ಶನಿವಾರ ಹೊಕ್ಕಳಿಗೆ ಈ ಎಣ್ಣೆಯನ್ನು ಹಚ್ಚಿದರೆ ಸಾಕಷ್ಟು ಕಷ್ಟಗಳಿಂದ ಪಾರಾಗಬಹುದು..ಶನಿವಾರ ತುಂಬಾ ಮಹತ್ವಪೂರ್ಣವಾದ ದಿನ ಎಂದೆ ಹೇಳಬಹುದು ಶನಿ ದೇವರ ದರ್ಶನಕ್ಕಾಗಿ ಅನೇಕ ಭಕ್ತರು ಶನಿವಾರ ಕೋಸ್ಕರ ಕಾಯುತ್ತಿರುತ್ತಾರೆ ಮತ್ತು ಮಾಟ ಮಂತ್ರ ಮಾಡಿಸುವ ವ್ಯಕ್ತಿಗಳಿಗೂ ಕೂಡ ಶನಿವಾರ ತುಂಬಾ ಮಹತ್ವಪೂರ್ಣವಾದ.
ದಿನವಾಗಿ ಕಂಡುಬರುತ್ತದೆ ಮತ್ತು ಮಾಟ ಮಂತ್ರಗಳಿಂದ ಪರಿಹಾರವನ್ನು ಕಂಡುಕೊಳ್ಳುವುದಕ್ಕೂ ಕೂಡ ಶನಿವಾರ ಮುಖ್ಯದಿನವಾಗಿ ಕಾಣಲು ಸಿಗುತ್ತದೆ ನಾವು ಜೀವನದಲ್ಲಿ ಸಂಕಷ್ಟಗಳಿಂದ ಪಾರಾಗಬೇಕು ಎಂದರೆ ಶನಿವಾರ ಹೊಕ್ಕಳಿಗೆ ಈ ಎಣ್ಣೆಯನ್ನು ಹಚ್ಚಿಕೊಂಡರೆ ಅದು ದೂರವಾಗುತ್ತದೆ ಸಾಮಾನ್ಯವಾಗಿ ಶನಿ ಮಹಾರಾಜರ ವಕ್ರದೃಷ್ಟಿ ನಮ್ಮ ಮೇಲೆ.
ಇದ್ದಾಗ ನಾಲ್ಕು ದಿಕ್ಕುಗಳಿಂದಲೂ ಕೂಡ ನಮಗೆ ಸಂಕಷ್ಟಗಳು ಬರುತ್ತಲೇ ಇರುತ್ತದೆ ಒಂದರ ಮೇಲೆ ಒಂದಂತೆ ಕಷ್ಟಗಳು ಬರುತ್ತಲೇ ಇರುತ್ತವೆ ಅಂತ ಸಂದರ್ಭದಲ್ಲಿ ನಮ್ಮ ಕುಟುಂಬದಲ್ಲಿ ಇರುವ ಸದಸ್ಯರ ಮಾನಸಿಕ ಅಶ್ವಸ್ತತೆ ಮತ್ತು ಹೊಂದಾಣಿಕೆ ಇರುವುದಿಲ್ಲ ತಾಯಿ ತಂದೆಯರ ನಡುವೆ ಸಮರಸ್ಯ ಇರುವುದಿಲ್ಲ ಅವರ ಸಹೋದರ ಸಹೋದರಿಯರೊಂದಿಗೆ ಜಗಳ ಮತ್ತು.
ಕೆಲಸ ಮಾಡುವ ಜಾಗದಲ್ಲೂ ಜಗಳ ಹೆಂಡತಿ ಮಕ್ಕಳೊಂದಿಗೆ ಕಿರಿಕಿರಿ ಧರ್ಮದ ಸ್ಪೂರ್ತಿ ಎಂದೆ ಕರೆಯಲ್ಪಡುವ ಶನಿ ದೇವರು ಅಂತ ಸಂದರ್ಭಗಳಲ್ಲಿ ನಮಗೆ ಜೀವನ ಎಂದರೆ ಏನು ಎಂದು ತೋರಿಸಿಬಿಡುತ್ತಾರೆ ಅಂತಹ ಸಮಯದಲ್ಲಿ ಶನಿಮಹಾರಾಜರನ್ನು ಹೇಗೆ ಶಾಂತಿ ಮಾಡಬಹುದು ಎಂದು ತಿಳಿದರೆ ಶನಿ ಮಹಾರಾಜರ ವಕ್ರದೃಷ್ಟಿ ನಿಮ್ಮ ಮೇಲೆ ಬಿದ್ದಾಗ ಯಾವುದೇ ಸಾಡೇಸಾತಿ ನಿಮ್ಮ.
ಮೇಲೆ ಇದ್ದಾಗ ಈ ಒಂದು ಪರಿಹಾರವನ್ನು ನೀವು ಮಾಡಿದರೆ ಅದು ದೂರವಾಗುತ್ತದೆ ಮೊದಲಿಗೆ ನಿಮ್ಮ ಮನೆಯ ಮುಖ್ಯ ಭಾಗದಲ್ಲಿ ಗಂಜಲದಲ್ಲಿ ಪ್ರೋಕ್ಷಣೆ ಮಾಡಬೇಕು ಗಂಜಲ ಅಥವಾ ತಾಮ್ರದ ತಂಬಿಗೆಯಲ್ಲಿರುವ ನೀರನ್ನು ಬೆಳಿಗ್ಗೆ ಮನೆ ಮುಖ್ಯದ್ವಾರಕ್ಕೆ ಪ್ರೋಕ್ಷಣೆ ಮಾಡಿ ಮನೆಯ ಹೊರಗೆ ಶುದ್ದಿ ಮಾಡುವ ಮುನ್ನ ಅಥವಾ ಅಕ್ಕಪಕ್ಕದಲ್ಲಿ ಯಾವುದಾದರೂ.
ಕ್ರಿಮಿ ಕೀಟಗಳಿಂದ ಗೂಡನ್ನು ಕಟ್ಟಿರುವ ಸಂದರ್ಭ ಇದ್ದರೆ ಅದನ್ನು ತೆಗೆದುಹಾಕುವ ಮುನ್ನ ಈ ಒಂದು ಪ್ರೋಕ್ಷಣೆಯನ್ನು ಮಾಡಿದರೆ ಒಳಿತು ಹೀಗೆ ಮಾಡುವುದರಿಂದ ಅತೃಪ್ತ ಆತ್ಮಗಳು ಶಾಂತವಾಗಿ ನೀವು ಮಾಡುವ ಕೆಲಸಗಳಲ್ಲಿ ನಿಮಗೆ ಸಹಾಯಕಾರಿಯಾಗಿ ಹೊರಹೊಮ್ಮುತ್ತವೆ.ಸಾಮಾನ್ಯವಾಗಿ ಮನೆಯನ್ನು ವರಿಸುವ ಮುನ್ನ ಆ ನೀರಿಗೆ ಕಲ್ಲುಪ್ಪನ್ನು ಮಿಶ್ರಣ ಮಾಡಿ ಮನೆಯನ್ನು.
ವರಿಸಬೇಕು ಉಪ್ಪು ಹಾಕಿ ಮನೆಯನ್ನು ವರಿಸುವುದರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಗಳು ಗಂಟು ಮೂಟೆ ಕಟ್ಟಿ ಹೊರಗೆ ಹೋಗುತ್ತವೆ ಇದರಿಂದ ನಿಮ್ಮ ಮನೆಗೆ ಅಂಟಿದ್ದ ಮಾಟ ಮಂತ್ರದ ದೋಷಗಳು ಕೂಡ ನಿವಾರಣೆಯಾಗುತ್ತದೆ ಮನೆಯಲ್ಲಿ ಅನಾರೋಗ್ಯದ ಸಮಸ್ಯೆ ಯಾರಿಗಾದರೂ ಇದ್ದರೆ ಅದು ಕೂಡ ಸುಧಾರಿಸುತ್ತಾ ಬರುತ್ತದೆ ಹಣಕಾಸಿನಲ್ಲಿ ತೊಂದರೆ ಇದ್ದರೆ.
ಅದರಲ್ಲೂ ಕೂಡ ಸುಧಾರಣೆಯನ್ನು ಕಾಣುತ್ತೀರ.ನೀವುಗಳು ಸಾಲದ ಸುಳಿವಲ್ಲಿ ಸಿಲುಕಿಕೊಂಡಿದ್ದಾರೆ ಈ ಒಂದು ಪರಿಹಾರವನ್ನು ಮಾಡಿದರೆ ತುಂಬಾ ಉತ್ತಮ ಶನಿವಾರದಂದು ಆಂಜನೇಯ ಸ್ವಾಮಿಗೆ ವೀಳ್ಯದೆಲೆ ಹಾರವನ್ನು ಅರ್ಪಿಸಿ, ಜೀವನದಲ್ಲಿ ತೊಂದರೆಗಳಿಂದ ನಾವು ದೂರ ಹೋಗುವುದಕ್ಕೆ ಮತ್ತು ಅದನ್ನು ಎದುರಿಸುವುದಕ್ಕೆ ಈ ಸಾಸಿವೆ ಎಣ್ಣೆಯಿಂದ ಹೇಗೆ.
ಪರಿಹಾರ ದೊರೆಯುತ್ತದೆ ಎಂದರೆ ಮೊದಲಿಗೆ ಸಾಸಿವೆ ಎಣ್ಣೆಯನ್ನು ತೆಗೆದುಕೊಳ್ಳಬೇಕು ನಂತರ ಆ ಸಾಸಿವೆ ಎಣ್ಣೆಯಿಂದ ಒಡೆಯನ್ನು ಮಾಡಿ ಯಾವುದಾದರೂ ಪ್ರಾಣಿಗೆ ಅದನ್ನು ತಿನ್ನಲು ಕೊಡಬೇಕು ಇದರಿಂದ ನಮ್ಮ ಮೇಲಿನ ಶನಿ ಮಹಾರಾಜರ ಆ ಕೋಪ ಸುಧಾರಣೆಗೆ ಬರುತ್ತದೆ ಇನ್ನೊಂದು ಉಪಾಯವನ್ನು ಕೂಡ ಮಾಡಬಹುದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ