ಎಲ್ಲೋ ಒಂದು ಕಡೆ ಹರಿ ಹರ ಪುತ್ರ ಅಯ್ಯಪ್ಪನ ನೆಲೆ ಶಬರಿಮಲೆ ಇಂತಹ ಶಬರಿಮಲೆಯಲ್ಲಿ ಈ ಬಾರಿ ಒಂದಷ್ಟು ದೃಶ್ಯವನ್ನು ನೋಡಿದರೆ ಪ್ರತಿಯೊಬ್ಬರೂ ಕೂಡ ಬಿಚ್ಚಿ ಬೀಳುವಂತಿದೆ. ಎಲ್ಲಿ ನೋಡಿದ್ರು ಕೂಡ ಜನಸಂದಣಿ ಕಂಡುಬರುತ್ತಿದೆ. ಕಾಲಿಡೋದಕ್ಕೂ ಕೂಡ ಜಾಗ ಇಲ್ಲ ದಂತಹ ಪರಿಸ್ಥಿತಿ ಒಂದಷ್ಟು ಭಾಗದಲ್ಲಿ ನಿರ್ಮಾಣ ಆಗಿದೆ. ಹೀಗಾಗಿ ಒಂದಷ್ಟು ಮಂದಿ ಒದ್ದಾಡಿ ಒದ್ದಾಡಿ ಅದು ಹೇಗೋ ಹರಸಾಹಸ ಪಟ್ಟು ಅಯ್ಯಪ್ಪನ ದರ್ಶನ ಮಾಡಿ ಬರ್ತಾ ಇದ್ರೆ ಇನ್ನೊಂದಷ್ಟು ಮಂದಿ ನಮಗೆ ದರ್ಶನ ಮಾಡೋದಕ್ಕೆ ಸಾಧ್ಯ ಆಗೋದಿಲ್ಲ ಅಂತ ದರ್ಶನ ಇಲ್ಲ ದೆ ವಾಪಾಸ್ ಬರುವಂತಹ ಪರಿಸ್ಥಿತಿ ನಿರ್ಮಾಣ ಆಗಿದೆ. ಸುದೀರ್ಘ ಅವಧಿಯ ವರೆಗೆ ವ್ರತ ಮಾಡುತ್ತಾರೆ.ಮಾಡಿ ಅಯ್ಯಪ್ಪನ ಕಾಣಬೇಕು ಅಂತ ಹೋದ ಸಂದರ್ಭದಲ್ಲಿ ಅಲ್ಲಿ ಒಂದಷ್ಟು ಎಡವಟ್ಟಾಗಿ ದರ್ಶನ ಸಿಗದೇ ಇದ್ರೆ ಭಕ್ತರ ಪರಿಸ್ಥಿತಿ ಅಥವಾ ಭಕ್ತರ ಮನಸ್ಥಿತಿ ಹೇಗಾಗ ಬೇಡ? ನೀವೇ ಯೋಚನೆ ಮಾಡಿ ಈ ಬಾರಿ ಅಲ್ಲಿ ಅಂತಹ ಪರಿಸ್ಥಿತಿ ಇದೆ.
ಅದೆಲ್ಲಕ್ಕಿಂತ ಬಹಳ ಬೇಸರದ ಸಂಗತಿ ಅಂದ್ರೆ ಓರ್ವ ಬಾಲಕಿ ಇದೀಗ ಪ್ರಾಣವನ್ನು ಕಳಕೊಂಡಬಿಟ್ಟಿದ್ದಾಳೆ. ತಮಿಳುನಾಡಿನಿಂದ 11 ವರ್ಷದ ಬಾಲಕಿ ಅಯ್ಯಪ್ಪನ ದರ್ಶನಕ್ಕೆ ಅಂತ ಆಗಮಿಸಿದ್ದಳು. ಆಕೆಗೆ ಮೊದಲೇ ಹೃದಯ ಸಂಬಂಧಿ ಸಮಸ್ಯೆ ಇತ್ತಂತೆ. ಅದು ನಡುವೆಯೂ ಕೂಡ ಅಯ್ಯಪ್ಪನ ದರ್ಶನ ಮಾಡಲೇಬೇಕು ಅಂತ ಹಠ ಹಿಡಿದು ಬಂದಿದ್ರುದಲ್ಲಿ ಏನಾಗಿದೆ ಅಂದರೆ ಗಂಟೆಗಟ್ಟಲೆ ಕ್ಯೂ ನಿಲ್ಲುವಂತ ಪರಿಸ್ಥಿತಿ ಟ್ಯೂನ್ ಇನ್ ಟುಲ್ಲಿಯೂ ಕೂಡ ಜನಸಂದಣಿ ಕಾಲಿಡಕ್ಕೆ ಜಾಗ ಇಲ್ಲದಂತಹ ಪರಿಸ್ಥಿತಿ ಆ ಜನಸಂದಣಿಯಲ್ಲಿ ಸಿಕ್ಹಾಕ್ಕೊಂಡು ಆಕೆಗೆ ತೀವ್ರ ಉಸಿರಾಟದ ಸಮಸ್ಯೆ ಎದುರಾಗಿದೆ. ತಕ್ಷಣವೇ ಪಂಪಾ ದಲ್ಲಿನ ಆಸ್ಪತ್ರೆ ಗೆ ಆಕೆಯನ್ನ ಶಿಫ್ಟ್ ಮಾಡಿದ್ರು ಕೂಡ ಆಕೆಯನ್ನ ಉಳಿಸಿಕೊಳ್ಳೋಕೆ ಸಾಧ್ಯ ಆಗಿಲ್ಲ.
ಇದಕ್ಕೆ ಯಾರು ಹೊಣೆ? ಯಾರ ಜವಾಬ್ದಾರಿ ಆಗ್ತಾರ ಅಂತ ಬಾಲಕಿ ಅದೆಷ್ಟು ಆಸೆ ಇಟ್ಟುಕೊಂಡು ಅಯ್ಯಪ್ಪನ ದರ್ಶನಕ್ಕೆ ಬಂದಿದ್ದಳು ಗೊತ್ತಿಲ್ಲ. ಆದರೆ ಆಡಳಿತ ಮಂಡಳಿಯವರ ಬೇಜವಾಬ್ದಾರಿತನದಿಂದ ಅಥವಾ ಅವರು ಯಾವುದೋ ಸ್ವಾರ್ಥದ ಕಾರಣದಿಂದಾಗಿ ಬಾಲಕಿಯನ್ನ ಬಲಿ ಪಡೆಯುವಂತ ಪರಿಸ್ಥಿತಿ ಎದುರಾಗಿದೆ. ಇದು ಬಲಿ ಪಡೆದಿದ್ದಲ್ಲದೆ ಬೇರೆ ಏನು ಕೂಡ ಅಲ್ಲ ಬಹಳ ಸ್ಪಷ್ಟವಾಗಿ ಇದನ್ನು ಹೇಳಬಹುದು ದೇವರ ದರ್ಶನಕ್ಕೆ ಬಂದವರು ಪ್ರಾಣ ಕಳೆದು ಕೊಳ್ತಾರೆ ಅಂದ್ರೆ ಏನು ಮಾಡಬೇಕು ಹೇಳಿ ದೇವರ ದರ್ಶನಕ್ಕೆ ಯಾಕೆ ಬರ್ತಾರೆ ನಮ್ಮ ಬದುಕಿನ ಮೇಲೆ ಚೆನ್ನಾಗಿ ಆಗಲಿ ನಮ್ಮ ಬದುಕಿನ ಮೇಲೆ ಅದ್ಭುತವಾಗಿ ಅಂತ. ಆದರೆ ಬದುಕನ್ನೇ ಅಂತ್ಯವಾಗಿಸಿಕೊಳ್ಳುವ ಪರಿಸ್ಥಿತಿ ಹದಗೆಟ್ಟರೆ ಕೇವಲ ಬಾಲಕಿಯ ಪರಿಸ್ಥಿತಿಯಲ್ಲ. ಪೆರಿಯ ಸ್ವಾಮಿ 54 ವರ್ಷದ ಭಕ್ತರೊಬ್ಬರು ಪ್ರಾಣ ಕಳಕೊಂಡಿದ್ದಾರೆ. ಇದೀಗ ಮತ್ತೊಂದು ವರದಿ ಬರ್ತಾ ಇದೆ.
ಇನ್ನೋರ್ವ ಮಾಲಾಧಾರಿ ವ್ಯಕ್ತಿಯೊಬ್ಬರು ಪ್ರಾಣ ಕಳಕೊಂಡಿದ್ದಾರೆ ಅಂತ ಹೇಳಿ ದರ್ಶನಕ್ಕೆ ಹೋದಂತಹ ಪ್ರಾಣ ಕಳೆದುಕೊಳ್ಳುವಂಥ ಪರಿಸ್ಥಿತಿಗೆ ಏನು ಹೇಳ ಬೇಕು? ಈಗ ಒಂದಷ್ಟು ವಿಚಾರವನ್ನು ಗಮನಿಸೋಣ ಏನೂ ಸಮಸ್ಯೆ ಆಗ್ತಾ ಇದೆ ಅಂತ ಬಂಧುಗಳೇ ಶಬರಿಮಲೆ ಆಡಳಿತ ಮಂಡಳಿಗೆ ಟಿಟಿಡಿ ಆಡಳಿತ ಮಂಡಳಿ ಇದ್ಯಲ್ಲ. ಬೇಕಾದಷ್ಟು ಆದಾಯ ಹರಿದು ಕಳೆದ ಬಾರಿ ಬರೊಬ್ಬರಿ ಮುನ್ನೂರಾ 10,00,00,000 ಆದಾಯ ಹರಿದು ಬಂದಿದ್ದು ಇಡೀ ವರ್ಷ ಅಲ್ಲ. ಕೆಲ ವೇ ಕೆಲವು ದಿನಗಳಲ್ಲಿ ಹರಿದು ಬಂದಿರುವಂತ ಆದಾಯ ದಾಖಲೆ ಪ್ರಮಾಣದ ಆದಾಯ ಇಷ್ಟೊಂದು ಆದಾಯ ಬರುತ್ತೆ ಅಂದಾಗ ಅಲ್ಲಿನ ರಾಜ್ಯ ಸರ್ಕಾರ ಆಡಳಿತ ಮಂಡಳಿ ಭಕ್ತರಿಗೂ ಕೂಡ ಸರಿಯಾದ ರೀತಿಯ ವ್ಯವಸ್ಥೆಯನ್ನು ಮಾಡಬೇಕಾಗುತ್ತೆ. ಇನ್ನು ಶಬರಿಮಲೆ ಒಂದು ವಿಶೇಷತೆ ಏನಂದ್ರೆ ವರ್ಷದಿಂದ ವರ್ಷಕ್ಕೆ ಶಬರಿಮಲೆಗೆ ಭಕ್ತರ ಸಂಖ್ಯೆ ಜಾಸ್ತಿ ಆಗ್ತನೇ ಹೋಗ್ತಿದೆ. ಈ ಕೊರೊನಾ ಸಂದರ್ಭದಲ್ಲಿ ಒಂದಷ್ಟು ಸಮಸ್ಯೆ ಅಂತ ಇಲ್ಲೂ ಕೂಡ ಆಗಿದ್ದು ಬಿಟ್ಟರೆ ಅದರ ಆಚೆಗೆ ಭಕ್ತರ ಸಂಖ್ಯೆ ಜಾಸ್ತಿ ಆಗ್ತಾನೇ ಇದೆ. ಇದು ಆಡಳಿತ ಮಂಡಳಿ ರಾಜ್ಯ ಸರ್ಕಾರ ಕೂಡ ಬಹಳ ಸ್ಪಷ್ಟವಾಗಿತ್ತು. ಭಕ್ತರ ಸಂಖ್ಯೆ ಜಾಸ್ತಿ ಆಗ್ತಿದೆ ಅಂತ ಹೀಗಾಗಿಲ್ಲಿ ಸರಿಯಾದ ರೀತಿಯ ವ್ಯವಸ್ಥೆ ಮಾಡಬೇಕಾಗುತ್ತೆ. ಪ್ರಮುಖವಾಗಿ ಆ ನೀಲಕ್ಕಲ್ಲಿರುವ ಪಾರ್ಕಿಂಗ್ ಪ್ರದೇಶ ಇದೆಯಲ್ಲ? ಅಲ್ಲಿಂದ ಸೀದಾ ದೇವಸ್ಥಾನಕ್ಕೆ ಹೋಗೋದಕ್ಕೆ ಬಸ್ಸಿನ ವ್ಯವಸ್ಥೆ ಆಗಿರಬಹುದು ಅಥವಾ ಅಲ್ಲಿ ಒಂದಷ್ಟು ಕಡೆಗಳಲ್ಲಿ ಶೌಚಾಲಯದ ವ್ಯವಸ್ಥೆ ಆಗಿರಬಹುದು. ಊಟ, ತಿಂಡಿಗೆ ವ್ಯವಸ್ಥೆ ಆಗಿರಬಹುದು. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.