ಗೃಹಜೋತಿ ಫಲಾನುಭವಿಗಳಿಗೆ ಸರ್ಕಾರ ಗಿಫ್ಟ್…. ಗೃಹಜೋತಿ ಫಲಾನುಭವಿಗಳಿಗೆ ಸರ್ಕಾರದಿಂದ ಒಂದು ಗುಡ್ ನ್ಯೂಸ್ ಇದುವರೆಗೂ ಯಾರು 48 ಯೂನಿಟ್ ವಿದ್ಯುತ್ತನ್ನು ಬಳಕೆ ಮಾಡುತ್ತಿದ್ದರು ಅವರಿಗೆ ಹೆಚ್ಚುವರಿ 10 ಯೂನಿಟನ್ನು ಕೊಡಲಾಗುತ್ತದೆ 48 ಯೂನಿಟ್ ನವರೆಗೆ ಯಾರು ಇದುವರೆಗೂ ಸರಾಸರಿ ಬಳಕೆಯನ್ನು ಮಾಡುತ್ತಿದ್ದರು ಅವರಿಗೆ 40 ಶೇಕಡಾ.

WhatsApp Group Join Now
Telegram Group Join Now

ಹೆಚ್ಚುವರಿ ಯೂನಿಟನ್ನು ಕೊಡುತ್ತಿದ್ದರು ಈಗ ಇದರ ಜೊತೆಗೆ ಇನ್ನೂ 10 ಯೂನಿಟ್ ಹೆಚ್ಚಿಗೆ ಕೊಡುವಂತಹ ನಿರ್ಧಾರವನ್ನು ಸಂಪುಟ ಸದನದಲ್ಲಿ ಪಡೆದುಕೊಂಡಿದೆ ಈ ಹಿಂದೆ ನೀಡುತ್ತಿದ್ದಂತಹ 40 ಯೂನಿಟ್ ಏನಿದೆ ಅದರ ಜೊತೆಗೆ ಈಗ 10 ಯೂನಿಟ್ ಹೆಚ್ಚಾಗಿ ಸಿಗುತ್ತದೆ ಸಾಮಾನ್ಯವಾಗಿ ಈ ಪ್ರಶ್ನೆ ಇತ್ತು ಕಡಿಮೆ ಯೂನಿಟ್ ಅನ್ನು ಬಳಕೆ ಮಾಡುವವರಿಗೆ ನೀವು ಅಷ್ಟಕ್ಕೆ.

ಸೀಮಿತ ಮಾಡುತ್ತೀರಾ ಅವರು ಇನ್ನೂ ಬಳಕೆ ಮಾಡಿಕೊಳ್ಳಬೇಕು. ಮತ್ತಷ್ಟು ಎಲೆಕ್ಟ್ರಿಕ್ ಸಾಮಗ್ರಿಗಳನ್ನ ತೆಗೆದುಕೊಂಡಾಗ ನಮಗೆ ಹೆಚ್ಚುವರಿ ಯೂನಿಟ್ ಬಿದ್ದಾಗ ಅದರ ಭಾರವನ್ನು ನಾವೇ ಒತ್ತಿಕೊಳ್ಳಬೇಕು ಎನ್ನುವ ಪ್ರಶ್ನೆ ಇತ್ತು ಈಗ ಅದೆಲ್ಲದಕ್ಕೂ ಕೂಡ ಪರಿಹಾರವನ್ನು ಕಂಡುಕೊಳ್ಳುವ ಹಾಗೆ ಸರ್ಕಾರ ಮಾಡುವಂತೆ ಕಾಣಿಸುತ್ತಾ ಇದೆ 48 ಯೂನಿಟ್ ಗಿಂತ ಯಾರು ಕಡಿಮೆ.

ಯೂನಿಟ್ ಬಳಕೆ ಮಾಡುತ್ತಿದ್ದರು ಅವರಿಗೆ ಹೆಚ್ಚುವರಿ 10 ಯೂನಿಟ್ ಭಾಗ್ಯವನ್ನು ಕಲ್ಪಿಸಿಕೊಡಲಾಗುತ್ತಿದೆ ಆ ಮೂಲಕವಾಗಿ ಇನ್ನು ಹೆಚ್ಚುವರಿ ಯುನಿಟನ್ನು ಬಳಕೆ ಮಾಡಿಕೊಳ್ಳುವವರಿಗೆ ಅದು ಲಭ್ಯವಾಗುತ್ತದೆ ಅಷ್ಟೇ ಲಿಮಿಟ್ ಇದ್ದರೆ ನಮಗೆ ಮತ್ತೆ ಹೆಚ್ಚು ನಾವು ಅದನ್ನು ದಾಟಿ ಹೋದರೆ ನಮಗೆ ಕರೆಂಟ್ ಬಿಲ್ ಕಟ್ಟಬೇಕಾಗುತ್ತದೆ ಎನ್ನುವಂತಹ ಕೊರಗು ಕೂಡ ಹಲವರಲ್ಲಿ.

ಇತ್ತು ಬಡವರು ಬಡವರಾಗಿಯೇ ಇರಬೇಕಾ ಎನ್ನುವ ಪ್ರಶ್ನೆ ಕೂಡ ಕೆಲವರು ಕೇಳುತ್ತಿದ್ದರು ನಮ್ಮ ಗೃಹ ಜೊತೆ ಯೋಜನೆಯಲ್ಲಿ 200 ಯೂನಿಟ್ ಗಿಂತ ಕಡಿಮೆ ಬಳಕೆ ಮಾಡುವವರಿಗೆ ನಾವು ಒಂದು ವರ್ಷದ ಆವರೇಜ್ ಮೇಲೆ ಅವರಿಗೆ 10% ಸೇರಿಸಿ ಅವರಿಗೆ ಉಚಿತವಾಗಿ ಬರುತ್ತಿದೆ ಈಗ ಏನಾಗಿದೆ ಎಂದರೆ ಹಲವಾರು ಜನರು ಬಹಳ ಕಡಿಮೆ ಉಪಯೋಗಿಸುತ್ತಿದ್ದಾರೆ ಅದರಲ್ಲಿ.

ಏನಾಗಿದೆ ಎಂದರೆ ಈಗ 28 20 ಯೂನಿಟ್ ಇದ್ದಿದ್ದು ಈಗ ಎರಡು ಯೂನಿಟ್ ಮಾತ್ರ ಬರುತ್ತದೆ ಹಾಗಾಗಿ 48% ಯೂನಿಟ್ ಅನ್ನು ಯಾರು ಉಪಯೋಗಿಸಿರುತ್ತಾರೆ 10% ಕೊಡಬೇಕು ಎಂದು ಮುಖ್ಯಮಂತ್ರಿ ಅವರು ಹೇಳಿದ್ದಾರೆ ಅವರ 10% ಗೆ ಬದಲಾಗಿ 10 ಯೂನಿಟ್ ಕೊಡುತ್ತಿದ್ದೇವೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god