ವೃಷಭ ರಾಶಿ ವ್ಯಕ್ತಿಗಳ ರಹಸ್ಯಗಳು..ಇವತ್ತಿನ ವಿಡಿಯೋದಲ್ಲಿ ವೃಷಭ ರಾಶಿ ವ್ಯಕ್ತಿಗಳ ರಹಸ್ಯಗಳು ಮತ್ತು ಹಣ ಅದೃಷ್ಟ ಯಶಸ್ಸು ಕೀರ್ತಿ ವೃಷಭ ರಾಶಿಯವರಿಗೆ ಹೇಗೆ ಬರುತ್ತದೆ ಎನ್ನುವುದನ್ನು ತಿಳಿಸಿಕೊಡುತ್ತೇನೆ.ವೃಷಭ ರಾಶಿ ರಾಶಿ ಚಕ್ರದಲ್ಲಿ ಎರಡನೇ ರಾಶಿ ಕಾಲ ಪುರುಷನ ಮುಖವನ್ನು ಸೂಚಿಸುತ್ತದೆ ಸ್ತ್ರೀರಾಶಿ ಸ್ಥಿರ ರಾಶಿ ಪೃಥ್ವಿ ತತ್ವ ರಾಶಿ ಈ ರಾಶಿಯ ಅಧಿಪತಿ ಶುಕ್ರ ಗ್ರಹ ರಾಕ್ಷಸರ ಗುರು.
ಕೃತಿಕಾ ನಕ್ಷತ್ರ ಎರಡು ಮೂರು ನಾಲ್ಕನೇ ಪಾಠ ಮತ್ತು ರೋಹಿಣಿ ನಕ್ಷತ್ರ ಹಾಗೂ ಮೃಗಶಿರ ಒಂದು ಎರಡನೇ ಪಾದದವರು ವೃಷಭ ರಾಶಿಗೆ ಸೇರುತ್ತಾರೆ ಈ ರಾಶಿಯವರು ಸಾಮಾನ್ಯವಾಗಿ ಎತ್ತರದ ನಿಲುವು ಗುಂಗರು ಕೂದಲು ಕೆಲವರಿಗೆ ನೇರ ಕೂದಲು ಇರುತ್ತದೆ ದುಂಡಾದ ಹಾಗೂ ಸ್ವಲ್ಪ ಚೌಕಕಾರದ ಮುಖವನ್ನು ಒಂದಿರುತ್ತಾರೆ ಬಲಿಷ್ಠವಾದ ದೇಹ ಬಾಹುಗಳನ್ನು ಹೊಂದಿರುತ್ತಾರೆ ಬಿಳಿಯ.
ಬಣ್ಣ ಮತ್ತು ವೇಗವಾಗಿ ನಡೆಯುವವರು ಆಗಿರುತ್ತಾರೆ ಈ ರಾಶಿಯವರು ಭೋಜನಪ್ರಿಯರು ಅಲಂಕಾರ ಪ್ರಿಯರು ತುಂಬಾ ಸುಂದರ ಕನಸು ಕಾಣುವವರು ಅಭಿಮಾನಿಗಳು ಬಲಿಷ್ಠರು ಧೀರರು ತೇಜಸ್ವಿಗಳು ಹಾಗಿ ಇರುತ್ತಾರೆ ಈ ರಾಶಿಯ ಚಿನ್ಹೆ ಎತ್ತು ಗೂಳಿ ಅದು ಯಾರ ಸುದ್ದಿಗೂ ಹೋಗುವುದಿಲ್ಲ ಕೋಪ ಬರಿಸಿದರೆ ಸುಮ್ಮನೆ ಬಿಡುವುದು ಇಲ್ಲ ಹಾಗೆ ಈ ರಾಶಿಯವರು.
ತಮ್ಮ ಕೆಲಸ ಕಾರ್ಯಗಳಲ್ಲಿ ತಮ್ಮದ ಲೋಕದಲ್ಲಿ ತಳ್ಳಿನ ರಾಗಿರುತ್ತಾರೆ ಇವರಿಗೆ ಕೋಪ ಬರಿಸಿದರೆ ಮುಗೀತು ಅದನ್ನು ತೀರಿಸಿಕೊಳ್ಳುವವರೆಗೂ ಸುಮ್ಮನಾಗುವುದಿಲ್ಲ ಹಾಗೆಯೇ ಸ್ವಲ್ಪ ಸಮಯದ ನಂತರ ತಣ್ಣಗಾಗಿ ಅವರ ಮಾತನಾಡಿಸುತ್ತಾರೆ ಈ ರಾಶಿ ಅಧಿಪತಿ ಶುಕ್ರ ಗ್ರಹ ಸಕಲ ಕಲಾ ವಲ್ಲಭರು ಯಂತವರನ್ನು ಮರಳು ಮಾಡುವ ಶಕ್ತಿ ಇವರಲ್ಲಿ ಇರುತ್ತದೆ ಯಾವುದೇ.
ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸುತ್ತಾರೆ ನಿಮ್ಮ ಸ್ನೇಹಿತರಿರಬಹುದು ಕುಟುಂಬದಲ್ಲಿ ಇರಬಹುದು ಹೆಚ್ಚಾಗಿ ವೃಷಭ ರಾಶಿಯವರು ಸ್ವಂತ ವ್ಯಾಪಾರ ಮಾಡುವವರಾಗಿರುತ್ತಾರೆ ಇವರು ಹೆಚ್ಚಾಗಿ ವ್ಯವಸಾಯ ಹಣಕಾಸಿನ ವ್ಯವಹಾರ ಪಶುಪಾಲನೆ ಡೈರಿ ಉದ್ಯಮ ಪ್ರಾಣಿ ಪಾಲನೆ ತೋಟಗಾರಿಕೆ ಹೋಟೆಲ್ ಉದ್ಯಮ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಇರುತ್ತಾರೆ.
ಹಾಗೂ ಆಟೋಮೊಬೈಲ್ ಕ್ಷೇತ್ರದಲ್ಲೂ ತುಂಬಾ ಜನ ಇರುತ್ತಾರೆ ಹಾಗೆ ಹಣ್ಣು ಹೂವು ವ್ಯಾಪಾರ ಸುಗಂಧ ದ್ರವ್ಯಗಳ ವ್ಯಾಪಾರ ಅಲಂಕಾರಿಕ ವಸ್ತುಗಳು ದ್ರವ ಸಂಬಂಧಿತ ವಸ್ತುಗಳ ವ್ಯಾಪಾರದಲ್ಲಿ ಹೆಚ್ಚಾಗಿ ವೃಷಭ ರಾಶಿಯವರು ಇರುತ್ತಾರೆ. ಜಾತಕದಲ್ಲಿ ಶುಕ್ರ ಶನಿ ಗ್ರಹಗಳು ಬಲವಾಗಿದ್ದರೆ ಹಣಕಾಸು ಕ್ಷೇತ್ರ ಕಂಪ್ಯೂಟರ್ ಕ್ಷೇತ್ರದಲ್ಲಿ ಉನ್ನತ ಹುದ್ದೆಯಲ್ಲಿ ಇರುತ್ತಾರೆ ಮತ್ತು.
ಸರ್ಕಾರಿ ಸಂಬಂಧಿತ ಕೃಷಿ ಇಲಾಖೆ ಹಣಕಾಸು ಇಲಾಖೆ ಜಲ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುತ್ತಾರೆ ಈ ರಾಶಿ ಸ್ಥಿರ ರಾಶಿ ಇವರ ಆದಾಯ ಸ್ಥಿರವಾಗಿರುತ್ತದೆ ಮತ್ತು ಸ್ಥಿರವಾದ ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ ಹೊಂದಿರುತ್ತಾರೆ ಮತ್ತೊಂದು ವಿಶೇಷವೇನೆಂದರೆ ಅವಕಾಶಗಳು ಬರುವವರೆಗೂ.
ಕಾಯುತ್ತಿದ್ದು ನಂತರ ಪ್ರಯತ್ನ ಮಾಡುತ್ತಾರೆ ಇವರು ವಾಹನ ಪ್ರಿಯರು ಇವರಲ್ಲಿ ಅನೇಕರು ವಾಹನ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಾರೆ ಮತ್ತು ಅನೇಕ ವಾಹನಗಳ ಒಡೆಯರು ಇವರಾಗಿರುತ್ತಾರೆ.ಸಂಗೀತ ಮತ್ತು ಗೀತಾ ವಾದ್ಯಗಳಲ್ಲಿ ಆಸಕ್ತಿ.
ಇರುತ್ತದೆ ಕೆಲವರು ಪರಿಣಿತಿಯನ್ನು ಪಡೆದಿರುತ್ತಾರೆ ಇವರು ತುಂಬಾ ಭಾಹುಕರು ಇವರಿಗೆ ದುಃಖ ಬಂದರೆ ಸಮ ಸ್ಥಿತಿಗೆ ತರಲು ತುಂಬಾ ಸಮಯ ಬೇಕಾಗುತ್ತದೆ ತುಂಬಾ ಮಹತ್ವಕಾಂಕ್ಷಿ ಒಂದಿರುವ ಜನರು ಇವರಾಗಿರುತ್ತಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.