ಬಿಗ್ ಬಾಸ್ ಸ್ಪರ್ಧಿಗಳ ಸಂಭಾವನೆ ಕೇಳಿದರೆ ಶಾಕ್ ಆಗ್ತೀರಾ… ಯಾರ್ಯಾರಿಗೆ ವೀಕ್ಲಿ ಎಷ್ಟು ಪೇಮೆಂಟ್ ಅನ್ನು ಕೊಡುತ್ತಿದ್ದರು ತುಂಬಾ ಜನಗಳಿಗೆ ಇದು ಗೊತ್ತಿಲ್ಲ ಕ್ವೆಶ್ಚನ್ ಮಾರ್ಕ್ ಮತ್ತೆ ಇನ್ನೊಂದು ಅವರು ಸುಮ್ಮನೆ ಬಂದು ಪಾಪುಲ್ಯಾರಿಟಿ ಗೋಸ್ಕರ ಬಿಗ್ ಬಾಸ್ ಗೆ ಬಂದಿದ್ದಾರೆ ಎಂದು ತುಂಬಾ ಜನ ತಿಳಿದುಕೊಂಡಿದ್ದಾರೆ ಅವರು ಪಾಪುಲಾರಿಟಿ ಗೋಸ್ಕರ ಬಂದಿಲ್ಲ.
ಅವರಿಗೆ ದುಡ್ಡು ಕೊಡುತ್ತಾರೆ ಏಕೆಂದರೆ ಹೊರಗೆ ಅವರು ಜೀವನ ನಡೆಸಬೇಕಲ್ಲ ಹಾಗಾಗಿ ಅವರಿಗೆ ವೀಕ್ಲಿ ಪೇಮೆಂಟ್ ಅನ್ನು ಕೊಡುತ್ತಾರೆ ಇದು ತುಂಬಾ ಜನರಿಗೆ ಗೊತ್ತಿಲ್ಲ ಎಷ್ಟು ಬರುತ್ತದೆ ಎಂದು ತಿಳಿಸಿಕೊಡುತ್ತೇವೆ ಟಾಪ್ ಸಿಕ್ಸ್ ಕಂಟೆಸ್ಟೆಂಟಲ್ಲಿ ತುಕಾಲಿ ಸಂತೋಷ ಅವರ ಬಗ್ಗೆ ಮಾತಾಡೋಣ ಅವರಿಗೆ ಎಷ್ಟು ಪೇಮೆಂಟ್ ಬರುತ್ತಾ ಇದೆ ಪರ್ ವೀಕ್ ಎಂದು ಕೇಳುತ್ತಿದ್ದೀರಾ.
ಅವರಿಗೆ ಒಂದು ವಾರಕ್ಕೆ 1 ಲಕ್ಷ ಹಣ ಫಿಕ್ಸ್ ಆಗಿದೆ ಅವರ ಸಂಭಾವನೆ ಅವರಿಗೆ ವಾರಕ್ಕೆ ಒಂದು ಲಕ್ಷ ಅವರಿಗೆ ಮೇನ್ ಆಗಿ ಇದ್ದಿದ್ದು ಏನು ಎಂದರೆ ಬಿಗ್ ಬಾಸ್ ವಿನ್ನಾಗುವುದಕ್ಕಿಂತ ನಾನು 100 ದಿನ ಕಂಪ್ಲೀಟ್ ಮಾಡಿದರೆ ನನಗೆ ಸ್ಟೇಬಿಲಿಟಿ ಸಿಗುತ್ತದೆ ಫೈನಾನ್ಶಿಯಲ್ ಎಂದು ಅವರು ಪದೇ ಪದೇ ಒತ್ತಿ ಒತ್ತಿ ಹೇಳುತ್ತಿದ್ದರು ಏಕೆಂದರೆ ಅವರು ಈತನು ಕೂಡ ರೈತರ.
ಭೂಮಿಯಲ್ಲಿ ಶುಂಠಿ ಬೆಳೆಯುತ್ತಾ ಇದ್ದೇನೆ ಎಂದು ಹೇಳುತ್ತಾರೆ ಅದು ನಮಗೆ ಒಂದು ರೀತಿ ಖುಷಿನೇ ಏಕೆಂದರೆ ಅವರು ಇದ್ದರೂ ಅವರಿಗೆ ಒಳ್ಳೆಯ ಫೈನಾನ್ಸಿಯಲಿಸ್ಟಬಿಲಿಟಿ ಸಿಕ್ಕಿರುತ್ತದೆ ಒಳ್ಳೊಳ್ಳೆಯ ಚಾನ್ಸ್ ಕೂಡ ಸಿಗುತ್ತದೆ ಮುಂದೆ ಹಾಗೆ ನಮ್ಮ ಸುದೀಪ್ ಸರ್ ಅವರು ಕೂಡ ಒಂದು ಪ್ರಾಮಿಸ್ ಅನ್ನು ಮಾಡಿದ್ದಾರೆ ಅವರಿಗೆ ಏನು ಎಂದರೆ ಅವರಿಗೆ ಒಂದು ಚಾನ್ಸನ್ನು.
ಕೊಡುತ್ತೇನೆ ಯಾರು ಗಾಡ್ ಫಾದರ್ ಇಲ್ಲ ಎಂದಾಗ ನಾನು ನಿನಗೆ ಗಾಡ್ ಫಾದರ್ ಆಗುತ್ತೇನೆ ಎಂದು ನಮ್ಮ ಸುದೀಪ್ ಸರ್ ಹೇಳಿದ್ದಾರೆ ಇನ್ನು ಮುಂದೇನ ದಾಗಿ ಟಾಪ್ ಫೈವ್ ವರ್ತೂರ್ ಸಂತೋಷ ಅವರು ವರ್ತು ಸಂತೋಷ್ ಅವರಿಗೆ ವಾರಕ್ಕೆ ಎಷ್ಟು ಪೇಮೆಂಟ್ ಕೊಡುತ್ತಾರೆ ಎಂದರೆ 80000 ಅವರಿಗೆ ಸ್ವಲ್ಪ ಕಡಿಮೆಯಾಯಿತು ಏಕೆಂದರೆ ಅವರ ಪಾಪುಲಾರಿಟಿ ಕಡಿಮೆ.
ಇದೆ ಏಕೆಂದರೆ ಅವರು ಮೀಡಿಯಾ ಜಗತ್ತಿನಲ್ಲಿ ಇಲ್ಲ ಅವರು ಇರುವುದು ಯೂಟ್ಯೂಬ್ ಮತ್ತು ಹಳ್ಳಿಗಳಲ್ಲಿ ಇರುವುದರಿಂದ ಸ್ವಲ್ಪ ಕಡಿಮೆ ಕೊಟ್ಟಿದ್ದಾರೆ ವಾರಕ್ಕೆ 80000 ಎಂದರೆ 112 ದಿವಸ ಎಂದು ವಾರಕ್ಕೆ ಲೆಕ್ಕ ಹಾಕಿದರು 18 ವಾರಗಳಾಗಿರುತ್ತದೆ 18 ವಾರಕ್ಕೆ ನೀವು ಕ್ಯಾಲ್ಕುಲೇಟ್ ಮಾಡಿಕೊಂಡರೆ ನಿಮಗೆ ಹಣ.
ಎಷ್ಟು ಎಂದು ಗೊತ್ತಾಗುತ್ತದೆ, ವಿನಯವರಿಗೆ ಒಂದು ವಾರಕ್ಕೆ
ಎಷ್ಟು ಹಣ ಎಂದರೆ 1,20,000 ಸಂಭಾವನವರಿಗೆ ಸಿಗುತ್ತದೆ ಅವರಿಗೆ ಹೈಯೆಸ್ಟ್ ಎಂದು ಅಂದುಕೊಳ್ಳಬೇಡಿ ಇನ್ನೂ ಒಬ್ಬರಿದ್ದಾರೆ ಅವರ ಲೆವೆಲ್ ನಲ್ಲಿಯೇ ತೂಗುವಂತ ವ್ಯಕ್ತಿ, ನೀವು ತುಂಬಾ ಜನ ಯೋಚನೆ ಮಾಡುತ್ತಿರುತ್ತೀರಾ ವಿನಯ್ ಗಿಂತ.
ಯಾರು ಕಾರ್ತಿಕ್ ಇರಬಹುದು ಎಂದು ಯೋಚನೆ ಮಾಡುತ್ತಿರುತ್ತೀರಾ ಹಾಗಾಗಿ ಕಾರ್ತಿಕ್ ಸಂಭಾವನೆಯನ್ನು
ಹೇಳುತ್ತಾ ಇದ್ದೇವೆ ಫಸ್ಟ್ ಪ್ರೈಸ್ ತೆಗೆದುಕೊಂಡಿರುವಂತಹ ಕಾರ್ತಿಕ್ ಅವರ ಸಂಭಾವನೆ ವಾರಕ್ಕೆ ಕೇವಲ ಒಂದು ಲಕ್ಷ ರೂಪಾಯಿ ಮಾತ್ರ ಇನ್ನು ಟಾಪ್ ಒನ್ ಅಲ್ಲಿ ಬರುವಂತದ್ದು.
ಯಾರು ಎಂದರೆ ನಮ್ಮ ಸಂಗೀತ ಶೃಂಗೇರಿ ಅವರು ಬಿಗ್ ಬಾಸ್ ನಲ್ಲಿ ಟಾಪ್ ತ್ರೀ ಯಲ್ಲಿ ಬಂದರೂ ಆದರೆ ಅವರಿಗೆ ವಾರಕ್ಕೆ ಸಿಗುತ್ತಾ ಇರುವಂತಹ ಸಂಭಾವನೆ 1,20,000 ಅವರು ಕೂಡ ವಿನಯ್ ಗೆ ಸಮನಾಗಿದ್ದಾರೆ, ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.