31 ವರ್ಷಗಳ ಕಾಲ ಬಡವನಾಗಿ ನಟಿಸಿದ ಅತ್ಯಂತ ಶ್ರೀಮಂತ ತಂದೆ…ಇವತ್ತು ನಾವು ನೋಡುವ ಮೂವಿ ಯಾವುದು ಎಂದರೆ ಒಂದು ಸೂಪರ್ ಆಗಿ ಫ್ಯಾಮಿಲಿ ಓರಿಯೆಂಟೆಡ್ ಇಂಡೋನೇಷಿಯನ್ ಮೂವಿ ಒರಂಗ ಕಾಯ ಬರೋ ಎನ್ನುವ ಅರ್ಥ ಆಗಲಿಲ್ಲ ಅಲ್ಲವಾ ಅಂದರೆ ಒಂದು ಸುಂದರವಾದ ಮಿಡಲ್ ಕ್ಲಾಸ್ ಫ್ಯಾಮಿಲಿ ಒಂದು ಚಿಕ್ಕ ಮನೆಯಲ್ಲಿ ಜೀವನ.

WhatsApp Group Join Now
Telegram Group Join Now

ಮಾಡುತ್ತಿರುತ್ತಾರೆ ಆದರೆ ಅವರ ಜೀವನ ಅಷ್ಟೇನೂ ಚೆನ್ನಾಗಿ ಇರುವುದಿಲ್ಲ ಅದಕ್ಕೆ ಒಂದೇ ಒಂದು ಕಾರಣ ಏನು ಎಂದರೆ ಹಣ ಎಲ್ಲಾ ಮಿಡಲ್ ಕ್ಲಾಸ್ ಫ್ಯಾಮಿಲಿಯ ರೀತಿಯೇ ಇವರಿಗೂ ದೊಡ್ಡ ದೊಡ್ಡ ಕನಸುಗಳು ಇದೆ ಆದರೆ ಅದನ್ನು ಮಾಡುವುದಕ್ಕೆ ಹಣ ಕೂಡ ಇರುವುದಿಲ್ಲ ಆದರೆ ಸಡನ್ ಆಗಿ ಒಂದು ದಿನ ರಾತ್ರಿ ಇವರು ಅಂದುಕೊಳ್ಳದೆ ಇರುವುದಕ್ಕಿಂತ ಹೆಚ್ಚು ಹಣ ಇವರಿಗೆ ಸಿಗುತ್ತದೆ.

ಕೋಟ್ಯಾಧಿಪತಿ ಯಾಗುತ್ತಾರೆ ಆಮೇಲೆ ಅದರ ನಂತರ ಇವರ ಜೀವನ ಹೇಗೆ ಬದಲಾಗುತ್ತದೆ ಎಲ್ಲಿಂದ ಇವರಿಗೆ ಅಷ್ಟು ಹಣ ಸಿಗುತ್ತದೆ ತೆಗೆದುಕೊಂಡು ಇವರು ಖುಷಿಯಾಗಿ ಬದುಕಿದ್ದರ ಜೀವನ ಮಾಡಿದ್ದರಾ ಇಲ್ಲ ಹಾಳಾಗಿ ನಾಶವಾದರೆ ಅನ್ನೋದನ್ನ ಸೂಪರ್ ಆಗಿ ಕಾಮಿಡಿ ಆಗಿ ಫ್ಯಾಮಿಲಿ ಓರಿಯೆಂಟೆಡ್ ಆಗಿ ಹೇಳಿರುವ ಮೂವಿ ಏ ಇದು. ಮೊದಲು ಇವರ ಮಗಳನ್ನು.

ತೋರಿಸುತ್ತಾರೆ ಅಂದರೆ ಈ ಮೂವಿಯ ಹೀರೋಯಿನ್ ಅನ್ನು ತೋರಿಸುತ್ತಾರೆ ಅವಳು ಒಂದು ಕಾಲೇಜಿನಲ್ಲಿ ಆರ್ಕಿಟೆಕ್ಟ್ ಅನ್ನು ಓದುತ್ತಿರುತ್ತಾಳೆ ಅದರಲ್ಲೂ ಅವಳ ಹತ್ತಿರ ಹಣ ಇಲ್ಲದೆ ಇರುವ ಕಾರಣದಿಂದ ಜ್ಯೂಸ್ ಪಾಕೆಟ್ ನ ರಾಪರ್ಸ್ ಇರುತ್ತದೆ ಎನ್ನುವ ಅದನ್ನು ಉಪಯೋಗಿಸಿ ಒಂದು ಮಾಡಲಾಗಿ ತಯಾರಿ ಮಾಡಿ ಕಾಲೇಜಿಗೆ ತಂದಿರುತ್ತಾಳೆ ಪ್ರಾಜೆಕ್ಟ್ ಕಾಗೆ ಅದನ್ನು ಕ್ಲಾಸ್ ನಲ್ಲಿ.

ಪ್ರೆಸೆಂಟ್ ಮಾಡಬೇಕಾದರೆ ಹೀರೋಯಿನ್ ಗೆ ಇಬ್ಬರೂ ಫ್ರೆಂಡ್ಸ್ ಇದ್ದಾರೆ ಅವರುಗಳು ಕೂಡ ನಮ್ಮ ಹೀರೋಯಿನ್ ತರಾನೇ ತುಂಬಾನೇ ಮಿಡ್ಲ್ ಕ್ಲಾಸ್ ಫ್ಯಾಮಿಲಿಯಿಂದ ಬಂದಿರುವವರು ಅನಿಸುತ್ತಾರೆ ಅವರು ಮಾತ್ರಾನೇ ನಮ್ಮ ಹೀರೋಯಿನ್ ಪ್ರಾಜೆಕ್ಟ್ ಅನ್ನ ನೋಡಿ ಅವಳನ್ನು ಹೊಗಳುತ್ತಿರುತ್ತಾರೆ ಆದರೆ ಮಿಕ್ಕಿರುವ ಸ್ಟೂಡೆಂಟ್ಗಳು ಯಾವಾಗಿಲಿನ್ನ ರೀತಿಯಂತೆ ಕಿಂಡಲ್.

ಮಾಡುತ್ತಿರುತ್ತಾರೆ ಟೀಜ್ ಮಾಡುತ್ತಿರುತ್ತಾರೆ ಆಮೇಲೆ ಆ ಫ್ಯಾಮಿಲಿ ಎರಡನೇ ಮಗನನ್ನು ತೋರಿಸುತ್ತಾರೆ ಅವನ ಹೆಸರು ಡ್ಯೂಟ್ ಇವನ ಆಸೆ ಏನು ಎಂದರೆ ಈ ಥೇಟರ್ ನಲ್ಲಿ ಇವನ ನಾಟಕವನ್ನ ಪಬ್ಲಿಶ್ ಮಾಡಬೇಕು ಎನ್ನುವುದೇ ಇವನ ತುಂಬಾ ದಿನಗಳ ಆಸೆ ಅದಕ್ಕಾಗಿ ತುಂಬಾನೇ ಪ್ರಯತ್ನಿಸುತ್ತಿರುತ್ತಾನೆ ಹುಡುಗ ಆದರೆ ಅವನ ಸ್ನೇಹಿತರೆಲ್ಲ ಆಸೆ ಪಡು ಆದರೆ ತುಂಬಾ.

ದೊಡ್ಡ ಅತಿ ಆಸೆ ಪಡಬೇಡ ಅನುವ ರೀತಿಯಲ್ಲಿ ಹೇಳಿ ಹುಡುಗನನ್ನ ಕಿಂಡಲ್ ಮಾಡುತ್ತಲೇ ಇರುತ್ತಾರೆ ಆದರೆ ಯಾರು ಏನೇ ಹೇಳಿದರೂ ಹುಡುಗ ಕಿವಿಗೆ ಹಾಕಿಕೊಳ್ಳುವುದಿಲ್ಲ ಯಾವಾಗಲೂ ಆ ನಾಟಕವನ್ನ ಪಬ್ಲಿಶ್ ಮಾಡುವುದರಲ್ಲೇ ಕನಸು ಕಾಣುತ್ತಿರುತ್ತಾನೆ ಆಮೇಲೆ ಆ ಫ್ಯಾಮಿಲಿಯ ಕೊನೆಮಗನನ್ನ ನಮ್ಮ ಕ್ಯೂಟಿ ಪಯ್ಯನ್ನ ತೋರಿಸ್ತಾರೆ ಅವನು ಇನ್ನು ಸ್ಕೂಲಿನಲ್ಲೇ.

ಓದುತ್ತಿರುತ್ತಾನೆ ಅವನ ಕೈಯಲ್ಲಿ ಒಂದು ಹೊಸ ಶಿವನ ಕೂಡ ತೆಗೆದುಕೊಳ್ಳಲೇ ಹಾಕದೆ ಕಿತ್ತು ಹೋಗಿರುವ ಶುವನ್ನು ಹಾಕಿಕೊಂಡು ಸ್ಕೂಲಿಗೆ ಬಂದಿರುತ್ತಾನೆ ಹೊಸ ಶೂ ತೆಗೆದುಕೊಳ್ಳಲು ಆಗುತ್ತಿಲ್ಲ ಎಂದು ಫೀಲಿಂಗ್ ಇದ್ದರೂ ಕೂಡ ಹುಡುಗ ತುಂಬಾ ತುಂಟತನ ಹೀಗೆ ಈ ಮೂವರು ಮನೆಯಲ್ಲಿ ಇರಬೇಕಾದರೆ ದಿನ ಜಗಳ ಆಡುತ್ತಿರುತ್ತಾರೆ ಸ್ನಾನ.

ಮಾಡುವುದಕ್ಕೂ ಜಗಳ ಊಟ ಮಾಡುವುದಕ್ಕೂ ಜಗಳ ಎಲ್ಲದರಲ್ಲೂ ಜಗಳ ಮಾಡುತ್ತಿರುತ್ತಾರೆ ಆಮೇಲೆ ಅವರ ತಾಯಿಗೆ ಇವರಿಗಳಿಗಾಗಿ ಅಡುಗೆ ಮಾಡುವುದರಲ್ಲೋ ಆಮೇಲೆ ಅವರು ಹೋದ ಮೇಲೆ ಟಿವಿ ನೋಡುವುದರಲ್ಲೂ ಸೀರಿಯಲ್ಗಳನ್ನು ನೋಡುವುದರಲ್ಲೂ ಸಮಯ ಸರಿಯಾಗಿ ಇರುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god