರು ಮಂತ್ರ ತಂತ್ರಗಳನ್ನು ಮಾಡುತ್ತಾ ಹಸಿ ಮಾಂಸಗಳನ್ನು ತಿನ್ನುತ್ತಿರುವುದನ್ನು ನೋಡಿದ ಶ್ರೀನಿವಾಸ್ ಅವರಿಗೆ ಇದರ ಮೇಲೆ ಆಸಕ್ತಿ ಹೆಚ್ಚಾಗುತ್ತದೆ ಇನ್ನು ಶ್ರೀನಿವಾಸ್ ಜೊತೆ ಹೋದಂತಹ ಸ್ನೇಹಿತರು ಆ ಮಂತ್ರವಾದಿಗಳ ವಿಚಿತ್ರ ಪೂಜೆಗೆ ಭಯಪಟ್ಟು ಕಾಡಿನಿಂದ ಹೊಡಿ ಬರುತ್ತಾರೆ ಆದರೆ ಶ್ರೀನಿವಾಸ್ ಮಾತ್ರ ಪ್ರತಿದಿನ ಶಾಲೆ ಮುಗಿದ ನಂತರ ಕಾಡಿನ ಒಳಗೆ ಹೋಗಿ ಮಂತ್ರವಾದಿಗಳು ನಡೆಸುತ್ತಿದ್ದಂತಹ ತಂತ್ರಗಳನ್ನು ನೋಡುತ್ತಿದ್ದ ಒಮ್ಮೆ ಅಲ್ಲಿ ಇದ್ದಂತಹ ಮಂಗಳ ಮುಖಿ ಮಂತ್ರವಾದಿ ಇತರ ನಾ ನೋಡಿ ಬಿಡುತ್ತಾಳೆ, ಆದರೆ ಈತ ಅವರು ಮಾಡುತ್ತಿದ್ದಂತಹ ಪೂಜೆ ಪುನಸ್ಕಾರಗಳನ್ನು ನೋಡಿ ಭಯ ಪಡದೆ ಧೈರ್ಯವಾಗಿ ಅಲ್ಲೇ ನಿಂತಿದ್ದನ್ನು ನೋಡಿ ತಾವು ಮಾಡುವ ಪೂಜೆಯನ್ನು ಹತ್ತಿರದಿಂದ ನೋಡಲು ಅನುಮತಿಯನ್ನು ನೀಡುತ್ತಾರೆ ಇನ್ನು ಮಂತ್ರವಾದಿಗಳು ಮಾಡುವ ತಂತ್ರ ವಿದ್ಯೆಗಳನ್ನು ಕಳೆದುಕೊಂಡರೆ ತನ್ನ ಕುಟುಂಬಕ್ಕೆ ಸಹಾಯವಾಗುತ್ತದೆ ಹಾಗೂ ಕುಟುಂಬ ಬಡತನದ ಬೇಗ ಎಂದ ಹೊರ ತರಲು ಸಾಧ್ಯವಾಗುತ್ತದೆ ಎಂದು ಯೋಚನೆಯನ್ನು ಶ್ರೀನಿವಾಸ್ ಮಾಡುತ್ತಾನೆ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.