ಶೃತಿ ಬಾಳಲಿ ಬರಿ ನೋವು ಕಣ್ಣೀರು ಮಹೇಂದರ್, ಚಂದ್ರಚೂಡ್ ದೂರ…ಎಸ್ ಮಹೇಂದರ್ ಮತ್ತು ಶ್ರುತಿ ಈ ಜೋಡಿಯನ್ನು ನೋಡಿ ಎಷ್ಟೋ ಜನ ಹೊಟ್ಟೆಕಿಚ್ಚು ಪಟ್ಟಿದ್ದರು ಎಷ್ಟೊಂದು ಮುದ್ದಾದ ಜೋಡಿ ಎಂದು ಹೇಳಿ ಶ್ರುತಿ ಹೇಳಿ ಕೇಳಿ ಆಕಾಲದಲ್ಲಿ ತುಂಬಾ ಜನಪ್ರಿಯರಾಗಿದ್ದಂತಹ ನಟಿ ಆಕೆಯ ನಟನೆಗೆ ಸಾಕಷ್ಟು ಜನ ಅಭಿಮಾನಿಗಳಿದ್ದರೂ ಕೋಟಿ ಕೋಟಿ ಗಟ್ಟಲೆ.
ಅಭಿಮಾನಿಗಳು ಶ್ರುತಿಯ ನಟನೆಗೆ ಶೃತಿಗೆ ಅಭಿಮಾನಿಗಳು ಆಗಿದ್ದರೂ ಜೊತೆಗೆ ಶೃತಿಯನ್ನು ಅದೆಷ್ಟೋ ಪಡ್ಡೆ ಹುಡುಗರು ಪ್ರೀತಿಸುತ್ತಿದ್ದರು ತಮ್ಮ ಮನದಣಿಯಾಗಿ ಮಾಡಿಕೊಳ್ಳಬೇಕೆಂದು ಬಯಕೆಯನ್ನ ಇಟ್ಟುಕೊಂಡಿದ್ದರು ತಮ್ಮ ಕ್ರಷ್ ಎಂದು ಶೃತಿಯನ್ನು ಇಂದಿಗೂ ಕೂಡ ತಮ್ಮ ಬುಕ್ಕಿನಲ್ಲಿ ಫೋಟೋವನ್ನು ಇಟ್ಟುಕೊಂಡಂತಹ ನೆನಪನ್ನ ಮಾಡಿಕೊಳ್ಳುತ್ತಾರೆ ಅಷ್ಟೊಂದು.
ಮುದ್ದಾಗಿ ಇದ್ದಂತಹ ನಟಿ ಎಂದರೆ ಶ್ರುತಿ ಅಭಿನಯಿಸಿದಂತಹ ಅಷ್ಟು ಸಿನಿಮಾಗಳು ಹೆಚ್ಚು ಕಡಿಮೆ ಸೆಂಟಿಮೆಂಟಲ್ ಸಿನಿಮಾಗಳೇ ಸಂಬಂಧದ ಮೌಲ್ಯಗಳೇ ಜೊತೆಗೆ ಬದುಕು ಹೇಗಿರುತ್ತದೆ ಬದುಕಿನಲ್ಲಿ ಬರುವಂತಹ ಕಷ್ಟಗಳೇನು ಬದುಕಿನಲ್ಲಿ ಎದುರಾಗುವಂತಹ ಸವಾಲುಗಳೇನು ಕಣ್ಣೀರು ಪ್ರತಿಯೊಂದು ಕೂಡ ಎಳೆಎಳೆಯಾಗಿ ಪ್ರತಿಯೊಂದು ಸಿನಿಮಾದಲ್ಲೂ.