ಆಧಾರ ಕಾರ್ಡ್ ಅಪ್ಡೇಟ್ ಸರ್ಕಾರ. ಮಾಡಿಇಲ್ಲಿ ಇಷ್ಟ್ ದಿನ ಒಂದು ಕೇಂದ್ರ ಸರ್ಕಾರದವರು ಹೇಳಿದರು ಆಧಾರ್ ಕಾರ್ಡ್ ಲಿಂಕ್ ಆಗಬೇಕು ಇನ್ಫಾರ್ಮಶನ್ ಹೋಗಿರಲಿಲ್ಲ. ಆಧಾರ್ ಕಾರ್ಡ್ ಅಪ್ಡೇಟ್ ಮಾಡಬೇಕು ಇಲ್ಲಾಂದ್ರೆ ಟ್ರಾನ್ಸಾಕ್ಷನ್ ಮಾಡಕ್ಕಾಗಲ್ಲ ಅಂತ ಮೊದಲೇ ಹೇಳಿದರು. ಕೇಂದ್ರ ಸರ್ಕಾರದಿಂದ ಹೊಸ ಒಂದು ಆದೇಶ ಹೊಂದಿದೆ ಎಲ್ಲರೂ ಕೂಡ ನೀವು ಅಪ್ಡೇಟ್ನ ಮಾಡ್ಕೋಬೇಕಾಗಿರುತ್ತೆ. ಆದರಪೂರ್ಣ ಅಪ್ಡೇಟ್ ಮಾಡಬೇಕು ಯಾವಾಗ ಮಾಡಬೇಕು ಹೇಗೆ ಮಾಡಬೇಕು ಲಾಸ್ಟ ಡೇಟ್ ಯಾವಾಗ ಇದೆ ಅಂತ ಎಲ್ಲಾ ಪೂರ್ಣ ಮಾಹಿತಿಯನ್ನ ಈಗ ತಿಳಿಸಿ ಕೊಡ್ತೀವಿ ಖಂಡಿತವಾಗಲೂ ಪೂರ್ತಿಯಾಗಿ ಈ ವಿಡಿಯೋವನ್ನು ನೋಡಿ.

WhatsApp Group Join Now
Telegram Group Join Now

ಈಗ ಆಧಾರ್ ಕಾರ್ಡ್ ಮಾಡ್ಸಿ ನೀವು ಹತ್ತು ವರ್ಷ ಆಗಿದೆ ಅಂತ ಇಟ್ಟುಕೊಳ್ಳಿ. ಆದರೆ ಕಾರಣ ಯಾವ ರೀತಿ ಅಪ್ಡೇಟ್ ಮಾಡಬೇಕು ಅಂತ ಹೇಳ್ತೀನಿ ಮಾಡಲೇಬೇಕಾಗುತ್ತದೆ ಯಾಕೆಂದರೆ ಆಧಾರ ಕಾರ್ಡನ್ನು ನೀವು ಅಪ್ ಡೇಟ್ ಮಾಡಿಲ್ಲ ಅಂತಾದರೆ ನಿಮಗೆ ಯಾವುದೇ ಫೆಸಿಲಿಟಿ ಸಹ ಗೌರ್ಮೆಂಟ್ ಇಂದ ಸಿಗೋದಿಲ್ಲ ಆದರಿಂದ ನೀವು ಆಗ ಕಾರ್ನ ಅಪ್ಡೇಟ್ ಮಾಡ್ಕೋ ಬೇಕಾಗಿರುತ್ತದೆ ಈಗ ನೀವು ಆಧಾರ್ ಕಾರ್ಡ್ ಮಾಡ್ಸಿ 10 ವರ್ಷ ಆಗಿದೆ ಅಂತ ಇಟ್ಟುಕೊಳ್ಳಿ ಈಗ ನೀವು ಖಂಡಿತ ಆಧಾರ ಕಾರ್ಡ್ ನ ಅಪ್ ಡೇಟ್ ಮಾಡಲೇಬೇಕಾಗುತ್ತದೆ ಮಾಡ್ಲೇಬೇಕಾಗುತ್ತೆ.

ಒಂದು ವೇಳೆ ಆಧಾರ ಕಾರ್ಡನ್ನು ನೀವು ಅಪ್ಡೇಟ್ ಮಾಡಿಲ್ಲ ಅಂತ ಇಟ್ಟುಕೊಳ್ಳಿ. ನಿಮಗೆ ಯಾವುದೇ ರೀತಿ ಫೆಸಿಲಿಟಿ ಕೂಡ ಇದರಲ್ಲಿ ಸಿಗೋದಿಲ್ಲ ಗೌರ್ಮೆಂಟ್ ಇಂದ ಬಂದ್ ಫೆಸಿಲಿಟಿ ಯಾವುದು ಸಹ ನಿಮಗೆ ಸಿಗುವುದಿಲ್ಲ ಬರಿ ಆಧಾರ ಕಾರ್ಡ್ ನಿಮಗೆ ಸಿಗುವುದಿಲ್ಲ.
ಯಾವ ರೀತಿ ಅಪ್ಡೇಟ್ ಮಾಡೋದು ಅಂತ. ಇದು ಸಿಂಪಲ್ ಆಗಿದೆ ನಿಮ್ಮತ್ರ ಮೊಬೈಲ್ ಇದ್ಯಾ? ನೀವು ಮನೇಲಿ ಕೂತ್ಕೊಂಡೆ ಆಧಾರ ಕಾರ್ಡನ್ನು ಅಪ್ಡೇಟ್ ಮಾಡ್ಕೋಬಹುದು.

ನೀವು ಏನ್ ಮಾಡ್ಬೇಕಾಗುತ್ತೆ ಅಂದ್ರೆ ನೀವು ಮೊಬೈಲಲ್ಲಿ ಅಪ್ಡೇಟ್ ಕೊಟ್ಟು ತಕ್ಷಣ ಒಂದು ಸೆಂಟರ್ ಒಟಿಪಿ ಅಂತ ಒಂದು ಓಟಿಪಿ ಇರುತ್ತೆ ಅದರ ಅಪ್ಡೇಟ್ ಮಾಡ್ಕೊಳೋದಕ್ಕೆ. ಎಂಟರ್ ಓಟಿಪಿ ಅಂತ ನೀವು ಕ್ಲಿಕ್ ಮಾಡ್ತಾ ಇರಿ ನಿಮ್ಮ ಮೊಬೈಲ್ಗೆ ಒಂದು ಓಟಿಪಿ ಬರುತ್ತೆ. ಅದನ್ನ ನೀವು ಇಲ್ಲಿ ಹಾಕಬೇಕಾಗುತ್ತೆ ನೆಕ್ಸ್ಟ್ ಲಾಗಿನ್ ಅಂತ ಒಂದು ಆಪ್ಷನ್ ಕ್ಲಿಕ್ ಮಾಡಿ.

ಇವಾಗ ನೋಡಿ ಈ ರೀತಿ ಒಂದು ವೆಬ್ಸೈಟ್ ಬರುತ್ತೆ ಈ ವೆಬ್ಸೈಟ್ನಲ್ಲಿ ಮೊಬೈಲ್ ನಂಬರ್ ಅಪ್ಡೇಟ್ ಮಾಡ್ಕೋಬೇಕಾಗುತ್ತೆ. ಮಾಡ್ ತೋರಿಸಿದ್ದಾರೆ. ಇನ್ನು ನೀವು ನೋಡಬಹುದು ಮೊಬೈಲ್ ನಂಬರ್ ಅನ್ನು ಹಾಕಿ ಇಲ್ಲಿ ಲಾಗಿನ್ ಅಂತ ತೋರಿಸ್ತಿದೆ ಅದರಲ್ಲಿ ಇಲ್ಲಿ ಲಾಸ್ಟ ಡೇಟ್ ಯಾವುದು ಅಂತ ತೋರಿಸ್ತಿದೆ ಇದು ಸಪ್ಟೆಂಬರ್ 14 ಇತರ ತೋರಿಸ್ತಿದೆ ನೋಡಿ ಇದೆಲ್ಲ ಕ್ಲಿಯರ್ ಆಗಿ ನಿಮಗೆ ಡೀಟೇಲ್ಸ್ ಅನ್ನು ಇಲ್ಲೇ ತೋರಿಸ್ತಾ ಇದೆ.

ಗಮನ ಇಟ್ಟು ನೋಡಿ ಇಲ್ಲಿ ಫ್ರೀ ಆಫ್ ಕೋರ್ಸ್ ಬಂದ್ಬಿಟ್ಟು 14 ನೇ ತಾರಿಕ್ ಸೆಪ್ಟೆಂಬರ್ ಲಾಸ್ಟ ಡೇಟ್ ಅಂತ ತೋರಿಸುತ್ತಿದೆ ಅದರ ನಂತರ ನಿಮಗೆ 1000 2000 5000 10000 ಈತರ ದಂಡವನ್ನು ಹಾಕಬಹುದು ಅದಕ್ಕೆ ಅದಕ್ಕಿಂತ ಮೊದಲು ನೀವು ಆಧಾರ ಕಾರ್ಡ್ ಅನ್ನು ಅಪ್ಡೇಟ್ ಮಾಡಿಕೊಳ್ಳಿ. ಕುಳಿ ನಿಮ್ಮ ಗೆಳೆಯರೊಂದಿಗೆ ವಿಡಿಯೋ ಕೂಡ ಶೇರ್ ಮಾಡಿ ಅವರಿಗೂ ಕೂಡ ಹೆಲ್ಪ್ ಮಾಡಿ ವಿಡಿಯೋ ಶೇರ್ ಮಾಡುವ ಮುಖಾಂತರ. ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god