ಮೇಷ ರಾಶಿ:- ಈ ದಿನ ನೌಕರಸ್ಥರು ಮಿಶ್ರಫಲವನ್ನು ಪಡೆಯಬಹುದು ನೀವು ಉದ್ಯೋಗ ಮಾಡುತ್ತಿರುವವ ರಾದರೆ ಕಚೇರಿಯಲ್ಲಿ ಜಾಗರೂಕತೆಯಿಂದ ಇರಬೇಕು ವ್ಯಾಪಾರಸ್ಥರು ದೊಡ್ಡ ವ್ಯವಹಾರ ಮಾಡುವಾಗ ನಿಮ್ಮ ಮಾತಿನ ಬಗ್ಗೆ ಹೆಚ್ಚಿನ ಗಮನವನ್ನು ವಹಿಸಿ ಇಲ್ಲವಾದಲ್ಲಿ ನಿಮ್ಮ ಮಾತಿನಿಂದ ಲಾಭದ ಬದಲು ನಷ್ಟವನ್ನು ಅನುಭವಿಸಬೇಕಾಗುತ್ತದೆ ಅದೃಷ್ಟ ಸಂಖ್ಯೆ – 6 ಅದೃಷ್ಟ ಬಣ್ಣ – ನೇರಳೆ ಬಣ್ಣ ಸಮಯ – ಸಂಜೆ 6:45 ರಿಂದ ರಾತ್ರಿ 9 ರವರೆಗೆ.

WhatsApp Group Join Now
Telegram Group Join Now

ವೃಷಭ ರಾಶಿ:- ವಿದ್ಯಾರ್ಥಿಗಳು ನಿಮ್ಮ ಅಧ್ಯಯನದತ್ತ ಹೆಚ್ಚಿನ ಗಮನವನ್ನು ವಹಿಸಬೇಕು ಹಣದ ಪರಿಸ್ಥಿತಿ ಗಳಲ್ಲಿ ಏರಿಳಿತ ಉಂಟಾಗಬಹುದು ಈ ದಿನ ಹಣ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ ಹಣಕಾಸಿನ ವ್ಯಾಪಾರದಲ್ಲಿ ನೀವು ನಿಮ್ಮ ಬುದ್ಧಿವಂತಿಕೆಯನ್ನು ಮತ್ತಷ್ಟು ಉಪಯೋಗಿಸಬೇಕಾಗಿರುತ್ತದೆ ಅದೃಷ್ಟ ಸಂಖ್ಯೆ – 5 ಅದೃಷ್ಟ ಬಣ್ಣ- ಬಿಳಿ ಬಣ್ಣ ಸಮಯ – ಬೆಳಗ್ಗೆ 7.15 ರಿಂದ ಮಧ್ಯಾಹ್ನ 12 ರ ವರೆಗೆ.

ಮಿಥುನ ರಾಶಿ:- ನೀವು ವ್ಯಾಪಾರಸ್ಥರಾದರೆ ನಿಮ್ಮ ನಿರೀಕ್ಷೆಗೆ ತಕ್ಕಂತೆ ಲಾಭವನ್ನು ಪಡೆಯುತ್ತೀರಿ ಇಂದು ನೀವು ದೊಡ್ಡ ಮತ್ತು ಪ್ರಮುಖ ಜನರೊಂದಿಗೆ ಸಂಪರ್ಕವನ್ನು ಹೊಂದಬಹುದು ಬಟ್ಟೆ ವ್ಯಾಪಾರಿಗಳಿಗೆ ಉತ್ತಮ ಆರ್ಥಿಕ ಲಾಭ ಸಾಧ್ಯತೆ ಹೆಚ್ಚಾಗಿದೆ ಅದೇ ರೀತಿ ಉದ್ಯೋಗಿಗಳಿಗೆ ಈ ದಿನ ಸಾಮಾನ್ಯ ದಿನವಾಗಿರುತ್ತದೆ ಅದೃಷ್ಟ ಸಂಖ್ಯೆ – 3 ಅದೃಷ್ಟ ಬಣ್ಣ – ಕಂದು ಬಣ್ಣ ಸಮಯ – ಮಧ್ಯಾಹ್ನ 1 ರಿಂದ ಸಂಜೆ 4 ರವರೆಗೆ.


ಕಟಕ ರಾಶಿ:- ಉದ್ಯೋಗಿಗಳು ಕಚೇರಿಯಲ್ಲಿರುವ ಕೆಲಸಗಳನ್ನು ಪೂರ್ಣಗೊಳಿಸಬೇಕಾಗಿರುತ್ತದೆ ಹಣದ ಹರಿವು ಉತ್ತಮವಾಗಿರುವುದಕ್ಕಿಂತ ಸಾಮಾನ್ಯವಾಗಿ ಇರುತ್ತದೆ ಹಣಕಾಸಿನ ಸಮಸ್ಯೆಯಿಂದ ನಿಮ್ಮ ಕೆಲವೊಂದು ಕೆಲಸಗಳು ನಿಂತು ಹೋಗಿರಬಹುದು ಆದರೆ ಆ ಕೆಲಸ ಈ ದಿನ ಪೂರ್ಣಗೊಳ್ಳುವ ಸಾಧ್ಯತೆ ಹೆಚ್ಚಾಗಿ ಇದೆ ಅದೃಷ್ಟ ಸಂಖ್ಯೆ – 7 ಅದೃಷ್ಟ ಬಣ್ಣ – ನೀಲಿ ಬಣ್ಣ ಸಮಯ – ಬೆಳಗ್ಗೆ 10 ರಿಂದ ಮಧ್ಯಾಹ್ನ 2.50ರವರೆಗೆ.

ಸಿಂಹ ರಾಶಿ:- ಇತರರನ್ನು ಕುರುಡಾಗಿ ನಂಬುವುದನ್ನು ಬಿಡಿ ಈ ದಿನ ನಿಮ್ಮ ಹತ್ತಿರದಲ್ಲಿರುವವರೇ ಯಾರಾದ ರೂ ನಿಮಗೆ ಮೋಸ ಮಾಡಬಹುದು ನೀವು ದೊಡ್ಡ ಉದ್ಯಮಿಗಳಾಗಿದ್ದರೆ ನಿಮ್ಮ ಉದ್ಯೋಗಿಗಳೊಂದಿಗೆ ಚೆನ್ನಾಗಿ ವರ್ತಿಸಿ ನಿಮ್ಮ ಅತಿಯಾದ ಕೋಪವೂ ನಿಮಗೆ ಹಾನಿಯನ್ನು ಉಂಟು ಮಾಡಬಹುದು ಅದೃಷ್ಟ ಸಂಖ್ಯೆ – 5 ಅದೃಷ್ಟ ಬಣ್ಣ – ಗುಲಾಬಿ ಬಣ್ಣ ಸಮಯ – ಸಂಜೆ 4:30 ರಿಂದ 7.20 ರವರೆಗೆ.

ಕನ್ಯಾ ರಾಶಿ:- ಸಕಾರಾತ್ಮಕ ಆಲೋಚನೆಗಳಿರುವ ವ್ಯಕ್ತಿಗಳೊಂದಿಗೆ ಹೆಚ್ಚಿನ ಸಮಯ ಕಳೆಯಲು ಪ್ರಯತ್ನಿಸಿ ಇಲ್ಲದಿದ್ದರೆ ನಕಾರಾತ್ಮಕತೆಯು ನಿಮ್ಮನ್ನು ನಿಯಂತ್ರಿಸುತ್ತದೆ ಕಚೇರಿಗಳಲ್ಲಿ ಹಿರಿಯ ಅಧಿಕಾರಿಗ ಳೊಂದಿಗೆ ನಿಮ್ಮ ಸಂಬಂಧ ಸರಿಹೊಂದುವುದಿಲ್ಲ ಅದೃಷ್ಟ ಸಂಖ್ಯೆ – 4 ಅದೃಷ್ಟ ಬಣ್ಣ – ಹಳದಿ ಬಣ್ಣ ಸಮಯ – ಸಂಜೆ 6 ರಿಂದ ರಾತ್ರಿ 9 ರವರೆಗೆ.

ತುಲಾ ರಾಶಿ:- ಆರೋಗ್ಯದ ವಿಚಾರದಲ್ಲಿ ನಿಮಗೆ ಈ ದಿನ ಅಷ್ಟೇನು ಒಳ್ಳೆಯದಲ್ಲ ಹಾಗಾಗಿ ನಿಮ್ಮ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸಬೇಡಿ ನೀವು ಬೇರೆ ಕೆಲಸವನ್ನು ಹುಡುಕುತ್ತಿದ್ದರೆ ಈ ಒಂದು ಸಮಯ ಅತ್ಯುತ್ತಮವಾದ ಸಮಯವಾಗಿಲ್ಲ ಕುಟುಂಬ ಜೀವನದಲ್ಲಿ ಪರಿಸ್ಥಿತಿಗಳು ತುಂಬಾ ಅನುಕೂಲಕರ ವಾಗಿರುತ್ತದೆ ಅದೃಷ್ಟ ಸಂಖ್ಯೆ – 6 ಅದೃಷ್ಟ ಬಣ್ಣ – ಕಿತ್ತಳೆ ಬಣ್ಣ ಸಮಯ – ಮಧ್ಯಾಹ್ನ 12 20 ರಿಂದ ಸಂಜೆ 4 ರವರೆಗೆ.

ವೃಶ್ಚಿಕ ರಾಶಿ:- ಕಚೇರಿಯಲ್ಲಿ ಹೆಚ್ಚಿನ ಕೆಲಸದ ಹೊರೆ ಇರುವುದರಿಂದ ನೀವು ಇಂದು ಕೆಲ ಸಮಸ್ಯೆಗಳನ್ನು ಎದುರಿಸಬೇಕಾಗಿರುತ್ತದೆ ಹಿರಿಯ ಅಧಿಕಾರಿಗಳು ಇಂದು ನಿಮ್ಮ ಕೆಲಸದಲ್ಲಿ ಅನೇಕ ನ್ಯೂನತೆಗಳನ್ನು ಕಂಡು ಕೊಳ್ಳಬಹುದು ಆದರೆ ನೀವು ಅದಕ್ಕೆ ಹೆದರುವ ಅವಶ್ಯಕತೆ ಇಲ್ಲ ನಿಮ್ಮ ಕೆಲಸವನ್ನು ಉತ್ತಮವಾಗಿ ಮಾಡಿ ಅದೃಷ್ಟ ಸಂಖ್ಯೆ – 8 ಅದೃಷ್ಟ ಬಣ್ಣ -ಕೆಂಪು ಬಣ್ಣ ಸಮಯ – ಮಧ್ಯಾಹ್ನ 1:55 ರಿಂದ ಸಂಜೆ 7 ರವರೆಗೆ.

ಧನಸ್ಸು ರಾಶಿ:- ನಿಮಗೆ ಯಾವುದಾದರೂ ವಿಷಯದ ಬಗ್ಗೆ ಸಂದೇಹವಿದ್ದರೆ ಅದಕ್ಕೆ ಉತ್ತರವನ್ನು ಈ ದಿನ ಪಡೆಯಬಹುದು ಮಾನಸಿಕವಾಗಿ ಈ ದಿನ ನೀವು ತುಂಬಾ ಒಳ್ಳೆಯದ್ದನ್ನು ಅನುಭವಿಸುತ್ತೀರಿ ಉದ್ಯೋಗಿಗಳ ಮಾರ್ಗದಲ್ಲಿ ಕೆಲವು ಅಡೆತಡೆಗಳು ಉಂಟಾಗಬಹುದು ಆದರೂ ಕೂಡ ನಿಮ್ಮ ಎಲ್ಲ ಕೆಲಸ ಕಾರ್ಯಗಳು ಯಶಸ್ವಿಯಾಗಿ ಪೂರ್ಣಗೊಳಿಸುತ್ತೀರಾ ಅದೃಷ್ಟ ಸಂಖ್ಯೆ – 5 ಅದೃಷ್ಟ ಬಣ್ಣ -ನೀಲಿ ಬಣ್ಣ ಸಮಯ – ಬೆಳಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ.

ಮಕರ ರಾಶಿ:- ಇಂದು ನೀವು ಮಕ್ಕಳ ಶಿಕ್ಷಣದ ಬಗ್ಗೆ ಹೆಚ್ಚು ಚಿಂತೆ ಮಾಡುತ್ತೀರಿ ಹಣದ ವಿಷಯದಲ್ಲಿ ಇಂದು ಮಿಶ್ರ ಫಲಿತಾಂಶವನ್ನು ಪಡೆಯುತ್ತೀರಿ ನಿಮ್ಮ ಆದಾಯವು ಉತ್ತಮವಾಗಿರುತ್ತದೆ ಕಚೇರಿಗಳಲ್ಲಿ ನಿಮ್ಮ ಪರಿಸ್ಥಿತಿ ಇಂದು ಬಲವಾಗಿರುತ್ತದೆ ಜೊತೆಗೆ ನಿಮ್ಮ ಸಹೋದ್ಯೋಗಿಗಳೊಂದಿಗೆ ಜಾಗರೂಕರಾಗಿರ ಬೇಕು ಅದೃಷ್ಟ ಸಂಖ್ಯೆ -5 ಅದೃಷ್ಟ ಬಣ್ಣ – ಹಳದಿ ಬಣ್ಣ ಸಮಯ – ಸಂಜೆ 5:00 ರಿಂದ ರಾತ್ರಿ 9 ರವರೆಗೆ.

ಕುಂಭ ರಾಶಿ:- ಇಂದು ನೀವು ಅತಿಯಾದ ಕೋಪ ಮತ್ತು ದುರಹಂಕಾರವನ್ನು ಬಿಟ್ಟು ಕೆಲಸವನ್ನು ಮಾಡಬೇಕಾಗಿರುತ್ತದೆ ಅನಗತ್ಯ ಅವ್ಯವಸ್ಥೆಯಿಂದಾಗಿ ನಿಮ್ಮ ಮಾನಸಿಕ ಒತ್ತಡ ಹೆಚ್ಚಾಗುತ್ತದೆ ನೀವು ಕಚೇರಿಯಲ್ಲಿ ತುಂಬಾ ಸಕ್ರಿಯರಾಗಿರಬೇಕು ಹಣದ ಪರಿಸ್ಥಿತಿ ಇಂದು ಬಲವಾಗಿರಲಿದೆ ಅದೃಷ್ಟ ಸಂಖ್ಯೆ – 3 ಅದೃಷ್ಟ ಬಣ್ಣ – ನೇರಳೆ ಬಣ್ಣ ಸಮಯ – ಬೆಳಗ್ಗೆ 9.40 ರಿಂದ ಮಧ್ಯಾಹ್ನ 12:30ರ ವರೆಗೆ.

ಮೀನ ರಾಶಿ:- ಇಂದು ನಿಮಗೆ ಉತ್ತಮ ದಿನವಾಗಿರು ತ್ತದೆ ಹೊಸ ಯೋಜನೆಯನ್ನು ಅನುಸರಿಸಲು ಒಳ್ಳೆಯ ಸಮಯವಾಗಿರುತ್ತದೆ ಹಣದ ದೃಷ್ಟಿಯಿಂದ ಈ ದಿನ ಪ್ರಯೋಜನಕಾರಿಯಾಗಲಿದೆ ಈ ದಿನ ಹೆಚ್ಚುವರಿ ಹಣಕಾಸನ್ನು ಪಡೆಯುವುದರಲ್ಲಿ ಮುಂದಾಗಿರುತ್ತೀರಿ ಅದೃಷ್ಟ ಸಂಖ್ಯೆ – 9 ಅದೃಷ್ಟ ಬಣ್ಣ – ಬಿಳಿ ಬಣ್ಣ ಸಮಯ – ಬೆಳಗ್ಗೆ 11 ರಿಂದ ಮಧ್ಯಾಹ್ನ 1:30ರ ವರೆಗೆ.