ವಯಸ್ಸೆ ನೋಡದ ದೇಶ, ಅಮೆರಿಕಾದ ಶಾಕಿಂಗ್ ಸಂಗತಿಗಳು ನೋಡಿದರೆ ಶಾಕ್…ಅಮೆರಿಕ ಜಗತ್ತಿನ ದೊಡ್ಡಣ್ಣ ವಿಶ್ವದಲೇ ಅತ್ಯಂತ ಬಲಿಷ್ಠ ರಾಷ್ಟ್ರ ಎಂದು ಕರೆಸಿಕೊಳ್ಳುವ ದೇಶ ಇದನ್ನ ಯುನೈಟೆಡ್ ಸ್ಟೇಟ್ ಆಫ್ ಅಮೆರಿಕ ಎಂತಲೂ ಕರೆಯುತ್ತಾರೆ ನಾವು ಇವತ್ತು ಅಮೆರಿಕದ ಕೆಲವೊಂದು ಆಸಕ್ತಿಕರ ಸಂಗತಿಗಳ ಬಗ್ಗೆ ತೋರಿಸುತ್ತೇವೆ.ಅಮೆರಿಕ ಜಗತ್ತಿನ ಅತ್ಯಂತ ಶ್ರೀಮಂತ.
ದೇಶ ಜಗತ್ತಿನ ನಂಬರ್ ಒನ್ ಆರ್ಥಿಕತೆ ಹೊಂದಿರುವ ದೇಶ 24.3 ತ್ರಿಲಿಯನ್ ಡಾಲರ್ ಎಕಾನಮಿ ಇದೆ ಇಲ್ಲಿ ನ ಪ್ರತಿಯೊಬ್ಬರ ದಿನದ ಆದಾಯ ಎಷ್ಟು ಗೊತ್ತಾ ಬರೋಬ್ಬರಿ 123 ಡಾಲರ್ ಈ 123 ಡಾಲರ್ ಎಂದರೆ ಸಣ್ಣ ಹಣ ಎಂದು ತಿಳಿದುಕೊಳ್ಳಬೇಡಿ ಇದನ್ನು ಭಾರತೀಯ ಹಣಕ್ಕೆ ವರ್ಗಾಯಿಸಿದರೆ ಬರೋಬ್ಬರಿ 8,500 ರೂಪಾಯಿ ಆಗುತ್ತದೆ ಪ್ರತಿಯೊಬ್ಬ ವ್ಯಕ್ತಿಯ ದಿನದ.
ಆದಾಯವಿದು ಆದರೆ ಇವರೆಲ್ಲ ದುಡಿದ ದುಡ್ಡನ್ನೆಲ್ಲ ಉಳಿಸಿ ಇಡುವುದಿಲ್ಲ ಶೇಕಡಾ 10ರಷ್ಟು ಜನ ತಾವು ದುಡಿದಿದ್ದನ್ನಲ್ಲ ಖರ್ಚು ಮಾಡುತ್ತಾರೆ. ಅಮೆರಿಕದಲ್ಲಿ ಜಗತ್ತಿನ ಅತಿ ಹೆಚ್ಚು ಬಾರ್ನ್ ವೆಬ್ಸೈಟ್ಗಳಿವೆ ಅಮೆರಿಕಾದಲ್ಲಿ ಅತಿ ಹೆಚ್ಚು ಅಶ್ಲೀಲ ಸಿನಿಮಾಗಳನ್ನು ಮಾಡಲಾಗುತ್ತದೆ ಅಲ್ಲಿ 4200ಕ್ಕೂ ಹೆಚ್ಚು ಬಾರ್ನ್ ವೆಬ್ಸೈಟ್ಗಳಿವೆ ಅಚ್ಚರಿಯ ಸಂಗತಿ ಎಂದರೆ.
ಈ ವೆಬ್ಸೈಟ್ ಗಳಿಂದ ಪ್ರತಿ ವರ್ಷ 10 ಬಿಲಿಯನ್ ಡಾಲರ್ ಆದಾಯ ಬರುತ್ತದೆ.ಅಮೆರಿಕದಲ್ಲಿ ಅತಿ ಹೆಚ್ಚು ಕಾಗದ ಉತ್ಪಾದನೆ ಆಗುತ್ತದೆ ಅಮೇರಿಕಾದ ಶೈಕ್ಷಣಿಕ ಮಟ್ಟ ಶೇಕಡ 99 ಇದೆ ಇಲ್ಲಿನ ಜನರಿಗೆ ಓದುವುದು ಎಂದರೆ ತುಂಬಾನೆ ಇಷ್ಟ ಪುಟ್ಟ ಮಕ್ಕಳಿಂದ ಹಿಡಿದು ಮುದುಕರವರೆಗೂ ಪುಸ್ತಕಗಳು ಅಂದರೆ ಇಷ್ಟ ಅಮೆರಿಕಾದ ಜನರಿಗೆ ನಾಯಿಗಳು ಎಂದರೆ ತುಂಬಾನೆ ಇಷ್ಟ.
ನಾಯಿಯನ್ನು ಕುಟುಂಬದ ಸದಸ್ಯನಂತೆ ಹಾಕುತ್ತಾರೆ ಎಲ್ಲಿಯವರೆಗೆ ಎಂದರೆ ಪ್ರವಾಸಕ್ಕೆ ಹೋಗುವ ಸಂದರ್ಭದಲ್ಲಿ ಕೂಡ ನಾಯಿಯನ್ನು ಕರೆದುಕೊಂಡು ಹೋಗುತ್ತಾರೆ ಶಾಕಿಂಗ್ ಸಂಗತಿ ಎಂದರೆ ಅಮೆರಿಕದಲ್ಲಿ ಎಂಟು ಕೋಟಿಗು ಹೆಚ್ಚು ಸಾಕು ನಾಯಿಗಳು ಇದೆ.ಅಮೆರಿಕದ ಜನ ಹೆಚ್ಚಾಗಿ ಸಿಗರೇಟ್ ಮತ್ತು ವೈನ್ ನ ದಾಸರಾಗಿದ್ದಾರೆ ಅಲಿನ ಜನ ತುಂಬಾನೇ.
ವಿದ್ಯಾವಂತರಾಗಿದ್ದರು ದುರಭ್ಯಾಸಗಳಿಗೆ ಬಲಿಯಾಗುತ್ತಾರೆ ದಿನಕ್ಕೆ ಏಳರಿಂದ ಎಂಟು ಸಿಗರೇಟ್ ಸೇದುತ್ತಾರೆ ಅಮೆರಿಕದಲೇ ಅತಿ ಹೆಚ್ಚು ವೈನ್ ಕುಡಿಯುವ ಜನ ಇರುವುದು,ಅಮೆರಿಕಾದ ಜನರಿಗೆ ಫಾಸ್ಟ್ ಫುಡ್ ಎಂದರೆ ತುಂಬಾನೆ ಇಷ್ಟ ಅದರಲ್ಲೂ ಪಿಜ್ಜಾ ಎಂದರೆ ಪಂಚಪ್ರಾಣ ಇದೇ ಕಾರಣಕ್ಕೆ ಅಮೆರಿಕದಲ್ಲಿ ಅತಿ ಹೆಚ್ಚು ಪಿಜ್ಜಾ ಉತ್ಪಾದನೆ ಯಾಗುತ್ತದೆ.ಮದುವೆಗೂ ಮುನ್ನ ಗರ್ಭವತಿ.
ಈ ವಿಚಾರ ನಿಮಗೆ ಶಾಕ್ ಆಗಬಹುದು ಅಥವಾ ಆಗದೇ ಇರಬಹುದು ಏಕೆಂದರೆ ಈಗ ಜಗತ್ತು ತುಂಬಾನೇ ಮುಂದುವರೆದಿದೆ ಅಮೆರಿಕಾದ ಜನಗಳಿಗೆ ಲೈಂಗಿಕ ಸಂಗತಿಗಳಲ್ಲಿ ಆಸಕ್ತಿ ಹೆಚ್ಚು ಅದು ಹೆಣ್ಣಿಗೂ ಗಂಡಿಗೂ ಇಬ್ಬರಿಗೂ ಹೆಚ್ಚು ಸ್ನೇಹಿತರಾದರು ಸಹ ಅಲ್ಲಿನ ಜನ ಸೆಕ್ಸ್ ಮಾಡುತ್ತಾರಂತೆ ಮದುವೆಯಾಗಬೇಕು ಎಂದು ಇಲ್ಲ.ಮತ್ತೊಂದು ಆಸಕ್ತಿಕರ.
ಸಂಗತಿ ಎಂದರೆ ಇಲ್ಲಿನ ಮಹಿಳೆಯರು ದೈಹಿಕ ಸಂಪರ್ಕಗೋಸ್ಕರ ಮದುವೆಯಾಗುತ್ತಾರಂತೆ ಆ ದೈಹಿಕ ಸಂಪರ್ಕ ಬೋರ್ ಎನಿಸಿದಾಗ ವಿಚ್ಛೇದನ ಪಡೆಯುತ್ತಾರಂತೆ ಇದೇ ಕಾರಣಕ್ಕೆ ಅಮೆರಿಕದಲ್ಲಿ ಒಂದು ಗಂಟೆ 40ಕ್ಕೂ ಹೆಚ್ಚು ಡಿವರ್ಸ್ ಪ್ರಕರಣಗಳು ನಡೆಯುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.