ಶುಕ್ರದೆಶೆ ಆಗಸ್ಟ್ 25 ರಿಂದ ಈ ಏಳು ರಾಶಿಗಳಿಗೆ ಹಣದ ಹೊಳೆ.ನಿಮ್ಮ ರಾಶಿಗೆ ಹೇಗಿದೆ ನೋಡಿ

WhatsApp Group Join Now
Telegram Group Join Now

ಶುಕ್ರ ದೆಸೆ 7 ರಾಶಿಗಳಿಗೆ ಆಗಸ್ಟ್ 25 ರಿಂದ ಹಣದ ಹೊಳೆ…. ಶುಕ್ರ ಗ್ರಹವು ಇದೆ ಆಗಸ್ಟ್ 24ರ ಮಧ್ಯರಾತ್ರಿ ಬಳಿಕ ಅಂದರೆ 25ರ ಮಧ್ಯರಾತ್ರಿ ಸುಮಾರು ಒಂದು ಗಂಟೆ 17 ನಿಮಿಷಕ್ಕೆ ಪಂಚಾಂಗದ ಅನುಸಾರ 24 ನಿಮಿಷಕ್ಕೆ ಎಂದು ಲೆಕ್ಕ ಬರುತ್ತದೆ ಕ್ಯಾಲೆಂಡರ್ ಅನುಸಾರವಾಗಿ ಆಗಸ್ಟ್ 25ರ ರಾತ್ರಿ ಮಧ್ಯರಾತ್ರಿ ಒಂದು ಗಂಟೆ 17 ನಿಮಿಷಕ್ಕೆ ಶುಕ್ರ ರಾಶಿ ಪರಿವರ್ತನೆ ಆಗುತ್ತದೆ.

ಶುಕ್ರ ಈಗ ಕನ್ಯಾ ರಾಶಿಗೆ ಪ್ರವೇಶಿಸುತ್ತಿರುತ್ತಾನೆ, ಸಿಂಹ ರಾಶಿಯಿಂದ ಕನ್ಯಾ ರಾಶಿಗೆ ಶುಕ್ರನ ಪ್ರವೇಶವಾಗುತ್ತಾ ಇದೆ ಪ್ರತಿ ತಿಂಗಳಿನಲ್ಲಿಯೂ ಶುಕ್ರನು ಪರಿವರ್ತನೆ ಆಗುತ್ತಾ ಇರುವಂತದ್ದು ಶೀಘ್ರವಾಗಿ ಚಲಿಸುವಂತಹ ಗ್ರಹಗಳ ಸಾಲಿಗೆ ಬುಧ ಶುಕ್ರ ಚಂದ್ರ ಇವೆಲ್ಲವೂ ಕೂಡ ಶೀಘ್ರವಾಗಿ ತಮ್ಮ ಒಂದು ರಾಶಿಯನ್ನ ಬದಲಾವಣೆ ಮಾಡುತ್ತವೆ.

ಅದೇ ರೀತಿ ರವಿಯ ರಾಶಿ ಪರಿವರ್ತನೆ ತಿಂಗಳಿಗೊಮ್ಮೆ ಆಗುವುದು ಇಂತಹ ರಾಶಿಗಳ ಸಂಕ್ರಮಣ ಆಗುತ್ತಾ ಇದ್ದ ಹಾಗೆ ಅಲ್ಲಿ ಒಂದು ಜಾಗತಿಕ ಪರಿಣಾಮವು ಜೊತೆಗೆ ರಾಶಿಗಳ ಮೇಲೆ ಪರಿಣಾಮ ವ್ಯತ್ಯಾಸವಾಗುತ್ತಿರುತ್ತದೆ ಇದನ್ನೇ ಗ್ರಹಗಳ ಚಲನೆ ಎಂದು ಹೇಳಲಾಗುತ್ತದೆ.

ಗ್ರಹಚಾರ ಎಂದರೆ ಗ್ರಹಗಳ ಚಲನೆ ಗ್ರಹಗಳ ಚಲನೆ ಆದ ಹಾಗೆ ಅಲ್ಲಿ ಬೇರೆ ಬೇರೆ ರೀತಿಯ ವ್ಯತ್ಯಾಸಗಳು ಸಾರ್ವತ್ರಿಕವಾಗಿಯೂ ಅಥವಾ ವಯಕ್ತಿಕವಾಗಿಯು ಅವರ ಜೀವನದಲ್ಲಿ ಆಗುತ್ತಾ ಇರುವಂತದ್ದು ಲಕ್ಷಾಂತರ ಕೋಟಿ ಅಂತರ ದೂರದಲ್ಲಿ ಇರುವಂತಹ ಈ ಗ್ರಹಗಳಿಂದ ನಮ್ಮ ಮೇಲೆ ಪರಿಣಾಮ ಆಗುತ್ತದೆಯಾ ಇಲ್ಲವಾ ಎಂದು ಅನುಮಾನವೇರುತ್ತದೆ.

ಆದರೆ ಸಾವಿರಾರು ವರ್ಷಗಳಿಂದ ಋಷಿಮುನಿಗಳು ಅದನ್ನು ಕಂಡು ನೇರವಾಗಿ ಕಂಡು ಅವುಗಳನ್ನೆಲ್ಲ ದಾಖಲಿಸಿದ್ದಾರೆ ಜೊತೆಗೆ ಬೇರೆ ಬೇರೆ ರೀತಿಯ ಮಂತ್ರಾ ಶ್ಲೋಕ ಇನ್ನಿತರ ಬೇರೆ ರೀತಿ ಶಾಸ್ತ್ರದ ಬರವಣಿಗೆ ಇರುತ್ತದೆ ಗ್ರಂಥದ ಮೂಲಕ ಅವರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ ಯಾವ ಯಾವ ಒಂದು ಗ್ರಹ ಸ್ಥಿತಿಗಳು ಗ್ರಹಗಳ ಮೇಲೆ ಇದ್ದಾಗ.

ಅಥವಾ ಯಾವ ಒಂದು ಕೋಲದಲ್ಲಿದ್ದಾಗ ಅಲ್ಲಿ ಆಗುವಂತಹ ಪರಿವರ್ತನೆಗಳನ್ನ ಜಾಗತಿಕವಾಗಿ ವೈಯಕ್ತಿಕವಾಗಿಯೂ ಹಲವಾರು ಅಧ್ಯಯನದ ಮೂಲಕ ಋಷಿಮುನಿಗಳು ಅದನ್ನು ದಾಖಲಿಸಿರುವಂಥದ್ದು.ಅದು ಪರಂಪರೆಗೆ ಅನುಗುಣವಾಗಿ ಅಧ್ಯಯನ ಮಾಡುತ್ತ ವಿವಿಧ ಜ್ಯೋತಿಷ್ಯ ಗ್ರಂಥಗಳಲ್ಲಿ ದಾಖಲಾಗಿರುವಂಥದ್ದು.

ಹಾಗಾಗಿ ಶುಕ್ರನ ವಿಚಾರವಾಗಿ ಬಹಳಷ್ಟು ಈ ವಿಚಾರಗಳನ್ನು ಶುಕ್ರನ ಪರಿವರ್ತನೆಯನ್ನು ಆಗುವಂಥದ್ದು ಬೇರೆ ಬೇರೆ ರಾಶಿಗಳಲ್ಲಿ ಬದಲಾವಣೆಯಾದಾಗ ಜೊತೆಗೆ ಅಲ್ಲಿ ಸಿಗುವಂತಹ ರಾಶಿಗಳಲ್ಲಿ ಬೇರೆ ಗ್ರಹಗಳ ಯುತಿ ಸಿಗುವಾಗ ದೀರ್ಘ ಚಾರಿ ಗ್ರಹಗಳ ಯುತ್ತಿ ಸಿಗುತ್ತದೆ.

ಉದಾಹರಣೆಗೆ ಶುಕ್ರ ಮತ್ತು ಯುತಿ ಆಗುವುದು ಶುಕ್ರ ಮತ್ತು ಶನಿಯುತಿ ಶುಕ್ರ ಮತ್ತು ರಾಹು ಶುಕ್ರ ಮತ್ತು ಕೇತು ಅಂದರೆ ಈ ಬಾರಿ ಅಲ್ಲಿ ಕೇತುವಿನ ಯುತಿ ಆಗುತ್ತದೆ ಪ್ರತಿ ಬಾರಿ ಪ್ರತಿ ತಿಂಗಳು ಶುಕ್ರನ ಪರಿವರ್ತನೆಯಾಗುತ್ತದೆ ಅದರಲ್ಲಿ ಯುತಿಇರುವುದಿಲ್ಲ.

ಆದರೆ ಈ ಬಾರಿಯ ಒಂದು ಶುಕ್ರನ ಪರಿವರ್ತನೆ ಎಲ್ಲಿ ವೈಶಿಷ್ಟ್ಯತೆ ಇದೆ ಅಲ್ಲಿ ದೀರ್ಘಾಚಾರಿ ಗ್ರಹವಾದ ಕೇತು ಜೊತೆ ಸಿಗುತ್ತದೆ ಇದು ಕೆಲವೊಂದು ವಿಚಾರಕ್ಕೆ ಒಳ್ಳೆಯದು ಕೆಲವೊಂದು ವಿಚಾರಕ್ಕೆ ಕೆಟ್ಟದ್ದು ಎಂದು ಕಂಡುಬರುತ್ತದೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god