ಶರೀರದ ಒಂದೊಂದು ನರಗಳ ನೋವು ಸೆಳೆತವನ್ನು ಎಳೆದು ತೆಗೆಯುತ್ತದೆ…ಸಾಮಾನ್ಯವಾಗಿ ಮನುಷ್ಯನ ದೇಹದಲ್ಲಿ ಹಲವಾರು ಮಾಂಸಖಂಡಗಳಿವೆ ನಾವು ಹೆಚ್ಚಾಗಿ ಕೆಲಸವನ್ನು ಮಾಡಿದಾಗ ಮತ್ತು ಹಯಾಸವಾದಾಗ ಅಥವಾ ನಮ್ಮ ದೇಹಕ್ಕೆ ಅತಿಯಾಗಿ ತೂಕ ಇರುವ ವಸ್ತುವನ್ನು ಎತ್ತಿದಾಗ ನಮ್ಮ ದೇಹದ ಮಾಂಸ ಖಂಡಗಳಲ್ಲಿ ನೋವು ಬರುತ್ತದೆ ಮತ್ತು ಒಳಗಿನ.

WhatsApp Group Join Now
Telegram Group Join Now

ನರಗಳಲ್ಲೂ ಕೂಡ ನೋವು ಉಂಟಾಗುತ್ತದೆ ಹೀಗೆ ಭುಜದ ನೋವು ಮತ್ತು ಕಾಲಿನಲ್ಲಿ ನರಗಳ ಸೆಳೆತ ಹಾಗೂ ಕೈಯಲ್ಲೂ ಕೂಡ ಮಾಂಸಖಂಡಗಳಲ್ಲಿ ನೋವು ಇದು ಅತಿರೇಖಕ್ಕೆ ಹೋಗಿ ಆ ದೇಹದಲ್ಲಿ ಶಕ್ತಿ ಇಲ್ಲದಂತೆ ಅವನು ವರ್ತಿಸುವುದು ನಿಶಕ್ತಿಯ ರೀತಿಯಲ್ಲಿ ಯಾವಾಗಲೂ ಇರುವುದು ಹಾಗೂ ಸೊಂಟದಿಂದ ಕಾಲಿನ ಕೆಳಗೆನೇ ಹೊರಗೂ ನರಗಳ ಸೆಳೆತ ಇದ್ದೇ ಇರುತ್ತದೆ.


ನಂತರ ಇಮ್ಮಡಿ ನೋವು ಕೂಡ ಅನೇಕರಿಗೆ ಕಾಣಿಸಿಕೊಳ್ಳುತ್ತದೆ ಹೀಗೆ ದೇಹದ ವಿವಿಧ ಭಾಗಗಳಲ್ಲಿ ನರಗಳ ಸೆಳೆತ ಅತಿಯಾಗಿ ಕಂಡುಬರುತ್ತಲೇ ಇರುತ್ತದೆ ನಂತರ ಮೈ ಕೈಗಳಲ್ಲಿ ಯಾವ ಒಂದು ನೋವು ಇಲ್ಲದಿದ್ದರೂ ನರಗಳ ಸೆಳೆತ ಇದ್ದೇ ಇರುತ್ತದೆ ಈ ಒಂದು ಸಮಸ್ಯೆಗೆ ಮನೆಯಲ್ಲಿ ಮಾಡಿಕೊಳ್ಳಬಹುದು ಆದಂತಹ ಕೆಲವು ಪರಿಹಾರಗಳನ್ನು ಕಂಡುಕೊಂಡಿದ್ದಾರೆ ಅವುಗಳು ಮೊದಲಿಗೆ.

ಎರಡು ಏಲಕ್ಕಿಯನ್ನು ಚೆನ್ನಾಗಿ ಕುಟ್ಟಿ ಪುಡಿಮಾಡಿಕೊಳ್ಳಬೇಕು ಈ ಏಲಕ್ಕಿಯು ದೇಹದಲ್ಲಿರುವ ನರ್ವಸ್ ಗಳಿಗೆ ಒಂದು ಎನರ್ಜಿಯನ್ನು ಕೊಡುವಂತಹ ಅಮೂಲ್ಯವಾದ ಧಾನ್ಯ ಆದ್ದರಿಂದ ಇದು ತುಂಬಾ ಉಪಯೋಗಕಾರಿ ಮತ್ತು ನಮ್ಮ ದೇಹದಲ್ಲಿ ಉರಿಯತವ ಉಷ್ಣಾಂಶ ಜಾಸ್ತಿಯಾದರೆ ಅದನ್ನು ಕೂಡ ಸರಿ ಮಾಡುವಂತಹ ಕೆಲಸ ಈ ಏಲಕ್ಕಿ ಮಾಡುತ್ತದೆ ಮತ್ತು.

ಜೀರ್ಣಶಕ್ತಿಗೂ ಕೂಡ ಈ ಏಲಕ್ಕಿ ತುಂಬಾ ಒಳ್ಳೆಯದು ನಂತರ ಶುಂಠಿ ಈ ಶುಂಠಿ ಕೂಡ ನರಗಳ ಸೆಳೆತಾಗ ವಿವಿಧ ತೊಂದರೆಗಳಿಗೆ ಇದು ಒಂದು ಅದ್ಭುತ ಅಂಶವಾಗಿ ಕಂಡುಬರುತ್ತದೆ ಇದರಿಂದ ನರಗಳಲ್ಲಿ ಏನಾದರೂ ತೊಂದರೆ ಇದ್ದರೆ ಅಥವಾ ಅಧಿಕವಾಗಿ ನೋವು ಬರುತ್ತಿದ್ದಾರೆ ಅದನ್ನು ಸರಿ ಮಾಡುವ ಕೆಲಸವನ್ನು ಈ ಶುಂಠಿಯೂ ಮಾಡುತ್ತದೆ ಒಂದು ಬೌಲ್ ನಲ್ಲಿ ಏಲಕ್ಕಿ ಮತ್ತು.

ನಿಮ್ಮ ಅವಶ್ಯಕತೆಗೆ ತಕ್ಕಷ್ಟು ಶುಂಠಿಯನ್ನು ಅದಕ್ಕೆ ಚೆನ್ನಾಗಿ ಜಜ್ಜಿ ಹಾಕಬೇಕು ನಂತರ ಅದಕ್ಕೆ ಲವಂಗವನ್ನು ಕೂಡ ಹಾಕಬೇಕು ಅಧಿಕ ಜನರಿಗೆ ಕಾಲಿನ ನರಗಳು ಇಳಿಯುತವ ಸಮಸ್ಯೆ ಇರುತ್ತದೆ ಮತ್ತು ಕೈಗಳಲ್ಲಿ ಜೋಗಿ ಹಿಡಿಯುವುದು ನರಗಳ ಸೆಳೆತ ಇರುವುದು ಹೀಗೆ ಇರುತ್ತದೆ ಒಂದು ಲವಂಗ ಈ ನಿಮ್ಮ ಸಮಸ್ಯೆಗಳನ್ನು ದೂರ ಮಾಡುವಲ್ಲಿ ಒಂದು ಮುಖ್ಯ ಪಾತ್ರವನ್ನು.

ವಹಿಸುತ್ತದೆ ನಂತರ ಆ ಒಂದು ಬೌಲ್ಗೆ ಒಂದು ಲೋಟ ನೀರನ್ನು ಹಾಕಿ ನಂತರ ಅದನ್ನು ಒಲೆಯಲ್ಲಿ ಇಡಬೇಕು ಅದನ್ನು ಚೆನ್ನಾಗಿ ಕುದಿಸಿ ನಂತರ ಅದನ್ನು ಟಿ ಬಸಿವ ರೀತಿ ಬಸೆದು ನೀವು ಪ್ರತಿದಿನ ಕುಡಿಯುತ್ತಾ ಬಂದರೆ ದಿನಕ್ಕೆ ಎರಡು ಬಾರಿಯಾದರೂ ನೀವು ಕುಡಿಯುವ ಅಭ್ಯಾಸವನ್ನು ಮಾಡಿಕೊಂಡರೆ ನಿಮ್ಮ ದೇಹದ ಸಂಪೂರ್ಣ ನರಗಳ ಸೆಳೆತ ಹಾಗೂ ಕೈಕಾಲುಗಳು ಜೋಗಿ.

ಹಿಡಿದುಕೊಳ್ಳುವುದು ಮತ್ತು ಮಾಂಸಖಂಡಗಳಲ್ಲಿನ ನೋವು ಹೀಗೆ ಇರುವ ಸಮಸ್ಯೆಗಳೆಲ್ಲವೂ ದೂರವಾಗಿ ನಿಮ್ಮ ದೇಹವು ತುಂಬಾ ಆರೋಗ್ಯವಾಗಿರುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god