ಪತ್ನಿಯ ತ್ಯಾಗವನ್ನು ನೆನೆದು ಹುಟ್ಟು ಹಬ್ಬದ ದಿನ ಮಕ್ಕಳಂತೆ ಅತ್ತಿದ್ದ ವಿಜಯ ರಾಘವೇಂದ್ರ. ಹಾಗಾದ್ರೆ ವಿಜಯ ರಾಘವೇಂದ್ರ ಲೈಫ್ನಲ್ಲಿ ಅವರ ಪತ್ನಿ ಮಾಡಿದಂತ ತ್ಯಾಗವಾದರೂ ಏನು ಅಂತ ನೋಡೋಣ ಬನ್ನಿ. ವಿಜಯ ರಾಘವೇಂದ್ರ ಹಾಗೂ ಸ್ಪಂದನ ವಿಜಯ ರಾಘವೇಂದ್ರ ಅವರ ಲವ್ ಸ್ಟೋರಿ ತುಂಬಾ ಇಂಟರೆಸ್ಟಿಂಗ್ ಆಗಿದೆ ಅವರಿಬ್ಬರದು ಲವ್ ಮ್ಯಾರೇಜ್ ಆಗಿದೆ ಆದರೆ ಸ್ಪಂದನ ವಿಜಯ ರಾಘವೇಂದ್ರ ಅವರ ತಂದೆ ಒಬ್ಬ ಸ್ಟ್ರಿಕ್ಟ್ ಪೊಲೀಸ್ ಅಧಿಕಾರಿ ಆಗಿದ್ದರು.

ಸ್ಟ್ರಿಕ್ಟ್ ಪೊಲೀಸ್ ಅಧಿಕಾರಿ ಆದಂತಹ ಫೇಮಸ್ ಅಧಿಕಾರಿ ಆದಂತಹ ಬಿಕೆ ಶಿವರಾಂ ಅವರ ಮಗಳೇ ಸ್ಪಂದನ ವಿಜಯ ರಾಘವೇಂದ್ರ ಹಾಗಾದ್ರೆ ಇವರಿಬ್ಬರು ವಿಜಯ ರಾಘವೇಂದ್ರ ಅವರು ಈ ಸ್ಪಂದನ ಅವರನ್ನ ಲವ್ ಮಾಡಿದ್ ಹೇಗೆ? ಇವರ ಮದುವೆಗೆ ಕೆಲವು ಅಡ್ಡಿ ಆತಂಕಗಳು ಎದುರಾಗಿದ್ದವು. ಇವರಿಬ್ಬರು ಸೇರಿ ಎಲ್ಲಾ ಅಡ್ಡಿಯಾತಂಕಗಳನ್ನೆಲ್ಲ ನಿವಾರಿಸಿ ಮನವರಿಬ್ಬರನ್ನು ಒಪ್ಪಿಸಿ ಆಮೇಲೆ ಮದುವೆಯಾಗಿದ್ದರು ಹಾಗಾದ್ರೆ ಮದುವೆ ಆದ ಮೇಲೆ ವಿಜಯ ರಾಘವೇಂದ್ರ ಅವರಿಗೆ ಅವರ ಹೆಂಡತಿ ಸ್ಪಂದನ ಅವರು ಏನೆಲ್ಲಾ ತ್ಯಾಗ ಮಾಡಿದ್ದಾರೆ ಯಾವ ಯಾವ ರೀತಿಯಲ್ಲಿ ತ್ಯಾಗ ಮಾಡಿದ್ದಾರೆ ಅಂತ ನಾವು ತಿಳಿದುಕೊಳ್ಳೋಣ ಬನ್ನಿ.

WhatsApp Group Join Now
Telegram Group Join Now

ತೂಕ ಇಳಿಸಿದ್ದೆ ವಿಜಯ ರಾಘವೇಂದ್ರ ಪತ್ನಿಗೆ ಮುಳುವಾಯಿತಾ 16 ಕೆಜಿ ತೂಕ ಇಳಿಸಿದ್ದರು..ಖ್ಯಾತ ವೈದ್ಯೆ ಹೇಳಿದ್ದೇನು

ವಿಜಯ ರಾಘವೇಂದ್ರ ಅವರ ಸ್ಟೋರಿ ತುಂಬಾ ಅದ್ಭುತವಾಗಿದೆ ಯಾಕೆಂದರೆ ಈಗಿನ ಕಾಲದಲ್ಲಿ ನೋಡಿ ಮದುವೆಯಾದವರನ್ನ ನಾವು ಕೆಲವೊಂದು ಚಿಕ್ಕ ಚಿಕ್ಕ ಕಾರಣಗಳು ಡಿವೋರ್ಸ್ ಅನ್ನ ಮಾಡಿಕೊಳ್ಳುತ್ತಾರೆ ಆದರೆ ಈ ಜೋಡಿ ಹಾಗಲ್ಲ ಇವರಿಬ್ಬರ ಮಧ್ಯೆ ಅಷ್ಟೊಂದು ಅನ್ಯೂನ್ಯತೆ ಇತ್ತು ಅವರು ಹೆಂಡತಿನ ತುಂಬಾ ಪ್ರೀತಿಸುತ್ತಿದ್ದರು.

ಏನಾದರೂ ಕೆಲಸದಲ್ಲಿ ಗಂಡನಿಗೆ ಲಾಸ್ ಆದರೆ ಅಥವಾ ವ್ಯಾಪಾರದಲ್ಲಿ ಗಂಡನಿಗೆ ಲಾಸ್ ಆದರೆ ಎಷ್ಟೋ ಉದಾಹರಣೆಗಳಿವೆ ಹೆಂಡತಿಯವರು ಅಥವಾ ಡಿವರ್ಸ್ ಕೊಟ್ಟು ಜಗಳ ಮಾಡಿಕೊಂಡು ಬಿಟ್ಟು ಹೋಗುವಂತ ಘಟನೆಯನ್ನು ನಾವು ನೋಡಿರುತ್ತೇವೆ. ಅದಲ್ಲದೆ ಹೆಂಡತಿ ಒಂದ್ ಸ್ವಲ್ಪ ತಪ್ಪು ಮಾಡಿದರೆ ಸಾಕು ಅನೇಕ ಪ್ರಕರಣಗಳಲ್ಲಿ ನಾವು ನೋಡಿದ್ದೇವೆ ಹೆಂಡತಿಗೆ ವಿದಾಯವನ್ನು ಹೇಳುವಂತಹ ಅನೇಕ ಗಂಡಂದಿರನ್ನು ಅನೇಕ ಪ್ರಕರಣಗಳನ್ನು ನಾವು ನೋಡಿದ್ದೇವೆ.

ಸಾಲ ಲಕ್ಷ ಇರಲಿ ಕೋಟಿ ಇರಲಿ ಕೇವಲ ವಿಳ್ಳೇದೆಲೆ ಏಲಕ್ಕಿ ಲವಂಗದಿಂದ ತಿಂಗಳಲ್ಲೆ ಸಾಲ ತೀರಿಸಬಹುದು…

ಅಂಥವರಿಗೆ ವಿಜಯ ರಾಘವೇಂದ್ರ ಹಾಗೂ ಸ್ಪಂದನ ವಿಜಯ ರಾಘವೇಂದ್ರ ಅವರ ಈ ಒಂದು ಸ್ಟೋರಿ ಅತ್ಯಂತ ಸ್ಪೂರ್ತಿ ಆಗುತ್ತದೆ. ಬನ್ನಿ ಹಾಗಾದರೆ ಈ ವಿಜಯ ರಾಘವೇಂದ್ರ ಮತ್ತು ಸ್ಪಂದನ ವಿಜಯ ರಾಘವೇಂದ್ರ ಅವರ ಈ ಕ್ಯೂಟ್ ಜರ್ನಿಯನ್ನು ನಾವು ತಿಳಿದುಕೊಳ್ಳೋಣ. ವಿಜಯ್ ರಾಘವೇಂದ್ರ ಅವರ ಸಿನಿಮಾ ಜರ್ನಿಯ ಬಗ್ಗೆ ನಿಮಗೆಲ್ಲರಿಗೂ ಚೆನ್ನಾಗಿ ತಿಳಿದಿದೆ. ವಿಜಯ್ ರಾಘವೇಂದ್ರ ಅವರು ನಿನಗಾಗಿ ಸಿನಿಮಾ ಮೂಲಕ ಸಿನಿಮಾ ರಂಗಕ್ಕೆ ಕೊಡುತ್ತಾರೆ.

ಅದಕ್ಕಿಂತ ಮೊದಲು ಅವರು ಬಾಲ ನಟನಾಗಿ ಸಿನಿಮಾ ಇಂಡಸ್ಟ್ರಿಯಲ್ಲಿ ನಟನೆ ಮಾಡಿರುತ್ತಾರೆ. ಆದರೆ ವಿಜಯ ರಾಘವೇಂದ್ರ ಅವರು ತುಂಬಾ ಪೀಕ್ ನಲ್ಲಿ ಇರ್ತಾರೆ ವಿಜಯ ರಾಘವೇಂದ್ರ ಮಾಡಿದಂತಹ ಎಲ್ಲ ಸಿನಿಮಾಗಳು ತುಂಬಾ ಹಿಟ್ ಆಗಿರುತ್ತದೆ. ಅಂತಹ ಟೈಮ್ ನಲ್ಲಿ ವಿಜಯ ರಾಘವೇಂದ್ರ ಅವರಿಗೆ ಸ್ಪಂದನವರ ಪರಿಚಯ ಆಗುತ್ತೆ.

ನಟಿಯ ಜೀವನದ ಕಥೆ ನನ್ನ ಸ್ವಂತದವರೆ ನನ್ನ ಮಧ್ಯರಾತ್ರಿ ಒಂದು ಹೆಣ್ಣು ಮಗಳು ಅಂತ ನೋಡದೆ ಏನ್ ಮಾಡಿದ್ರು ಗೊತ್ತಾ ? ಅಂತರಪಟ ಆರಾಧನ ನೋವು

ವಿಜಯ ರಾಘವೇಂದ್ರ ಅವರಿಗೆ ಸ್ಪಂದನ ಅವರ ಪರಿಚಯ ಒಂದು ಕಾಫಿ ಡೇ ನಲ್ಲಿ ಆಗುತ್ತೆ ಅದು ಬಂದು 2003 ರಿಂದ 24ರ ಟೈಮಿನಲ್ಲಿ ಒಂದು ಕಾಫಿ ಡೇ ನಲ್ಲಿ ಇಬ್ಬರು ಪರಿಚಯವಾಗ್ತಾರೆ. ಆ ಟೈಮ್ ನಲ್ಲಂತೂ ವಿಜಯ ರಾಘವೇಂದ್ರ ಅವರು ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನ ಕೊಟ್ಟಿರ್ತಾರೆ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god