ಶೃಂಗಾರದಲ್ಲಿ ಉಮ್ಮಸ್ಸು ಲೈಂಗಿಕ ಆಸಕ್ತಿ ಹೆಚ್ಚಾಗಲು ವಾರದಲ್ಲಿ ಎರಡು ಮೂರು ದಿನ ಈ ಸೊಪ್ಪನ್ನು ಸೇವಿಸಿ…ಯಾವ ವ್ಯಕ್ತಿಗೆ ಯಾವ ರೋಗ ಇರುತ್ತದೆ ಅಂದರೆ ಸಮಸ್ಯೆ ಇರುತ್ತದೆ ಆ ವ್ಯಕ್ತಿಗೆ ಸೂಕ್ತ ಔಷಧಿಯನ್ನು ನಾವು ಕೊಟ್ಟಾಗ ಅದು ಗುಣವಾಗುತ್ತದೆ ಅದಕ್ಕೆ ವಿರುದ್ಧವಾದ ಪದಾರ್ಥಗಳು ಯಾವುವೆಂದರೆ ಈಗ ವಾತ ಪದಾರ್ಥಗಳು ಇದೆ ಎಂದುಕೊಳ್ಳಿ ನಮ್ಮ ಮೈಯಲ್ಲಿ ವಾತವಿದೆ.
ಎಂದರೆ ವಾತ ಪದಾರ್ಥಗಳನ್ನು ಬಿಡಬೇಕು ನಮ್ಮ ಮೈಯಲ್ಲಿ ಉಷ್ಣಾಂಶ ಹೆಚ್ಚಾಗುತ್ತಿದೆ ಪೈಲ್ಸ್ ಬರುತ್ತಿದೆ ಎಂದರೆ ಉಷ್ಣ ಪದಾರ್ಥಗಳನ್ನು ಕಡಿಮೆ ಮಾಡಿಕೊಳ್ಳಬೇಕು ಅವು ಯಾವುವೆಂದರೆ ಚಿಕನ್ ಹಸಿಮೆಣಸಿನಕಾಯಿ ಬದನೆಕಾಯಿ ಈ ರೀತಿಯ ಉಷ್ಣ ಪದಾರ್ಥಗಳನ್ನು ಕಡಿಮೆ ಮಾಡಿಕೊಳ್ಳಬೇಕು ಆಗ ಸಮಸ್ಯೆ ಬಗೆಹರಿಯುತ್ತಾ ಹೋಗುತ್ತದೆ ನಮ್ಮಲ್ಲಿ ತಾಕತ್ತು.
ಇಲ್ಲದಿದ್ದಾಗ ಅಂದರೆ ನರಗಳಲ್ಲಿ ಬಲವಿಲ್ಲದಿದ್ದಾಗ ಎಲ್ಲಾ ರೀತಿಯ ಆಹಾರ ಪದಾರ್ಥಗಳನ್ನು ತಿನ್ನಬಹುದು ಪೋಷಕಾಂಶಗಳು ಇರುವ ಎಲ್ಲಾ ಆಹಾರವನ್ನು ಸೇವಿಸಿ ಅನ್ನದ ಪದಾರ್ಥಗಳನ್ನು ಕಡಿಮೆ ಮಾಡಿ ಅನ್ನದಲ್ಲಿ ಯಾವುದೇ ಪೋಷಕಾಂಶಗಳು ಇರುವುದಿಲ್ಲ ಅದನ್ನು ಪಾಲಿಶ್ ಮಾಡಿರುವುದರಿಂದ ಅದರಲ್ಲಿ ಯಾವುದೇ ಸತ್ವ ಅಂಶ.
ಇರುವುದಿಲ್ಲ ಪಾಲಿಶ್ ಮಾಡಿದ ಅಕ್ಕಿಯಿಂದ ನಾವು ಅನ್ನವನ್ನು ಮಾಡಿ ತಿಂದರೆ ನಾವು ಕೂಡ ಅಕ್ಕಿಯ ರೀತಿ ಪಾಲಿಶ್ ಆಗಿ ಬಿಡುತ್ತೇವೆ ನಮ್ಮ ಮೂಳೆಗಳಲ್ಲಿರುವಂತಹ ಕ್ಯಾಲ್ಸಿಯಂ ಕೂಡ ಪಾಲಿಶ್ ಆಗಿ ಬಿಡುತ್ತದೆ ಅದರಿಂದ ಯಾವುದೇ ಸಮಸ್ಯೆ ನಿಮಗೆ ಬಗೆಹರಿಯುವುದಿಲ್ಲ ಪಾಲಿಶ್ ಇಲ್ಲದೆ ಇರುವಂತಹ ಕೆಲವೊಂದು ಹಕ್ಕಿಗಳು ಸಿಗುತ್ತದೆ ಅದನ್ನು ಬಿಟ್ಟರೆ ಜೋಳ ಸಜ್ಜೆ ರಾಗಿ ಇಂಥವು.
ಸಿಗುತ್ತದೆ ಅವುಗಳನ್ನು ಹೆಚ್ಚಾಗಿ ಬಳಸಿಕೊಳ್ಳಿ ಆರೋಗ್ಯವಾಗಿ ಇರುತ್ತೀರ ವಾರದಲ್ಲಿ ಎರಡರಿಂದ ಮೂರು ಬಾರಿ ಯಾರಿಗೆ ನರಗಳಲ್ಲಿ ಬಲ ಬೇಕು ನರಗಳಲ್ಲಿ ನಿಶಕ್ತಿ ಇದೆ ಅಂತವರು ವಾರದಲ್ಲಿ ಮೂರು ದಿನ ಕಡ್ಡಾಯವಾಗಿ ನಾನು ಹೇಳಿರುವಂತಹ ಈ ಸೊಪ್ಪು ಇದು ನುಗ್ಗೆ ಸೊಪ್ಪು ಎರಡರಿಂದ ಮೂರು ಬಾರಿ ತಿನ್ನುತ್ತಾ ಬನ್ನಿ ನಿಮಗೆ ಸ್ವಯಂಚಾಲಿತವಾಗಿ ನಿಮ್ಮ ದೇಹದಲ್ಲಿ.
ಕೆಲವೊಂದು ಸೀ ವಿಟಮಿನ್ ಕಡಿಮೆ ಇದ್ದಾಗ ಕ್ಯಾಲ್ಸಿಯಂ ಕೂಡ ಕಡಿಮೆಯಾಗುತ್ತದೆ ಪ್ರತಿಯೊಂದು ಕಡಿಮೆಯಾಗುತ್ತದೆ ರಕ್ತನಾಳಗಳಲ್ಲಿ ರಕ್ತ ಸಂಚಾರ ಕಡಿಮೆಯಾಗುತ್ತಾ ಇರುತ್ತದೆ ಅಂತಹ ಸಮಸ್ಯೆಗಳು ಯಾರಿಗಾದರೂ ಇದ್ದರೆ ಅಂತವರು ವಾರದಲ್ಲಿ ಎರಡರಿಂದ ಮೂರು ದಿನ ತಿನ್ನುತ್ತಾ ಬಂದರೆ ಖಂಡಿತವಾಗಿ ನಿಮಗೆ ಇರುವಂತಹ ಉಮ್ಮಸ್ಸು ಈ ಸೊಪ್ಪಿನಿಂದ.
ಸಿಗುತ್ತದೆ ಯಾವ ರೀತಿಯಾಗಿ ಎಂದರೆ ಇದನ್ನು ಪಲ್ಯ ಅಥವಾ ಸಾಂಬಾರ್ ಮಾಡಿಕೊಂಡು ಸೇವಿಸಿ ಆದರೆ ಇದರಿಂದ ಯಾವುದು ಆಚೆ ಹೋಗಬಾರದು ಅಂದರೆ ಬಸಿದುಬಿಡುವುದು ಬರಿ ಸೊಪ್ಪನ್ನು ಪಲ್ಯ ಮಾಡಿಕೊಂಡು ತಿನ್ನುವಂತಹ ಕೆಲಸವನ್ನು ಮಾಡಬೇಡಿ ಈ ಸೊಪ್ಪಿನಲ್ಲಿರುವ ಅಂಶ ಇದರಲ್ಲೇ ಇರಬೇಕು ಮೆಣಸು ಬೆಳ್ಳುಳ್ಳಿ ಇಟ್ಟುಕೊಳ್ಳಿ ಆದರೆ ಹಸಿಮೆಣಸಿನ ಕಾಯಿ.
ಬಿಟ್ಟು ಬೇರೆ ಎಲ್ಲವನ್ನೂ ಇಟ್ಟುಕೊಂಡು ವಾರದಲ್ಲಿ ಮೂರು ದಿನ ತಿನ್ನಿ ಕಡ್ಡಾಯವಾಗಿ ನಿಮ್ಮ ನರಗಳಿಗೆ ಉತ್ಸಾಹ ತುಂಬುತ್ತದೆ ನೀವು ಬಲಿಷ್ಠವಾಗಿ ಇರುತ್ತೀರ ನಿಮ್ಮಲ್ಲಿ ಇರುವಂತಹ ಉಮ್ಮಸ್ಸು ಏರುತ್ತಾ ಹೋಗುತ್ತದೆ ಇದು ಬಹಳ ಅದ್ಭುತವಾದ ಮೂಲಿಕೆ ನುಗ್ಗೆಕಾಯಿ ಗಿಂತ ನುಗ್ಗೆ ಸೊಪ್ಪು ಉತ್ತಮ ಇದನ್ನು ಎಲ್ಲರೂ ತಿಳಿದುಕೊಳ್ಳಬೇಕಾದ ವಿಷಯ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.