ಸದಾ ಆರೋಗ್ಯವಾಗಿರಲು ಹಿರಿಯರ 28 ಸಲಹೆಗಳು…
1. ಬಿಸಿ ನೀರಿನಲ್ಲಿ ಸ್ವಲ್ಪ ಏಲಕ್ಕಿ ಸೇವಿಸುವುದರಿಂದ ದೇಹದ ಆಯಾಸ ದೂರವಾಗುತ್ತದೆ 2. ಶುಂಠಿ ಪೆರಿಸಿದ ಹಾಲು ಕುಡಿಯುವುದರಿಂದ ಬೆನ್ನು ನೋವಿನಿಂದ ಪರಿಹಾರ ಸಿಗುತ್ತದೆ 3. ಹಿಂದಿನ ದಿನ ಕತ್ತರಿಸಿದ ಈರುಳ್ಳಿ ಒಂದು ತಿನ್ನಬೇಡಿ ಇದು ಹೊಟ್ಟೆಯ ಕಾಯಿಲೆಗಳಿಗೆ ಕಾರಣವಾಗಬಹುದು.

WhatsApp Group Join Now
Telegram Group Join Now

4. ಮೂಲಂಗಿ ರಸವನ್ನು ಕುಡಿಯುವುದರಿಂದ ಪಿತ್ತಕೋಶದ ಕಲ್ಲುಗಳ ರಚನೆಯ ನಿಲ್ಲುತ್ತದೆ 5. ಬೆಲ್ಲದ ಸೇವನೆಯಿಂದ ಸಕ್ಕರೆ ಕಾಯಿಲೆಗಳು ದೂರವಾಗುತ್ತವೆ 6. ನಿಮ್ಮ ತುಟಿಗಳು ಕಪ್ಪಾಗಿದ್ದರೆ ರಾತ್ರಿ ಮಲಗುವ ಮೊದಲು ನಿಮ್ಮ ತುಟಿಗಳಿಗೆ ಹಾಲಿನ ಕೆನೆ ಹಚ್ಚಿ ಇದರಿಂದ ನಿಮ್ಮ ತುಟಿಗಳು ಕೆಂಪಾಗುತ್ತವೆ ಮತ್ತು ಮೃದುವಾಗುತ್ತವೆ.

7. ಮಲಗುವ ಮುನ್ನ ಉಗುರು ಬೆಚ್ಚನೆಯ ನೀರನ್ನು ಕುಡಿಯುವುದರಿಂದ ಮೂತ್ರಪಿಂಡಗಳು ಸ್ವಚ್ಛವಾಗಿರುತ್ತವೆ 8. ಹೆಚ್ಚು ತಣ್ಣೀರು ಕುಡಿಯುವುದರಿಂದ ಮುಖದಲ್ಲಿ ಸುಖಗಳು ಉಂಟಾಗುತ್ತವೆ 9. ಕೊತ್ತಂಬರಿ ಬೀಜದ ರಸವನ್ನ ಬೋಳು ತಲೆಗೆ ಹಚ್ಚುವುದರಿಂದ ಕೂದಲು ಬೆಳೆಯುತ್ತದೆ 10. ಬಿಸಿ ರೊಟ್ಟಿಯೊಂದಿಗೆ ಮೊಸರನ್ನು ಸೇವಿಸಬೇಡಿ.

11. ಪೇರಲೆ ಹಣ್ಣನ್ನು ಸೇವಿಸುವುದರಿಂದ ಹಾಲಸ್ಯ ಮತ್ತು ಖಿನ್ನತೆ ಕಡಿಮೆಯಾಗುತ್ತದೆ 12. ಪ್ರತಿದಿನ ಈರುಳ್ಳಿ ತಿನ್ನುವುದರಿಂದ ದೇಹದಲ್ಲಿ ತಾಜಾ ರಕ್ತ ಉತ್ಪತ್ತಿಯಾಗುತ್ತದೆ 13. ನಿಮ್ಮ ಕೈಗಳು ಯಾವಾಗಲೂ ತನ್ನ ಹೊಕ್ಕಾಗಿದ್ದರೆ ನೀವು ರಕ್ತ ಹೀನತೆಯಿಂದ ಬಳಲುತ್ತಿರಬಹುದು 14. ತುಂಬಾ ತಣ್ಣನೆಯ ನೀರು ಹಲ್ಲುಗಳಿಗೆ ಹಾನಿ ಮಾಡುತ್ತದೆ ಮತ್ತು ಹಲ್ಲುಗಳು ಬೇಗನೆ ಕೆಡುತ್ತವೆ.

15. ಹಣ್ಣುಗಳನ್ನು ತಿಂದ ನಂತರ ನೀರನ್ನು ಕುಡಿಯಬಾರದು ಇದು ಆಮ್ಲವನ್ನು ಉತ್ಪಾದಿಸುತ್ತದೆ ಮತ್ತು ಎದೆ ಉರಿ ಕೂಡ ಉಂಟಾಗಬಹುದು 16. ಪ್ರತಿದಿನ ಹಾಲು ಕುಡಿಯುವುದು ದೇಹಕ್ಕೆ ತುಂಬಾ ಪ್ರಯೋಜನಕಾರಿ 17. ಪ್ರತಿ ದಿನ ಬಾಳೆಹಣ್ಣು ತಿನ್ನುವುದರಿಂದ ಹೊಟ್ಟೆಯ ತೊಂದರೆಗಳು ಬರುವುದಿಲ್ಲ 18. ಪ್ರತಿದಿನ ಒಂದು ಟೊಮೆಟೊ ತಿನ್ನುವುದರಿಂದ ಕೂದಲು ಬೇಗನೆ ಬೆಳ್ಳಗಾಗುವುದಿಲ್ಲ.

19. ಏಲಕ್ಕಿಯನ್ನು ಬೆಳಗಿನ ಉಪಹಾರದಲ್ಲಿ ಸೇವಿಸುವುದರಿಂದ ಉಸಿರಾಟದ ತೊಂದರೆಗಳನು ತಡೆಯುತ್ತದೆ 20. ಮುಖದ ಮೇಲೆ ವಯಸ್ಸಾದಂತೆ ಕಾಣಿಸಿಕೊಳ್ಳಲು ಪ್ರಾರಂಭಿಸಿದರೆ ಬಾರ್ಲಿ ಬೀಜಗಳನ್ನು ಹಾಲಿನಲ್ಲಿ ನೆನೆಸಿ ತಿನ್ನಬೇಕು 21. ಕೂದಲು ದಪ್ಪ ಮತ್ತು ಉದ್ದವಾಗಲು ಸಾಸಿವೆ ಎಣ್ಣೆಯಲ್ಲಿ ಸ್ವಲ್ಪ ಹಾಲನ್ನು ಬೆರೆಸಿ ತಲೆಗೆ ಹಚ್ಚುವುದರಿಂದ ಕೂದಲು ಬೇಗನೆ ಬೆಳೆಯುತ್ತವೆ.

22. ಸಿಹಿ ತಿಂಡಿಗಳು ನಾಲಿಗೆಗೆ ಮಾತ್ರವೇ ಸಿಹಿ ಸಕ್ಕರೆ ಕಾಯಿಲೆ ಇಲ್ಲದಾದರೂ ಸಿಹಿ ತಿಂಡಿ ತಿನ್ನುವುದಾದಲ್ಲಿ ಸ್ವಲ್ಪ ಪ್ರಮಾಣದಲ್ಲಿ ವಾರಕ್ಕೆ ಒಂದು ಸಲ ಊಟದ ನಂತರ ಸೇವಿಸಬೇಕು 23. ಪರಸ್ಪರ ವಿರುದ್ಧ ಗುಣಗಳಿರುವ ಆಹಾರವನ್ನು ಒಟ್ಟಿಗೆ ಸೇವಿಸಬಾರದು ಉದಾಹರಣೆಗೆ ಮಾಂಸಹಾರ ತಿಂದು ಹಾಲು ಕುಡಿಯಬಾರದು ಕಾರವಾದ ಕವಿತ ತಿಂಡಿ ತಿಂದು ಮಜ್ಜಿಗೆ ಕುಡಿಯುವುದು ಒಳ್ಳೆಯದಲ್ಲ.

ಬಾಳೆಹಣ್ಣಿನ ಮಜ್ಜಿಗೆಯೊಂದಿಗೆ ಸೇವಿಸಬಾರದು ಇದು ವಿಪರೀತವಾದ ಪರಿಣಾಮಗಳನ್ನುಂಟು ಮಾಡುವ ಅಪಾಯವಿದೆ, ಸಿಹಿ ತಿಂಡಿ ತಿಂದ ತಕ್ಷಣವೇ ಚಹಾ ಕಾಫಿ ಕುಡಿದಲ್ಲಿ ಕಬ್ಬಿನಾಂಶಗಳು ಮೈಗೆ ಹಿಡಿಯುವುದಿಲ್ಲ ಕಾಫಿ ಚಹಾ ತಿನ್ನಕ್ಕೆ ಒಂದು ಕಪ್ಪಿಗಿಂತ ಹೆಚ್ಚಾಗಿ ಕುಡಿಯುವುದು ಸರಿಯಲ್ಲ 24. ಹೊಟ್ಟೆಗೆ ಅರ್ಧ ಭಾಗ ಆಹಾರ ಇನ್ನರ್ಧ ಭಾಗ ನೀರನ್ನು ನೀಡಬೇಕು.

25. ಉತ್ತತ್ತೆ ಹಣ್ಣು ಮತ್ತು ದ್ರಾಕ್ಷಿ ಹಣ್ಣಿನ ಸೇವನೆ ಆಹಾಸವನ್ನು ನೀಗಿಸುತ್ತದೆ 26. ಬೇವನ್ನು ಯಾವುದಾದರೂ ರೂಪದಲ್ಲಿ ದಿನವೂ ಬಳಸಿದರೆ ಆರೋಗ್ಯ ವೃದ್ಧಿ ಖಂಡಿತ 27. ದಿನಕ್ಕೆರಡು ಸಲ ಕಣ್ಣುಗಳನ್ನು ಸ್ವಚ್ಛ ನೀರಿನಲ್ಲಿ ತೊಳೆದುಕೊಳ್ಳುವುದು ಎರಡು ಸಲ ದಂತ ಶುದ್ದಿ ದಿನಕ್ಕೆ ಎರಡು ಸಲವಾದರೂ ಸುಮಾರು 50ರಿಂದ 60 ನಿಮಿಷಗಳ ವೇಗದ ನಡಿಗೆ ಆರೋಗ್ಯಕ್ಕೆ ಅಗತ್ಯ.

28. ಒಂದು ದಿನಕ್ಕೆ 8 ರಿಂದ 10 ಗ್ಲಾಸ್ಗಳಷ್ಟು ಶುದ್ಧ ನೀರನ್ನು ಬಾಯಾರಿಕೆ ಇರಲಿ ಬಿಡಲಿ ಕುಡಿಯಬೇಕು ಮೂತ್ರಪಿಂಡದ ಆರೋಗ್ಯದಿಂದ ಹಿಡಿದು ಚರ್ಮದ ಆರೋಗ್ಯದ ವರೆಗೆ ನಾವು ಕುಡಿಯುವ ನೀರಿನ ಪ್ರಭಾವವಿದೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god