ಸತ್ತು ಹೋಗ್ತಾನೆ ಅಂತ ಗೊತ್ತಿದ್ರೂ ಇಷ್ಟು ಖರ್ಚು ಮಾಡಿ ಮದುವೆ ಮಾಡಿದ್ರ 5000 ಕೋಟಿ ಮದುವೆ ಮುನ್ನೂರು ಕೋಟಿ ಡ್ರೆಸ್
ನಮಸ್ಕಾರ ಸ್ನೇಹಿತರೆ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ನ ಮದುವೆ ಎಷ್ಟು ಅದ್ಭುತವಾಗಿ ನಡೆಯುತ್ತೆ ಎಂದು ಗೊತ್ತೇ ಎಷ್ಟು ಅದ್ಭುತವಾಗಿ ನಡೆಯುತ್ತೆ.
ಇಂತಹ ಒಂದು ಮದುವೆ ಪ್ರಪಂಚದಲ್ಲಿ ಎಂದಿಗೂ ಕೂಡ ನಡೆದಿಲ್ಲ ಈ ಮದುವೆಗೆ ದೊಡ್ಡ ದೊಡ್ಡ ಬಿಸಿನೆಸ್ ಮ್ಯಾನ್ ಗಳಿಂದ ಹಿಡಿದು ಸೆಲೆಬ್ರಿಟಿಸ್ ಕ್ರಿಕೆಟರ್ಸ್ ಗಳವರೆಗೂ ಈ ಮದುವೆಗೆ ಅಟೆಂಡ್ ಆಗಿದ್ದರು.
ವರ್ಲ್ಡ್ ಫೇಮಸ್ ಸಿಂಗರ್ ಆಗಿರುವ ಜಸ್ಟಿನ್ ಬಿವರ್ಕಿ ಈ ಮದುವೆಯಲ್ಲಿ ಕೇವಲ ಒಂದು ಹಾಡು ಹಾಡಿ ಕೋಸ್ಕರ 80 ಕೋಟಿಯನ್ನ ಕೊಟ್ಟಿದ್ದಾರೆ. ಹಾಗೆಯೇ ನೈಜೀರಿಯಾ ಸಿಂಗರ್ ರೀಮಾಗೆ ಒಂದು ಹಾಡನ್ನು ಹಾಡಿದ್ದಕ್ಕೋಸ್ಕರ 25 ಕೋಟಿಯನ್ನ ಕೊಟ್ಟಿದ್ದಾರೆ.
ಪ್ರೊಫೆಷನಲ್ ರೀಸನಲ್ ಜಾನ್ಸೇನ್ ವರೆಗೂ ನಮ್ಮ ಹಾಲಿವುಡ್ ಸೆಲೆಬ್ರಿಟಿಸ್ ಗಳು ನಮ್ಮ ಟ್ರೆಡಿಷನಲ್ ಲುಕ್ ನಲ್ಲಿ ಕಾಣಿಸಿಕೊಂಡರು. ಕೇವಲ ಹಾಲಿವುಡ್ ಸೆಲೆಬ್ರಿಟಿಸ್ ಗಳು ಮಾತ್ರವಲ್ಲ ನಮ್ಮ ಕರ್ನಾಟಕದ ರಾಖಿಬಾಯಿ ಕೂಡ ಆ ಮದುವೆಯಲ್ಲಿ ಭಾಗವಹಿಸಿದ್ದರು.
ಅದೇ ರೀತಿ ತೆಲುಗು ಹೀರೋಗಳಾದ ರಾಮಚರಣ್ ಮತ್ತು ಅಲ್ಲು ಅರ್ಜುನ್ ಕೂಡ ಈ ಮದುವೆಗೆ ಹಾಜರಾಗಿದ್ದರು ಎಷ್ಟೋ ಪೊಲಿಟಿಕಲ್ ಲೀಡರ್ಸ್ ಕೂಡ ಈ ಮದುವೆಗೆ ಹಾಜರು ಆಗಿದ್ದರು.
ಹೀಗೆ ಹೇಳುತ್ತಾ ಹೋದರೆ ನಮ್ಮ ಇಂಡಿಯಾದಲ್ಲಿನ ದೊಡ್ಡ ದೊಡ್ಡ ಆಫೀಶಿಯಲ್ಸ್ ಗಳು ಹಾಗೆಯೇ ಪ್ರಪಂಚದಲ್ಲಿನ ದೊಡ್ಡ ದೊಡ್ಡ ಬಿಲಿಯನರ್ಸ್ ಗಳು ಕೂಡ ಈ ಮದುವೆಗೆ ಹಾಜರಾಗಿದ್ದರು.
ಕೋಟಿ ಕೋಟಿ ಸಂಭಾವನೆಯನ್ನು ಕೊಟ್ಟರು ಕೂಡ ತಮ್ಮ ಸಿನಿಮಾಗಳಲ್ಲಿ ಡ್ಯಾನ್ಸ್ ಮಾಡದ ಸೂಪರ್ ಸ್ಟಾರ್ ರಜನಿಕಾಂತ್ ಕೂಡ ಈ ಮದುವೆಯಲ್ಲಿ ಕುಣಿದು ಕುಪ್ಪಳಿಸಿದರು ಇವರೆಲ್ಲರೂ ಮದುವೆಗೆ ಬರುವುದಕ್ಕೆ ಅಂಬಾನಿಯವರು ಸುಮಾರು 100 ವಿಮಾನಗಳನ್ನ ಸಿದ್ಧತೆ ಮಾಡಿದ್ದರು.
ಗೆಸ್ಟ್ ಗಳೆಲ್ಲರಿಗೂ ಕೂಡ ಯಾವುದೇ ರೀತಿ ತೊಂದರೆಯಾಗದ ಹಾಗೆ ನೋಡಿಕೊಂಡರು ಆಕ್ಚುವಲ್ ಆಗಿ ಹೇಳಬೇಕು. ಅಂದ್ರೆ ಮುಕೇಶ್ ಅಂಬಾನಿ ಅವರು ಅವರು ತನ್ನ ಹಿರಿಯ ಮಗನ ಮದುವೆಯನ್ನಾಗಲಿ ತನ್ನ ಮಗಳ ಮದುವೆಯನ್ನಾಗಲಿ ಈ ರೀತಿಯ ಗ್ರಾಂಡ್ ಆಗಿ ಮಾಡಿರಲಿಲ್ಲ.
ಅನಂತ ಅಂಬಾನಿಯ ಮದುವೆಯನ್ನು ಮಾತ್ರ ಚರಿತ್ರೆಯಲ್ಲಿ ನೆನಪಿನಲ್ಲಿ ಉಳಿಯುವ ಹಾಗೆ ಮಾಡಿದ್ದಾರೆ ನಿಜ ಹೇಳ್ಬೇಕು ಅಂದ್ರೆ ಅನಂತ ಅಂಬಾನಿ ಚಿಕ್ಕ ವಯಸ್ಸಿನಿಂದಲೂ ತುಂಬಾ ಆರೋಗ್ಯ ಸಮಸ್ಯೆಯನ್ನು ಅನ್ನ ಎದುರಿಸಿದರು.
ಲಕ್ಷಾಂತರ ಕೋಟಿ ಆಸ್ತಿ ಇದ್ದರೂ ಕೂಡ ತಾನು ಇಷ್ಟಪಟ್ಟ ಜೀವನವನ್ನು ಅನುಭವಿಸಲು ಸಾಧ್ಯವಾಗಲೇ ಇಲ್ಲ ಈ ಮಾತನ್ನ ಸ್ವಯಂ ಅನಂತ್ ಅಂಬಾನಿಯೇ ತಮ್ಮ ಫ್ರೀ ವೆಡ್ಡಿಂಗ್ ಅನಿವರ್ಸರಿಯಲ್ಲಿ ಹೇಳಿದರು.
ಅಸಲಿಗೆ ಅನಂತ್ ಅಂಬಾನಿ ಎದುರಿಸಿದ ಆರೋಗ್ಯ ಸಮಸ್ಯೆ ಏನು ಎಂದು ನಿಮಗೆ ಗೊತ್ತೇ ಆತನು ಕೆಲವೇ ದಿನಗಳಲ್ಲಿ ಸತ್ತು ಹೋಗುತ್ತಿದ್ದಾನ ಮುಕೇಶ್ ಅಂಬಾನಿಯ ನಂತರ ರಿಲಯನ್ಸ್ ಆಸ್ತಿಗಳು ಯಾರಿಗೆ ಸಿಗುತ್ತವೆ.
ಅನಂತ್ ಅಂಬಾನಿ 2015 ರಲ್ಲಿ ತುಂಬಾ ಭಾರವನ್ನು ಹೊಂದಿದ್ದರು ಸುಮಾರು 280 kg ತೂಕವನ್ನು ಹೊಂದಿದ್ದರು ನಂತರ ಕೇವಲ ಎರಡು ವರ್ಷಗಳಲ್ಲಿ ಅಂದ್ರೆ 2017 ರಲ್ಲಿ ಒಂದೇ ಸಾರಿಗೆ 150 kg ತೂಕವನ್ನು ಕಡಿಮೆ ಮಾಡಿಕೊಂಡರು.
ಆದರೆ ಅನಂತ್ ಅಂಬಾನಿ ಇಷ್ಟೊಂದು ತೂಕವನ್ನು ಕಡಿಮೆ ಮಾಡಿಕೊಂಡ ನಂತರ ಮತ್ತೆ ತಮ್ಮ ದೇಹದ ತೂಕ ಹೆಚ್ಚಾಗದಂತೆ ನೋಡಿಕೊಳ್ಳಲು ಯಾವುದೇ ರೀತಿಯ ಕ್ರಮವನ್ನು ತೆಗೆದುಕೊಳ್ಳಲಿಲ್ಲ ಇದರಿಂದ ಕೇವಲ ಒಂದು ವರ್ಷಗಳಲ್ಲಿ ಅನಂತ ಅಂಬಾನಿ ತಮ್ಮ ದೇಹದ ತೂಕವನ್ನು ಹೆಚ್ಚಿಸಿಕೊಂಡು ಸುಮಾರು 210 ಕೆಜಿ ತೂಕವನ್ನು ಹೊಂದಿದರು. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ