ವಿಮಾನದಲ್ಲಿ ಅಂಗವಿಕಲನ ಪಕ್ಕ ಕೂರಲು ಅಸಯ್ಯ ಪಟ್ಟ ಯುವತಿ ಆಮೇಲೆ ಏನಾಯ್ತು… ಸುಂದರವಾದ ಯುವತಿ ನೋಡುವುದಕ್ಕೆ ದೇವತೆ ಇದ್ದಳು ಇವಳ ಹೆಸರು ಶೋಭಾ ಒಂದು ದಿನ ಶೋಭ ಯಾವುದೋ ಒಂದು ಕೆಲಸದ ಸಲುವಾಗಿ ವಿಮಾನ ಹತ್ತಿದಳು ವಿಮಾನ ಅತೀ ತನ್ನ ಸೀಟು ಎಲ್ಲಿದೆ ಎಂದು ಹುಡುಕಿದ ಶೋಭಾ ಅಲ್ಲಿಗೆ ಹೋಗಿ ಕುಳಿತುಕೊಳ್ಳುತ್ತಾಳೆ ಆದರೆ ಶೋಭಾ.
ಸಿಟಿನ ಪಕ್ಕದ ಸೀಟಿನಲ್ಲಿ ಎರಡು ಕೈಗಳು ಇಲ್ಲದಂತಹ ಒಬ್ಬರು ವ್ಯಕ್ತಿ ಕುಳಿತಿರುತ್ತಾರೆ ಈ ವ್ಯಕ್ತಿಗೆ ವಯಸ್ಸು ಸುಮಾರು 60 ವರ್ಷ ದಾಟಿರಬಹುದು ಈ ಅಂಗವಿಕಲ ವ್ಯಕ್ತಿಯನ್ನ ನೋಡಿದ ತಕ್ಷಣ ಅಯ್ಯೋ ಈ ಕೈಲದವನ ಪಕ್ಕದಲ್ಲಿ ನಾನು ಕುಳಿತುಕೊಳ್ಳಬೇಕಾ ಎಂದು ಶೋಭಾ ಅಸಹ್ಯ ಪಟ್ಟಳು ಇವನ ಪಕ್ಕದಲ್ಲಿ ಯಾರಪ್ಪ ಕುಳಿತುಕೊಳ್ಳುತ್ತಾರೆ ಎಂದು ಯೋಚಿಸಿದ ಶೋಭಾ.
ಗಗನಸತಿಯನ್ನು ಕೂಗಿ ನನಗೆ ಬೇರೆ ಕಡೆ ಸೀಟ್ ಇದ್ದರೆ ಅರೇಂಜ್ ಮಾಡಿ ಕೊಡಿ ನಾನು ಈ ಸೀಟ್ನಲ್ಲಿ ಕುಳಿತುಕೊಳ್ಳುವುದಿಲ್ಲ ಎಂದು ಶೋಭಾ ಹೇಳಿದ್ದಾಳೆ ಯಾಕೆ ಮೇಡಂ, ನೀವು ಬುಕ್ ಮಾಡಿದಂತಹ ಸೀಟಿನಲ್ಲಿ ಏನು ಸಮಸ್ಯೆಯಾಗಿದೆ ಎಂದು ಗಗನಸಖಿ ಕೇಳಿದ್ದಾಳೆ ಅಯ್ಯೋ ನನ್ನ ಪಕ್ಕದ ಸೀಟಿನಲ್ಲಿ ಯಾರೋ ಕೈ ಇಲ್ಲದ ಅಂಗವಿಕಲ ಕುಳಿತಿದ್ದಾರೆ ನನಗೆ ಇಷ್ಟವಿಲ್ಲ ನನಗೆ.
ಅಸಹ್ಯವಾಗುತ್ತದೆ ಹಾಗಾಗಿ ಬೇರೆ ಸೀಟನ್ನು ಕೊಡಿ ಎಂದು ಕೇಳಿದ್ದಾಳೆ ಶೋಭಾ,ಶೋಭಾ ಮಾತನ್ನು ಕೇಳಿ ಗಗನಸಖಿಗೆ ಒಂದು ರೀತಿಯ ಶಾಕ್ ಆಗಿದೆ ಇವತಿ ನೋಡುವುದಕ್ಕೆ ಸುಂದರವಾಗಿದ್ದಾಳೆ ನೋಡುವುದಕ್ಕೆ ಡಿಸೆಂಟಾಗಿ ಕಾಣಿಸುತ್ತಾ ಇದ್ದಾಳೆ ಆದರೆ ಅನಾಗರಿಕತೆ ಅಮಾನವೀಯತೆಯಿಂದ ವರ್ತನೆ ಮಾಡುತ್ತಾ ಇದ್ದಾಳಲ್ಲ ಎಂದು ಮನಸ್ಸಿನಲ್ಲಿಯೇ ಸಂಕಟ.
ಪಟ್ಟಂತಹ ಗಗನಸಕಿ ಹಾಗಾದರೆಯೂ ಇವಳು ಒಬ್ಬಳು ಪ್ರಯಾಣಿಕರು ಬೇರೆ ಕಡೆ ಏನು ಕಾಣಿಸಲಿಲ್ಲ ಹಾಗಾಗಿ ಸರಿ ಮೇಡಂ ನೋಡಿ ಹೇಳುತ್ತೇನೆ ಎದ್ದು ಹೇಳಿ ಗಗನಸಕ್ಕಿ ವಿಮಾನದಲ್ಲೆಲ್ಲ ಚೆಕ್ ಮಾಡಿ ನೋಡುತ್ತಾಳೆ ಆದರೆ ಸೀಟು ಎಲ್ಲಿಯೂ ಖಾಲಿ ಇರಲಿಲ್ಲ ಮತ್ತೆ ಶೋಭಾ ಬಳಿ ಬಂದು ಗಗನಸಖಿ ಮೇಡಂ ಸೀಟು ಎಲ್ಲಿಯೂ ಕೂಡ ಖಾಲಿ ಇಲ್ಲ ಸ್ವಲ್ಪ.
ಕಾಯಿರಿ ನಾನು ಕ್ಯಾಪ್ಟನ್ ಅವರ ಬಳಿ ಮಾತನಾಡಿ ನಿಮಗೆ ಏನಾದರೂ ಬೇರೆ ಏರ್ಪಾಡು ಮಾಡಬಹುದಾ ಎಂದು ಕೇಳಿಕೊಂಡು ಬರುತ್ತೇನೆ ಅಲ್ಲಿಯವರೆಗೂ ತಾಳ್ಮೆಯಿಂದ ಇರಿ ಎಂದು ಹೇಳಿದಂತಹ ಗಗನಸಖಿ ಕ್ಯಾಪ್ಟನ್ ರೂಮಿಗೆ ಹೋಗುತ್ತಾಳೆ ಐದು ನಿಮಿಷದ ಬಳಿಕ ವಾಪಸ್ ಬಂದಂತಹ ಗಗನಸಖಿ ಶೋಭಾ ಮೇಡಂ ನೀವು ತೆಗೆದುಕೊಂಡಿರುವುದು.
ಎಕನಾಮಿಕ್ ಸೀಟ್ ಆದರೆ ಎಕನಾಮಿಕ್ ಕ್ಲಾಸ್ ನಲ್ಲಿ ನಿಮಗೆ ಅಡ್ಜಸ್ಟ್ ಮಾಡಲು ಬೇರೆ ಸೀಟು ಖಾಲಿ ಇಲ್ಲ ಫಸ್ಟ್ ಕ್ಲಾಸ್ ನಲ್ಲಿ ಮಾತ್ರ ಒಂದೇ ಒಂದು ಸೀಟು ಖಾಲಿಯಾಗಿದೆ ಆದರೂ ನೀವು ನಮ್ಮ ಕೋರಿಕೆಯುಕ್ತ ಅತಿಥಿ ನಿಮ್ಮ ಕೋರಿಕೆಯನ್ನು ಈಡೇರಿಸದೆ ಇರುವುದು ಸಾಧ್ಯವಿಲ್ಲ ಹೀಗಾಗಿ ನಮ್ಮ ಫ್ಲೈಟ್ ನ.
ಇತಿಹಾಸದಲ್ಲಿಯೇ ಮೊಟ್ಟಮೊದಲ ಬಾರಿಗೆ ಒಬ್ಬರು ಎಕನಾಮಿಕ್ ಕ್ಲಾಸ್ ಪ್ಯಾಸೆಂಜರ್ ಅವರಿಗೆ ಫಸ್ಟ್ ಕ್ಲಾಸ್ ನಲ್ಲಿ ಸ್ವೀಟನ್ನು ಕೊಡುತ್ತಿದ್ದೇವೆ ಸ್ವಲ್ಪ ತಾಳ್ಮೆಯಾಗಿ ಇರಿ ಎಂದು ಹೇಳಿದ ಕೂಡಲೇ ಶೋಭಾ ತುಂಬಾ ಖುಷಿಪಟ್ಟಳು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.