ಈ ಅದ್ಭುತ ಟಿಪ್ಸ್ ತಿಳಿಯದೆ ಇಷ್ಟು ದಿನ ಎಷ್ಟು ಹಣ ವ್ಯರ್ಥ ಮಾಡಿದ್ದೀವಿ…. ಹಲ್ಲಿಗಳು ಜಿಲ್ಲೆಗಳು ಮನೆಯಿಂದ ಹೊರಟು ಹೋಗಬೇಕು ಎಂದರೆ ಮನೆಯಲ್ಲಿ ಇರುವಂತಹ ಕೆಲವು ವಸ್ತುಗಳಿಂದ ಮನೆಯಲ್ಲಿರುವ ಹಲ್ಲಿ ಮತ್ತು ಜಿರಳೆಗಳು ಒಂದು ಕೂಡ ಇಲ್ಲದೆ ಇರುವ ಹಾಗೆ
WhatsApp Group Join Now
Telegram Group Join Now
ವಿಜಯ್
<span style=”color: #993300;”>ಶ್ರೀ ದುರ್ಗಾ ಭೈರವಿ ಜ್ಯೋತಿಷ್ಯ ತಾಂತ್ರಿಕ ಪೀಠಂ ( <span style=”color: #ff6600;”>BEST ASTROLOGER IN BANGALORE ) <span style=”color: #003366;”>8197358456 <span style=”color: #800080;”>ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ 
<span style=”color: #800080;”>ಪ್ರೀತಿ ಸಂಬಂಧಿತ ಸಮಸ್ಯೆಗಳಿಗೆ ಮಂತ್ರ ಮತ್ತು ಯಂತ್ರದಿಂದ ಶಾಶ್ವತ ಪರಿಹಾರ.ಪ್ರೀತಿಯಲ್ಲಿ ತೊಂದರೆಯೆ,ಇಷ್ಟ ಪಟ್ಟವರು ನಿಮ್ಮಂತಾಗಲು,ಮದುವೆ ಸಮಸ್ಯೆಯೇ? ಗಂಡ ಹೆಂಡತಿ ಕಿರಿಕಿರಿ,ಡೈವೋರ್ಸ್ ಸಮಸ್ಯೆಯೆ ? ಗಂಡ ಹೇಳಿದ ಮಾತು ಕೇಳುತ್ತಿಲ್ಲವೆ ? ಹೆಂಡತಿ ಮಾತು ಕೇಳುತ್ತಿಲ್ಲವೇ ? ಸಾಲದ ಸಮಸ್ಯೆ,ಹಣಕಾಸು,ಉದ್ಯೋಗ, ವ್ಯವಹಾರ,ಕೋರ್ಟ್ ಕೇಸ್,ವಶೀಕರಣದ ಎಲ್ಲಾ ಸಮಸ್ಯೆಗೂ ಸ್ವಯಂವರ ಪಾರ್ವತಿ ಮಂತ್ರ ಮತ್ತು ಯಂತ್ರದಿಂದ ಖಚಿತ ಪರಿಹಾರ.
<span style=”color: #0000ff;”>ದೈವಜ್ಞ ಪಂಡಿತ್ – ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ 8197358456
<span style=”color: #800000;”>ಹಳೆಯ ಸಾಲ,ಗಂಡ ಹೆಂಡತಿ ಗುಪ್ತ ಸಮಸ್ಯೆ,ಸ್ತ್ರೀ ಪುರುಷ ಪ್ರೇಮ ವೈಫಲ್ಯ, ಸ್ವಂತ ಮನೆ,ಶತ್ರು ಕಾಟ,ಮಾಟಮಂತ್ರ,ಭಾನಮತಿ ಕಾಟ,ಮಕ್ಕಳ ವಿದ್ಯೆ,ಪ್ರೇಮ ವಶೀಕರಣ ಎಲ್ಲದಕ್ಕೂ ಒಂದೆ ಒಂದು ಕರೆ ಮಾಡಿ 8197358456
<span style=”color: #008000;”>ಆಫೀಸ್ ವಿಳಾಸ:-ಸಂಪಿಗೆ ರೋಡ್ 13ನೇ ಕ್ರಾಸ್ ಹೂವಿನ ಮಾರ್ಕೆಟ್ ಎದುರುಗಡೆ SV ಕಾಂಪ್ಲೆಕ್ಸ್ ಮಲ್ಲೇಶ್ವರಂ ಬೆಂಗಳೂರು 8197358456.
ನಾನು ಈಗ ಮನೆಯಲ್ಲಿ ಹಚ್ಚುವಂತಹ ಅಗರಬತ್ತಿಯನ್ನು ತೆಗೆದುಕೊಳ್ಳುತ್ತಿದ್ದೇನೆ ನಿಮ್ಮ ಮನೆಯಲ್ಲಿ ಯಾವ ಅಗರಬತ್ತಿಇರುತ್ತದೆ ಅದನ್ನು 4 ತೆಗೆದುಕೊಂಡು ಒಂದು ಪೇಪರ್ ನ ಮೇಲೆ ಹಾಕಿ ಅದನ್ನು ಕಲಿನಿಂದ ಕುಟ್ಟಿಕೊಳ್ಳಿ ಅಗರಬತ್ತಿಯ ಕಡ್ಡಿಯನ್ನು ಕೂಡ ಬಿಸಾಡುವುದು ಬೇಡ ಅದಕ್ಕೆ ಸ್ವಲ್ಪ ಬತ್ತಿಯನ್ನು ಹಾಕಿ ದೇವರ ಮನೆಯಲ್ಲಿ ದೀಪವನ್ನು ಹಚ್ಚುವುದಕ್ಕೆ ಉಪಯೋಗಿಸಿಕೊಳ್ಳಬಹುದು.
ಈಗ ಇದನ್ನು ಚೆನ್ನಾಗಿ ಪುಡಿ ಮಾಡಿಕೊಂಡ ನಂತರ ಕಡ್ಡಿಯನ್ನು ತೊಳೆದು ಬತ್ತಿಯನ್ನು ಹೊಸೆಯುವುದಕ್ಕೆ ಉಪಯೋಗಿಸಿಕೊಳ್ಳಬಹುದು. ಆ ಪುಡಿಯನ್ನು ಒಂದು ಬಟ್ಟಲಿಗೆ ಹಾಕಿಕೊಂಡು ಒಂದು ಕರ್ಪೂರವನ್ನು ಪುಡಿಮಾಡಿ ಅದಕ್ಕೆ ಹಾಕುತ್ತಿದ್ದೇನೆ ಯಾವುದೇ ಕೆಮಿಕಲ್ ಇಲ್ಲದೆ ಮರೆಯಲಿಯೇ ನಾವು ಈ ರೀತಿ ಮಾಡಿಕೊಂಡು ಜಿರಳೆ ಹಲ್ಲಿಗಳು ಎಲ್ಲಿ ಓಡಾಡುತ್ತದೆ ಅಲ್ಲಿ ಹಾಕುವುದರಿಂದ ಒಂದು ಜಿರಳೆ ಹಲ್ಲಿ ಕೂಡ ಓಡಾಡುವುದಿಲ್ಲ ಇದರ ವಾಸನೆಗೆ ಅದಕ್ಕೆ ಈಗ ಮುಕ್ಕಾಲು ಲೋಟಾ ನೀರನ್ನು ಸೇರಿಸಿಕೊಳ್ಳುತ್ತಿದ್ದೇನೆ.
ಈಗ ಅದನ್ನು ಒಂದು ಚಮಚದಿಂದ ಮಿಶ್ರಣ ಮಾಡಿಕೊಳ್ಳಬೇಕು ಹಾಗೆ ಮಾಡಿದ ನಂತರ 10 ನಿಮಿಷ ಒಂದು ಪ್ಲೇಟ್ ಅನ್ನು ಮುಚ್ಚಿ ಇಡಬೇಕು ಹತ್ತು ನಿಮಿಷ ಆದ ನಂತರ ತೆಗೆದರೆ ನೀರು ಮತ್ತು ಅಗರಬತ್ತಿ ಎರಡು ಕೂಡ ಚೆನ್ನಾಗಿ ಮಿಶ್ರಣ ವಾಗಿರುತ್ತದೆ ನೀರು ಅಗರಬತ್ತಿಯ ರಸವನ್ನು ಹೀರಿಕೊಂಡಿರುತ್ತದೆ ನಾನು ಈಗ ಅದನ್ನು ಒಂದು ಬೇಡವಾದ ಬಾಟಲಿಗೆ ಸೋರಿಸಿಕೊಳ್ಳುತ್ತಿದ್ದೇನೆ ನಿಮ್ಮ ಮನೆಯಲ್ಲಿ ಏನಾದರೂ ಸ್ಪ್ರೇ ಬಾಟಲ್ ಗಳು ಇದ್ದರೆ ಅದಕ್ಕೆ ಈ ರೀತಿಯಾಗಿ ಸೋರಿಸಿಕೊಳ್ಳಿ.
ಇಲ್ಲವಾದರೆ ಮಾಮೂಲಿ ಬಾಟಲಿಗೆ ಹಾಕಿ ಅದರ ಮುಚ್ಚುಳಕ್ಕೆ ಪಿನ್ನದಿಂದ ಚುಚ್ಚಿ ತೂತನ್ನು ಮಾಡಿಕೊಳ್ಳಿ ರಾತ್ರಿಯ ಸಮಯದಲ್ಲಿ ಜಿರಳೆಗಳು ಗ್ಯಾಸ್ ಸ್ಟವ್ ನ ಕೆಳಗಡೆ ಓಡಾಡುತ್ತವೆ ಅಲ್ಲಿ ಇದನ್ನು ಸ್ವಲ್ಪ ಹಾಕಿದರೆ ಸಾಕು ಜಿರಳೆಗಳು ಬರುವುದಿಲ್ಲ ಸಿಂಕ್ ನಲ್ಲಿಯೂ ಸಹ ಸ್ವಲ್ಪ ಸ್ಪ್ರೇ ಮಾಡಿ ಈ ರೀತಿಯಾಗಿ ಹಾಕುವುದರಿಂದ ಒಂದು ಜಿರಳೆ ಕೂಡ ಓಡಾಡುವುದಿಲ್ಲ ಮತ್ತು ಸಿಲಿಂಡರಿನ ಕೆಳಗಡೆ ಈ ರೀತಿಯಾದಂತಹ ಜಾಗದಲ್ಲಿ ನಿಮಗೆ ಗೊತ್ತಿರುತ್ತದೆ.
ನಿಮ್ಮ ಮನೆಯಲ್ಲಿ ಜಿರಳೆಗಳು ಯಾವ ಜಾಗದಲ್ಲಿ ಹೆಚ್ಚಾಗಿ ಓಡಾಡುತ್ತಿರುತ್ತವೆ ಎಂದು ಆ ಜಾಗದಲ್ಲಿ ಸ್ವಲ್ಪ ಸ್ಪ್ರೇ ಮಾಡುತ್ತಾ ಹೋಗಿ ಬಾಗಿಲಿನ ಸಂಧಿಯಲ್ಲಿಯೂ ಕೂಡ ಈ ರೀತಿಯಾಗಿ ಮಾಡುವುದರಿಂದ ಒಂದು ಜಿರಳೆಗಳು ಕೂಡ ಮನೆಯಲ್ಲಿ ಇರುವುದಿಲ್ಲ ಇರುವೆಗಳು ಕೂಡ ಎಲ್ಲಿ ಹೆಚ್ಚಾಗಿ ಓಡಾಡುತ್ತಿರುತ್ತವೆ ಅಲ್ಲಿ ಕೂಡ ಇದನ್ನು ಸ್ಪ್ರೇ ಮಾಡಬಹುದು.
ಆಚೆಯಿಂದ ತಂದು ಕೆಮಿಕಲ್ ಇರುವಂತಹ ವಸ್ತುಗಳನ್ನು ಉಪಯೋಗಿಸುವುದರ ಬದಲು ಮನೆಯಲ್ಲಿಯೇ ಈ ರೀತಿ ಮಾಡುವುದರಿಂದ ಜಿರಳೆಗಳು ಇರುವುದಿಲ್ಲ,ಇನ್ನು ಉಳಿದಿರುವ ನೀರನ್ನು ಒಂದು ಬಟ್ಟಲಿಗೆ ಹಾಕಿಕೊಂಡು ಒಂದು ಸಾಕ್ಸ್ ತೆಗೆದುಕೊಂಡು ಅದನ್ನು ನೀರಿನ ಒಳಗಡೆ ಚೆನ್ನಾಗಿ ಅಜ್ಜಿ ನಂತರ ಅದನ್ನು ಹಿಂಡಬೇಕು ನಂತರ ಒಂದು ಪೈಪನ್ನು ತೆಗೆದುಕೊಂಡು ಅದಕ್ಕೆ ಸಾಕ್ಸನ್ನು ಸೇರಿಸುತ್ತಾ ಇದ್ದೇನೆ.
ಕೊನೆಯಲ್ಲಿ ರಬ್ಬರ್ ಬ್ಯಾಂಡ್ ಅನ್ನು ಹಾಕಿ ಒಂದು ಉದ್ದವಾದ ಕೋಲು ಇದ್ದರು ಈ ರೀತಿಯಾಗಿ ಮಾಡಿಕೊಳ್ಳಿ ಮಾಡಿಕೊಂಡ ನಂತರ ಗೋಡೆಗಳ ಮೇಲೆ ಎಲ್ಲೆಲ್ಲಿ ಹಲ್ಲಿಗಳು ಹೆಚ್ಚಾಗಿ ಓಡಾಡುತ್ತಿರುತ್ತದೆಯೋ ಅಲ್ಲಿ ಆ ಸಾಕ್ಸ್ ನಿಂದ ಬರೆಯುತ್ತಾ ಬರುವುದರಿಂದ ಇದರ ವಾಸನೆಗೆ ಒಂದು ಹಲ್ಲಿಗಳು ಕೂಡ ಓಡಾಡುವುದಿಲ್ಲ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.