ನಟ ವಿಜಯ ರಾಘವೇಂದ್ರ ಪತ್ನಿ ಇನ್ನಿಲ್ಲ ಹೃದಯಘಾತಕ್ಕೆ ಸ್ಪಂದನ ಬಲಿ… ಇದು ಅತ್ಯಂತ ಶಾಕಿಂಗ್ ಸುದ್ದಿ ಈ ಸುದ್ದಿಯನ್ನು ಹೇಳುವುದಕ್ಕೂ ಕೂಡ ಬಹಳ ಕಷ್ಟವಾಗುತ್ತಿದೆ ಪುನೀತ್ ರಾಜಕುಮಾರ್ ಅವರು ವಿಧಿವಶರಾದ ಸಂದರ್ಭದಲ್ಲಿ ಎಷ್ಟರಮಟ್ಟಿಗೆ ನಾವೆಲ್ಲರೂ ಕೂಡ ಶಾಕಿಗೆ ಒಳಗಾಗಿದ್ದವೊ ಅದನ್ನ ನಂಬುವುದಕ್ಕೆ ಕಷ್ಟ ಎನ್ನುವ ಮಾತನ್ನು ಹೇಳುತ್ತಿದ್ದವೋ.
ಈ ವಿಚಾರದಲ್ಲಿ ಕೂಡ ಹಾಗೆ ಆಗಿದೆ ಕನ್ನಡದ ಅತ್ಯಂತ ಪ್ರತಿಭಾನ್ವಿತ ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನ ರಾಘವೇಂದ್ರ ಹೃದಯಘಾತದಿಂದ ನಟ ರಾಜಕುಮಾರ್ ಫ್ಯಾಮಿಲಿ ಗೆ ಈ ಮೂಲಕ ಮತ್ತೆ ಮತ್ತೆ ಶಾಕ್ ಎದುರಾಗುತ್ತಿದೆ ಏಕೆ ಡಾಕ್ಟರ್ ರಾಜಕುಮಾರ್ ಫ್ಯಾಮಿಲಿ ಎಂದು ಹೇಳುತ್ತಿದ್ದೇವೆ ಎಂದರೆ ಡಾಕ್ಟರ್ ರಾಜಕುಮಾರ್ ಅವರ ಪತ್ನಿ ಆಡಿದಂತಹ.
ಪಾರ್ವತಮ್ಮ ರಾಜಕುಮಾರ್ ಅವರ ಸಹೋದರ ಚಿನ್ನೇಗೌಡ ರವರ ಮಗ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನ ಇದೀಗ ವಿಧಿವಶರಾಗಿತದು. ವಿಜಯ ರಾಘವೇಂದ್ರ ಹಾಗೂ ಅವರ ಪತ್ನಿ ಇತ್ತೀಚಿಗಷ್ಟೇ ಥೈಲ್ಯಾಂಡ್ ಬಾಗದಲ್ಲಿ ಪ್ರವಾಸಕ್ಕೆ ಎಂದು ತೆರಳಿದ್ದರು ಬ್ಯಾಂಕಾಕ್ ನಲ್ಲಿ ಇದ್ದಂತಹ ಸಂದರ್ಭದಲ್ಲಿ ರಾತ್ರಿ ಇದ್ದಕ್ಕಿದ್ದ ಹಾಗೆ ಕುಸಿದು ಬಿದ್ದಿದ್ದಾರೆ ಆರಂಭದಲ್ಲಿ ಲೋ ಬಿಪಿ.
ಎಂದು ಹೇಳಲಾಯಿತು ಆದರೆ ಅದಾದ ಬಳಿಕ ಗೊತ್ತಾದಂತಹ ವಿಚಾರ ಎಂದರೆ ಅವರಿಗೆ ಹೃದಯಘಾತ ಆಗಿದೆ ಎಂದು ತಕ್ಷಣ ಅಲ್ಲಿ ಇದ್ದಂತಹ ಆಸ್ಪತ್ರೆಗೆ ದಾಖಲಿಸಲಾಗಿದೆ ಬೆಳಗ್ಗೆ ವರೆಗೂ ಕೂಡ ಚಿಕಿತ್ಸೆ ಅನ್ನು ಕೊಡಲಾಗಿದೆ ಬೆಳಗ್ಗೆ ತಾನೇ ಬಂದಂತಹ ಸುದ್ದಿ ಏನೆಂದರೆ ಅವರಿಗೆ ವಿಧಿವಶರಾಗಿದ್ದಾರೆ ಇನ್ನು ಇಲ್ಲ ಎಂದು ನಂಬುವುದಕ್ಕೆ ಬಹಳ ಕಷ್ಟವಾಗುತ್ತಿದೆ ಈ ಸುದ್ದಿಯನ್ನು ಕೇಳಲು.
ಏಕೆಂದರೆ ಬಹಳ ವಯಸ್ಸಾಗಿರಲಿಲ್ಲ 50 60 ವರ್ಷ ಆಗಿರಲಿಲ್ಲ 40 ವರ್ಷದ ವಾರ್ಷಿಕ ಸಿಕ್ಕಿರುವಂತಹ ಮಾಹಿತಿಯ ಪ್ರಕಾರ 39 ರಿಂದ 40 ವರ್ಷದ ಆಸು ಪಾಸು ಎಂದು ಆದರೆ ಇಷ್ಟು ಚಿಕ್ಕ ವಯಸ್ಸಿಗೆ ವಿಧಿವಶರಾಗಿದ್ದಾರೆ ಹಾಗೆ ಈ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಕುಟುಂಬಸ್ಥರಿಂದ ಒಂದಷ್ಟು ಮಾಹಿತಿಯನ್ನು ಪಡೆಯುವಂತಹ ಕೆಲಸವನ್ನು ಮಾಡಿದವು.
ಏನಾದರೂ ಮೊದಲ ಆರೋಗ್ಯ ಸಮಸ್ಯೆ ಇತ್ತ ಏನು ಎಂದು ಕುಟುಂಬಸ್ಥರು ಹೇಳುವ ಪ್ರಕಾರ ಹಿಂದೆ ಅವರಿಗೆ ಹೃದಯಾಘಾತದ ಸಮಸ್ಯೆಯಾಗಲಿ ಅಥವಾ ತೀರ ಆರೋಗ್ಯ ಸಮಸ್ಯೆಯಾಗಲಿ ಅಂತದೇನು ಕೂಡ ಇರಲಿಲ್ಲ ಚಿಕ್ಕ ಪುಟ್ಟ ಅನಾರೋಗ್ಯಗಳು ಅಥವಾ ಆರೋಗ್ಯದ ಸಮಸ್ಯೆಗಳು ಇತ್ತು ಬಿಟ್ಟರೆ ತೀರ ತೀರ ಗಂಭೀರ ಎನ್ನುವಂತಹ ಸಮಸ್ಯೆ ಇರಲಿಲ್ಲ.
ಆದರೆ ಇದ್ದಕ್ಕಿದ್ದ ಹಾಗೆ ಅವರಿಗೆ ಹೃದಯಘಾತ ಆಗಿದೆ ಅದಕ್ಕೆ ಕಾರಣ ಏನು ಏನಾಗುತ್ತಿದೆ ಯಾವುದು ಕೂಡ ಅರ್ಥವಾಗುತ್ತಿಲ್ಲ ಏಕೆಂದರೆ ಸ್ಪಂದನ ಅವರ ವಿಚಾರ ಮಾತ್ರವಲ್ಲ ಇತ್ತೀಚಿನ ದಿನಗಳಲ್ಲಿ ನೀವು ಗಮನಿಸುತ್ತಿರುವಾಗ ಹೃದಯಘಾತಕ್ಕೆ ಬಲಿಯಾಗುವವರ ಸಂಖ್ಯೆ ದಿನೇ ದಿನೇ ಜಾಸ್ತಿಯಾಗುತ್ತಲೇ ಇದೆ ಇದು ಎಲ್ಲಿಗೆ ಹೋಗಿ ತಲುಪುತ್ತದೆಯೋ ಗೊತ್ತಿಲ್ಲ ಇದಕ್ಕೆ ಏನು.
ಕಾರಣ ಯಾವ ಕಾರಣದಿಂದಾಗಿ ಇಷ್ಟು ಚಿಕ್ಕ ವಯಸ್ಸಿಗೆ ಹೃದಯಘಾತದಿಂದ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಕೂಡ ಗೊತ್ತಿಲ್ಲ ಎಷ್ಟು ಖುಷಿ ಖುಷಿಯಾಗಿ ಬ್ಯಾಂಕಾಕ್ ಗೆ ಹೋಗಿದ್ದರು ಪ್ರವಾಸದಲ್ಲಿ ಇದ್ದರೂ ಎಲ್ಲವೂ ಕೂಡ ಖುಷಿಯಾಗಿತ್ತು ಆದರೆ ಇದ್ದಕ್ಕಿದ್ದ ಹಾಗೆ ಹೃದಯಕಘಾತವಾಗಿದೆ ಕುಟುಂಬಸ್ಥರಿಗೆ ಅದನ್ನು ತಡೆದುಕೊಳ್ಳುವುದಕ್ಕೆ ಹೇಗೆ.
ಆಗುತ್ತದೆಯೋ ಗೊತ್ತಿಲ್ಲ ಇನ್ನಷ್ಟು ಮಾಹಿತಿಯನ್ನು ಕೊಡುತ್ತಾ ಹೋಗುವುದಾದರೆ ನಾಳೆ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ತರಲಾಗುತ್ತದೆ ಸಂಜೆ ಅವರ ಕುಟುಂಬಸ್ಥರೆಲ್ಲರೂ ಕೂಡ ಅಂದರೆ ವಿಜಯ ರಾಘವೇಂದ್ರ ಅವರ ತಂದೆ ಅಥವಾ ಸ್ಪಂದನ ಅವರ ತಂದೆ ಆಗಿರಬಹುದು ಅವರೆಲ್ಲರೂ ಕೂಡ ಇದೀಗ ಬ್ಯಾಂಕ್ ಆ ಕಡೆಗೆ ತೆರಳುತ್ತಾ ಇದ್ದಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.