ವಿಜಯಲಕ್ಷ್ಮಿ ಕಣ್ಣೀರ ಕಥೆ ಈಕೆ ದರ್ಶನ್ ಸಂಬಂಧಿಕರ ಮಗಳು..ಪ್ರೀತಿಸಿ ಮದುವೆ ಆಗಿದ್ದ ಇವರಿಬ್ಬರ ನಡುವೆ ಇಷ್ಟೊಂದು ಮನಸ್ತಾಪ ಯಾಕೆ ಗೊತ್ತಾ

WhatsApp Group Join Now
Telegram Group Join Now

ಪ್ರೀತಿಸಿ ಮದುವೆಯಾಗಿದ್ದ ದರ್ಶನ್ ವಿಜಯಲಕ್ಷ್ಮಿ… ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರ ಕಣ್ಣೀರಿನ ಕಥೆ ಗೊತ್ತಾ ಇವರನ್ನೇ ಮದುವೆಯಾಗಿದ್ದು ಯಾಕೆ ನಟ ದರ್ಶನ್ ಚೆನ್ನಾಗಿ ಓದಿದಂತಹ ವಿಜಯಲಕ್ಷ್ಮಿ, ದರ್ಶನ್ ಗೆ ಹೇಗೆ ಸಾತ್ ಕೊಟ್ಟರು ದರ್ಶನ್ ಮತ್ತು ವಿಜಯಲಕ್ಷ್ಮಿ ನಡುವೆ ಜಗಳವಾಗಿದ್ದು ಯಾಕೆ ಪವಿತ್ರ ಗೌಡ ದರ್ಶನ್ ಗೆ ತಟ್ಟಿದ ವಿಜಯಲಕ್ಷ್ಮಿ ಶಾಪ.

ಶ್ರೀ ದುರ್ಗಾ ಭೈರವಿ ಜ್ಯೋತಿಷ್ಯ ತಾಂತ್ರಿಕ ಪೀಠಂ ( BEST ASTROLOGER IN BANGALORE ) 8197358456 ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ

ಪ್ರೀತಿ ಸಂಬಂಧಿತ ಸಮಸ್ಯೆಗಳಿಗೆ ಮಂತ್ರ ಮತ್ತು ಯಂತ್ರದಿಂದ ಶಾಶ್ವತ ಪರಿಹಾರ.ಪ್ರೀತಿಯಲ್ಲಿ ತೊಂದರೆಯೆ,ಇಷ್ಟ ಪಟ್ಟವರು ನಿಮ್ಮಂತಾಗಲು,ಮದುವೆ ಸಮಸ್ಯೆಯೇ? ಗಂಡ ಹೆಂಡತಿ ಕಿರಿಕಿರಿ,ಡೈವೋರ್ಸ್ ಸಮಸ್ಯೆಯೆ ? ಗಂಡ ಹೇಳಿದ ಮಾತು ಕೇಳುತ್ತಿಲ್ಲವೆ ? ಹೆಂಡತಿ ಮಾತು ಕೇಳುತ್ತಿಲ್ಲವೇ ? ಸಾಲದ ಸಮಸ್ಯೆ,ಹಣಕಾಸು,ಉದ್ಯೋಗ, ವ್ಯವಹಾರ,ಕೋರ್ಟ್ ಕೇಸ್,ವಶೀಕರಣದ ಎಲ್ಲಾ ಸಮಸ್ಯೆಗೂ ಸ್ವಯಂವರ ಪಾರ್ವತಿ ಮಂತ್ರ ಮತ್ತು ಯಂತ್ರದಿಂದ ಖಚಿತ ಪರಿಹಾರ.

ದೈವಜ್ಞ ಪಂಡಿತ್ – ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ 8197358456

ಹಳೆಯ ಸಾಲ,ಗಂಡ ಹೆಂಡತಿ ಗುಪ್ತ ಸಮಸ್ಯೆ,ಸ್ತ್ರೀ ಪುರುಷ ಪ್ರೇಮ ವೈಫಲ್ಯ, ಸ್ವಂತ ಮನೆ,ಶತ್ರು ಕಾಟ,ಮಾಟಮಂತ್ರ,ಭಾನಮತಿ ಕಾಟ,ಮಕ್ಕಳ ವಿದ್ಯೆ,ಪ್ರೇಮ ವಶೀಕರಣ ಎಲ್ಲದಕ್ಕೂ ಒಂದೆ ಒಂದು ಕರೆ ಮಾಡಿ 8197358456

ಆಫೀಸ್ ವಿಳಾಸ:-ಸಂಪಿಗೆ ರೋಡ್ 13ನೇ ಕ್ರಾಸ್ ಹೂವಿನ ಮಾರ್ಕೆಟ್ ಎದುರುಗಡೆ SV ಕಾಂಪ್ಲೆಕ್ಸ್ ಮಲ್ಲೇಶ್ವರಂ ಬೆಂಗಳೂರು 8197358456.

ವಿಜಯಲಕ್ಷ್ಮಿ ದರ್ಶನ್ ಹಿನ್ನೆಲೆ, ವಿಜಯಲಕ್ಷ್ಮಿ ಅವರ ತಂದೆ ಅನಂತಶಯನಂ ನಾಯ್ಡು ತಾಯಿಯ ಹೆಸರು ಸುಮತಿ ಎಂದು ಇವರು ದರ್ಶನ್ ಕುಟುಂಬಕ್ಕೆ ಸಂಬಂಧಿಕರೇ ಆಗಿದ್ದರು ವಿಜಯಲಕ್ಷ್ಮಿ ಓದಿನಲ್ಲಿ ಮುಂದಿದ್ದು ಇಂಜಿನಿಯರಿಂಗ್ ಪದವಿ ಪಡೆದುಕೊಂಡರು ಈ ನಡುವೆ ಇವರು ದೂರದರ್ಶನದಲ್ಲಿ ಟಿವಿ ಆಂಕರ್ ಆಗಿಯೂ ಕೆಲಸ ಮಾಡಿದ್ದರು ಇದಾದ ಮೇಲೆ ವಿಜಯಲಕ್ಷ್ಮಿ ಮತ್ತು ದರ್ಶನ್ ನಡುವೆ ಪ್ರೀತಿ ಶುರುವಾಯಿತು.

ದರ್ಶನ್ ಅವರ ಮೆಜೆಸ್ಟಿಕ್ ಸಿನಿಮಾ ಸೂಪರ್ ಹಿಟ್ ಆಗಿತ್ತು ಆರ್ಥಿಕವಾಗಿ ಇನ್ನು ದರ್ಶನ್ ಚೇತರಿಸಿಕೊಂಡಿರಲಿಲ್ಲ, 2003ರಲ್ಲಿ ದರ್ಶನ್ ಜೊತೆ ಮದುವೆ 2003ರಲ್ಲಿ ದರ್ಶನ್ ಮತ್ತು ವಿಜಯಲಕ್ಷ್ಮಿಯ ಪ್ರೀತಿಯ ವಿಚಾರ ಮನೆಯಲ್ಲಿ ಗೊತ್ತಾಯ್ತು ಸಂಬಂಧಿಕರೇ ಆಗಿದ್ದರಿಂದ ಎಲ್ಲರೂ ಒಪ್ಪಿಗೆ ಸೂಚಿಸಿದರು ಅದೇ ವರ್ಷ ಮೇ 19ರಂದು ಧರ್ಮಸ್ಥಳದಲ್ಲಿ ದರ್ಶನ್ ಮತ್ತು ವಿಜಯಲಕ್ಷ್ಮಿ ಹೊಸ ಜೀವನಕ್ಕೆ ಕಾಲಿಟ್ಟರು.

ಸಿನಿಮಾ ರಂಗದ ಗಣ್ಯರು ದರ್ಶನ್ ಸ್ನೇಹಿತರು ಕುಟುಂಬಸ್ಥರು ಸೇರಿದಂತೆ ದೊಡ್ಡ ಸಂಖ್ಯೆಯಲ್ಲಿ ಜನ ಮದುವೆಗೆ ಹೋಗಿದ್ದರು ದಂಪತಿಗೆ 2008ರಲ್ಲಿ ಅಕ್ಟೋಬರ್ 31 ರಂದು ವಿನಿಶ್ ಎಂಬ ಮಗ ಕೂಡ ಜನಿಸಿದ ಮದುವೆಯಾದ ಆರಂಭದಲ್ಲಿ ವಿಜಯಲಕ್ಷ್ಮಿ ಕೆಲಸಕ್ಕೂ ಕೂಡ ಹೋಗುತ್ತಿದ್ದರು ದುಡಿದ ದುಡ್ಡನ್ನು ತಂದು ಪತಿ ದರ್ಶನ್ ಕೈಯಲ್ಲಿ ಕೊಡುತ್ತಿದ್ದರಂತೆ ಹೀಗಂತ ಪವಿತ್ರ ಜೊತೆ ಮಾತನಾಡುವಾಗ ಅವರೇ ಹೇಳಿಕೊಂಡಿದ್ದಾರೆ ಒಟ್ಟಾರೆಯಾಗಿ ದಂಪತಿ ಖುಷಿಯಾಗಿ ಇದ್ದರು.

ದರ್ಶನ್ ಕೂಡ ಸ್ಯಾಂಡಲ್ ವುಡ್ ನ ಬಹು ಬೇಡಿಕೆಯ ನಟರಾದರು 150 ರೂಪಾಯಿ ಸಂಬಳಕ್ಕೆ ಕೆಲಸ ಶುರು ಮಾಡಿದಂತಹ ದರ್ಶನ್ ಕೋಟಿ ಕೋಟಿ ಹಣ ಎಣಿಸುವುದಕ್ಕೆ ಶುರು ಮಾಡಿದರು, ಪತ್ನಿಯೊಂದಿಗೆ ಜಗಳ ಹಲ್ಲೆ ಜೈಲು! 2011ರಲ್ಲಿ ದರ್ಶನ್ ಮತ್ತು ವಿಜಯಲಕ್ಷ್ಮಿ ದಾಂಪತ್ಯದಲ್ಲಿ ಮೊದಲ ಬಾರಿಗೆ ಬಿರುಗಾಳಿ ಎದ್ದಿತ್ತು ಆರಂಭದಲ್ಲಿ ಬಾರಿ ಪ್ರೀತಿ ಹೊಂದಿದಂತಹ ದರ್ಶನ್ ತನ್ನ ಪತ್ನಿ ವಿಜಯಲಕ್ಷ್ಮಿ ಹೆಸರಿನಲ್ಲಿ ಕೋಟಿಗಟ್ಟಲೆ ಆಸ್ತಿಯನ್ನು ಮಾಡಿ ಇಟ್ಟಿದ್ದರು.

ಆದರೆ ನಂತರದಲ್ಲಿ ಇದೇ ಆಸ್ತಿ ವಿಚಾರವಾಗಿ ಇಬ್ಬರ ನಡುವೆ ಮನಸ್ತಾಪ ಶುರುವಾಯಿತು ದರ್ಶನ್ ತಾನು ಮಾಡಿಕೊಟ್ಟಿದಂತಹ ಆಸ್ತಿಯನ್ನು ವಾಪಸ್ ಕೇಳಿದರು ಆದರೆ ವಿಜಯಲಕ್ಷ್ಮಿ ಕೊಡುವುದಿಲ್ಲ ಎಂದು ಹೇಳಿದ್ದರು ಇದರ ನಡುವೆಯೇ ನಟ ದರ್ಶನ್ ಮತ್ತು ನಿಕಿತಾ ಅವರು ತುಂಬಾ ಕ್ಲೋಸ್ ಆಗಿದ್ದರು ಇದರಿಂದ ವಿಜಯಲಕ್ಷ್ಮಿ ಮತ್ತು ದರ್ಶನ್ ನಡುವಿನ ಮನಸ್ಸು ತಾರಕಕ್ಕೆ ಏರಿತು ದೊಡ್ಡ ಮಟ್ಟದಲ್ಲಿ ಜಗಳ ನಡೆದು ದರ್ಶನ್ ವಿಜಯಲಕ್ಷ್ಮಿಯ ಮೇಲೆ ಹಲ್ಲೆ ನಡೆಸಿದರು.

ಇದರ ಬಗ್ಗೆ ದೂರು ನೀಡಿದಂತಹ ವಿಜಯಲಕ್ಷ್ಮಿ ಅವರು ದರ್ಶನ್ ನನಗೆ ಮುಖ ಮೂತಿ ನೋಡದೆ ಹೊಡೆದಿದ್ದಲ್ಲದೆ ಕಿವಿಯನ್ನು ಕಚ್ಚಿದರು ಎಂದು ಕೂಡ ಆರೋಪಿಸಿದರು ಈ ಕೇಸ್ ನಲ್ಲಿ ದರ್ಶನ್ ಅರೆಸ್ಟ್ ಆಗಿ ಜೈಲಿಗೆ ಹೋಗಿದ್ದರು ನಂತರ ವಿಜಯಲಕ್ಷ್ಮಿ ದೂರು ವಾಪಸ್ ಪಡೆದಿದ್ದರಿಂದ ದರ್ಶನ್ 28 ದಿನಗಳ ನಂತರ ಜೈಲಿನಿಂದ ಹೊರಗೆ ಬಂದಿದ್ದರು ಅಂಬರೀಶ್ ಸೇರಿದಂತೆ ಗಣ್ಯರ ಸಂಧಾನದಿಂದ ಇಬ್ಬರು ಸರಿಯಾದರು ವಿಜಯಲಕ್ಷ್ಮಿ ಎಲ್ಲವನ್ನು ಮರೆತು ಜೊತೆಯಲ್ಲಿ ಮುಂದುವರೆಯಲು ನಿರ್ಧರಿಸಿದರು. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god