ಇಬ್ಬರು ಹೆಂಡತಿಯರು ಇರೋ ಸಚಿವ ಯಾರು… ರಾಜ್ಯದ ಸಚಿವರುಗಳ ಪತ್ನಿ ಯಾರು ಸಚಿವರ ಪತ್ನಿಯರ ಬಳಿ ಎಷ್ಟು ಆಸ್ತಿ ಇದೆ ಎಷ್ಟೆಷ್ಟು ಚಿನ್ನ ಇದೆ ಇಬ್ಬರು ಹೆಂಡತಿಯರು ಇರುವ ಸಚಿವರು ಯಾರು ಎಲ್ಲವನ್ನು ಈ ವಿಡಿಯೋದಲ್ಲಿ ನೋಡೋಣ. ಸಿದ್ದರಾಮಯ್ಯ ಇವರು ರಾಜ್ಯದ ಸಿಎಂ ಜೊತೆಗೆ ಹಲವು ಖಾತೆಗಳನ್ನು ತಮ್ಮ ಹತ್ತಿರ ಇಟ್ಟುಕೊಂಡಿದ್ದಾರೆ ಪತ್ನಿ ಪಾರ್ವತಿ.
ಬಳಿ 32 ಕೋಟಿ 11 ಲಕ್ಷ ರೂಪಾಯಿ ಮೌಲ್ಯದ ಆಸ್ತಿ ಇದೆ ಅದೇ ರೀತಿ 540 ಗ್ರಾಮಷ್ಟು ಚಿನ್ನ ಇದೆ, ಡಿಕೆ ಶಿವಕುಮಾರ್ ರಾಜ್ಯದ ಡಿಸಿಎಂ ಶಿವಕುಮಾರ್ ಅವರ ಪತ್ನಿಯ ಹೆಸರು ಉಷಾ ಶಿವಕುಮಾರ್ ಅವರ ಬಳಿ 133.68 ಕೋಟಿ ಲಕ್ಷ ರೂಪಾಯಿ ಮೌಲ್ಯದ ಆಸ್ತಿ 2 ಕೆಜಿ 600 ಗ್ರಾಂ ನಷ್ಟು ಚಿನ್ನ ಇದೆ. ಜಿ ಪರಮೇಶ್ವರ್ ಗೃಹ ಸಚಿವರಾಗಿರುವ ಡಾಕ್ಟರ್ ಜಿ ಪರಮೇಶ್ವರ್.
![](https://ondvishya.com/wp-content/uploads/2023/12/20231126_213648-scaled.jpg)
ಪತ್ನಿ ಪರಮೇಶ್ವರಿ ಈಕೆ ಬಳಿ 11 ಕೋಟಿ 35 ಲಕ್ಷ ರೂಪಾಯಿ ಮೌಲ್ಯದ ಆಸ್ತಿ 1.57 ಕೋಟಿ ಲಕ್ಷ ರೂಪಾಯಿಯ ಮೌಲ್ಯದ ಚಿನ್ನ ಇದೆ, ಹೆಚ್ ಕೆ ಪಾಟೀಲ್ ಕಾನೂನು ಸಚಿವ ಹೆಚ್ ಕೆ ಪಾಟೀಲ್ ಹೇಮಾ ಪಾಟೀಲ್ ಎನ್ನುವವರನ್ನು ಮದುವೆಯಾಗಿದ್ದಾರೆ ಹೇಮ ಬಳಿ 60 ಲಕ್ಷದ 31,000 ಮೌಲ್ಯದ ಆಸ್ತಿ ಇದೆ ಮತ್ತು ಒಂದು ಕೆಜಿ 180 ಗ್ರಾಂ ಚಿನ್ನಾಭರಣವಿದೆ. ಕೆಹೆಚ್ ಮುನಿಯಪ್ಪ ಆಹಾರ.
ಮತ್ತು ನಾಗರಿಕ ಸರಬರಾಜು ಸಚಿವ ಕೆಎಚ್ ಮುನಿಯಪ್ಪ ಪತ್ನಿ ಎಂ ನಾಗರತ್ನಮ್ಮ ಇವರ ಬಳಿ 41 ಕೋಟಿ 15 ಲಕ್ಷ ರೂಪಾಯಿ ಮೌಲ್ಯದ ಆಸ್ತಿ ಇದೆ ಅದೇ ರೀತಿ ಒಂದು ಕೆಜಿ 565 ಗ್ರಾಂ ನಷ್ಟು ಚಿನ್ನವಿದೆ. ರಾಮಲಿಂಗ ರೆಡ್ಡಿ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಚಾಮುಂಡೇಶ್ವರಿ ಎನ್ನುವವರನ್ನು ಮದುವೆಯಾಗಿದ್ದಾರೆ ಚಾಮುಂಡೇಶ್ವರಿ ಅವರ ಹೆಸರಿನಲ್ಲಿ 31 ಕೋಟಿ 36 ಲಕ್ಷ.
ರೂಪಾಯಿ ಮೌಲ್ಯದ ಅಸ್ತಿದೆ ಇವರ ಬಳಿ 1.5 ಕೆಜಿ ಚಿನ್ನಾಭರಣವಿದೆ, ಎಂ ಬಿ ಪಾಟೀಲ್ ಬೃಹತ್ ಮಧ್ಯಮ ಕೈಗಾರಿಕೆ ಸಚಿವ ಎಂ ಬಿ ಪಾಟೀಲ್ ಪತ್ನಿ ಆಶಾ ಮಲ್ಲನಗೌಡ ಇವರ ಹೆಸರಿನಲ್ಲಿ 36 ಕೋಟಿ 71 ಲಕ್ಷ ಆಸ್ತಿ ಇದೆ ಹಾಗೆ ಒಂದು ಕೆಜಿ 872 ಗ್ರಾಂ ಚಿನ್ನ ವಿದೆ,ಕೆಜೆ ಜಾರ್ಜ್ ಇಂಧನ ಸಚಿವ ಕೆಜೆ ಜಾರ್ಜ್ ಹೆಂಡತಿ ಹೆಸರು ಸುಜಾ ಇವರ ಹತ್ತಿರ 101 ಕೋಟಿ 67 ಲಕ್ಷ.
ರೂಪಾಯಿ ಮೌಲ್ಯದ ಆಸ್ತಿ ಇದೆ ಹಾಗೆ ಒಂದು ಕೆಜಿ 16 ಗ್ರಾಮ್ ಚಿನ್ನಾಭರಣವಿದೆ. ದಿನೇಶ್ ಗುಂಡೂರಾವ್ ಆರೋಗ್ಯ ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಬಾಸು ರಾವ್ ಅನ್ನುವವರನ್ನು ಮದುವೆಯಾಗಿದ್ದಾರೆ ತಬಸು ಬಳಿ 7.34 ಕೋಟಿ ಲಕ್ಷ ರೂಪಾಯಿ ಎಷ್ಟು ಆಸ್ತಿ ಇದೆ ಅದೇ ರೀತಿ 690 ಗ್ರಾಂ ಚಿನ್ನ.
ವಿದೆ, ಡಾಕ್ಟರ್ ಹೆಚ್ ಸಿ ಮಹದೇವಪ್ಪ ಸಮಾಜ ಕಲ್ಯಾಣ ಸಚಿವ ಹೆಚ್ ಸಿ ಮಹದೇವಪ್ಪ ಅವರ ಹೆಂಡತಿಯ ಹೆಸರು ಮಹದೇವಮ್ಮ ಎಂದು ಈಕೆ ಬಳಿ 7 ಲಕ್ಷ ರೂಪಾಯಿ ಮೌಲ್ಯದ ಆಸ್ತಿ ಇದ್ದರೆ 123 ಗ್ರಾಂ ತೂಕದ ಚಿನ್ನವಿದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.