ವಯಸ್ಸು 30 ಆದರೂ ಮದುವೆ ಆಗಿಲ್ವಾ ? ಸಣ್ಣ ಪರಿಹಾರ ಮಾಡಿದರೆ ಸಾಕು ಬೇಗ ಮದುವೆಯಾಗುತ್ತೆ…
ವಯಸ್ಸು 30ಆದರೂ ಮದುವೆ ಆಗಿಲ್ವಾ ಈ ಸಣ್ಣ ಪರಿಹಾರ ಮಾಡಿ ಸಾಕು… ಬಹಳಷ್ಟು ಜನಗಳ ಮನೆಯಲ್ಲಿ ಅವರ ಮಗಳಿಗಾಗಲಿ ಅಥವಾ ಮಗನಿಗೆ ಆಗಲಿ ಮದುವೆ ವಿಷಯದ ಬಗ್ಗೆ ತೊಂದರೆಗಳಾಗುತ್ತಿರುತ್ತದೆ ಮದುವೆ ಆಗಿಲ್ಲ ನನ್ನ ಮಗಳಿಗೆ ಮದುವೆಯಾಗಿಲ್ಲ ನನ್ನ ಮಗನಿಗೆ ಸೂಕ್ತವಾದ ಗಂಡಸಿಕ್ಕುತ್ತಾ ಇಲ್ಲ ನಮ್ಮ ಹುಡುಗನಿಗೆ ಒಳ್ಳೆಯ ಕೆಲಸವಿದೆ ಸಾಫ್ಟ್ವೇರ್.
ಇಂಜಿನಿಯರ್ ಆದರೂ ಕೂಡ ಅವನಿಗೆ ಹೆಣ್ಣು ಸಿಗುತ್ತಿಲ್ಲ ಹೀಗೆ ತಂದೆ-ತಾಯಿಗಳಿಗೆ ಬಹಳಷ್ಟು ಮನಸಿಗೆ ಘಾತವನ್ನು ಉಂಟು ಮಾಡುವುದು ಈ ಕಲ್ಯಾಣ ಅಂದರೆ ವಿವಾಹ ಈ ಮಕ್ಕಳಿಗೆ ಸಂಬಂಧಪಟ್ಟ ಹಾಗೆ ಹಲವಾರು ತೊಂದರೆಗಳು ಮನೆಯಲ್ಲಿರುತ್ತದೆ ಅದಕ್ಕೆ ಕಾರಣವನ್ನು ಹುಡುಕುತ್ತಾ ಹೋದರೆ ಹಲವಾರು ಇರುತ್ತೆ ಅದಕ್ಕೆ ಹಲವಾರು ಕಾರಣಗಳಿದ್ದು ಒಂದು.
ಪೈಶಾಚಿಕ ಅಂದರೆ ಮನೆಯ ಸುತ್ತ ಓಡಾಡುವಕ್ಕೆ ಹಿರಿಯರ ಆಶೀರ್ವಾದ ಪಡೆಯುವುದಕ್ಕೆ ಇರುವ ಜಾಗ ದೈವ ವಿಭಾಗವೆಂದರೆ ದೈವ ಕ್ರಿಯೆಗಳನ್ನ ಪೂಜೆ ಪುನಸ್ಕಾರ ದೇವಾಲಯ ಈ ರೀತಿ ಎಲ್ಲಾ ನಮ್ಮ ಮನೆಯಲ್ಲಿ ಪೂಜಾ ಕೋಣೆ ಎಲ್ಲಿರಬೇಕು ಅದಕ್ಕೆಲ್ಲ ನಾವು ಹೇಳುವುದು ಮನುಷ್ಯ ವಿಭಾಗದ ತರ ದೈವ ವಿಭಾಗ ಅದಾದ ನಂತರ ಮನುಷ್ಯ ವಿಭಾಗ.
ಮನುಷ್ಯರು ಎಲ್ಲೆಲ್ಲಿ ವಾಸ ಮಾಡಬೇಕು ಅಲ್ಲಿ ಗಂಡಸರು ಎಲ್ಲಿ ವಾಸ ಮಾಡಬೇಕು ಹೆಂಗಸರು ಎಲ್ಲಿ ವಾಸ ಮಾಡಬೇಕು ಈ ರೀತಿಯಾಗೆಲ್ಲ ಸಿದ್ದಾಂತಗಳು ಇದೆ ವಾಸ್ತುವಿನಲ್ಲಿ ಅದನ್ನು ಹೇಗೆ ಅನುಸರಿಸುತ್ತೇವೆ ನೋಡಬೇಕು ಇದರಲ್ಲೇನಾದರೂ ಸಮಸ್ಯೆ ಇದ್ದರೆ ಆಗ ಮಾತ್ರ ಮನೆಯಲ್ಲಿ ನಾವು ಸಮಸ್ಯೆಯನ್ನು ಕಾಣಬಹುದು ಮನೆಯಲ್ಲಿ ಮದುವೆಯಾಗದೇ ಇರುವಂತಹ.
ಸಂದರ್ಭದಲ್ಲಿ ಒಂದು ಸಮಸ್ಯೆ ಏನು ಎಂದರೆ ಒಂದು ಪಾಯ್ಸಾಚಿ ಜಾಗ ಇರುವುದಿಲ್ಲ ಮನೆಯಲ್ಲಿ ಸುತ್ತ ಪ್ರದಕ್ಷಣೆಯಾಗುವಷ್ಟು ಜಾಗ ಇರುವುದಿಲ್ಲ ಎರಡನೆಯದು ವಾಯುವ್ಯ ಮೂಲೆ ಅಂದರೆ ವಾಯುವ್ಯ ಪಶ್ಚಿಮ ಎರಡು ಸೇರುವ ಜಾಗಕ್ಕೆ ವಾಯುವ್ಯ ಜಾಗ ಎಂದು ಹೇಳುತ್ತಾರೆ ಅಲ್ಲಿ ಯಾವುದೇ ರೀತಿಯಾದಂತಹ ದೋಷ ಇದ್ದಾಗ ಮನೆಯಲ್ಲಿ ಕಲ್ಯಾಣಗಳು ಉಂಟಾಗುವುದಿಲ್ಲ ಈಶಾನ್ಯ.
ಭಾಗದಲ್ಲಿ ದೇವರ ಕೋಣೆ ಇಲ್ಲದೆ ಇದ್ದರೂ ಕೂಡ ದೋಷಗಳು ಉಂಟಾಗುತ್ತದೆ ಈ ರೀತಿಯಾಗಿ ಕಲ್ಯಾಣ ಕಾರ್ಯದ ತೊಂದರೆ ಇದ್ದಾಗ ಏನು ಮಾಡಬೇಕು ಎಂದರೆ ಯಾವುದೇ ಕಾರಣಕ್ಕೂ ಮದುವೆಯಾಗದೇ ಇರುವವರು ನೈರುತ್ಯ ವಿಭಾಗದಲ್ಲಿ ವಾಸ ಮಾಡಲೇಬಾರದು ಅದರ ಬದಲಿಗೆ ಅವರು ಆಗ್ನೇಯ ವಾಯುವ್ಯ ದಿಕ್ಕಿನಲ್ಲಿ ವಾಸ ಮಾಡಬಹುದು ಈಶಾನ್ಯದಲ್ಲಿ.
ತಾಂತ್ರಿಕ ಕಾರಣಕ್ಕೆ ಕೋಣೆ ಬಂದಿದೆ ಎಂದರೆ ಒಂದು ಅಡಿ ಜಾಗವನ್ನು ಬಿಟ್ಟು ಆನಂತರ ನೀವು ಈಶಾನ್ಯದಲ್ಲಿಯೂ ಕೂಡ ಮಲಗಬಹುದು ಯಾವುದೇ ಕಾರಣಕ್ಕೂ ದಕ್ಷಿಣಕ್ಕೆ ಅಥವಾ ಪಶ್ಚಿಮಕ್ಕೆ ತಲೆ ಹಾಕಿ ಮಲಗಬಾರದು ಪೂರ್ವಕ್ಕೆ ತಲೆಹಾಕಿ ಮಲಗಬೇಕು ಮಗಾನೇ ಇರಬಹುದು ಅಥವಾ ಮಗಳೇ ಇರಬಹುದು ಮದುವೆಯಾಗದೆ ಇದ್ದಂತಹ ಸಂದರ್ಭದಲ್ಲಿ.
ಅವರು ಆ ಕೋಣೆಯಲ್ಲಿ ಪೂರ್ವಕ್ಕೆ ತಲೆ ಹಾಕಿ ಮಲಗಬೇಕು ಮತ್ತೊಂದು ಲಗ್ನ ಯೋಗ ಯಂತ್ರವೆಂದು ಇದೆ, ಆ ಯಂತ್ರವನ್ನು ಅವರು ತಮ್ಮ ತಲೆಯ ಕೆಳಗಡೆ ಇಟ್ಟು ಮಲಗಬೇಕು ನಂತರ ಮನೆಯಲ್ಲಿ ವಾಸ್ತುದೀಪ ಉರಿಸಬೇಕು ಮೂರು ಮಣ್ಣಿನ ವಾಸ್ತುದೀಪ ಇದನ್ನು ನಾವು ಸಾಮಾನ್ಯವಾಗಿ ಹೇಳುವುದಾದರೆ ಹುತ್ತದ ಮಣ್ಣಿನ ದೀಪ ಎಂದು ಕರೆಯುತ್ತೇವೆ ಆದರೆ ಇದರಲ್ಲಿ.
ನಿಜವಾಗಿಯೂ ಹುತ್ತದ ಮಣ್ಣು ಇರುತ್ತದೆ ಕೃಷ್ಣ ಜೇಡ ಶುಕ್ಲಜೇಡ ನಾಗ ಜೇಡ ಎಂದು ಅದರ ಮುಂದೆ ಲಮ್ ಎಂದು ಒಂಬತ್ತು ಬಾರಿ ಹೇಳುವುದರಿಂದ ಖಂಡಿತವಾಗಿಯೂ ಅವರಿಗೆ ಕಲ್ಯಾಣ ಭಾಗ್ಯ ಉಂಟಾಗುತ್ತದೆ ಇದು ಗಂಡಸು ಹುಡುಗಿಯರು ಆದಿ ಮುದ್ರೆಯಲ್ಲಿ ನೂರೆಂಟು ಬಾರಿಯ ಬೀಜಾಕ್ಷರ ಮಂತ್ರವಿದೆ ಅದನ್ನು ಹೇಳಿಕೊಳ್ಳಬೇಕು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.