ಕೋಳಿ ಫಾರಂ ನಿಂದ ಬದುಕು ಶುರು ಮಾಡಿದ ಸದ್ಗುರು ಜಗ್ಗಿ ವಾಸುದೇವ್ ಬದುಕಿನ ರೋಚಕ ಕಥೆ…ಒಬ್ಬ ವ್ಯಕ್ತಿ ಎಜುಕೇಶನನ್ನು ಮುಗಿಸಿದ ಮೇಲೆ ಪ್ರಾರಂಭ ಮಾಡುವುದು ಒಂದು ಕೋಳಿ ಫಾರಂ ನನ್ನು ಆ ಕೋಳಿ ಫಾರಂ ನಿಂದ ಇಲ್ಲಿಯವರೆಗೂ ಈಶಾ ಫೌಂಡೇಶನ್ ವರೆಗೂ ಇವರ ಬದುಕಿನ ಜರ್ನಿಯನ್ನ ನಾವು ನೋಡೋಣ ಇದು ಯಾರ ಬದುಕು ಎಂದರೆ ಸದ್ಗುರು ಜಗ್ಗಿ ವಾಸುದೇವ್ ಅವರ ಬದುಕು ಅವರ ಮದುವೆ.
ಅವರ ಲವ್ ಸ್ಟೋರಿ ಬಗ್ಗೆ ಮಾತಾಡೋಣ ಹಾಗೆ ಇವರ ಕೆಲವೊಂದು ಪ್ರಮುಖ ಕಾಂಟ್ರವರ್ಸಿ ಗಳ ಬಗ್ಗೆ ಕೂಡ ತಿಳಿಯೋಣ ಇವರು ಹುಟ್ಟಿದ್ದು 1957ರಲ್ಲಿ ನಮ್ಮ ಕರ್ನಾಟಕದ ಮೈಸೂರಿನಲ್ಲಿ ಸದ್ಗುರು ಎಂಬ ಹೆಸರು ಇತ್ತೀಚಿಗೆ ಬಂದಿದ್ದು ಅವರ ಮೊದಲ ಹೆಸರು ಜಗದೀಶ್ ವಾಸುದೇವ್ ಎಂದು ಇವರ ತಾಯಿ ಸುಶೀಲ ವಾಸುದೇವ್ ಎಂದು ತಂದೆ ಬಿವಿ ವಾಸುದೇವ್.
ಇವರ ತಂದೆ ತಾಯಿಯ ಐದು ಜನ ಮಕ್ಕಳಲ್ಲಿ ಇವರೇ ಚಿಕ್ಕವರು ಇವರ ತಂದೆ ಒಂದು ರೈಲ್ವೆ ಆಸ್ಪತ್ರೆಯಲ್ಲಿ ವೈದ್ಯರಾಗಿ ಕೆಲಸ ಮಾಡುತ್ತಿದ್ದರು ಇವರ ತಂದೆ ಇತ್ತೀಚಿಗೆ ತೀರಿಕೊಂಡರು ಇವರು ಮೈಸೂರು ವಿಶ್ವವಿದ್ಯಾಲಯದಿಂದ ಡಿಗ್ರಿಯನ್ನು ಮಾಡಿಕೊಳ್ಳುತ್ತಾರೆ ಡಿಗ್ರಿಯನ್ನು ಮಾಡಿಕೊಂಡ ನಂತರ ಏನಾದರೂ ವೃತ್ತಿ ಮಾಡಬೇಕೆಂದು ಕೊಂಡು ಒಂದು ಕೋಳಿ.
ಫಾರಂ ಅನ್ನು ಶುರು ಮಾಡುತ್ತಾರೆ ಇದನ್ನು ಶುರು ಮಾಡಿದಾಗ ಇವರ ತಂದೆ ತಾಯಿ ಇದು ಬೇಡ ಬೇರೆ ಏನಾದರೂ ಮಾಡು ಎಂದು ಹೇಳುತ್ತಾರೆ ಆದರೆ ಇವರು ಕೇಳುವುದಿಲ್ಲ ಕೋಳಿ ಫಾರಂ ಅನ್ನು ಮುಂದುವರಿಸುತ್ತಾರೆ ಕೋಳಿ ಫಾರ್ಮ್ ಮಾಡುವಾಗ ತುಂಬಾ ಕೆಲಸ ಇರುವುದಿಲ್ಲ ಸಮಯ ಸಿಕ್ಕಾಗಲೆಲ್ಲ ಇವರು ಕವನಗಳನ್ನು ಬರೆಯುತ್ತಿದ್ದರು ಹೀಗೆ ಸಾಗುತ್ತಿತ್ತು ಒಂದು.
ಕಡೆಯಿಂದ ತಂದೆ ತಾಯಿ ಬೇಡ ಎನ್ನುತ್ತಿದ್ದರು ಇನ್ನೊಂದು ಕಡೆಯಿಂದ ಕೋಳಿ ಫಾರಂ ತುಂಬಾ ಚೆನ್ನಾಗಿ ನಡೆಯುತ್ತಿತ್ತು ಹೀಗೆ ಸ್ವಲ್ಪ ದಿನ ನಡೆಯುತ್ತಿರುವಾಗ ಇವರ ಮನೆಯಲ್ಲಿ ತುಂಬಾ ಇದು ಬೇಡ ಬೇಡ ಎಂದು ಹೇಳುತ್ತಾರೆ ಹಾಗಾಗಿ ಕೋಳಿ ಫಾರಂ ನನ್ನು ಬಿಡುತ್ತಾರೆ ಅದಾದ ನಂತರ ಅವರು ತನ್ನ ಸ್ನೇಹಿತ ಇಂಜಿನಿಯರ್ ಇರುತ್ತಾನೆ ಆ ಸ್ನೇಹಿತನ ಜೊತೆಗೆ ಕೈಜೋಡಿಸಿ ಇಬ್ಬರು ಒಂದು.
ಕಂಪನಿಯನ್ನು ಶುರು ಮಾಡುತ್ತಾರೆ ಹೀಗೆ ನಡೆಯುತ್ತಿರುವಾಗ 25ನೇ ವಯಸ್ಸಿಗೆ ಬಂದಾಗ ಇವರಿಗೆ ಆಧ್ಯಾತ್ಮದ ಕಡೆಗೆ ಒಂದಷ್ಟು ಒಲವು ಜಾಸ್ತಿ ಆಗುತ್ತಾ ಹೋಗುತ್ತದೆ ಆಗ ಆ ಕೆಲಸವನ್ನು ಕೂಡ ಬಿಟ್ಟು ಯೋಗದ ಕಡೆಗೆ ಹೋಗುತ್ತಾರೆ ಯೋಗವನ್ನು ಕಲಿಸಲು ಶುರುಮಾಡುತ್ತಾರೆ ಯೋಗದ ಬಗ್ಗೆ ಅವರಿಗೆ ಆಸಕ್ತಿ ಬಂದಿದ್ದು ಹೆಚ್ಚ ನೆಚ್ಚು ಅದರ ಕಡೆಗೆ ಒಲೆಯಲು ಶುರು ಮಾಡಿದ್ದು.
1983ರಲ್ಲಿ ಆ ಸಮಯದಲ್ಲಿ ಅವರು ಏನು ಮಾಡುತ್ತಾರೆ ಎಂದರೆ ಬೈಕ್ ನಲ್ಲಿ ಹೈದ್ರಾಬಾದಿನ ಕಡೆ ಸಾಕಷ್ಟು ಸಂಚಾರವನ್ನು ಮಾಡುತ್ತಾರೆ ಸಾಕಷ್ಟು ಶಿಬಿರಗಳನ್ನು ನಡಿಸುತ್ತಾರೆ ಇದರ ಮೇಲೆ ಕೆಲಸವನ್ನು ಮಾಡುತ್ತಾರೆ ಇವರಿಗೆ ಮೋಟಾರ್ ಬೈಕ್ ಎಂದರೆ ತುಂಬಾ ಇಷ್ಟ ಈಗಲೂ ಕೂಡ ಸಾಕಷ್ಟು ಖುಷಿಯಿಂದ ಓಡಿಸುತ್ತಾರೆ ಆಧ್ಯಾತ್ಮದ ಕಡೆಗೆ ಯಾವಾಗ ಒಲವು ಬರಲು.
ಶುರುವಾಗುತ್ತದೆಯೋ ಆಗ ಅವರು ಎಚ್ಹೆಚ್ಚಾಗಿ ತಮ್ಮ ಬೈಕ್ ಅನ್ನು ತೆಗೆದುಕೊಂಡು ಚಾಮುಂಡಿ ಬೆಟ್ಟದ ಕಡೆಗೆ ಹೆಚ್ಚಾಗಿ ಹೋಗುತ್ತಿದ್ದರಂತೆ ಅಲ್ಲಿ ಕುಳಿತುಕೊಳ್ಳುವುದು ಆ ಪ್ರಕೃತಿಯ ಸೌಂದರ್ಯವನ್ನು ನೋಡುವುದು ಅಲ್ಲಿ ಕುಳಿತುಕೊಂಡು ಧ್ಯಾನವನ್ನು ಮಾಡುವುದು ಹೀಗೆ ಸಾಗುತ್ತಿತ್ತು ಈ ಯೋಗ ಶಿಬಿರಗಳನ್ನ ನಡೆಸುತ್ತಿರುವ ಸಂದರ್ಭದಲ್ಲಿ ವಿಜಯ.
ಕುಮಾರಿಯವರ ಪರಿಚಯವಾಗುತ್ತದೆ ಅವರು ಕೂಡ ಯೋಗದ ಬಗ್ಗೆ ಆಸಕ್ತಿಯುಳ್ಳವರು ಇವರ ತರಗತಿಗಳನ್ನು ಕೇಳುತ್ತಿರುತ್ತಾರೆ ಆ ಸಂದರ್ಭದಲ್ಲಿ ಇವರ ಪರಿಚಯವಾಗುತ್ತದೆ ಪರಿಚಯ ಪ್ರೇಮದ ಕಡೆಗೆ ತಿರುಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ