ನಮಸ್ಕಾರ ಪ್ರಿಯ ವೀಕ್ಷಕರೆ, ವೀಕ್ಷಕರೇ, ಇಬ್ಬರ ಸ್ನೇಹದ ಬಿರುಕಿಗೆ ಪ್ರಮುಖ ಕಾರಣಗಳೇನು ಅನ್ನೋ ಒಂದು ಇಂಪಾರ್ಟೆಂಟ್ ಕುತೂಹಲಕಾರಿ ವಿಷಯಗಳನ್ನ ಹಿಡಿದು ಈ ಒಂದು ಕಥೆಯನ್ನು ಹೊತ್ತು ತಂದಿದ್ದೇನೆ. ಆಗಿನ ಕಾಲಕ್ಕೆ ದ್ವಾರ್ಕಿಶೋರು ಒಂದು ಸಿನಿಮಾವನ್ನು ನಿರ್ಮಾಣ ಮಾಡಲಿಕ್ ಹೊರಟಿದ್ರು ಇದು ರಿಮೇಕ್ ಅಲ್ಲ ಕಾದಂಬರಿಯಲ್ಲ ನನ್ನ ಜೀವನದಲ್ಲಿ ನಾ ಕಂಡದ್ದು ನಡೆದದ್ದನ್ನು ಒಂದು ದ್ರೋಹಿಯನ್ನು ಸಿನಿಮಾ ಇದನ್ನ ವಿಷ್ಣುವರ್ಧನ್ ಅವರ ಬಿರುದುವಾಗಿಯೇ ವಿಷ್ಣುವರ್ಧನ್ ಅವರಿಗೆ ಟಾಂಗ ಕೊಡಲಿಕ್ಕೆ ಮಾಡಿದ್ದಾರೆ ಅಂತ.
ದ್ವಾರ್ಕೀಶ್ ಅವರು ನಿರ್ಮಾಣ ಮಾಡಲಿ ಆದರೆ ಅಂತೆ ಕಂತೆಗಳು ಇದ್ದರೂ ಕೂಡ ಬಹಳಷ್ಟು ಜನ ಪತ್ರಕರ್ತರು ಸಿನಿಮಾರಂಗದೋರ್ ಎಲ್ರೂ ಕೂಡ ಇದು ಈ ಸಿನಿಮಾ ವಿಷ್ಣುವರ್ಧನ್ ರವರ ವಿರುದ್ಧವಾಗಿಯೇ ಮಾಡ್ಲಿಕ್ ಹೊರಟಿರೋದು ಆರಾಮಾಗಿ ಗೊತ್ತಾಗುತ್ತೆ. ಆದರೆ ಇವರಿಬ್ಬರ ಮಧ್ಯೆ ಬಿರುಕು ಮೂಡುವುದಕ್ಕೆ ಏನು ಕಾರಣ ಅಂತ ವಿಷ್ಣುವರ್ಧನ್ ಆಗಿನ ಕಾಲಕ್ಕೆ ಸೋಲಿಲ್ಲದ ಸರದಾರ ಅಂತ ಹಾಗಿದ್ದರೂ. ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ಕೊಡುತ್ತಾ ಇದ್ದರು.
ವಿಷ್ಣುವರ್ಧನ್ ಮನೆಯ ಮುಂದೆ ಯಾವಾಗ ಬೇರೆ ಬೇರೆ ನಿರ್ಮಾಪಕರು ಕ್ಯೂ ನಿಲ್ಲೋದಕ್ಕೆ ಸ್ಟಾರ್ಟ್ ಆದಾರಲ್ಲ ಯಾವಾಗ ವಿಷ್ಣುವರ್ಧನ್ ದ್ವಾರಕೇಶ್ ಬಿಟ್ಟು ಬೇರೆ ನಿರ್ಮಾಪಕರಿಗೂ ಕಾಲ್ ಶೀಟ್ ಕೊಡೋದಕ್ಕೆ ಶುರುಮಾಡಿದರು. ಆನಂತರ ದ್ವಾರಕೇಶ್ ಅವರಿಗೆ ಸ್ವಲ್ಪ ಬೇಸರ ಮೂಡುವುದಕ್ಕೆ ಕಾರಣವಾಗುತ್ತದೆ. ಅಲ್ಲಿ ಆರಂಭವಾಗಿದ್ದು ಇಬ್ಬರ ಸ್ನೇಹದ ನಡುವೆ ಬಿರುಕು ಉಂಟಾಗಿದ್ದು. ಜೊತೆಗೆ ನೀ ತಂದ ಕಾಣಿಕೆ ಸಿನಿಮಾ ಸೋಲಿನ ಬಳಿಕ ದ್ವಾರ್ಕಿ ನಂಬಿಕೆಗೆ ಅರ್ಹ ವ್ಯಕ್ತಿಯಲ್ಲ ಅಂತ ಹೇಳಿ ಖುದ್ದಾಗಿ ವಿಷ್ಣುವರ್ಧನ್ ರವರೇ ಹಿರಿಯ ಪತ್ರಕರ್ತರಾದಂತ ಮಂಜುನಾಥ್ ಅವರ ಸಂದರ್ಶನ ಒಂದರಲ್ಲಿ ಹೇಳಿದ್ರಂತೆ.
ಅದೇ ಸಮಯದಲ್ಲಿ ವಿಷ್ಣು ಇಲ್ಲದೆ ನಾನು ಸಿನಿಮಾ ಮಾಡಿ ಗೆಲ್ತೀನಿ ನನ್ನಂತಹ ನಿರ್ಮಾಪಕರ ಇಂಡಸ್ಟ್ರಿಯಲ್ಲಿ ಹೇಗೆ ನಿಲ್ತಾನೋ ನೋಡೇ ಬಿಡೋಣ ಅಂತ ದ್ವಾರ್ಷಿಕ ಹೇಳಿದ್ರಂತೆ. ಬಳಿಕ ಅದಾದ ನಂತರವೇ ದ್ರೋಹಿ ಅನ್ನೋ ಟೈಟಲ್ ನಲ್ಲಿ ದ್ವಾರಕೀಶ್ ಒಂದು ಸಿನಿಮಾ ಮಾಡಿಬಿಟ್ಟಿದ್ದರು ಇದು ರಿಮೇಕ್ ಅಲ್ಲ ಕಾದಂಬರಿಯೂ ಅಲ್ಲ ನನ್ನ ಜೀವನದಲ್ಲಿ ನಾ ಕಂಡದ್ದು ನಡೆದುಕೊಂಡು ಮೇಲಿನ ಬರಹಗಳಾಗಿತ್ತು ವಿಷ್ಣುವರ್ಧನ್ ರವರ ತೇಜು ಒಡೆಗೆ ಈ ಸಿನಿಮಾ ಘೋಷಣೆ ಮಾಡಿದ್ದಾರೆ ಅನ್ನೋದು ಸ್ಪಷ್ಟವಾಗಿ ಗೊತ್ತಾಗ್ತಾ ಇತ್ತು.
ಬಟ್ ಇದೆಲ್ಲವನ್ನು ನೋಡಿದಾಗ ಯಾಕೆ ಈ ರೀತಿಯಾದಂತಹ ಕೋಪ ಯಾಕೆ ಅದನ್ನ ಬೆಳೆಸಿಕೊಂಡಿದ್ದು ಯಾಕೆ ಬೆಳೆಸ್ಕೊಂಡ್ ಹೋಗಿದ್ಯಾಕೆ ಅನ್ನೋದು ಎಲ್ಲರಲ್ಲೂ ಪ್ರಶ್ನೆ ಕಾಣುತ್ತೆ ಬಟ್ ಅದೇನು ಇರ್ಲಿ ಒಂದೇ ಫ್ಲೈಟ್ ನಲ್ಲಿ ಇಬ್ಬರೂ ಕೂಡ ಓಡಾಡಿದ್ರು ಇಬ್ಬರು ಒಬ್ಬರಿಗೊಬ್ಬರು ಮಾತನಾಡಿಸ್ತಿರಲಿಲ್ಲ ಅಂದ್ರೆ ಅದು ಯಾವ ರೀತಿಯ ವೈಶ್ಯವನ್ನು ಬಳಸಿಕೊಂಡು ಹೋದರು ಅಂತ ಒಂದು ಸಣ್ಣ ಕೋಪ ಒಂದು ಸಣ್ಣ ಮನಸ್ಸು ಹಾಗೆ ಬೆಳೆದುಬಿಡುತ್ತ ಅನ್ನೋದು ಬಹಳಷ್ಟು ಜನರಿಗೆ ಕಾಡುತ್ತೆ ಎಸ್ ಬಹಳ ಸರಿ ವಿಷ್ಣುವರ್ಧನ್ ರವರನ್ನ ಸಂಘರ್ಷಣೆ ಮಾಡಿದಾಗ ನೀವಿಬ್ರು ಏಳೆಂಟು ವರ್ಷಗಳ ಕಾಲ ಒಬ್ರನ್ನೊಬ್ಬರು ಮಾತನಾಡಿಸಲೇ ಇಲ್ಲವಲ್ಲ .
ಒಂದೇ ವಿಮಾನದಲ್ಲಿ ಒಟ್ಟಿಗೆ ಬಂದು ಕೂಡ ಪರಸ್ಪರ ಇಬ್ಬರು ಕೂಡ ವಿಶ್ ಮಾಡಿಕೊಳ್ಳಲಿಲ್ಲ ಎಲ್ಲವೂ ಕೂಡ ನಿಜವೆ ಅಂತ ಕೇಳಿದಾಗ ವಿಷ್ಣುವರ್ಧನ್ ರವರು ಹೌದು ನಮ್ಮಿಬ್ಬರ ನಡುವೆ ಆ ರೀತಿಯಾದಂತಹ ಬಿರುಕು ವೈ ಮನಸ್ಸು ಅಂತ ವಿಷ್ಣುವರ್ಧನ್ ಉತ್ತರ ಕೊಟ್ಟಿದ್ದರು.
ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ ಧನ್ಯವಾದಗಳು.