ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದ್ದನ್ನು ಕಂಡು ಗಂಡು ಕುಲವೇ ಬೆಚ್ಚಿ ಬಿದ್ದಿತ್ತು ಏನಿದೆ ಈ ವಿಡಿಯೋದಲ್ಲಿ ನೀವೆ ನೋಡಿ
ವೀಕ್ಷಕರೇ 2024ರ ಏಪ್ರಿಲ್ 29ನೇ ತಾರೀಕು ಆ ರಹಸ್ಯ ಕ್ಯಾಮೆರಾದಲ್ಲಿ ಸರಿಯಾದಂತಹ ಆ ಒಂದು ದೃಶ್ಯ ನಾಗರಿಕ ಸಮಾಜವನ್ನ ತಲೆ ತಗ್ಗಿಸುವಂತೆ ಮಾಡಿತ್ತು. ಅದರಲ್ಲಿ ಆಕೆ ಅವನ ಕೈ ಕಾಲುಗಳನ್ನು ಕಟ್ಟಿ ಚಿತ್ರ ಹಿಂಸೆಯನ್ನು ಕೊಡುತ್ತಿರುತ್ತಾಳೆ.
ಅವನನ್ನ ವಿವಸ್ತ್ರಗೊಳಿಸಿ ಎದೆ ಮೇಲೆ ಕುಳಿತುಕೊಂಡಿರುತ್ತಾಳೆ. ಕತ್ತನ್ನ ಹಿಸುಕ್ತಾ ಇರ್ತಾಳೆ ಕೆಟ್ಟದಾಗಿ ಬೈದು ಪ್ರಾಣ ಬೆದರಿಕೆಯನ್ನ ಕೊಡ್ತಾ ಇರ್ತಾಳೆ. ನಂತರ ಆತನ ಗುಪ್ತಂಗವನ್ನ ಸಿಗರೆಟ್ ನಿಂದ ಸುಡುತ್ತಿರುತ್ತಾಳೆ ಅದಷ್ಟೇ ಅಲ್ಲದೆ ಚಾಕುವಿನಿಂದ ಆತನ ದೇಹ ಮತ್ತು ಗುಪ್ತಾಂಗಕ್ಕೆ ಹಾನಿಯನ್ನು ಕೂಡ ಮಾಡ್ತಾಳೆ.
ಈ ಎಲ್ಲಾ ದೃಶ್ಯ ಆ ಗುಪ್ತ ಕ್ಯಾಮೆರಾದಲ್ಲಿ ರೆಕಾರ್ಡ್ ಆಗ್ತಾ ಇರುತ್ತೆ. ಇಷ್ಟಕ್ಕೂ ಆ ಘಟನೆ ನಡೆದದ್ದು ಎಲ್ಲಿ? ಆ ಗುಪ್ತ ಕ್ಯಾಮೆರಾವನ್ನ ಇಟ್ಟವರು ಯಾರು? ವಿಡಿಯೋದಲ್ಲಿ ಸರಿಯಾದವರು ಯಾರು ಏನಿದು ಘಟನೆ? ಬನ್ನಿ ವೀಕ್ಷಕರೇ ಈ ಮುಂದೆ ಇದನ್ನ ತಿಳಿತಾ ಹೋಗೋಣ.
ವೀಕ್ಷಕರೇ ದಿನ ಉತ್ತರಪ್ರದೇಶದ ಬಿಜನೂರಿನ ಪೊಲೀಸ್ ಠಾಣೆಯಲ್ಲಿ ಮನ್ನಾನ್ ಜಾಯಿದ್ ಎಂಬಾತ ತನ್ನ ಪತ್ನಿ ವಿರುದ್ಧ ಒಂದು ದೂರನ್ನ ದಾಖಲಿಸುತ್ತಾನೆ. ತನ್ನ ಪತ್ನಿಯ ಕಿರುಕುಳದಿಂದ ಬೇಸತ್ತು ಹೋಗಿದಂತಹ ಆತ ಪೊಲೀಸ್ ಸ್ಟೇಷನ್ ನಲ್ಲಿ ಅವಳ ವಿರುದ್ಧ ದೂರನಲ್ಲಿ ತನ್ನ ಪತ್ನಿ ಬಹಳ ಸಮಯದಿಂದ ತನಗೆ ಚಿತ್ರ ಹಿಂಸೆ ಕೊಡುತ್ತಿದ್ದಾಳೆ. ಹಣಕ್ಕಾಗಿ ಪೀಡಿಸುತ್ತಾಳೆ.
ಅಷ್ಟೇ ಅಲ್ಲದೆ ದಿನನಿತ್ಯ ಸಿಗರೆಟ್ ತಂದುಕೊಡು ಮಧ್ಯ ತಂದುಕೊಡು ಅಂತ ಹಿಂಸೆ ಕೊಡ್ತಾಳೆ. ನಾನು ತಂದು ಕೊಡದೆ ಇದ್ದರೆ ನನಗೆ ಹೊಡಿತಾಳೆ ದೈಹಿಕ ಹಿಂಸೆ ಕೊಡ್ತಾಳೆ ಹಾಗೂ ಮತ್ತು ಜೀವ ಬೆದರಿಕೆಯನ್ನು ಕೂಡ ಕೊಡ್ತಾಳೆ. ಅವಳಿಗೆ ಅನೇಕ ಪುರುಷರೊಂದಿಗೆ ಸಂಬಂಧ ಇದೆ. ಇದಕ್ಕೆಲ್ಲ ನನ್ನ ಹತ್ತಿರ ಸಾಕ್ಷಿ ಇದೆ ಸ್ಟೇಷನ್ ನ ಕೆಲವರು ಕೂಡ ಅವಳ ಜೊತೆ ಸೇರಿಕೊಂಡಿದ್ದಾರೆ ದಯವಿಟ್ಟು ನನಗೆ ನ್ಯಾಯ ಕೊಡಿಸಿ ಅಂತ ಕೇಳಿಕೊಂಡಿದ್ದ.
ಅಸಲಿಗೆ ಈ ಜಾಯಿನ್ ಮತ್ತು ಮೆಹರ್ ಜನನ್ ಇವರಿಬ್ಬರದು ಪ್ರೇಮ ವಿವಾಹ ಮೊದಲಿಗೆ ಇವರಿಬ್ಬರ ನಡುವೆ ಪ್ರೀತಿ ಉಂಟಾಗಿತ್ತು. ನೋಡೋದಕ್ಕೆ ತಕ್ಕಮಟ್ಟಿಗೆ ಇದ್ದಂತಹ ಈ ಮೆಹರಳನ್ನು ನೋಡಿ. ಈ ಮನ್ನನ್ ಮನಸೋತು ಹೋಗಿದ್ದ ಆಗ ಅಷ್ಟು ಮುದ್ದಾಗಿ ಕಂಡಂತಹ ಆ ಹುಡುಗಿ ಇನ್ನೊಂದು ಮುಖವನ್ನು ಆತ ಗಮನಿಸಲೇ ಇಲ್ಲ.
ಇಬ್ಬರು ಕೂಡ ಒಬ್ಬರನ್ನೊಬ್ಬರು ಪ್ರೀತಿಯ ಸಂಬಂಧದಲ್ಲೂ ಕೂಡ ಕೆಲವಾರು ಸಮಯ ಇದ್ರು ನಂತರ ಅವರು 2023ರ ನವೆಂಬರ್ 17ನೇ ತಾರೀಕು ಮದುವೆಯನ್ನ ಮಾಡಿಕೊಳ್ಳುತ್ತಾರೆ. ಆದರೆ ತಾನು ಮದುವೆಯಾಗುತ್ತಿರುವಂತಹ ಹುಡುಗಿ ನಂತರ ಒಬ್ಬ ರಾಕ್ಷಸಿಯಾಗಿ ಬದಲಾಗಬಹುದು ಎಂಬ ಸಣ್ಣ ಊಹೆ ಕೂಡ ಆತನಿಗೆ ಇರಲಿಲ್ಲ.
ಮದುವೆಯ ಕೆಲವೇ ದಿನಗಳಲ್ಲಿ ಆಕೆ ತನ್ನ ನಿಜ ಬಣ್ಣವನ್ನು ತೋರಿಸೋದಕ್ಕೆ ಶುರು ಮಾಡಿದ್ಲು ಆಕೆ ಕುಡಿತಾಳೆ ಗುಟ್ಕ ತಿಂತಾಳೆ ಸಿಗರೆಟ್ ಸೇರ್ತಾಳೆ ತಾನು ಪ್ರೀತಿಸಿ ಮದುವೆಯಾದ ಹುಡುಗಿ ಈ ರೀತಿಯಲ್ಲ ಮಾಡೋದಕ್ಕೆ ಶುರು ಮಾಡಿದಾಗ. ಮನ್ನಾನ್ ಅದಕ್ಕೆ ವಿರೋಧಿಸಿದ್ದ ಆದರೆ ಅವಳು ಮಾತ್ರ ಅವನ ಒಂದು ಮಾತನ್ನು ಕೂಡ ಕೇಳೋದಕ್ಕೆ ಸಿದ್ಧ ಇಲ್ಲ.
ಬದಲಿಗೆ ಆಕೆ ಅವನ ಮೇಲೆನೇ ಹಕ್ಕನ್ನು ಚಲಾಯಿಸುವುದಕ್ಕೆ ಶುರು ಮಾಡಿದ್ಲು. ಆಕೆ ತನ್ನ ಗಂಡನಿಗೆ ಹೊಡೆಯುವುದಕ್ಕೆ ಬಳೆಯುವುದಕ್ಕೆ ಶುರು ಮಾಡ್ತಾಳೆ. ಅವನ ಊಟದಲ್ಲಿ ಮತ್ತು ಬರೆಸುವಂತಹ ಔಷಧಿಯನ್ನ ಬೆರೆಸುತ್ತಾಳೆ ಇದರಿಂದ ಆತ ಅರೆಪ್ರಜ್ಞಾವಸ್ಥೆಗೆ ತಲುಪುತ್ತಿದ್ದ ನಂತರ ಆತನಿಗೆ ಮನ ಬಂದಂತೆ ಚಿತ್ರಹಿಂಸೆ ಅನ್ನ ಕೊಡ್ತಾ ಇದ್ಲು.
ಅಷ್ಟೇ ಅಲ್ಲದೆ ತನಗೆ ಪಾನೀಯಗಳು ಒಂದು ಸಿಗರೆಟ್ ಅನ್ನ ತಂದುಕೊಡು ಅಂತ ಕೇಳ್ತಾ ಇದ್ಲು. ಅದಕ್ಕೆ ಆತ ನಿರಾಕರಿಸಿದರೆ ಮನ ಬಂದಂತೆ ಚಿತ್ರಹಿಂಸೆ ಕೊಡ್ತಿದ್ಲು. ಇವರು ಮದುವೆಗೂ ಮುಂಚೆ ಪೊಲೀಸ್ ಸ್ಟೇಷನ್ ನಲ್ಲಿ ಈ ಮೆಹರ್ ಒಂದು ಸಾರಿ ಈ ಮನ್ನನ ವಿರುದ್ಧ ದೂರು ಕೊಟ್ಟಿದ್ಲು.
ಈತ ತನ್ನನ್ನು ಮದುವೆ ಆಗ್ತೀನಿ ಅಂತ ನಂಬಿಸಿ ನನ್ನ ಜೊತೆ ದೈಹಿಕ ಸಂಪರ್ಕ ಬೆಳೆಸಿ ಈಗ ಮೋಸ ಮಾಡುತ್ತಿದ್ದಾನೆ ಅಂತ ಹೇಳಿ ಪೊಲೀಸ್ ಸ್ಟೇಷನ್ ನಲ್ಲಿ ದೂರನ ದಾಖಲು ಮಾಡಿದ್ಲು. ನಂತರ ಕೇಸ್ ನಡೆದು ಕೆಲವು ಸಮಯಗಳ ಬಳಿಕ ಇವರ ಮದುವೆ ನಡೆದಿತ್ತು. ಆದರೆ ಆಗಿನಿಂದಲೇ ಆಕೆ ಈ ಮನ್ನನನ್ನ ತನ್ನ ಕಪಿ ಮುಷ್ಟಿಗೆ ಇಟ್ಟುಕೊಳ್ಳುವಂತಹ ಅಭ್ಯಾಸವನ್ನ ಮಾಡಿಕೊಂಡಿದ್ಳು. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನ ಸಂಪೂರ್ಣವಾಗಿ ವಿಕ್ಷೀಸಿ.