ಸಿನಿಮಾ ಇಂಡಸ್ಟ್ರಿಯಲ್ಲಿರುವ ನಿಮಗೆ ಗೊತ್ತಿಲ್ಲದ ತುಂಬ ಹತ್ತಿರದ ಸಂಬಂಧಿಗಳು…ಸಿನಿಮಾ ಇಂಡಸ್ಟ್ರಿಯಲ್ಲಿ ಒಂದೇ ಕುಟುಂಬದ ಸಂಬಂಧಿಕರುಗಳು ಇರುವುದನ್ನು ನೀವು ನೋಡಿದ್ದೀರಾ. ನಿಮಗೆ ಗೊತ್ತಿಲ್ಲದ ಸಾಕಷ್ಟು ಕಲಾವಿದರ ಸಂಬಂಧಿಗಳು ಸಿನಿಮಾ ಇಂಡಸ್ಟ್ರಿಯಲ್ಲಿ ಇದ್ದು ಈ ವಿಡಿಯೋದಲ್ಲಿ ಯಾರೇಲ್ಲ ಸಿನಿಮಾ ಇಂಡಸ್ಟ್ರಿಯಲ್ಲಿ ಸಂಬಂಧಿಕರು ಒಬ್ಬರಿಗೆ ಒಬ್ಬರು ಯಾವ ರೀತಿಯಾಗಿ ಸಂಬಂಧಿಕರಾಗುತ್ತಾರೆ ಎಂದು ನೋಡೋಣ.ಅಕುಲ್ ಬಾಲಾಜಿ ಮತ್ತು ಮಹೇಶ್ ಬಾಬು ಕನ್ನಡ ಟಿವಿ ರಿಯಾಲಿಟಿ ಶೋಗಳ ಆಂಕರ್ ಆಗಿ ಪ್ರಖ್ಯಾತಿ ಗೊಂಡಿರುವ ಅಕುಲ್ ಬಾಲಾಜಿ ಅವರಿಗೆ ಟಾಲಿವುಡ್ ನ ಪ್ರಿನ್ಸ್ ಮಹೇಶ್ ಬಾಬು ಅವರು ಕಸಿನ್ ಆಗಬೇಕು ಮಹೇಶ್ ಬಾಬು ಅವರ ಅಪ್ಪ ಎರಡು ಮದುವೆ ಅಗಿದು ಎರಡನೇ ಹೆಂಡತಿಯ ಸಹೋದರನ ಮಗಳೇ ಅಕುಲ್ ಬಾಲಾಜಿಯ ಹೆಂಡತಿ ಜ್ಯೋತಿ ಯಾಗಿದ್ದು ಈ ಮೂಲಕ ಅಕುಲ್ ಬಾಲಾಜಿ ಅವರಿಗೆ ಮಹೇಶ್ ಬಾಬು ಅವರು ಕಸಿನ್ ಆಗಬೇಕು.
ಶರಣ್,ಶೃತಿ ಹಾಗೂ ಚಂದ್ರಕಲಾ ಮೋಹನ್ ಸ್ಯಾಂಡಲ್ ವುಡ್ ನ ಆಕ್ಟರ್ಸ್ ಗಳಾದ ಶರಣ್ ಮತ್ತು ಶೃತಿ ಅವರಿಗೆ ಬೆಳ್ಳಿತರೆ ಮತ್ತು ಕಿರುತೆರೆಯಲ್ಲಿ ಮೋಡಿ ಮಾಡಿರುವ ಚಂದ್ರಕಲಾ ಮೋಹನ್ ಅವರು ಸಂಬಂಧದಲ್ಲಿ ಕಸಿನ್ ಆಗಬೇಕು ಶರಣ್ ಮತ್ತು ಶ್ರುತಿ ಅವರ ಅಪ್ಪ ಕೃಷ್ಣರವರು ಚಂದ್ರಕಲಾ ಮೋಹನ್ ಅವರಿಗೆ ಭಾವ ವಾಗಬೇಕಾಗಿದ್ದು ಶರಣ್ ಹಾಗೂ ಶೃತಿ ಅವರಿಗೆ ಕಸಿನ್ ಆಗಿದ್ದಾರೆ. ನಗ್ಮಾ ಹಾಗೂ ಜ್ಯೋತಿಕಾ ಸೌತ್ನ ವೆರಿಬ್ಯೂಟಿಫುಲ್ ಆಕ್ಟರ್ ನಗ್ಮ ಅವರಿಗೆ ಸೌತ್ ನ ಬ್ಯೂಟಿ ಜ್ಯೋತಿಕಾ ಅವರು ಸಂಬಂಧದಲ್ಲಿ ತಂಗಿ ಆಗಬೇಕು ನಗ್ಮಾ ಮತ್ತು ಜ್ಯೋತಿಕಾ ಅವರ ತಾಯಿ ಎರಡು ಮದುವೆಯಾಗಿದ್ದು ಮೊದಲನೇ ಗಂಡನ ಮಗಳು ನಗ್ಮಾ ಆಗಿದು ಎರಡನೇ ಗಂಡನ ಮಗಳು ಜ್ಯೋತಿಕಾ. ಪ್ರಿಯಾಮಣಿ ಹಾಗೂ ವಿದ್ಯಾಬಾಲನ್ ಸೌತ್ ನ ಆಕ್ಟ್ರೆಸ್ಸ್ ಪ್ರಿಯಾಮಣಿ ಅವರು ಬಾಲಿವುಡ್ ನ ಆಕ್ಟರ್ ವಿದ್ಯಾಬಾಲನ್ ಅವರಿಗೆ ಸಂಬಂಧದಲ್ಲಿ ಕಸಿನ್ ಆಗಬೇಕು ಪ್ರಿಯಾಮಣಿಯವರ ಅಜ್ಜಿಯ ಕಡೆಯಿಂದ ವಿದ್ಯಾಬಾಲನ್ ಅವರು ಪ್ರಿಯಾಮಣಿಯವರಿಗೆ ಸಂಬಂಧಿಕರಾಗಬೇಕು.
ಶ್ರೀ ಮುರಳಿ ಹಾಗೂ ಪ್ರಶಾಂತ್ ನೀಲ್ ಕೆಜಿಎಫ್ ಮತ್ತು ಉಗ್ರಂ ಸಿನಿಮಾದ ಮೂಲಕ ಸೆನ್ಸೇಶನ್ ಕ್ರಿಯೇಟ್ ಮಾಡಿದ ನಿರ್ದೇಶಕ ಪ್ರಶಾಂತ್ ನೀಲ್ ಅವರು ರೋರಿಂಗ್ ಸ್ಟಾರ್ ಶ್ರೀಮುರಳಿಯವರಿಗೆ ಸಂಬಂಧದಲ್ಲಿ ಭಾವ ಆಗಬೇಕಿದ್ದು ಶ್ರೀ ಮುರಳಿ ಅವರ ಹೆಂಡತಿ ವಿದ್ಯಾ ಅವರ ಅಣ್ಣನೆ ಪ್ರಶಾಂತ್ ನೀಲ್ ಆಗಿದ್ದು ಈ ಮೂಲಕ ಮುರುಳಿ ಅವರಿಗೆ ಪ್ರಶಾಂತ್ ನೀಲ್ ರವರು ಭಾವ ಆಗುಬೇಕು. ಯಶ್ ಹಾಗೂ ದೀಪಿಕಾ ದಾಸ್ ನ್ಯಾಷನಲ್ ಸ್ಟಾರ್ ರಾಕಿಂಗ್ ಸ್ಟಾರ್ ಯಶ್ ರವರಿಗೆ ಬಿಗ್ ಬಾಸ್ ಮತ್ತು ನಾಗಿಣಿ ಸೀರಿಯಲ್ ಮೂಲಕ ಫೆಮ್ ಗಳಿಸಿರುವ ದೀಪಿಕಾ ದಾಸ್ ರವರು ಸಂಬಂಧದಲ್ಲಿ ತಂಗಿಯಾಗಬೇಕು. ಯಶ್ ರವರ ತಾಯಿಯ ತಂಗಿಯ ಮಗಳೇ ದೀಪಿಕ ದಾಸರಾಗಿರುತ್ತಾರೆ. ರಾಜೇಶ್ ಹಾಗೂ ಅರ್ಜುನ್ ಸರ್ಜಾ ಕಲಾ ತಪಸ್ವಿ ರಾಜೇಶ್ ಅವರಿಗೆ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಅವರು ಸಂಬಂಧದಲ್ಲಿ ಅಳಿಯನಾಗಬೇಕು ರಾಜೇಶ್ ಅವರ ಮಗಳು ಆಕ್ಟರ್ ಆಶಾರಾಣಿ ಯವರು ಅರ್ಜುನ್ ಸರ್ಜಾ ಅವರ ಹೆಂಡತಿ ಯಾಗಿದ್ದು ಈ ಮೂಲಕ ರಾಜೇಶ್ ರವರಿಗೆ ಅರ್ಜುನ್ ಸರ್ಜಾ ಅವರು ಅಳಿಯರಾಗಬೇಕು. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.