ಸಿಲ್ಕ್ ಸ್ಮಿತಾ ಮಾನ ಕೆಡಿಸಿ ಕೋಟ್ಯಂತರ ರೂಪಾಯಿ ದೋಚಿದವರು ಯಾರು
ಸೋಲು ಮತ್ತು ಗೆಲುವು ಎರಡೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಜೀವನದಲ್ಲಿ ಸೋಲೇ ಆಗಲಿ ಇಲ್ಲ ಗೆಲುವೇ ಆಗಲಿ ಶಾಶ್ವತ ಅಲ್ಲ. ಸೋಲು ಮತ್ತು ಗೆಲುವು ಎರಡೂ ಕೂಡ ಕಾಲದ ಜೊತೆಯಲ್ಲಿ ಬದಲಾಗ್ತಾನೆ ಇರುತ್ತೆ. ನಾನು ಸದ್ಯಕ್ಕೆ ಈಗ ಈ ಮಾತನ್ನು ಹೇಳಲು ಕಾರಣ ಸಿಲ್ಕ್ ಸ್ಮಿತಾ ಇವತ್ತಿನ ಈ ವಿಡಿಯೋದಲ್ಲಿ ಸಿಲ್ಕ್ ಸ್ಮಿತಾ ತಂದೆತಾಯಿ ಸಿಲ್ಕ್ ಸ್ಮಿತಾಗೆ ಕೇವಲ 14 ವರ್ಷಕ್ಕೇ ಮದುವೆ ಮಾಡಲು ಕಾರಣವೇನು? ಸಿಲ್ಕ್ ಸ್ಮಿತ ಗಂಡನ ಮನೆ ಬಿಟ್ಟು ರಾತ್ರೋರಾತ್ರಿ ಓಡಿ ಹೋಗಿದ್ದರು. ಏಕೆ ಸಿಲ್ಕ್ ಸ್ಮಿತಾ ಮತ್ತು ರಜನೀಕಾಂತ್ ಸಂಬಂಧ ಮುರಿದು ಬಿದ್ದಿದ್ದು ಏಕೆ? ಸಿಲ್ಕ್ ಸ್ಮಿತ ಸಂಪಾದಿಸಿದಂತಹ ಕೋಟಿ ಕೋಟಿ ಆಸ್ತಿ ಮತ್ತು ಹಣವನ್ನ ದೋಚಿ ಕೊಂಡವರು ಯಾರು?
ಸಿಲ್ಕ್ ಸ್ಮಿತ ಕೇವಲ ಮೂವತೈದು ವರ್ಷಕ್ಕೆನೇ ಆತ್ಮಹತ್ಯೆ ಮಾಡಿಕೊಳ್ಳುವಂಥ ನಿರ್ಧಾರಕ್ಕೆ ಬಂದಿದ್ದಾದರೂ ಏಕೆ? ವಿದ್ಯಾಲಕ್ಷ್ಮಿ ಅಲಿಯಾಸ್ ಸಿಲ್ಕ್ ಸ್ಮಿತಾ ಹುಟ್ಟಿದ್ದು 2 ಡಿಸೆಂಬರ್ 1960 ಅನಿಸಿ ಆಂಧ್ರಪ್ರದೇಶದ ಎಲ್ಲೂರಿನಲ್ಲಿ ಹೀಗೆ ತಂದೆ ರಾಮುಲು ತಾಯಿ ಸರಸ ಮ್ಮ ಸಿಲ್ಕ್ ಸ್ಮಿತಾಗೆ ಒಬ್ಬ ಅಣ್ಣ ಕೂಡ ಇದ್ದ. ಆತನ ಹೆಸರು ವಿ ನಾಗ್ ಅವರ ಪ್ರಸಾದ್ ಇವರದು ಬಡ ಕುಟುಂಬ ಸಿಲುಕಿದ ಮನೆಯಲ್ಲಿನ ಆರ್ಥಿಕ ಪರಿಸ್ಥಿತಿ ಬಹಳ ಆಧಾರವಾಗಿತ್ತು. ಒಪ್ಪತ್ತಿನ ಊಟಕ್ಕೂ ಪರದಾಡುವಂತಹ ಪರಿಸ್ಥಿತಿ. ಇದರಿಂದ ಸಿಲ್ಕ್ ಸ್ಮಿತಾ ತನ್ನ ವಿದ್ಯಾಭ್ಯಾಸ ವನ್ನ ನಾಲ್ಕನೇ ತರಗತಿಗೇ ನಿಲ್ಲಿಸಬೇಕಾದಂತಹ ಅನಿವಾರ್ಯತೆ ಒದಗಿ ಬಂತು. ಆದರೆ ಹೀಗೆ ಅದೃಷ್ಟನ ಏನೋ ಎಂಬಂತೆ ಕಿತ್ತು ತಿನ್ನುವಂತಹ ಬಡತನವನ್ನು ದೇವರು ಈಕೆಗೆ ಕೊಟ್ಟಿದ್ರು ಸಹ ದೇಹದ ಸೌಂದರ್ಯ ವನ್ನ ಬಹಳ ಚೆನ್ನಾಗಿನೇ ಕೊಟ್ಟಿದ್ದ.
ಇದರಿಂದ ಇಡೀ ಊರಿನ ಗಂಡಸರು ಎಲ್ಲರ ಕಣ್ಣು ಸಿಲ್ಕ್ ಸ್ಮಿತಾ ಮೇಲೆ ನೆ ಇರುತ್ತಿತ್ತು. ಜೊತೆಗೆ ಈಕೆಯನ್ನ ನೋಡಿದಂತಹ ಹಲವಾರು ಜನ ನೀನು ಸಿನಿಮಾದಲ್ಲಿ ನಡೆಸುವಂತಹ ಹಿರೋಯಿನ್ ತರಾನೇ ಇದ್ದೀಯಾ. ಅಂತ ಹೇಳಿದ್ದರಿಂದ ಈಕೆಗೂ ಕೂಡ ಬಹಳ ಸಂತೋಷ ನೇ ಆಗ್ತಿತ್ತು. ಅದರ ಜೊತೆಗೂ ಕೂಡ ಹೀಗೆ ಕೂಡ ಚಿಕ್ಕಂದಿನಿಂದ ನಾನು ಸಿನಿಮಾಗಳಲ್ಲಿ ನಟಿಸಬೇಕು ಅನ್ನುವ ಆಸೆನ ಬಹಳನೇ ಇಟ್ಟುಕೊಂಡು ಹೀಗೆ ಮೊದಲೇ ನೋಡೋಕೆ ಚೆನ್ನಾಗಿದ್ದರಿಂದ ಬಹಳಷ್ಟು ಜನ ಹುಡುಗರು ಈಕೆ ಹಿಂದೆ ಬಿದ್ದಿದ್ದರು. ಈಕೆ ಕೂಡ ಏನೂ ಕಡಿಮೆ ಇರಲಿಲ್ಲ. ಹುಡುಗರ ಜೊತೆ ಸೇರಿಕೊಂಡು ಸಿನಿಮಾಗಳಿಗೆ ಪಾರ್ಕ್ ಒಳಗೆ ಅಂತ ಹೇಳಿ ಅವರು ಕರ್ನಾಟಕದ ಎಲ್ಲ ಜಾಗಗಳ ಹೋಗ್ಲಿಕೆ ಶುರುಮಾಡಿಕೊಂಡಿದ್ದಳು.
ಇದರಿಂದ ಸಿಲ್ಕ್ ಸ್ಮಿತಾ ತಂದೆ ತಾಯಿ ಆಕೆಗೆ ಹದಿನಾಲ್ಕನೇ ವರ್ಷಕ್ಕೆ ನೇ ಮದುವೆ ಮಾಡಿ ತಮ್ಮ ಜವಾಬ್ದಾರಿಯನ್ನ ಕಳೆದುಕೊಂಡರು. ಆದರೆ ಅತ್ತೆಯ ಮನೆಗೆ ಹೋಗದಂತ ಸಿಲ್ಕ್ ಸ್ಮಿತಾಗೆ ನೆಮ್ಮದಿ ಅನ್ನೋದು ಸಿಕ್ಕಿಲ್ಲ. ಗಂಡ ಮಹಾನ್ ಅನುಮಾನದ ಪ್ರಾಣಿ ಯಾರ ಜೊತೆಗೆ ಈಕೆ ಮಾತನಾಡಿದ್ರು ಕೂಡ ಈಕೆಯ ನಡತೆ ಮೇಲೆ ಅನುಮಾನ ಪಟ್ಟಿದ್ದ ದಿನನಿತ್ಯ ಕುಡಿದು ಬಂದು ಹೊಡೆಯುವುದು ಈಕೆ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಅದನ್ನ ಮಾಡುತ್ತಿದ್ದ. ಇಷ್ಟೆಲ್ಲ ಸಾಲದು ಅಂತ ಅತ್ತೆ ಮಾವನ ಕಾಟ ಬೇರೆ ಇದನ್ನೆಲ್ಲಾ ತಡೆಯಲಾರದಂಥ ಸಿಲ್ಕ್ ಸ್ಮಿತಾ ತನ್ನ ತವರು ಮನೆಗೆ ಹೋಗುವಂತಹ ನಿರ್ಧಾರಕ್ಕೆ ಬರ್ತಾಳೆ. ಆದ್ರೆ ತವರು ಮನೆಗೆ ಹೋದ್ರೆ ಇನ್ನೆಲ್ಲಿ ತನ್ನ ತಂದೆ ತಾಯಿ ಮತ್ತೆ ಬುದ್ಧಿ ಹೇಳಿ ವಾಪಾಸ್ಸು ತಂದು ತನ್ನ ಗಂಡನ ಮನೆಗೆ ಬಿಟ್ಟು ಬರ್ತಾರೋ ಅಂತ ಹೇಳಿ ಎಂದುಕೊಂಡು ಅಲ್ಲಿಗೂ ಕೂಡ ಹೋಗದೆ ರಾತ್ರೋರಾತ್ರಿ ಮದ್ರಾಸ್ಗೆ ಹೋಗುವಂತಹ ಟ್ರೈನ್ ಹತ್ತಿ ಬಿಡ್ತಾಳೆ.
ಆಗಲೇ ಈಕೆಗೆ ಗೊತ್ತಾಗಿದ್ದು ದೂರದ ಬೆಟ್ಟ ನುಣ್ಣಗೆ ಅಂತ ಹೇಳಿ ಯಾಕಪ್ಪ ಅಂದ್ರೆ ಮದ್ರಾಸ್ಗೆ ಹೋದಂತ ಸಿಲ್ಕ್ ಸ್ಮಿತಾ ಅನೇಕ ನಿರ್ಮಾಪಕರ ಬಳಿ ಸಿನಿಮಾದಲ್ಲಿ ನಡೆಸುವಂತಹ ಚಾನ್ಸ್ ಕೇಳ್ತಾಳೆ. ಆದರೆ ಅವರೆಲ್ಲ ಈಕೆಯನ್ನ ಕೇಳಿದ್ದು ಒಂದೇ. ನಮ್ಮ ಜೊತೆ ಒಂದು ರಾತ್ರಿ ಮಲಗಿಕೊಂಡರೆ ನಿನಗೆ ಸಿನಿಮಾದಲ್ಲಿ ನಟಿಸುವಂತಹ ಅವಕಾಶ ವನ್ನ ಕೊಡ್ತೀವಿ ಅಂತ. ಆದರೆ ಎಲ್ಲ ಹೀಗೆ ಮನಸ್ಸಿಗೆ ಬಂದಂತೆ ಬಳಸಿಕೊಂಡರೆ ಹೊರತು ಯಾರು ಹೀಗೆ ಸಿನಿಮಾದಲ್ಲಿ ನಟಿಸುವಂತಹ ಅವಕಾಶವನ್ನ ಕೊಡಲಿಲ್ಲ. ಇದರಿಂದ ಸಿಲ್ಕ್ ಸ್ಮಿತ ನಟಿಸಲು ಸಿನಿಮಾ ನೂ ಇಲ್ಲದೆ ಕೈಯಲ್ಲಿ ದುಡ್ಡು ಇಲ್ಲದೆ ಒಂದು ಹೊತ್ತಿನ ಊಟಕ್ಕೂ ಕೂಡ ಪರದಾಡುವಂತಹ ಪರಿಸ್ಥಿತಿ ನಿರ್ಮಾಣ ಆಯಿತು. ಇನ್ನು ಹೆಚ್ಚಿನ ಮಾಹಿತಿಯನ್ನು ಕೆಳಗಿನ ವಿಡಿಯೋದ ಮೂಲಕ ವೀಕ್ಷಿಸಿ.