ಶಿಶಿರ್ ಮದುವೆ ಜೀವನದಲ್ಲಿ ಅನುಭವಿಸಿದ್ದು ನರಕ ಕೋಳಿ ರಮ್ಯ ಜೊತೆ ಮದುವೆ ಅನೃತಿಕ ಸಂಬಂಧ ಡಿವೋರ್ಸ್ ನಿಜಾನ ?

WhatsApp Group Join Now
Telegram Group Join Now

ಬಿಗ್ ಬಾಸ್ ಸೀಸನ್ 11 ಶುರುವಾಗುತ್ತಿದ್ದಂತೆಯೇ ಅನೇಕ ಜಗಳಗಳು ಮನಸ್ತಾಪ ಕಿತ್ತಾಟ ಶುರುವಾಗಿದೆ ಇದು ಮೊದಲ ದಿನದಿಂದಲೇ ಶುರುವಾಗಿರೋದು ಬಿಗ್ ಬಾಸ್ ನಲ್ಲಿ ಮೊಟ್ಟಮೊದಲ ಆಶ್ಚರ್ಯವಾಗಿದೆ ಇದರ ಬೆನ್ನೆಲೆ ಒಬ್ಬೊಬ್ಬ ವ್ಯಕ್ತಿಗಳ ಹಿಂದೆ ಇರುವ ಅವರ ವೃತ್ತಿ ಗಳು ಹಾಗೂ ಅವರ ವಿಚಾರಗಳನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡದೇ ಇದ್ದರೂ ಸಹ ಆ ವಿಚಾರಗಳು ತಾನಾಗಿ ಹೊರ ಬರುತ್ತಿದೆ. ಆ ವಿಚಾರಗಳು ಅನೇಕರ ತಲೆಕೆಡಿಸಿರುವುದಂತೂ ನಿಜ ಅದೇ ರೀತಿ ಈ ಬಾರಿ ಬಿಗ್ ಬಾಸ್ ಗೆ ಹೋಗಿರುವಂತ ಶಿಶಿರ್ ಶಾಸ್ತ್ರಿ ಕಾರ್ತಿಕ್ ಅವರ ಫ್ರೆಂಡ್ ಈ ಹಿಂದೆ ಬಿಗ್ ಬಾಸ್ ಹತ್ತನೇ ಸೀಸನ್ ನಲ್ಲಿ ಗೆದ್ದಿದಂತಹ ಕಾರ್ತಿಕ್ ಅವರ ಸ್ನೇಹಿತರು.

ಅಗೆ ಈ ಬಾರಿ ಶಿಶಿರ್ ಶಾಸ್ತ್ರಿ ಕೂಡ ಗೆಲ್ಲಬಹುದಾದ ಸ್ಪರ್ಧೆಗಳಲ್ಲಿ ಒಬ್ಬರು ಫೈನಲ್ ಲಿಸ್ಟ್ ವರೆಗೂ ಬಂದೇ ಬರ್ತಾರೆ ಅಂತ ಕೆಲವರು ವಾದ ಮಾಡ್ತಾ ಇದ್ದಾರೆ ತ್ರಿ ವಿಕ್ರಂ ವಿನಯ ಆದ್ರೆ ಶಿಶಿರ್ ಇಲ್ಲಿ ಕಾರ್ತಿಕ ಹೆಸರು ಮಾಡ್ತಾರೆ ಅಂತ ಹೇಳ್ತಾ ಇದ್ದಾರೆ ಇದರ ನಡುವೆ ಶಿಶಿರ್ ಶಾಸ್ತ್ರಿ ಗೆ ಸಂಬಂಧಪಟ್ಟಂತ ಒಂದು ವಿಚಾರ ಸಿಕ್ಕಾಪಟ್ಟೆ ಟ್ರೋಲ್ ಆಗ್ತಿದೆ ಅದೇ ಮದುವೆ ಡಿವೋರ್ಸ್ ಜಗಳ ಮೋಸ ನೋವು ಕಣ್ಣೀರಿನ ಕಥೆಗಳು ಬಿಗ್ ಬಾಸ್ ಗೆ ಬಂದಾಗ ಸುದೀಪ್ ಅವರು ಶಿಶಿರ್ ಶಾಸ್ತ್ರಿ ಅವರಿಗೆ ಮದುವೆಯಾಗಿದೆಯಾ ಎಂದು ಕೇಳಿದಾಗ ಶಿಶಿರ್ ಶಾಸ್ತ್ರಿಯವರು ಇಲ್ಲ ಎಂದು ಹೇಳಿದರು ಆದರೆ ಶಿಶಿರವರಿಗೆ ಈಗಾಗಲೇ ಮದುವೆಯಾಗಿತ್ತು.

ಅದು ಕೂಡ ಬೇರೆ ಯಾರು ಅಲ್ಲ ಸೆಲೆಬ್ರಿಟಿ ಅವರೇ ರಮ್ಯಾ ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ಹೆಸರುವಾಸಿಯಾಗಿದಂತಹ ರಮ್ಯಾ ಇವರು ಕೋಳಿ ರಮ್ಯಾ ಎಂದು ಹೆಸರುವಾಸಿಯಾಗಿದ್ದರು ಈಗ ಸದ್ಯದ ಮಟ್ಟಿಗೆ ಮರೆಯಾಗಿದ್ದರೂ ಕೂಡ ಇನ್ಸ್ಟಾಗ್ರಾಮ್ ಮತ್ತು ಫೇಸ್ಬುಕ್ ರಿಲೀಸ್ ಅಂತ ಯಾವಾಗಲೂ ಸಾಮಾಜಿಕ ಜಾಲತಾಣದಲ್ಲಿ ಮುಂಚಿತರಾಗಿರುತ್ತಾರೆ. ಇದೇ ಶಿಶಿರ್ ಶಾಸ್ತ್ರಿ ಮತ್ತು ಕೋಳಿ ರಮ್ಯಾ ನಡುವೆ ಕೆಲವು ವರ್ಷಗಳ ಹಿಂದೆ ಪ್ರೀತಿಯಾಗಿತ್ತು ಅದಾದ ನಂತರ ಆ ಪ್ರೀತಿ ಮದುವೆಯು ಕೂಡ ಆಗಿ ಬದಲಾಗಿತ್ತು ಮನೆಯಲ್ಲಿ ಮನೆಯವರ ಹಿರಿಯರ ಒಪ್ಪಿಗೆಯನ್ನು ಪಡೆದೆ ಇವರಿಬ್ಬರನ್ನು ಮದುವೆ ಆಗಿದ್ದರು ಕೋಳಿ ರಮ್ಯಾ ಕೂಡ ಸೆಲೆಬ್ರಿಟಿ ನೇ ಆಗಾಗ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡು ಬಹಳ ಹೆಸರುವಾಸಿಯಾಗಿದ್ದರು ಕೋಳಿ ರಮ್ಯ ಕೆಲವು ಸಿನಿಮಾಗಳನ್ನು ಸಹ ಮಾಡಿದ್ದಾರೆ ಹಾಗೂ ಕೆಲವು ಧಾರಾವಾಹಿಯಲ್ಲಿ ವಿಲನ್ ಪಾತ್ರವಾಗಿಯೂ ಸಹ ಮಾಡಿದ್ದಾರೆ.

ಡ್ಯಾನ್ಸರ್ ಆಗಿ ಕೂಡ ವೇದಿಕೆ ಮೇಲೆ ಮೊಡಿ ಮಾಡಿದ್ದಾರೆ ಕುಲವದು ಸೀರಿಯಲ್ ನ ಶಿಶಿರ್ ಶಾಸ್ತ್ರಿಯೊಂದಿಗೆ ಕೋಳಿ ರಮ್ಯಾ ಅವರ ಮದುವೆ ಸಹ ಆಗಿತ್ತು ಇವರಿಬ್ಬರ ನಡುವೆ ಪ್ರೀತಿಯಾಗಿ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಇವರ ಪ್ರೀತಿಯನ್ನು ಮದುವೆಯ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದರು ಕೆಲವು ದಿನಗಳಾದ ನಂತರ ಇವರಿಬ್ಬರ ನಡುವೆ ಯಾವುದೋ ಕಾರಣಕ್ಕೆ ಡಿವರ್ಸ್ ಕೂಡ ಆಗಿತ್ತು ಮದುವೆಯಾದ ನಂತರ ಕೋಳಿ ರಮ್ಯಾ ತಮ್ಮ instagram ನಲ್ಲಿ ತಮ್ಮ ಮದುವೆಯ ಫೋಟೋವನ್ನು ಹಂಚಿಕೊಂಡಿದ್ದರು.

ಸೆಲೆಬ್ರೆಡಿಗಳ ಜೀವನ ತೆರೆದ ಬುಕ್ಕಿನಂತೆ ಇರುವುದು ಎಲ್ಲರಿಗೂ ಸಹ ತಿಳಿದೆ ಇದೆ ವಿಚಾರವೇ ಇವರಿಬ್ರಿಗೆ ಮದುವೆ ಆಗಿತ್ತು ಅಂತ ಇವರನ್ನ ಆಗ ಇನ್ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡ್ತಿದ್ದಂತ ಅನೇಕರಿಗೆ ವಿಷಯ ತಿಳಿದಿದೆ ಆದರೆ ಶಿಶಿರ್ ಶಾಸ್ತ್ರಿ ಮಾತ್ರ ಎಲ್ಲಿಯೂ ಸಹ ತಮ್ಮ ಮದುವೆಯಾಗಿರುವುದರ ಬಗ್ಗೆ ಮಾಹಿತಿಯನ್ನ ಇಲ್ಲಿಯವರೆಗೂ ನೀಡಿಲ್ಲ ಕಾರಣ ರಮ್ಯಾ ಈಗಾಗಲೇ ಮತ್ತೊಂದು ಮದುವೆಯನ್ನು ಆಗಿದ್ದಾರೆ ಅದು ಅಫೇರ್ ಇರಬಹುದು ಎಂಬ ಗುಸು-ಗುಸು ಮಾತು ಕೇಳಿ ಬರುತ್ತಿದೆ ಅದೇ ಜೀ ಕನ್ನಡ ವಾಹಿನಿಯಲ್ಲಿ ಹಾಗೂ ಬೇರೆ ಬೇರೆ ರಿಯಾಲಿಟಿ ಶೋ ಗಳಲ್ಲಿ ಡ್ಯಾನ್ಸ್ ಮಾಸ್ಟರ್ ಆಗಿ ಹೆಸರು ಮಾಡಿರುವಂತಹ ವರ್ಧ ಮಾಸ್ಟರ್.

ಈ ವರ್ದ ಮಾಸ್ಟರ್ ಎಂಬುವವರೇ ತುಂಬಾ ಹೆಸರುವಾಸಿಯಾಗಿರುವಂತಹ ಡ್ಯಾನ್ಸ್ ಮಾಸ್ಟರ್ ಆಗಿದ್ದರು ಇದವದ ಮಾಸ್ಟರ್ ರಮ್ಯಾ ಎಂಬ ಹೆಸರಿನ ಹುಡುಗಿಯನ್ನು ಪ್ರೀತಿಸಿ ಮದುವೆಯಾಗಿದ್ದಾರೆ ಬಹಳ ವರ್ಷಗಳ ಕಾಲ ಇವರಿಬ್ಬರ ಸಂಸಾರ ಚೆನ್ನಾಗಿಯೇ ಇತ್ತು ಇವರಿಗೆ ಒಂದು ಮುದ್ದಾದ ಹೆಣ್ಣು ಮಗು ಕೂಡ ಇದೆ ವರ್ದ ಮಾಸ್ಟರ್ ಹಾಗೂ ರಮ್ಯಾ ಪ್ರೀತಿಸಿ ಎ ಮದುವೆಯಾಗಿದ್ದರು ಇವರಿಬ್ಬರೂ ಗಂಡ ಹೆಂಡತಿ ಎಂಬುದು ಎಲ್ಲರಿಗೂ ಸಹ ತಿಳಿದಿತ್ತು ಅನೇಕ ರಿಯಾಲಿಟಿ ಶೋಗಳಲ್ಲಿ ಇವರಿಬ್ಬರು ಭಾಗವಹಿಸಿದ್ದಾರೆ ಕಾರಣ ವರದ ಮಾಸ್ಟರ್ ಹೆಂಡತಿ ರಮ್ಯಾ ಕೂಡ ಒಬ್ಬ ಡ್ಯಾನ್ಸರ್ ಆಗಿದ್ದರು ಚಿಕ್ಕ ವಯಸ್ಸಿನಲ್ಲಿ ಪ್ರೀತಿಸಿ ಮದುವೆಯಾಗಿದ್ದರು ಆದರೆ ಇವರಿಬ್ಬರ ನಡುವೆ ಕೂಡ ಡಿವೋರ್ಸ್ ಆಗಿತ್ತು ಅನ್ನುವಂತ ವಿಚಾರ ಎಲ್ಲೆಡೆ ಕೇಳಿ ಬಂದಿತ್ತು ಇದಕ್ಕೆ ಮೂಲ ಕಾರಣ ಕೋಳಿ ರಮ್ಯಾ.

ವರ್ದ ಮಾಸ್ಟರ್ ಹಾಗೂ ಕೋಳಿ ರಮ್ಯಾ ಗೆ ಅನೈತಿಕ ಸಂಬಂಧ ಇದ್ದಿದ್ದರಿಂದ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು ಇವರಿಬ್ಬರಿಗೆ ಸಂಬಂಧಪಟ್ಟಂತೆ ಕೆಲವೊಂದು ಅಷ್ಟು ಫೋಟೋಗಳು ವೀಡಿಯೋಸ್ಗಳು ಸಾಮಾಜಿಕ ಜಾಲತಾಣದಲ್ಲಿ , ಹರಿದಾಡುತ್ತಿದ್ದವು ಇವರಿಬ್ಬರ ಇನ್ಸ್ಟಾಗ್ರಾಮ್ ನಲ್ಲಿ ತಾವು ಹೋಗುವ ಜಾಗಗಳಲ್ಲಿ ತೆಗೆಸು ತೆಗೆದುಕೊಂಡ ಫೋಟೋವನ್ನು ಅಪ್ಲೋಡ್ ಮಾಡಲಾಗಿತ್ತು ಹಾಗೂ ಯಾವಾಗಲೂ ಜೊತೆಯಾಗಿ ಇರುತ್ತಿದ್ದರು. ಈ ನಡುವೆ ಗೋವಾಗೆ ಹೋಗಿ ಅವರು ಹಂಚಿಕೊಂಡಂತಹ ಫೋಟೋ ಬಹಳ ರೊಮ್ಯಾಂಟಿಕ್ ಆಗಿ ತೆಗೆಸಿಕೊಂಡಿದ್ದರು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god

Leave a Reply

Your email address will not be published. Required fields are marked *