ಇವತ್ತಿನ ಲೇಖನದಲ್ಲಿ ಸಿಂಹ ರಾಶಿಯವರ 2024 ರ ವರ್ಷ ಭವಿಷ್ಯ ಯಾವ ರೀತಿಯಾಗಿದೆ ಅನ್ನುವಂತಹ ಮಾಹಿತಿಯನ್ನು ತಿಳಿದುಕೊಳ್ಳೋಣ. ಮೊದಲನೆದಾಗಿ 2024 ರ ಹೊಸ ವರ್ಷದ. ಹಾರ್ದಿಕ ಶುಭಾಶಯಗಳು ಹೌದು ಯುಗಾದಿ ನಮಗೆ ಹೊಸ ವರ್ಷ. ಆದರೆ ಕ್ಯಾಲೆಂಡರ್ ಬದಲಾವಣೆಯ ವರ್ಷ ಗೋಡೆಯ ಬದಲಾಗುತ್ತೆ. ಹಾಗೆ ಕೆಲವೊಮ್ಮೆ ಮನಸ್ಸಿನ ಮೇಲೆ ತುಂಬಾ ಗಾಢವಾದ ಪರಿಣಾಮ ವನ್ನು ಬೀರುತ್ತದೆ. ಹಾಗಾಗಿ ಜನವರಿ ಡಿಸೆಂಬರ್ ಯಾವ ರೀತಿ ಆಗಿರಬಹುದು ಅಂತ ಮಾಹಿತಿಯನ್ನು ನೋಡೋಣ. ಸಿಂಹ ರಾಶಿ. ಮೊದಲನೆಯದಾಗಿ ಎಲ್ಲರೂ ಒಂದು ಸಣ್ಣ ಆತ್ಮಾವಲೋಕನ ಮಾಡಿಕೊಂಡಿ. 23 ಮಾಡಬೇಕಾದದ್ದೇನು? ಮಾಡಿದ್ದೇನು?

WhatsApp Group Join Now
Telegram Group Join Now

ಎದ್ದಲ್ಲಿ ಬಿದ್ದಲ್ಲಿ ಗೆದ್ದದ್ಯಾರನ್ನ ಸೋಲಿಸಿದಯಲ್ಲಿ. ಸರಿನ ತಪ್ಪಾ. ಮಾಡಬೇಕಾದದ್ದೇನು? ಸರಿ ಎಷ್ಟು ತಪ್ಪು ಎಷ್ಟಿತ್ತು? ಸರಿ ಸರಿಯಾಗಿದಿರಲಿ ತಪ್ಪನ್ನ ಸರಿ ಮಾಡ್ಕೊಳ್ಳಿ. ಭೂತ ಕಾಲದಲ್ಲಿ ಪ್ರತಿಯೊಬ್ಬರಲ್ಲೂ ಹಲವು ಭೂತಗಳು ಹೋಗಿರುತ್ತೆ. ಯೋಚನೆ ಬೇಡ. ಆದ್ರೆ ಆ ಭೂತಗಳು ಮತ್ತೆ ನಮ್ಮ ಜೀವನದಲ್ಲಿನ ಕಡೆ ಇರುವ ಹಾಗೆ ನೋಡಕೊಳ್ಳಿ. ಆಗ ನಿಮ್ಮ ಬದುಕು ಹಸನಾಗುತ್ತೆ. ಆಗ ನಿಮ್ಮ ಬದುಕು ನಿಮ್ಮದು ಆಗುತ್ತೆ. ಸ್ವಲ್ಪ ಸಣ್ಣ ಆತ್ಮ ವಲೋಕನ ಏನು ಮಾಡ ಬೇಕಾಗಿತ್ತು? ಏನು ಮಾಡಲಿಲ್ಲ ಮಾಡಬೇಕಾಗಿರೋದು ಮಾಡ್ತಾ ಮಾಡಬಾರದನ್ನ ಯೋಚನೆ ಮಾಡುತ್ತ ಜೀವನವನ್ನ ಒಂದು ಹಸನು ಮಾಡಿಕೊಳ್ಳಿ ಅಂತ ಹೇಳ್ತ.

2023 ಕಳೆದು 2000 24:00 ಕ್ಕೆ ಬರ್ತಾ ಇದ್ದ ಹಾಗೆ ನಿಮಗೆ ಒಂದು ರೀತಿಯ ಯೋಗದ ಫಲಗಳು ಶುರುವಾಗುತ್ತವೆ. ನೋಡಿ ನಿಮಗೆ ಗ್ರಹಸ್ಥಿತಿಗಳು ಯಾವ ರೀತಿಯಾಗಿರುತ್ತವೆ? ಏನಪ್ಪಾ ಅಂತಂದ್ರೆ ವರ್ಷದ ಪ್ರಾರಂಭದ ಹಂತದಲ್ಲಿ ರಾಜ್ಯದ ಪ್ರತಿನೇ ಪಂಚಮದಲ್ಲಿದ್ದು ನಿಮಗೆ ಚತುರ್ಥಾಧಿಪತಿಯೂ ಸಹ ಪಂಚಮದಲ್ಲಿದ್ದಾನೆ. ಆದರೆ ಸಂಘಟನೆ ಆಗಿದ್ದಾರೆ. ಅದು ಬೇರೆ ವಿಚಾರ. ನಿಮಗೆ ರಾಶಿಯಲ್ಲಿ ಚಂದ್ರನ ಸಂಚಾರ ದ್ವಿತೀಯದಲ್ಲಿ ಕೇತು ಅದೇ ರೀತಿಯಾಗಿ ನಾಲ್ಕನೇ ಮನೆ ಒಳಗಡೆ ಬುಧ ಮತ್ತು ಶುಕ್ರನ ಸಂಯೋಗ. ಐದನೇ ಮನೆಯಲ್ಲಿ ಕುಜ ಮತ್ತು ರವಿ ಏಳನೇ ಮನೆಯಲ್ಲಿ ಶನಿ ಎಂಟರಲ್ಲಿ ರಾಹು ಮತ್ತು ಭಾಗ್ಯ ಸ್ಥಾನದಲ್ಲಿ ಇರತಕ್ಕಂತ ಅಂದ್ರೆ ಒಂಬತ್ತನೇ ಮನೆಯಲ್ಲಿ ರುವಂತಹ ಗುರುವಿನ ಸ್ಥಾನದ ಸ್ಥಿತಿಗತಿಗಳು ಮುಂದುವರೆಯುತ್ತೆ.

ಇಲ್ಲಿ ಎಲ್ಲಾ ಗ್ರಹಗಳದ್ದು ಆಯಾ ಕಾಲಘಟ್ಟಕ್ಕೆ ಬದಲಾವಣೆ ಆಗ್ತಾ ಹೋಗುತ್ತೆ. ಗುರುವಿನ ಸ್ಥಾನ ಸಹಮೇ ನಂತರ ಬದಲಾವಣೆ ಆಗುತ್ತೆ. ಆದರೆ ಉತ್ತಮ ಸ್ಥಾನಕ್ಕೆ ಬರುತ್ತೆ ಹತ್ತಿ ಮನೆಗೆ. ಇನ್ನು ರವಿ ಸ್ಥಾನಮಾನ ಗಳನ್ನು ನೋಡಿದಾಗಲೂ ಸಹ ಅದು ಸಹ ಉತ್ತಮವಾದ ಸ್ಥಾನಗಳ ಲ್ಲೇ ಸಂಚಾರಗಳನ್ನು ಮಾಡುತ್ತಾ ಹೋಗುವುದರಿಂದ ಸಿಂಹ ರಾಶಿಯವರಿಗೆ ಮೇಲಾಗಿ ಅಂತಂದ್ರೆ ಈ ಅಷ್ಟಮದ ರಾಹು ಪ್ರಭಾವ ಸಪ್ತಮದ ಶನಿಯ ಪ್ರಭಾವ ಸ್ವಲ್ಪ ಮಟ್ಟಕ್ಕೆ ಕಾಡುತ್ತೆ ಅನ್ನೋದು ಬಿಟ್ರೆ ತುಂಬಾನೇ ಏನಕ್ಕಾಗಲ್ಲ. 2024 ರಲ್ಲಿ ಸಿಂಹ ರಾಶಿಯವರಿಗೆ ಬಹಳ ಉತ್ತಮವಾದಂತಹ ವರ್ಷ ಅಂತ ಹೇಳಬಹುದು.

ಹೊಸ ರೀತಿಯಾದಂತ ಪ್ರಯತ್ನಗಳಿಗೆ ಹೊಸ ರೀತಿಯಾದಂತಹ ವಿಶೇಷವಾದಂತಹ ಶುಭ ರೀತಿಯಾದ ಫಲಾನು ಫಲಗಳು ನಿಮಗೆ ಸಿಗ್ತಾ ಹೋಗುತ್ತೆ. ಒಂದು ರೀತಿಯಲ್ಲಿ ನಿಮಗೆ ಎಲ್ಲ ವಿಚಾರಗಳಲ್ಲೂ ಸಹ ಅನುಕೂಲವಾಗುವಂತಹ ಸಾಧ್ಯತೆಗಳು ಹೆಚ್ಚುತ್ತವೆ. ಬಹಳ ಜನರಿಗೆ ಮಕ್ಕಳಾಗದೇ ಕಷ್ಟಪಡ್ತಾ ಇದ್ದ ವರಿಗೆ ಸುಖ ಸಂತಾನ ಪ್ರಾಪ್ತಿ ಆಗುತ್ತದೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god