ಮುಂದೆ ಗುರಿ ಇದ್ದು ಹಿಂದೆ ಗುರು ಇದ್ದರೆ ನಿಮಗೆ ಎಲ್ಲೂ ತಡಿಯೋಕೆ ಯಾರ ಕೈಲಿ ಸಾಧ್ಯವಿಲ್ಲ. ಆ ರೀತಿಯಾದ ಒಂದು ಭಾವ ಈ ವರ್ಷ ನಿಮಗೆ ಜೀವನದಲ್ಲಿ ನೋಡ್ಲಿಕ್ಕೆ ಸಿಗುತ್ತೆ. ವೃಶ್ಚಿಕ ರಾಶಿಯವರಿಗೆ 2024 ವರ್ಷ ಹೇಗಿರುತ್ತದೆ ಅಂತ ತಿಳಿಸಿ ಕೊಡ್ತೀನಿ. ವರ್ಷದ ಪ್ರಾರಂಭದಲ್ಲಿ ಗುರು ನಿಮಗೆ ಇಷ್ಟವಾದಲ್ಲಿ ಸಂಚಾರ ಮಾಡ್ತಿರ್ತಾರೆ ಶಿಷ್ಟ ಭಾಗದಲ್ಲಿ ಸಂಚಾರ ಮಾಡುತ್ತಿದ್ದು. ವಿದ್ಯಾ ಸ್ಥಾನವನ್ನು ದೃಷ್ಟಿಸುತ್ತಾರೆ ಆಗಾಗಿ ಮನಿ ಫ್ಲೋ ಅದು ಚೆನ್ನಾಗಿರುತ್ತೆ. ನಿಮಗೆ ಮನಿಫ್ಲೋ ಆ ಕಂಟಿನ್ಯೂ ಆಗಿರುತ್ತೆ. ಈ ವರ್ಷಪೂರ್ತಿ ನೀವು ಹಣದ ಕೊರತೆಯನ್ನು ಅನುಭವಿಸುವುದಿಲ್ಲ. ಏನಂದ್ರೆ ಒಂದು ಸ್ವಲ್ಪ ಗ್ಯಾಸ್ಟ್ರಿಕ್ ಸಮಸ್ಯೆ ಜೀರ್ಣಾಂಗದ ಸಮಸ್ಯೆ, ಇನ್ನು ನಾಲ್ಕು ತಿಂಗಳು ನೀವು ಕೇಳಬೇಕಾದ ಎಲ್ಲ ಬಗ್ಗೆ ಅದರ ನಂತರ ಗುರು ನಿಮಗೆ ಸಪ್ತಮ ಭಾವದಲ್ಲಿ ಸಂಚಾರ ಮಾಡುತ್ತಾರೆ. ನಾನು ಹೇಳಿದಂಗೆ ಮೊದಲೇ ಹೇಳಿದ ಹಾಗೆ ಹಿಂದೆ ಗುರು ಇದ್ದರೆ ಗುರು ಗೈಡ್ ಮಾಡೋರು ಇದ್ರು ಅಂದ್ರೆ ನಮ್ಮ ಗುರಿ ಮುಟ್ಟದಲ್ಲಿ ನಾವು ಸಫಲರಾಗ್ತೀವಿ
ಹಾಗೆ ಗುರು ಸಪ್ತಮ ಭಾವದಲ್ಲಿ ವರ್ಷಪೂರ್ತಿ ಸಂಚಾರ ಮಾಡುತ್ತಾರೆ. ನಂತರ ಯಾರು ಒಂದು ಜಾಬ್ ಗೆ ಪ್ರಯತ್ನ ಮಾಡ್ತಾ ಇದ್ದೀರಾ ವಿವಾಹ ಕ್ಕೆ ಪ್ರಯತ್ನ ಮಾಡುತ್ತಿದ್ದೀರಾ ಯೋಗ್ಯ ವಯಸ್ಕರಿಗೆ ಈ ವರ್ಷ ವೃಶ್ಚಿಕ ರಾಶಿಯವರಿಗೆ ಖಂಡಿತ ವಿವಾಹ ಆಗುವ ಸಾಧ್ಯತೆ ಜಾಸ್ತಿ ಇದೆ. ಹಾಗೆ ಸಂತಾನಕ್ಕೆ ಪ್ರಯತ್ನ ಮಾಡ್ತಾ ಇದೀರಾ. ಖಂಡಿತ ನೀವು ಮೇ ನಂತರ ಪ್ರಯತ್ನ ಮಾಡಿ ಖಂಡಿತ ಈ ವರ್ಷ ನಿಮಗೆ ನಿಮ್ಮ ಮನೆಯಲ್ಲಿ ಒಂದು ಮಗುವಿನ ಸದ್ದು ಕೇಳಿಸುತ್ತಿದೆ. ಸಂತೋಷ ಅನ್ನೋದು ನಿಮ್ಮ ಮನೆಯಲ್ಲಿ ಸಂಭ್ರಮ ಸಿಗುತ್ತೆ ಹಾಗೆ ಯಾರು ಪಾರ್ಟ್ನರ್ಸ್ ಬಿಸಿನೆಸ್ ನಲ್ಲಿ ಇದ್ದೀರಾ ಹಾಗೆ ವಿದೇಶ ವ್ಯಾಪಾರಗಳನ್ನು ಮಾಡ್ತೀರಾ ಹಾಗೆ ಕ್ರಿಯೇಟಿವ್ ಫೀಲ್ಡಿಂಗ್ ಎಜುಕೇಷನ್ ಫೀಲ್ಡ್ ಶಿಕ್ಷಣ ಕ್ಷೇತ್ರ ಆಹಾರ ಕ್ಷೇತ್ರ ಗಾಯನ ಕ್ಷೇತ್ರ ಈ ರೀತಿಯಾದರೆ ಮೇ ನಂತರ ನಿಮಗೆ ಅತಿ ಹೆಚ್ಚಿನ ಲಾಭಗಳನ್ನು ಕಾಣಬಹುದು.
ಯಾಕೆಂದ್ರೆ ಗುರು ವಿದ್ಯಾಧಿಪತಿಯಾಗಿ ಪಂಚಮಾಧಿಪತಿಯಾಗಿ ಸಪ್ತಮ ಭಾವದಲ್ಲಿದ್ದರೆ ಧನ ಸ್ಥಾನ ಅಧಿಪತಿ ಸಪ್ತಮ ಭಾವದಲ್ಲಿ ಇರುವುದರಿಂದ ನಿಮಗೆ ನೀವು ಮಾಡುವಂತಹ ಎಲ್ಲ ವ್ಯಾಪಾರ ಕ್ಷೇತ್ರಗಳಲ್ಲಿ ನಿಮಗೆ ಹೆಚ್ಚಿನ ಯಶಸ್ಸು ಕೀರ್ತಿ ಬಂದು ಧನ ಲಾಭವನ್ನು ಉಂಟುಮಾಡುತ್ತದೆ ಗುರುವಿನ ದೃಷ್ಟಿ ನಿಮಗೆ ತೃತೀಯ ಭಾವದ ಮೇಲೆ ಬೀಳುತ್ತದೆ ಪಂಚಮ ಭಾವದ ಮೇಲೆ ಬೀರುತ್ತದೆ. ಕಿರಿಯ ಸಹೋದರರಿಂದ ಸಹೋದರ ಸಮಾನರಿಂದ ನಿಮಗೆ ಹೆಚ್ಚಿನ ಲಾಭ ಬರುತ್ತೆ. ಹಾಗೆ ನಿಮ್ಮ ಕಮ್ಯೂನಿಕೇಷನ್ ಸ್ಕಿಲ್ ಇರಬಹುದು. ನಿಮ್ಮ ಒಂದು ಸಂಪರ್ಕ ಸಹದಂತಿರುವ ಸಂವಹನ ಅದು ಮೇಲೆ ಅಂತ ಜಾಸ್ತಿ ಆಗುತ್ತೆ.
ಒಂದು ಮುಂದೆ ಗುರಿ ಇಟ್ಟುಕೊಂಡು ಹೋಗ್ತಾ ಇದ್ದೀರಾ ಅದನ್ನು ಶತಾಯ ಗತಾಯ ನೀವು ಖಂಡಿತ ಮಾಡುತ್ತೀರ. ಈ ವರ್ಷ ಗುರು ನಿಮಗೆ ಶುಭಫಲ ಕೊಡ್ತಾ ಇದ್ದರೆ ಶನಿಯು ನಿಮಗೆ ಚತುರ್ಥ ಭಾವ ದಲ್ಲಿ ಸಂಚಾರ ಮಾಡುತ್ತಿದ್ದಾರೆ. ಮೊದಲ 16 ತಿಂಗಳು ನಿಮ್ಮ ಗಮನ ನಿಮ್ಮ ಅಟೆಂಡ್ ಎಲ್ಲಿರುತ್ತೆ ಅಂತ ಹೇಳಿದ್ರೆ ಜನ ಯಾವ ಸ್ಥಳಕ್ಕೆ ಸಂಚಾರ ಮಾಡಿದ್ದರು. ಆ ಸ್ಥಾನದ ರೇಸ್ನ ಫೋರ್ಸ್ ಬೇಡುತ್ತಾರೆ. ಫೋಕಸ್ ಮಾಡಬೇಕಾಗುತ್ತೆ ಮನೆ ಗೃಹ ವಾಹನ, ತಾಯಿ ಮನಸ್ಸು ನಿಮಗೆ ಈ ವಿಚಾರದ ಬಗ್ಗೆ ನಿಮಗೆ ಜಾಸ್ತಿ ಈ ವರ್ಷ ಗಮನ ಇರುತ್ತೆ. ಒಂದು ಮನೆಯನ್ನ ಸರಿ ಮಾಡ್ಕೋಬೇಕು. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ