ಸಕ್ಕರೆ ಕಾಯಿಲೆಗೆ 100% ಇಲ್ಲಿದೆ ಮನೆ ಮದ್ದು..ನಿಮಗೆ ಗೊತ್ತಿರಬಹುದು ಈಗ 17 18 ವರ್ಷಕ್ಕೆ ಶುಗರ್ ಶುರುವಾಗಿ ಹೋಗುತ್ತದೆ 17 18 19 20 ಏಕೆ ನಾಲ್ಕೈದು ವರ್ಷಕ್ಕೆ ಬಂದುಬಿಡುತ್ತದೆ ಟೈಪಒನ್ ಟೈಪ್ ಟೂ ಎಂದು ಶುಗರ್ ಅನ್ನು ಸಂಪೂರ್ಣವಾಗಿ ಗುಣಪಡಿಸಲು ಆಗುವುದಿಲ್ಲ ಎಂದು ಹೇಳುತ್ತಾರೆ ಆದರೆ ಆಯುರ್ವೇದದಲ್ಲಿ ಕೆಲವೊಂದು ಔಷಧಿ ಇದೆ.

WhatsApp Group Join Now
Telegram Group Join Now

ಹುಡುಕಿಕೊಂಡು ಹೋದಾಗ ಹುಡುಕಬೇಕು ಹುಡುಕಿದರೆ ಖಂಡಿತವಾಗಿ ಸಿಗುತ್ತದೆ ಏಕೆಂದರೆ ಆಯುರ್ವೇದದಲ್ಲಿ ಯಾವ ಯಾವ ಟೈಪ್ ಇದೆ ಎಂದರೆ ವಾತದಲ್ಲಿ ನಾಲ್ಕು ಟೈಪ್ ಶುಗರ್ ಪಿತ್ತದಲ್ಲಿ 6 ಟೈಪ್ ಶುಗರ್ ಕಫದಲ್ಲಿ 10 ಟೈಪ್ ಶುಗರ್ ಕಫ ಮತ್ತು ಪಿತ್ತದಲ್ಲಿರುವಂತಹ ಶುಗರ್ ಓಡಿಸಬಹುದು ಆದರೆ ವಾತ ಶುಗರ್ ಅಲ್ಲಿ ಇರುವ ನಾಲ್ಕು ಟೈಪಲ್ಲಿ ಎರಡು ಟೈಪ್ ಶುಗರ್.

ಸ್ವಲ್ಪ ಕಷ್ಟ ಆದರೂ ನೀವು ಮನಸ್ಸು ಮಾಡಿದರೆ ಓಡಿ ಹೋಗುತ್ತದೆ ಶುಗರ್ ಅಂದರೆ ಏನು ದೇಹದಲ್ಲಿರುವಂತಹ ನೀರಿನ ಅಂಶ ಕಿತ್ತಾಕುವುದೇ ಶುಗರ್ ಈ ನೀರಿನ ಅಂಶವನ್ನು ಜಾಸ್ತಿ ಕೊಡಬೇಕು ನಾವು ನೀರಿನಂಶ ಹೆಚ್ಚಾಗಿ ಕೊಟ್ಟರೆ ಈ ಶುಗರ್ ಅಂಶ ಕಂಟ್ರೋಲ್ ಆಗುತ್ತದೆ ಕೇವಲ ಮೂರೆ ಮೂರು ಗಿಡಮೂಲಿಕೆ ಜಾಸ್ತಿಯೂ ಬೇಡ ಕೇವಲ ಮೂರೇ ಅದರ ಜೊತೆಗೆ.

ಈ ನೀರು ಹೊರಗೆ ಹೋದಾಗ ಮತ್ತೆ ನೀರನ್ನು ಒಳಗೆ ತೆಗೆದುಕೊಳ್ಳಬೇಕಲ್ಲ ಅದಕ್ಕೆ ಏನು ಮಾಡಬೇಕು ನೀವು,ನೀರು ಕುಡಿದರೆ ಬರುವುದಿಲ್ಲ ಆದರೆ ತರಕಾರಿಯಲ್ಲಿರುವಂತಹ ನೀರಿನಂಶ ತೆಗೆದುಕೊಂಡರೆ ಮಾತ್ರ ಮತ್ತೆ ನೀರು ಸೇರುತ್ತದೆ ಶುಗರ್ ಅನ್ನುವುದು ಓಡಿ ಹೋಗುತ್ತದೆ ಶುಗರ್ ನ ಚೆಕ್ ಮಾಡುವ ವಿಧಾನವಿದೆ ಸುಗರ್ನ ಚೆಕ್ ಮಾಡುತ್ತೇನೆ ನಾನು.

ಹೋಗಿ ಎಂದು ಟಿಫನ್ನು ತೆಗೆದುಕೊಂಡು ಚೆಕ್ ಮಾಡುವುದಲ್ಲ ಮೂರು ತಿಂಗಳಿಗೊಂದು ಬಾರಿ ಎಚ್ ಬಿ ಎ 1c ಚೆಕ್ ಮಾಡಬೇಕು ಮತ್ತು ಸಿ ಪೆಪ್ಟೆಡ್ ಎಂದು ಬರುತ್ತದೆ ಅದನ್ನು ಚೆಕ್ ಮಾಡಬೇಕು ತಿಂಗಳಿಗೆ ಒಮ್ಮೆ ಹೋಗಿ ಲ್ಯಾಬಲ್ಲಿ ನಿಮ್ಮ ರಕ್ತವನ್ನು ಕೊಟ್ಟು ಬರಬೇಕು ಊಟಕ್ಕಿಂತ ಮೊದಲು ಊಟವಾದ ನಂತರ ಇದೇ ವರ್ಜಿನಲ್ ಶುಗರ್ ಪರೀಕ್ಷಿಸುವುದು ಮನೆಯಲ್ಲಿ.

ಕುಳಿತುಕೊಂಡು ಚೆಕ್ ಮಾಡುವುದಲ್ಲ ಅದನ್ನೆಲ್ಲ ನಿಮ್ಮ ಒಂದು ನಂಬಿಕೆಯ ಮೇಲೆ ಮಾಡಿಕೊಂಡಿರುತ್ತೀರಿ ಅಷ್ಟೇ ವರ್ಜಿನಲ್ ಚೆಕ್ ಎಲ್ಲಿ ಮಾಡಬೇಕು ಅಲ್ಲೇ ಮಾಡಬೇಕು.ಶುಗರ್ ಚೆಕ್ ಮಾಡುವುದಕ್ಕೂ ಮುಂಚೆ ಏನು ಮಾಡಬೇಕು ಗೊತ್ತಾ ಕೆಲವು ಜನಕ್ಕೆ ಗೊತ್ತೇ ಇಲ್ಲ ಶುಗರ್ ಚೆಕ್ ಮಾಡುವುದಕ್ಕೂ ಮುಂಚೆ ಭೇದಿ ಮಾತ್ರೆಯನ್ನು ತೆಗೆದುಕೊಳ್ಳಬೇಕು ಬೇಧಿ.

ಶರೀರದಲ್ಲಿರುವಂತಹ ಕಲ್ಮಶವನ್ನೆಲ್ಲ ಹಾಚೆಗೆ ಹಾಕಿದ ಮೇಲೆ ಶುಗರ್ ಅನ್ನು ಪರೀಕ್ಷಿಸಬೇಕು ಅದೇ ಒರಿಜಿನಲ್ ಶುಗರ್, ಎಚ್ ಬಿ 1c ಮಾಡುತ್ತಿರಲ್ಲ ಅದು ಆರರ ಒಳಗೆ ಇದ್ದರೆ ನಿಮಗೆ ಶುಗರ್ ಇಲ್ಲ ಎಂದು ಅರ್ಥ ಆರರ ಮೇಲೆ ಆರು ಏಳು 8 9 10 11 12 ಇದನ್ನೆಲ್ಲಾ ಕಡಿಮೆ ಮಾಡಿಕೊಂಡು ಬಂದು ಆರಕ್ಕೆ ನಿಲ್ಲಿಸಿದರೆ ನಿಮಗೆ ಶುಗರ್ ಇಲ್ಲ ಎಂದು ಆಹಾರದಲ್ಲಿ ನಿಯಂತ್ರಿಸಿಕೊಂಡು.

ಆರಾಮಾಗಿ ಜೀವನ ಮಾಡಬಹುದು ಯಾತ್ರೆ ಹೋಗುವವರೆಗೂ ಮಾತ್ರ ತೆಗೆದುಕೊಳ್ಳುತ್ತಿರಬೇಕಾ, ಯಾತ್ರೆ ಹೋಗುವವರೆಗೂ ನಿಮಗೆ ಇನ್ಸುಲಿನ್ ಚುಚ್ಚಿ ಕೊಳ್ಳುತ್ತಿರಬೇಕು ಬೇಡವೆಂದರೆ ನಾನು ಹೇಳುವ ಈ ಗಿಡಮೂಲಿಕೆಗಳನ್ನ ಆರಂಭ ಮಾಡಿ ನೋಡಿ ನಿಮಗೆ ಇದರಿಂದ ಯಾವುದೇ ಸೈಡ್ ಎಫೆಕ್ಟ್ ಇರುವುದಿಲ್ಲ.

ಮೊದಲನೆಯದಾಗಿ ರೋಜಾ ಹೂವಿನ ದಳ ಎರಡು ಗ್ರಾಂ ಒಣಗಿಸಿದ ದಳ ಸಿಕ್ಕಿದರು ಸರಿಯೇ ಇಲ್ಲವಾದರೆ ಹಾಗೆ ಹಾಕಿದರೂ ಸರಿ,ಎರಡನೇದಾಗಿ ಅವರ್ಕೆ ಹೂವಿನ ಚೂರ್ಣ ಎರಡು ಗ್ರಾಂ ಮೂರನೆಯದು ಆನೆ ಮುಳ್ಳು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god