ಸಾಲ ಪಡೆಯಲು ಕೊಟ್ಟಿರುವ ಖಾಲಿ ಚೆಕ್ ಮೇಲೆ ಎಷ್ಟು ಹಣ ಬರೆಯಬಹುದು.. ಶಾಕಿಂಗ್..!

WhatsApp Group Join Now
Telegram Group Join Now

ಸಾಲ ಪಡೆಯಲು ಕೊಟ್ಟಿರುವ ಖಾಲಿ ಚೆಕ್ ಮೇಲೆ ಎಷ್ಟು ಹಣ ಬರೆಯಬಹುದು… ಈ ಖಾಲಿ ಚೆಕ್ಕನ್ನು ನಾವು ಸಾಲ ಪಡೆಯಲು ಎಂದು ಕೊಟ್ಟಿರುತ್ತೇವೆ ಅದರ ಮೇಲೆ ನಾವು ಎಷ್ಟು ಹಣವನ್ನು ಬರೆದುಕೊಳ್ಳಬಹುದು, ಈ ಖಾಲಿ ಚಕ್ಕನ್ನು ಕೊಡುವಂತದ್ದು ಮತ್ತು ಚೆಕ್ಕನ್ನು ಚೆಕ್ಕನ್ನು ಪಡೆದು ಹಣವನ್ನು ಕೊಡುವಂತದ್ದು.

ಯಾವುದೇ ಕಾರಣಕ್ಕೂ ಈ ರೀತಿಯಾಗಿ ಕೊಡುವಂತದ್ದಾಗಲಿ ಅಥವಾ ಅದನ್ನು ತೆಗೆದುಕೊಂಡು ಹಣವನ್ನು ಕೊಡುವಂತಹ ಅವಕಾಶ ಕಾನೂನಿನಲ್ಲಿ ಇದು ಇಲ್ಲ ಅದು ಕಾನೂನುಬಾಹಿರವಾಗಿದೆ ಏಕೆಂದರೆ ಈ ಖಾಲಿ ಚೆಕ್ ದುರುಪಯೋಗ ಆಗುವುದಕ್ಕೆ ಕಾರಣ ಅಂದರೆ.

ಒಬ್ಬ ವ್ಯಕ್ತಿ ಆ ಖಾಲಿ ಚೆಕ್ಕನ್ನು ಆ ವ್ಯಕ್ತಿ ಕೊಟ್ಟ ನಂತರ ಹಣವನ್ನು ಕೊಟ್ಟಂತವನು ಉದಾಹರಣೆಗೆ ಆ ವ್ಯಕ್ತಿ ಒಂದು ಲಕ್ಷ ಹಣವನ್ನು ಕೊಟ್ಟು ಖಾಲಿ ಚೆಕ್ಕನ್ನು ಪಡೆದುಕೊಂಡಿರುತ್ತಾನೆ ಆ ಚೆಕ್ ನಲ್ಲಿ ಅವನು 5 ಲಕ್ಷ ಬರೆಯುತ್ತಾನೆ ಅವನಿಗೆ ಅದರ ಕ್ಯಾಪಾಸಿಟಿ ಇರುವುದಿಲ್ಲ ಅವನಿಗೆ ಹಣದ ಆದಾಯದ ಮೂಲ ಅಷ್ಟೊಂದು ಇರುವುದಿಲ್ಲ.

ಅವನಿಗೆ ಐಟಿ ರಿಟರ್ನ್ಸ್ ಫೈಲ್ ಮಾಡಿರುವುದಿಲ್ಲ ಅಥವಾ ಆದಾಯ ಇರುವುದಿಲ್ಲ ಅಂತಹ ಸಂದರ್ಭದಲ್ಲಿ ಒಂದು ಲಕ್ಷ ಹಣವನ್ನು ಅವನಿಗೆ ಕಷ್ಟಕ್ಕೆ ಎಂದು ಕೊಟ್ಟು ಆ ಸಂದರ್ಭದಲ್ಲಿ ದುರುಪಯೋಗ ಮಾಡಿಕೊಂಡು ಖಾಲಿ ಚಕ್ಕೆ 5 ಅಥವಾ 10 ಲಕ್ಷ ಬರೆದರೆ ಅದನ್ನ ಸಾಬೀತುಪಡಿಸಬೇಕಾದಂತಹದ್ದು.

ಖಾಲಿ ಚೆಕ್ಕನ್ನು ಪಡೆದು ಹಣವನ್ನು ಬರೆದಂತಹ ವ್ಯಕ್ತಿಯ ಮೇಲೆ ಇರುತ್ತದೆ ಅಷ್ಟು ಒತ್ತಡ ಅವನ ಮೇಲೆ ಇರುತ್ತದೆ ಹಾಗಾಗಿ ಅಷ್ಟು ಸುಲಭವಲ್ಲ ಅದರ ಮೇಲೆ ಹಣವನ್ನು ಬರೆಯುವುದು ಎಷ್ಟು ಹಣ ಕೊಟ್ಟಿರುತ್ತಾನೆ ಅಷ್ಟು ಹಣವನ್ನು ಅದರ ಮೇಲೆ ಬರೆದು ಬ್ಯಾಂಕಿಗೆ ಕೊಡಬಹುದು ಅದಕ್ಕಿಂತ ಹೆಚ್ಚು ಎರಡರಷ್ಟು ಮೂರರಷ್ಟು ಹಾಕಿ ಕೊಟ್ಟರೆ.

ಆ ವ್ಯಕ್ತಿಗೆ ಅಷ್ಟು ಹಣ ಎಲ್ಲಿಂದ ಬಂತು ಎನ್ನುವ ವಿಚಾರ ಪ್ರಶ್ನೆಯಾಗುತ್ತದೆ,ಅವನು ಈಗ ಒಂದು ಲಕ್ಷವನ್ನು ಕೊಟ್ಟಿರುತ್ತಾನೆ ಆದರೆ ಖಾಲಿ ಚೆಕ್ನ ಮೇಲೆ 5 ಲಕ್ಷ ಬರ್ದಿರುತ್ತಾನೆ. ಅದನ್ನು ಅವನು ನಿರೂಪಿಸಬೇಕು ಹೇಗೆ ಕೊಟ್ಟಿದ್ದೇನೆ ಯಾವ ರೂಪದಲ್ಲಿ ಕೊಟ್ಟಿದ್ದೇನೆ ಎಂದು ಅವನು ನಿರೂಪಿಸಬೇಕಾಗುತ್ತದೆ ಅದನ್ನು ನಿರೂಪಿಸಬೇಕಾಗಿದ್ದು.

ಹಣವನ್ನು ಕೊಟ್ಟಿರುವಂತಹ ಮೇಲೆ ಇರುತ್ತದೆ ಎರಡು ಲಕ್ಷದ ಮೇಲೆ ಇದ್ದರೆ ಅದನ್ನು ಆನ್ಲೈನಲ್ಲಿಯೇ ಮಾಡಬೇಕಾಗುತ್ತದೆ ಅಷ್ಟೊಂದು ಹಣವನ್ನು ಕೊಡುವುದಕ್ಕೂ ಕೂಡ ಕಾನೂನಿನಲ್ಲಿ ಅವಕಾಶವಿಲ್ಲ ಒಂದು ಖಾಲಿ ಚೆಕ್ನಲ್ಲಿ ನಾವು ಎಷ್ಟು ಹಣವನ್ನು ಬರೆಯಬಹುದು,

1 ಲಕ್ಷ ಹಣವನ್ನು ನಾನು ನಿಮಗೆ ಕೊಟ್ಟಿರುತ್ತೇನೆ ಎಂದು ಅಂದುಕೊಳ್ಳಿ ನೀವು ನನಗೆ ಆಗಾಗ 10000 20000 ಈ ರೀತಿಯಾಗಿ ಕೊಟ್ಟಿರುತ್ತೀರಾ 80 ರಿಂದ 70,000 ಹಣ ಬಾಕಿ ಇರುತ್ತದೆ ಆ ಹಣವನ್ನು ನಾವು ಚೆಕ್ನಲ್ಲಿ ಬರೆಯಬಹುದು ಅದನ್ನು ಬಿಟ್ಟು ಅವನು ಐದಾರು ಲಕ್ಷ ಬರೆದರೆ ಎಲ್ಲಿಂದ ಬಂತು ಅಷ್ಟು ಹಣ ಎಂದು ಒಂದು ಪ್ರಶ್ನೆಯಾಗುತ್ತದೆ.

ಅದಕ್ಕಾಗಿ ಈಗ ಉಳಿದಂತಹ ಬಾಕಿ ಹಣ ಏನು ಅವನು ಕೊಟ್ಟಿರುತ್ತಾನೆ ಅದಕ್ಕೆಲ್ಲ ಅವನ ಬಳಿ ದಾಖಲೆಗಳು ಇರುತ್ತದೆ ಅವನು ಬ್ಯಾಂಕಿನಿಂದ ಅವನಿಗೆ ಕಳುಹಿಸಿ ಕೊಟ್ಟಿರುತ್ತಾನೆ ಇನ್ನು ಉಳಿದಂತಹ ಹಣವನ್ನು ಇಷ್ಟು ಕೊಡಬೇಕು ಎಂದು ಕೂಡ ಅವನ ಬಳಿ ಸಂಭಾಷಣೆಯನ್ನು ಮಾಡಿರುತ್ತಾನೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god