ವಿಸ್ಕಿ,ಬ್ರಾಂದಿ,ವೈನ್, ಬಿಯರ್, ರಮ್ ಇಷ್ಟರಲ್ಲಿ ಯಾವುದು ಆರೋಗ್ಯಕರ…ಮಧ್ಯಪಾನಗಳಲ್ಲಿ ಅಂದರೆ ಹಾಲುಕೋಹಾಲ್ಗಳಲ್ಲಿ ಯಾವುದು ಉತ್ತಮ ಅಂದರೆ ಆರೋಗ್ಯಕ್ಕೆ ಸಂಬಂಧಪಟ್ಟ ಹಾಗೆ ಯಾವುದು ಸರಿ ಯಾವುದು ಉತ್ತಮ ಎನ್ನುವ ಪ್ರಶ್ನೆ ಇದೆ. ಅಂದರೆ ಈ ವಿಸ್ಕಿ ಒಳ್ಳೆಯದ ರಮ್ ಒಳ್ಳೆಯದ ಅಥವಾ ಬ್ರಾಂದಿ ಬಿಯರ್ ಯಾವುದು ಒಳ್ಳೆಯದು ಎನ್ನುವ ಪ್ರಶ್ನೆ ಇದೆ. ಈ ಪ್ರಶ್ನೆ ಜನರಲ್ಲಿ ಯಾಕೆ ಬರುತ್ತಿದೆ ಎಂದರೆ ಸುಮಾರು ಆರ್ಟಿಕಲ್ ಗಳಲ್ಲಿ ಇರುತ್ತವೆ ನೀವು ವೈನ್ ಕುಡಿಯುವುದರಿಂದ ನಿಮ್ಮ ಮುಖದ ಕಾಂತಿ ಹೆಚ್ಚಾಗುತ್ತದೆ ಹೃದಯಕ್ಕೆ ಒಳ್ಳೆಯದು ವಿಸ್ಕಿ ಕುಡಿಯುವುದರಿಂದ ನಿಮ್ಮ ದೇಹದ ಕೊಬ್ಬು ಕರಗುತ್ತದೆ. ಹಾಗೆ ಹೀಗೆ ಎಂದು ಒಂದೊಂದರಲ್ಲೂ ಒಂದೊಂದು ಅನುಕೂಲವಿದೆಯೆಂದು ಒಂದಷ್ಟು ಆರ್ಟಿಕಲ್ ಗಳಲ್ಲಿ ಬರೆದಿರುತ್ತಾರೆ. ಇದರಲ್ಲಿ ಏನಾದರೂ ಅನುಕೂಲ ಇದೆಯಾ ಎಂದು ನೋಡುವುದಾದರೆ ಮೊದಲು ಆಲ್ಕೋಹಾಲ್ ಎಂದರೆ ಏನು ಎಂದು ನೋಡೋಣ ಈ ಆಲ್ಕೋಹಾಲ್ಕ್ ಎಂದರೆ ಜನರಲ್ ಟರ್ಮ್.
ಇದರ ಅರ್ಥ ಯಾವುದೇ ಆಲ್ಕೋಲನ್ನು ಕುಡಿಯಲಿಕ್ಕೆ ಉಪಯೋಗಿಸುವ ಮಧ್ಯಪಾನವಿದೆಯಲ್ಲ ಅದು ಈಥೈಲ್ ಅಥವಾ ಎಥನಾಲ್ ಆಲ್ಕೋಹಾಲ್ ಎಂದು ಕರೆಯುತ್ತೇವೆ.ಅದರ ಕೆಮಿಕಲ್ ಸೀ ಟು ಎಚ್ ಫೈವ್ ಓ ಎಚ್ ಇದು ಈಥೈಲ್ ಆಲ್ಕೋಹಾಲ್ ಅಥವಾ ಎಥನಾಲ್ ಎನ್ನುತ್ತಾರೆ. ಇದು ಒಂದು ಕೆಮಿಕಲ್ ಆಲ್ಕೋ ಎನ್ನುವುದು,ಈ ಕೆಮಿಕಲ್ ಯಾವುದೇ ಒಂದು ಬಣ್ಣ ಇರದೆ ಇರುವಂತಹ ಒಂದು ದ್ರವ ಅದು. ಯಾವುದರಲ್ಲಿ ಇದು ಉತ್ಪತ್ತಿಯಾಗುತ್ತದೆ ಎಂದು ನೋಡಿದರೆ ಒಂದು ಗ್ರೇನ್ಸ್ ಕಾಳುಗಳು ಅಂದರೆ ಅಕ್ಕಿಯಿಂದ,ಗೋಧಿಯಿಂದ ಇಂತಹ ಅನೇಕ ಕಾಳುಗಳಿಂದ ಈ ಆಲ್ಕೋಲನ್ನು ಪಡೆಯಬಹುದು.ಹಣ್ಣುಗಳಿಂದ ಹಾಗೂ ತರಕಾರಿಗಳಿಂದಲೂ ಪಡೆಯಬಹುದು ಈ ಆಲ್ಕೋಹಾಲನ್ನು ಉತ್ಪತ್ತಿ ಮಾಡಬಹುದು ಯಾವ ರೀತಿಯಾಗಿ ಎಂದರೆ ಹಣ್ಣು ತರಕಾರಿ ಏನಿದೆಯಲ್ಲ ಅದು ಫರ್ಮ ಟೇಶನ್ ಆಗುತ್ತದೆ ಹಣ್ಣು ತರಕಾರಿ ಹಾಗೂ ಹಕ್ಕಿಯಲ್ಲಿ ಗ್ಲುಕೋಸ್ ಅಂಶವಿರುತ್ತದೆ ಈ ಗ್ಲೂಕೋಸ್ ಅಂಶ ಈಸ್ಟ್ ಅಥವಾ ಬ್ಯಾಕ್ಟೀರಿಯ ಏನಿರುತ್ತದೆ ಅದರ ಜೊತೆಯಲ್ಲಿ ರಿಯಾಕ್ಟ್ ಆಗಿ ನಮಗೆ ಸಿಗುವಂತಹದು ಈ ಆಲ್ಕೋಹಾಲ್.
ನಮಗೆ ಹಣ್ಣು ತರಕಾರಿಗಳಿಂದಲೇ ಈ ಆಲ್ಕೋಹಾಲ್ ಸಿಗುತ್ತದೆ ಇದರ ಜೊತೆಗೆ ನಮಗೆ ಸ್ವಲ್ಪ ಪ್ರಮಾಣದಲ್ಲಿ ಬೇರೆ ಕೆಮಿಕಲ್ಸ್ ಗಳು ಸಹ ಬರುತ್ತದೆ ಅದನ್ನು ಕನ್ಸ್ಯುಮರ್ ಎಂದು ಹೇಳುತ್ತೇವೆ.ಅದರ ಜೊತೆಗೆ ಕಾರ್ಬನ್ ಡೈಆಕ್ಸೈಡ್ ಕೂಡ ಬರುತ್ತದೆ ಈ ಮೂರು ವಸ್ತುಗಳು ನಮಗೆ ಆಲ್ಕೋಹಾಲ್ ಉತ್ಪತ್ತಿ ಮಾಡುವ ಸಮಯದಲ್ಲಿ ಸಿಗುವಂತಹವು. ಯಾವುದೇ ಮದ್ಯಪಾನವನ್ನು ತೆಗೆದುಕೊಂಡರು ಅದರಲ್ಲಿ ಇರುವುದೇ ಕೇವಲ ಹಾಲ್ಕೋಅಲ್ ಪ್ರತಿಯೊಂದರಲ್ಲೂ ಇರುವುದೇ ಇದೇ ಹಾಲ್ಕೋಹಾಲ್ ಆದರೆ ಕಿಕ್ ಜಾಸ್ತಿ ಅಥವಾ ಕಿಕ್ಕ ಕಡಿಮೆ ಎಂದು ಹೇಳುತ್ತಾರಲ್ಲ ಅದಕ್ಕೆ ಕಾರಣ ಅದರಲ್ಲಿರುವ ಪರ್ಸೆಂಟೇಜ್ ಹೆಚ್ಚು ಕಡಿಮೆ ಆಗುತ್ತಿರುತ್ತದೆ. ಈಗ ಬಿಯರ್ ಅನ್ನು ತೆಗೆದುಕೊಂಡರೆ 4-8 %, ವೈನ್ನಲ್ಲಿ 11-14% ಇರುತ್ತದೆ.ಈ ಮೂರರಲ್ಲಿ ಅಂದರೆ ವಿಸ್ಕಿ ಬ್ರಾಂದಿ ರಮ್ನಲ್ಲಿ 40 ರಿಂದ 50% ಅಷ್ಟು ಇರುತ್ತದೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೇ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.