ನಮಸ್ಕಾರ ಪ್ರಿಯ ವೀಕ್ಷಕರೇ, ಸ್ನೇಹಿತರೆ ಮನುಷ್ಯನ ಏಳುಬೀಳುಗಳಲ್ಲಿ, ಜೀವನದ ಉನ್ನತ ಸ್ಥಿತಿಗತಿಗಳಲ್ಲಿ, ಪ್ರಮುಖವಾಗಿ ನಾವು ಬೇಡುವ ದೇವರುಗಳಲ್ಲಿ, ಸರಿ ಮಹಾತ್ಮನೆ ಪ್ರಮುಖ ನಾದವನು . ಶನಿಯ ಬಕ್ರದೃಷ್ಟಿ ಬಿತ್ತು ಅಂದ್ರೆ ಆಗರ್ಭ ಶ್ರೀಮಂತನ ಭಿಕ್ಷುಕನಾಗಬಹುದು , ಬೇಡುವ ಭಿಕ್ಷುಕನು ಕೂಡ ಶ್ರೀಮಂತನಾಗುತ್ತಾನೆ. ಬರಿ ಹಣದ ವಿಷಯವಷ್ಟೇ ಅಲ್ಲ, ಆರೋಗ್ಯದಲ್ಲೂ ಶನಿಯ ಪ್ರಭಾವ ತುಂಬಾನೇ ಇದೆ. ಕೇವಲ ಭಾರತೀಯರಷ್ಟೇ ಅಲ್ಲ, ವಿದೇಶಿಗರು ಕೂಡ ಶನಿಪರಮಾತ್ಮನನ್ನು ಆರಾಧಿಸುವವರು ಇದ್ದಾರೆ.

WhatsApp Group Join Now
Telegram Group Join Now

ಶನಿಯ ಕೃಪೆಗಾಗಿ ಇನ್ನಿಲ್ಲದಂತೆ ಬೇಡಿಕೊಳ್ಳುತ್ತಾರೆ. ಇನ್ನು ಭಾರತೀಯರಾದ ನಮ್ಮ ವಿಷಯಕ್ಕೆ ಬರುವುದಾದರೆ. ಜೀವನದಲ್ಲಿ ಕಷ್ಟಗಳು ಶುರುವಾಯಿತು ಅಂದ್ರೆ, ಶನಿ ದೇವಸ್ಥಾನಕ್ಕೆ ಹೋಗಿ. ಎಳ್ಳು ದೀಪ ಚೂರು ಅರಳೆಣ್ಣೆ ದಾನ ಮಾಡುವುದು, ಇದ್ದೇ ಇರುತ್ತದೆ. ಅದು ಒಂದು ನಂಬಿಕೆಯ ಫಲಕ ಅಷ್ಟೇ ಅದು. ಜೀವನದಲ್ಲಿ ಒಳ್ಳೆಯದಾಗುತ್ತೆ ಅನ್ನೋ ನಂಬಿಕೆ ನಮ್ಮದಾಗುತ್ತದೆ. ಅಷ್ಟಕ್ಕೂ ಕೆಲವೊಮ್ಮೆ ದೊಡ್ಡವರು ಹೇಳುತ್ತಾರೆ, ಶನಿದೇವನ ಕಥೆಯನ್ನು ಕೇಳಿದರೆ ಸಾಕು. ಜೀವನ ಉದ್ಧಾರವಾಗುತ್ತದೆ ಅಂತ.

ಬನ್ನಿ ಹಾಗಿದ್ದರೆ ಶನಿ ದೇವರ ಕುರಿತಾದ , ಕೆಲವೊಂದಷ್ಟು ಕೌತುಕ ವಿಚಾರವನ್ನು ತಿಳಿಯುತ್ತಾ ಹೋಗೋಣ. ಮೊದಲಿಗೆ ಶನಿ ಪರಮಾತ್ಮನ ಮೂಲ ಬಗ್ಗೆ ತಿಳಿದುಕೊಳ್ಳುತ್ತಾ ಬ್ರಹ್ಮನ ಮನಸ ಪುತ್ರರಲ್ಲಿ ಮರಿಚಯ ಒಬ್ಬ ಇವರ ಜೇಷ್ಠ ಪುತ್ರರೇ. ಕಷ್ಯಪ್ಪ ವೇದಾಧ್ಯಾಯನ ಪಂಡಿತರು , ಇವರಿಗೆ ಅದಿತಿಯಲ್ಲಿ ಜನಿಸಿದ ಮಗನೇ, ಜಗತ್ತನ್ನೇ ಬೆಳಗುವ ಸೂರ್ಯ , ಸೂರ್ಯನಿಗೆ ಸನ್ಯಾ ಎಂಬ ಪತ್ನಿ. ಇವರಿಗೆ ಜನಿಸಿದ ಮಕ್ಕಳು, ಯಮ ಯಮುನೆ ವೈವಷ್ಟಮನು . ಆಮೇಲೆ ಸನ್ಯಾಗಿ ಸೂರ್ಯನ ವಿಪರೀತ ಶಾಕ ತಡೆಯಲಾಗಲಿಲ್ಲ. ಸೂರ್ಯನ ಸನಿಹದಲ್ಲಿ ಇರುವುದು ಬೇಡ ಎನಿಸುತ್ತದೆ.

ಹಾಗಾಗಿ ಗೊತ್ತಾಗದ ರೀತಿಯಲ್ಲಿ, ಸೂರ್ಯನನ್ನು ಬಿಟ್ಟು ಹೋಗಬೇಕೆಂದು ತೀರ್ಮಾನಿಸುತ್ತಾಳೆ ಸನ್ಯಾ ದೇವಿ. ತನ್ನ ನೆರಳಿಗೆ ಜೀವ ತುಂಬಿ , ತನ್ನ ರೀತಿ ಇರುವ ಸುಂದರ ಸ್ತ್ರಿಯನ್ನಾಗಿ ಮಾಡಿ. ನೀನು ನನ್ನ ಬದಲು ಸೂರ್ಯನ ಪತ್ನಿಯಾಗಿ, ಸೂರ್ಯನಿಗೆ ಅನುಮಾನ ಬಾರದಂತಹ ರೀತಿ ಅವರೊಂದಿಗೆ ಸಂಸಾರ ಮಾಡಿಕೊಂಡಿರುವ, ಎದೆ ತಿಳಿಸಿದ ಸನ್ಯಾ ದೇವಿ. ಸೂರ್ಯನಿಗೂ ತಿಳಿಸದ ಹಾಗೆ, ಕಾಡಿಗೆ ಬಂದು ವಾಸಿಸುತ್ತಿದ್ದಳು. ಸೂರ್ಯನು ಕೂಡ ಸನ್ಯಾ ದೇವಿ ಎಂದು ತಿಳಿದು ಸುಖ ಸಂಸಾರದಿಂದ ಸನ್ಯಾಳ ನೆರಳಿನಲ್ಲಿ ರೂಪುಗೊಂಡ ಸ್ತ್ರೀ ಚಾಯ ದೇವಿಯ ಜೊತೆ, ಸಂತೋಷವಾಗಿ ಇದ್ದ.

ಚಾಯಾಗೆ ಸೂರ್ಯನಿಂದ ಮೂರು ಮಕ್ಕಳು ಜನಿಸುತ್ತಾರೆ. ಎರಡು ಗಂಡು ಒಂದು ಹೆಣ್ಣು ಶನಿ ಶಾವಣಿ ಗಂಡು ಮಕ್ಕಳಾದರೆ. ತಪತಿ ಹೆಣ್ಣು ಮಗಳು ಹಾಗೆ ಬೆಳೆದು ದೊಡ್ಡವರಾಗುತ್ತಾರೆ. ಹಾಗೆ ಚಾಯ ತನ್ನ ಮಕ್ಕಳಂತೆ ಸನ್ಯಾಳ ಮಕ್ಕಳನ್ನು ನೋಡಿಕೊಳ್ಳಲಿಲ್ಲ. ಇದನ್ನು ತಿಳಿದಯಮಾ ಛಾಯಾಳಿಗೆ, ಎಡಗಾಲಿನಿಂದ ಹೊಡೆಯುತ್ತಾನೆ. ಆಗ ಚಾಯ ನಿನ್ನ ಕಾಲಿಗೆ ಹುಳು ಬೀಳಲಿ ಎಂದು ಹೇಳುತ್ತಾಳೆ. ಆ ರಾತ್ರಿ ಯಮನ ಕಾಲಿಗೆ ಹುಳು ಬಿದ್ದು, ಯಾತನಿಗೆ ಒಳಗಾಗುತ್ತಾನೆ. ಈ ವಿಷಯವನ್ನು ತಂದೆಯಾದ ಸೂರ್ಯನಿಗೆ ತಿಳಿಸುತ್ತಾನೆ.

ಸೂರ್ಯನಿಗೆ ಶಾಪದ ವಿಷಯ ತಿಳಿದು. ಆ ಶಾಪವನ್ನು ನಿಷ್ಕ್ರಿಯಗೊಳಿಸಿ ಯಾತನೆಯನ್ನು ಹೋಗಲಾಡಿಸುತ್ತಾನೆ. ಸೂರ್ಯನಿಗೆ ಛಾಯಾದೇವಿಯ ಮೇಲೆ ಅನುಮಾನ ಬರುತ್ತದೆ. ತನ್ನ ಸ್ವಂತ ಮಕ್ಕಳಿಗೆ ತಾಯಿ ಶಾಪ ಕೊಡುತ್ತಾಳೆ ಅಂತ. ಸೂರ್ಯನು ಚಾಯಾಳನ್ನು ದಂಡಿಸಿ. ಸನ್ಯಾಳ ಮತ್ತು ಚಾಯಾಳ ವಿಷಯ ತಿಳಿಯುತ್ತಾನೆ. ಮತ್ತೆ ಕಾಡಿಗೆ ಹೋಗಿ ಸನ್ಯಾಳ ಹುಡುಕಿ ಕರೆತರುತ್ತಾನೆ. ಇದರಿಂದ ಛಾಯಾಳಿಗೆ ಸೂರ್ಯ ಮತ್ತು ಸನ್ಯಾಳ ಮಕ್ಕಳ ಮೇಲೆ ಕೋಪ ಬರುತ್ತದೆ. ಹಾಗಾಗಿ ಆ ಸಮಯಕ್ಕಾಗಿ ಕಾಯುತ್ತಿರುತ್ತಾಳೆ.

ತನ್ನ ಮಕ್ಕಳಿಗೆ ಸೂರ್ಯ ಮತ್ತು ಯಮನ ಮೇಲೆ ದ್ವೇಷ ಸಾಧಿಸುವಂತೆ ಪ್ರಚೋದಿಸುತ್ತಾಳೆ. ಸನ್ಯಾಳು ಬಂದ ಮೇಲೆ ಸೂರ್ಯನಿಗೆ ಚಾಯಾಳ ಮಕ್ಕಳ ಮೇಲೆ ಪ್ರೀತಿ ಕಡಿಮೆಯಾಗುತ್ತದೆ. ಶನಿ ಹುಟ್ಟಿದ ಮೇಲೆ ತನ್ನ ಪುತ್ರನೆಂದು ಒಂದು ದಿನವೂ ನೋಡಲು ಹೋಗಿರಲಿಲ್ಲ. ಇದರಿಂದ ಶನಿಗೆ ಸೂರ್ಯನ ಮೇಲೆ ಅಪಾರವಾದ ಕೋಪವಿರುತ್ತದೆ. ಒಂದು ದಿನ ಶನಿಯು ಅನಾರೋಗ್ಯದಿಂದ ಮಲಗಿದ್ದಾಗ, ಸೂರ್ಯನು ಚಯಾಳ ಒತ್ತಡಕೆ , ಶನಿಯನ್ನು ನೋಡಲು ಬರುತ್ತಾನೆ. ಚಾಯಾಳು ಮೊದಲು ಈ ವಿಷಯವನ್ನು ಶನಿಗೆ ತಿಳಿಸುತ್ತಾಳೆ.

ಇದರಿಂದ ಕೋಪವಾದ ಶನಿ , ಸೂರ್ಯ ಬರುವುದನ್ನು ಕಾಯುತ್ತಿರುತ್ತಾನೆ. ಸೂರ್ಯ ಸ್ವಲ್ಪ ಬುದ್ಧಿ ಉಪಯೋಗಿಸಿ. ಮೊದಲು ಶನಿ ಹತ್ತಿರ ತನ್ನ ಸಾರಥಿ ಅರುಣನನ್ನು ತಾನು ಬರುವುದಾಗಿ ಎಂದು ತಿಳಿಸಿ ಕಳಿಸುತ್ತಾನೆ. ಅರುಣ ಶನಿಯ ಹತ್ತಿರ ಹೋಗುತ್ತಾನೆ. ದೂರದಿಂದ ಬರುವ ಕಾಲ ಸಪ್ಪಳ ತಿಳಿದು ಸೂರ್ಯದೇವ ಬರುತ್ತಿದ್ದಾನೆ ಎಂದು ತಪ್ಪಾಗಿ ತಿಳಿದು. ದೂರ ದೃಷ್ಟಿಯಿಂದ ನೋಡುತ್ತಾನೆ. ಮೊದಲು ಅರುಣನ ಕಾಲು ಕಾಣುತ್ತದೆ. ಶನಿಯ ಕ್ರೂರ ದೃಷ್ಟಿ ಆ ಕಾಲುಗಳ ಮೇಲೆ ಬಿದ್ದು, ಕಾಲುಗಳು ಬಿದ್ದು ಹೋಗುತ್ತವೆ.

ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ ಧನ್ಯವಾದಗಳು