ರಾಘವೇಂದ್ರ ಹುಣಸೂರು !ಸಾಧನೆ ಅಂದ್ರೆ ಏನು ? ಇತ್ತೀಚಿಗೆ ನ್ಯೂಸ್ ಚಾನೆಲ್ ನ ಆಂಕರ್ ಒಬ್ಬರು ರಾಘವೇಂದ್ರ ಹುಣಸೂರು ಅವರ ಹತ್ತಿರ ಡಾಕ್ಟರ್ ಬ್ರೋ ಅವರನ್ನು ನಿಮ್ಮ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಕರೆದುಕೊಂಡು ಬರುತ್ತೀರಾ ಎಂದು ಹೇಳಿದಾಗ ರಾಘವೇಂದ್ರ ಅವರು ನಿಮ್ಮ ಅಮ್ಮನಿಗೆ ಮತ್ತು ನಿಮ್ಮ ಅಜ್ಜಿಗೆ ಡಾಕ್ಟರ್ ಬ್ರೋ ಯಾರು ಎಂದು ಗೊತ್ತಾ ಈ ರೀತಿ.
ಪ್ರಶ್ನೆಯನ್ನು ಕೇಳಿ ಈಗ ತುಂಬಾ ಟ್ರೋಲ್ ಆಗುತ್ತಿದ್ದಾರೆ ರಾಘವೇಂದ್ರ ಹುಣಸೂರು ಅವರು ಸಾಮಾನ್ಯವಾಗಿ ಈ ಸಾಮಾಜಿಕ ಜಾಲತಾಣದ ವ್ಯಕ್ತಿಗಳ ಸಹಾಯದಿಂದ ಕೆಲವರು ಸಿನಿಮಾ ಕ್ರಮಗಳನ್ನು ಮಾಡುತ್ತಿದ್ದಾರೆ ಮತ್ತು ಈ ಸಾಮಾಜಿಕ ಜಾಲತಾಣದಲ್ಲಿ ರೂಲ್ಸ್ ಅನ್ನು ಮಾಡುವ ಕೆಲ ವ್ಯಕ್ತಿಗಳನ್ನು ಪ್ರಚಾರಕ್ಕೆ ಉಪಯೋಗಿಸಿ ಮತ್ತು ಅವರನ್ನು ಟಿವಿಯಲ್ಲಿ ಪ್ರಸಾರ.
ಕಾರ್ಯಕ್ರಮಗಳಿಗೆ ಕರೆಸಿ, ಅದರಿಂದ ಅವರ ಟಿ ಆರ್ ಪಿ ಯನ್ನು ಕೂಡ ಯೋಚಿಸುತ್ತಿದ್ದಾರೆ ಅವರ ಸಂಪಾದನೆಗೆ ಈ ಸಮಯದಲ್ಲಿ ಬೇಕು ಅದರಲ್ಲಿ ಅವರು ಮಾಡಿರುವ ಸಾಧನೆಗಳ ಬಗ್ಗೆ ಅವರ ಕಾರ್ಯಕ್ರಮದಲ್ಲಿ ಹೇಳಬಾರದು ಇದು ಯಾವ ಸೀಮೆ ನ್ಯಾಯವಾಗಿರಬಹುದು ಡಾಕ್ಟರ್ ಬ್ರೋ ಎಂಬ ವ್ಯಕ್ತಿ ಆತನ ಯೂಟ್ಯೂಬ್ ಚಾನೆಲ್ ನಲ್ಲಿ , 25 ಲಕ್ಷ ಜನರಿಗೆ ಈ ಡಾ. ಬ್ರೋ.
ಯಾರು ಎಂದು ಗೊತ್ತಿದೆ ಅದನ್ನೇ ಸಣ್ಣ ಮೊತ್ತ ಎಂದು ಹೀಯಾಳಿಸುವಂತೆ ಮಾತನಾಡಿರುವುದು ಸರಿ ಎಂದು ಕೂಡ ಅನೇಕರು ಮಾತನಾಡಿ ಕೇಳುತ್ತಿದ್ದಾರೆ ಆ ಹುಡುಗ ಈ ವಯಸ್ಸಿಗೆ ಎಷ್ಟು ಜನ ಫಾಲೋ ಮಾಡಿ ಅವನದೇ ಆದ ಯುಟ್ಯೂಬ್ ಚಾನೆಲ್ ನಲ್ಲಿ ವಿಡಿಯೋಗಳನ್ನು ಹಾಕಿ ಜನರಿಗೆ ತಿಳಿಯದ ಕೆಲವು ವಿಷಯಗಳ ಬಗ್ಗೆ ಅರಿವನ್ನು ಮೂಡಿಸುತ್ತಿದ್ದಾನೆ.
ಇವರ ಟಿವಿಯಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳು ಅದದೇ ಅನ್ನು ಪುನಹ ಬೇರೆ ರೀತಿ ತಯಾರು ಮಾಡಿ ಶೋಗಳನ್ನು ಮಾಡುತ್ತಾರೆ ಅಂದರೆ ಹಾಕಿರುವ ಒಗ್ಗರಣೆಗೆ ಅಲ್ಲಲ್ಲಿ ಸ್ವಲ್ಪ ಕೊತ್ತಂಬರಿ ಸೊಪ್ಪು ಮತ್ತು ಪುದೀನ ಸೊಪ್ಪನ್ನು ಮಿಶ್ರಣ ಮಾಡಿ ಅದೇ ರೀತಿ ಮಾಡುವುದು ಮತ್ತು ಇವರ ಮಾಡುವ ಧಾರವಾಹಿಗಳಂತೂ ಧಾರವಾಹಿಯ ನಟಿ ಬಡಮನೆತನದಿಂದ.
ಬಂದು ಮತ್ತು ಹುಡುಗ ಶ್ರೀಮಂತ ಮನೆತನಾಗಿ ಅವರಿಬ್ಬರಿಗೂ ಪ್ರೀತಿಯಾಗುತ್ತದೆ ಮತ್ತು ನಂತರ ಮದುವೆಯಾಗುತ್ತದೆ ಅದರಲ್ಲಿ ಹುಡುಗನ ಕಡೆಯವರು ಹುಡುಗಿಗೆ ತೊಂದರೆಯನ್ನು ಕೊಡುತ್ತಾರೆ ಇದೇ ಒಂದು ಸಾರಾಂಶವನ್ನು ಇಟ್ಟುಕೊಂಡು ಈಗಲೂ ಕೂಡ ತುಂಬಾ ಧಾರವಾಹಿಗಳನ್ನು ಮಾಡುತ್ತಲೇ ಇದ್ದಾರೆ ಆದರೆ ಸಮಾಜದ ಕೆಲವಷ್ಟು ಜನರಿಗೆ ವಿಭಿನ್ನ ರೀತಿಯ ಸ್ಥಳಗಳನ್ನು.
ತೋರಿಸುತ್ತಾ ಮತ್ತು ಕೆಲವು ವಿಷಯಗಳ ಬಗ್ಗೆ ಅರಿವನ್ನು ಮೂಡಿಸುತ್ತಾ ದಿನಕ್ಕೊಂದು ವಿಭಿನ್ನ ರೀತಿಯ ಕಥಾಂತರ ಅವರ ಮುಂದೆ ತೆಗೆದುಕೊಂಡು ಬಂದು ಅವರಿಗೆ ಪರಿಚಯಿಸುತ್ತಿದ್ದಾರೆ, ಇನ್ನು ಧಾರವಾಹಿಯವರು ಸಿನಿಮಾದಲ್ಲಿ ಬರುವ ಹಾಡುಗಳನ್ನು ಇವರು ಕದ್ದು ಇವರ ಧಾರಾವಾಹಿಗಳಿಗೆ ಹಾಕಿ ಪ್ರತಿದಿನ ಧಾರವಾಹಿ ನೋಡುವ ಮಹಿಳೆಯರಿಗೆ ಅತಿ ಹೆಚ್ಚು.
ಖುಷಿಯಾಗುವ ರೀತಿ ಮತ್ತು ಅವರ ಗಮನ ಅತಿಯಾಗಿ ಧಾರಾವಾಹಿ ಮೇಲೆ ಹೋಗುವಂತೆ ಮಾಡುತ್ತಾರೆ, ಈ ರಾಘವೇಂದ್ರ ಹೇಳುವ ಪ್ರಕಾರ ಮಹಿಳೆಯರು ಕೇವಲ ಧಾರಾವಾಹಿಗಳನ್ನು ನೋಡಿ ಇನ್ನು ಕುಳಿತು ಕೊಂಡಿದ್ದಾರೆ ಕೋವಿಡ್ ಬಂದ ಸಮಯದಲ್ಲಿ ಹಲವು ಗ್ರಾಮೀಣ ಪ್ರದೇಶದಲ್ಲಿ ಕೂಡ ಇಂಟರ್ನೆಟ್ ಅತಿ ಹೆಚ್ಚಾಗಿ ಬಳಕೆಯಾಗುತ್ತಿದೆ ಹಾಗಾಗಿ.
ಪ್ರತಿಯೊಂದು ಆಪ್ ಗಳು ಪ್ರತಿಯೊಬ್ಬರು ಉಪಯೋಗಿಸಲು ಕಲಿತರು ಮತ್ತು ಅದರಿಂದ ಹಣವನ್ನು ಮಾಡುವುದನ್ನು ಕೂಡ ಕಲಿತುಕೊಂಡರು ಈಗಿನ ಸರ್ವೆ ಪ್ರಕಾರ ಹೇಳುವುದಾದರೆ ಸಿಟಿಯಲ್ಲಿ ಇಂಟರ್ನೆಟ್ ಅನ್ನು ಉಪಯೋಗಿಸುವವರಿಗಿಂತ ಗ್ರಾಮೀಣ ಪ್ರದೇಶದಲ್ಲಿ ಇಂಟರ್ನೆಟ್ ಉಪಯೋಗಿಸುವವರು 20% ಜಾಸ್ತಿ ಜನ ಇದ್ದಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.