ಸಿಲಿಂಡರ್ ಖಾಲಿಯಾದ ತಕ್ಷಣ ಅದರ ಮೇಲೆ ಆಲೂಗಡ್ಡೆಯನ್ನು ಇಡಿ ಚಮತ್ಕಾರವನ್ನು ನೀವೇ ನೋಡಿ
ಕೆಲವೊಂದು ಮಾಡಿಕೊಳ್ಳುವುದರಿಂದ ನಮ್ಮ ಕೆಲಸವನ್ನು ಬೇಗ ಮಾಡಲು ಸಾಧ್ಯ ಆಗುತ್ತೆ. ಮತ್ತೆ ಬೇಡ ಅಂತ ನಾವು ಬಿಸಾಕ್ತಿವಿ ಎಲ್ಲ ವಸ್ತುಗಳು ಕೂಡ ನಮಗೆ ಎಷ್ಟೊಂದು ಉಪಯೋಗ ಆಗುತ್ತೆ ಗೊತ್ತ ನೋಡಿ ನಾವು ಬಟ್ಟೆಯಲ್ಲ ತಂದಾಗ ಇದರ ಬ್ಯಾಗ್ ಬಂದಿರುತ್ತೆ. ನೀವು ಮನೆಯಲ್ಲಿ ಇರುತ್ತಲ್ಲ ಇತರ ಬ್ಯಾಗ್ ಗಳಿಂದ ನಾವು ಸಾರಿ ಬ್ಯಾಗ್ ಮಾಡ್ಕೋ ಬಹುದು, ಈಗ ನಾವು ಸಾರಿ ಬ್ಯಾಗುಗಳನ್ನು ಹೊರಗಡೆ ತಂದ್ರೆ ಅದಕ್ಕೆ ಹೆಚ್ಚು ಖರ್ಚಾಗುತ್ತೆ ಹೆಚ್ಚು ವೆಚ್ಚವನ್ನ ಮಾಡಬೇಕಾಗುತ್ತೆ ಆದರೆ ಈಗ ಮನೆಯಲ್ಲೇ ನಾವು ಏನಾದರೂ ಸಾಮಾನೆಲ್ಲ ತಗೊಂಡು ಬಂದಿರುತ್ತವೆ ನೋಡಿ ಅದರಿಂದಲೇ ನಾವು ಸಾರಿ ಬ್ಯಾಗನ್ನು ರೆಡಿ ಮಾಡಿಕೊಳ್ಳಬಹುದು
ಅದು ಹೇಗೆ ಅಂತಂದ್ರೆ ನೋಡಿ ಚೀಲ ಇದೆಯಲ್ಲ ಇದನ್ನ ತುದಿ ಕಡೆ ಇತರ ಮೂರು ಫೋಲ್ಡ್ ಆಗಿ ಮಡಚಿಕೊಳ್ಳಬೇಕು ನಂತರ ಇದನ್ನು ಕತ್ತಲೆಯಿಂದ ಸ್ವಲ್ಪ ಮಾಡಿಕೊಳ್ಳಿ ಅದನ್ನು ಕಟ್ ಮಾಡಿಕೊಂಡು ಅದರೊಳಗಡೆ ಒಂದು ಹ್ಯಾಂಗರ್ ಗೆ ಸಾರಿದ ಒಳಗಡೆ ಹಾಕಿ ಆ ಹೋಲ್ ಇರುತ್ತಲ್ಲ ಅಲ್ಲಿ ನೀವು ಹ್ಯಾಂಗರನ್ನ ತಗೊಂಡು ನೀವು ನಿಮ್ಮ ವಾರ್ಡ್ ರೋಬಿನಲ್ಲಿ ನೇತು ಹಾಕಿಕೊಂಡರೆ ಹೊರಗಡೆ ಇರುವ ದೂಳು ಕೂಡ ಹಿಡಿಯೋದಿಲ್ಲ ಮತ್ತೆ ಸಾರಿ ಕೂಡ ಚೆನ್ನಾಗಿ ಇರುತ್ತೆ
ಮತ್ತೆ ಈ ಗ್ಯಾಸ್ ಕಟ್ಟೆ ತುಂಬಾ ಜಿಡ್ಡು ಜಿಡ್ಡಾಗಿರುತ್ತೆ ಅಲ್ವಾ ನಿಮಗೆ ಸೋಪ್ ಎಲ್ಲಾ ಹಾಕಿ ತೊಳೆಯಲಿಕ್ಕೆ ಹೋದರೆ ನಿಕ್ವಿಡ್ ಎಲ್ಲ ಸುಮ್ನೆ ಜಾಸ್ತಿ ಖರ್ಚಾಗುತ್ತದೆ ಗಾತ್ರ ಅಥವಾ ಏನಾದ್ರೂ ಬೇರೆದನ್ನೆಲ್ಲ ದುಡ್ಡು ಕೊಟ್ಟು ತರೋ ಬದಲು ನೀವೇನ್ ಮಾಡ್ಬೇಕು ಅಂತಂದ್ರೆ ಮನೆಯಲ್ಲೇ ಸಿಗುವಂತಹ ಯಾವುದಾದರೂ ಹಿಟ್ಟು ಇರುತ್ತೆ ಅಲ್ವಾ ಅಕ್ಕಿ ಹಿಟ್ ಆಗಲಿ ಗೋಧಿ ಹಿಟ್ಟಾಗಲಿ ಯಾವುದಾದರೂ ಹಿಟ್ಟನ್ನು ಸ್ವಲ್ಪ ತೆಗೆದುಕೊಂಡು ಗ್ಯಾಸ್ ನ ಮೇಲೆ ಉದುರಿಸಬೇಕು ಅವಾಗ ಒಂದು ಸ್ವಲ್ಪ ಹೊತ್ತು ಬಿಟ್ಟು ಚೆನ್ನಾಗಿ ನೀರಾಕಿ ಒದ್ದೆ ಬಟ್ಟೆಯಲ್ಲಿ ಒರೆಸಿದರೆ ಎಲ್ಲ ಜಿಡ್ಡು ಕೂಡ ಮಾಯ ಆಗುತ್ತೆ ಈ ರೀತಿಯಲ್ಲಿ ನೀವು ಮನೆಯಲ್ಲೇ ಸಿಗುವ ಒಂದು ವಸ್ತುವಿನಿಂದ ಚೆನ್ನಾಗಿ ಮಾಡಿಕೊಳ್ಳಬಹುದು
ಇನ್ನು ನೀವು ಎಲ್ಲಾದರೂ ಹೋಗಿರ್ತೀರ ಶರ್ಟ್ ಮೇಲೆ ಆಗಲಿ ಸಾರಿ ಮೇಲಾಗಲಿ ಟೀ ಕುಡಿತಾ ಇರುವಾಗ ಅದನ್ನು ಚೆಲ್ಕೊಂಡು ಬಿಡ್ತೀರಾ ಆದರೆ ಅದರ ಕಲೆ ಸುಮಾರಿಗೆ ಹೋಗೋದಿಲ್ಲ ಮನೆ ಬಂದು ಕಲೆ ತೆಗಿಲಿಕ್ಕೆ ಒದ್ದಾಟ ಮಾಡ್ತೀರಾ ಆದರೆ ನಿಮಗೆ ಇಲ್ಲೊಂದು ಸುಲಭ ಇದೆ ನೀವು ಏನು ಮಾಡಿಕೊಳ್ಳಬೇಕು ಅಂತ ಅಂದರೆ ಒಂದು ಸ್ವಲ್ಪ ಆಲುಗಡ್ಡೆಯನ್ನು ತೆಗೆದುಕೊಂಡು ಒಬ್ಬೊಬ್ಬರಲ್ಲಿ ಬೇಯಿಸಿಕೊಳ್ಳಬೇಕು ಮತ್ತೆ ಅದಕ್ಕೆ ನೀವು ಏನು ಮಾಡಬೇಕು ಅಂತ ಅಂದ್ರೆ ಆ ನೀರ್ ಉಳ್ದಿರುತ್ತಲ್ವಾ ಆ ನೀರನ್ನು ಚೆಲ್ಲೋದಕ್ಕೆ ಹೋಗ್ಬೇಡಿ
ಈ ಶರ್ಟ್ ಮೇಲೆ ಹಾಕಿ ನಂತರ ಏನ್ ಮಾಡಬೇಕು ಅಂತ ಅಂದ್ರೆ ಚೆನ್ನಾಗಿ ಸ್ವಲ್ಪ ಲಿಂಬು ಹಾಗೆ ಅಡುಗೆ ಸೋಡವನ್ನು ತೆಗೆದುಕೊಂಡು ಆ ಶರ್ಟ್ ಮೇಲೆ ಸ್ವಲ್ಪ ಹಾಕಿ ಆಲೂಗಡ್ಡೆ ನೀರಿನಲ್ಲಿ ಒಂದು ಹತ್ತು ನಿಮಿಷ ನೆನೆಸಿಡಿ ನಂತರ ನೀವೇನ್ ಮಾಡಬೇಕು ಅಂತಂದ್ರೆ ಶರ್ಟ್ ಗೆ ಸ್ವಲ್ಪ ಬ್ರಷ್ ನಿಂದ ಉಜ್ಜಬೇಕು ಹತ್ತು ನಿಮಿಷದ ನಂತರ ಆಗ ನೋಡಿ ಚೆನ್ನಾಗಿ ತೊಳಿರಿ ನಿಮ್ಮ ಶರ್ಟ್ ಮೇಲೆ ಇರೋ ಚಹಾ ಕಲೆಗಳೆಲ್ಲ ಮಾಯಾಗುತ್ತೆ ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.