ಹಬ್ಬದ ದಿನ ಲಕ್ಷ್ಮಿ ದೇವಿಯ ಮುಂದೆ ಇಷ್ಟು ದುಡ್ಡು ಇಟ್ಟರೆ ಸಾಕು ಈ ವರ್ಷ ಒಳ್ಳೆಯ ದನ ಅಭಿವೃದ್ಧಿ ಆಗುತ್ತೆ. ಇವತ್ತಿನ ವಿಡಿಯೋದಲ್ಲಿ ವರಮಹಾಲಕ್ಷ್ಮಿ ಹಬ್ಬದ ದಿನ ನಾವು ದೇವಿಗೆ ಹಾಕುವಂತ ಚಿನ್ನ ಆಗಿರಬಹುದು ಯಾವ ರೀತಿ ಇರಬೇಕು ಇದರಿಂದ ನಮ್ಮ ಮನೆಯಲ್ಲಿ ಈ ವರ್ಷದಲ್ಲಿ ಅಂದ್ರೆ ಹಬ್ಬ ಮಾಡಿದ ನಂತರ ಒಳ್ಳೆಯ ದನ ಅಭಿವೃದ್ಧಿ ಆಗ್ಬೇಕು ಇದಕ್ಕೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ ನಾವು ಲಕ್ಷ್ಮಿ ಪೂಜೆ ಮಾಡೋದೇನೇ ನಮಗಿರೋ ಅಂತ ಆರ್ಥಿಕ ಪರಿಸ್ಥಿತಿ ಸುಧಾರಿಸಬೇಕು ಅಂತ ಹಣಕಾಸಿನ ಸಮಸ್ಯೆಗಳು ಬೇಗ ಬಗೆಹರಿಲಿಯನ್ನು ಕಾರಣಕ್ಕೆ ನಾವು ಲಕ್ಷ್ಮಿ ಪೂಜೆ ಮಾಡ್ತೀವಿ ಆದರೆ.
ತಪ್ಗಳನ್ನ ಮಾಡೋದ್ರಿಂದ ಒಂದಷ್ಟು ಸಮಸ್ಯೆಗಳೇ ಜಾಸ್ತಿ ಆಗ್ತಾ ಹೋಗುತ್ತೆ ಹಾಗಾಗಿ ನಮ್ಮಂತ ಮಿಡ್ಲ್ ಕ್ಲಾಸ್ ಫ್ಯಾಮಿಲಿ ಗಳಲ್ಲಿ ನಾವು ಯಾವ ರೀತಿ ಇದನ್ನ ಸರಿ ಮಾಡ್ಕೋಬೇಕು ಅನ್ನುವಂತ ಮಾಹಿತಿನ ತಿಳ್ಕೊಳೋಣ ಬನ್ನಿ ಅಷ್ಟೇ ಅಲ್ಲ ಸ್ನೇಹಿತರೆ ಈ ಒಂದು ಐದಾರು ವರ್ಷದಿಂದ ನಾನು ಇದೇ ರೀತಿ ಮಾಡ್ತಾ ಬಂದಿದ್ದೇನೆ ಖಂಡಿತ ನನಗೆ ಇದರಿಂದ ಒಳ್ಳೆ ಫಲಗಳೇ ಸಿಕ್ಕಿದೆ ಹಾಗಾಗಿ ಆ ಒಂದು ವಿಚಾರನ ಇವತ್ತು ನಿಮ್ಮೊಂದಿಗೆ ಹಂಚಿಕೊಳ್ಳುತ್ತಾ ಇದ್ದೇನೆ.
ಒಂದು ಲಕ್ಷ್ಮಿಗೆ ಪ್ರಿಯವಾದಂತಹ ವಸ್ತುಗಳು ಏನಿದೆ ಗೋಮತಿ ಚಕ್ರ ತಾವರೆ ಬೀಜ ಲಕ್ಷ್ಮಿ ಕವಡೆ ಇದರ ಬಗ್ಗೆ ಇನ್ನಷ್ಟು ಕನ್ಫ್ಯೂಷನ್ ಇಟ್ಟು ಕೊಂಡಿದ್ದೀರಾ ಇದನ್ನೆಲ್ಲಾ ನಾವು ತಗೊಳ್ಳೇಬೇಕಾ ಇದನ್ನೆಲ್ಲಾ ಪೂಜೆಗೆ ಹೇಗೆ ಕಾಟನ್ ಬ್ಲೌಸ್ ಯಾವುದು ಬೇಕಾದರೂ ತಗೋಬಹುದು ನಿಮಗಿಷ್ಟ ಇರೋದು ತಗೋಬಹುದು. ತನಗೆ ಕೊಡ್ತೀವಿ ಯಾವುದೇ ತಗೊಂಡ್ರು ನಾವ್ ಯಾರ್ಗೆ ಏನೇ ಕೊಟ್ರು ಚೆನ್ನಾಗಿರೋದೇ ಕೊಟ್ರೆ ತುಂಬಾ ಒಳ್ಳೆಯದು ನಮಗೂ ಏನಾದರೂ ಸಿಗುವುದಿದ್ದರೆ ಒಳ್ಳೆಯದು ಸಿಗುತ್ತೆ ಹಾಗಾಗಿ ಯಾವುದು ಬೇಕಾದರೂ ತಗೊಳ್ಳಿ ಬಳೆ ಸೀರೆ ಅದನ್ನೆಲ್ಲ ಕೂಡ ನಾವೇ ಉಪಯೋಗಿಸಿಕೊಳ್ಳಬೇಕು ಅದರ ಜೊತೆಗೆ ಹೊಸದಾಗಿ ಉಂಡದ ಬಳೆಯನ್ನು ತೊಗೊಂಡು ಮಾಡ್ಲಿಕ್ಕೆ ಕೊಡುವಾಗ ಕೊಟ್ಟುಬಿಡಿ.
ಇಟ್ಟಿರದನ್ನು ನಾವೇ ಉಪಯೋಗಿಸೋದು ಕೂಡ ಒಳ್ಳೆಯದೇನೆ ಇನ್ನೂ ಗೋಮತಿ ಚಕ್ರ ಅದನ್ನೆಲ್ಲ ಎಷ್ಟಿರಬೇಕು ಎಷ್ಟು ತಗೋಬೇಕು ಅನ್ನೋದನ್ನ ನಾನು ಡಿಸ್ಕ್ರಿಪ್ಶನ್ ಬಾಕ್ಸ್ ಅಲ್ಲಿ ಹಾಕಿರ್ತೀನಿ ಅದನ್ನ ನೋಡ್ಕೊಂಡು ಅದರ ಪ್ರಕಾರ ತಗೊಳ್ಳಿ. ಈಗ ಅದನ್ನ ಯಾವ ರೀತಿ ಪೂಜೆಗೆ ಇಡಬೇಕು ಅನ್ನೋದನ್ನ ಮಾತ್ರ ತಿಳಿಸಿ ಕೊಡ್ತಾ ಇದೀನಿ ನೀವು ಒಂದು ಬಟ್ಟಲು ಅಥವಾ ಒಂದು ಪ್ಲೇಟ್ ಮೇಲೆ ಗೋಮತಿ ಚಕ್ರ ತಾವರೆ ಬೀಜ ಬಟ್ಲ್ ಅಡಿಕೆ ಗುಂಡ ಅಡಿಕೆ ಲಕ್ಷ್ಮಿ ಕಾಯನ್ನು ಕೂಡ ನೀವು ಸೇರಿಸಿ ಇಟ್ಕೊಳ್ಳಿ ಅದರ ಜೊತೆಗೆ ಆರು ಲವಂಗ ಆರು ಏಲಕ್ಕಿ ಕಾಯಿ ಮತ್ತೆ ಆರು ಬಾದಾಮಿ ಇದಿಷ್ಟನ್ನು ಕೂಡ ತಗೊಳ್ಳಿ ಅಥವಾ ಒಂದು ಪ್ಲೇಟಲ್ಲಿ ಹಾಕಿ ನೀವು ಲಕ್ಷ್ಮಿ ಮುಂದೆಗಡೆ ನೀವೇನು ದುಡ್ಡು ಇಡ್ತೀರಾ ಆದ್ರೆ ಅಕ್ಕಪಕ್ಕ ಇಡಬೇಕು ಅಥವಾ ಲಕ್ಷ್ಮಿದೇವಿಗೆ ಮಡ್ಲಕ್ಕಿ ಏನಿರತ್ತೀರ ಅದರ ಪಕ್ಕದಲ್ಲಿ ನೀವು ಜಾಗನ ನೋಡ್ಕೊಂಡು ನೀವು ಹೇಗೆ ದೇವಿ ಅಲಂಕಾರ ಮಾಡ್ಕೊಂಡಿದ್ದೀರಾ ಅದು ಪ್ರಕಾರ ನೀವು ದೇವಿ ಮುಂದೆ ಇಟ್ಟರೆ ಸಾಕು ಅದುಕ್ಕು ಕೂಡ ಒಂದು ಕೆಂಪು ವನ ಏರಿಸಿ ಕೆಂಪು ಬಟ್ಟೆಯನ್ನು ಇಡಿ. ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.