ಸಮೃದ್ಧಿ ಯೋಜನೆ 2023….ಈ ವಿಡಿಯೋದಲ್ಲಿ ಸುಖನ್ಯ ಸಮೃದ್ಧಿ ಯೋಜನೆಯ ಬಗ್ಗೆ ತಿಳಿದುಕೊಳ್ಳೋಣ ಈ ಸುಕನ್ಯ ಸಮೃದ್ಧಿ ಯೋಜನೆ ಯಲ್ಲಿ ರೇಟ್ಗಳನ್ನೆಲ್ಲ ಚೇಂಜ್ ಮಾಡಿದ್ದಾರೆ ಈಗ ಈ ಸ್ಕೀಮ್ ನಲ್ಲಿ ರೇಟ್ ಆಫ್ ಇಂಟರೆಸ್ಟ್ ಎಷ್ಟಿದೆ ನಾವು ಈ ಸ್ಕೀಮ್ ನಲ್ಲಿ ಪ್ರತಿ ತಿಂಗಳು 250 ರೂಪಾಯಿಯಾಗಲಿ 500 ರೂಪಾಯಿಯಾಗಲಿ ಅಥವಾ 1000 2000 3000 ಅಥವಾ.

WhatsApp Group Join Now
Telegram Group Join Now

4000 5000 6000 10,000 ಡಿಪೋಸಿಟ್ ಮಾಡಿದರೆ ನಮಗೆ ಇಂಟರೆಸ್ಟ್ ಎಷ್ಟು ಬರುತ್ತದೆ ಈ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಯಾರೆಲ್ಲಾ ಅಕೌಂಟ್ ಓಪನ್ ಮಾಡಿಕೊಳ್ಳ ಬಹುದು ಅದಕ್ಕೆ ಟರ್ಮ್ಸ್ ಅಂಡ್ ಕಂಡೀಶನ್ ಏನಿದೆ ಇದಕ್ಕೆ ಮೆಚುರಿಟಿ ಪಿರಿಯಡ್ ಎಷ್ಟು ವರ್ಷವಿರುತ್ತದೆ ಈ ಎಲ್ಲಾ ಪಾಯಿಂಟ್ ಗಳ ಬಗ್ಗೆ ಸಂಪೂರ್ಣವಾಗಿ ನಾವು.

ಈ ವಿಡಿಯೋದಲ್ಲಿ ತಿಳಿದುಕೊಳ್ಳೋಣ.ಮೊದಲು ಈ ಸುಕನ್ಯಾ ಸಮೃದ್ಧಿ ಯೋಜನೆ ಎಲ್ಲಿ ಈಗಿರುವಂತಹ ರೇಟ್ ಆಫ್ ಇಂಟರೆಸ್ಟ್ ಎಷ್ಟು ಇದೆ ಎಂದರೆ 8 % ಮೊದಲು 7% ಇತ್ತು ಈಗ 8 % ಆಗಿದೆ ನಾವು ಈ ಸುಕನ್ಯಾ ಸಮೃದ್ಧಿ ಯೋಜನೆಗೆ ಮಿನಿಮಮ್ ಹಾಗೂ ಮ್ಯಾಕ್ಸಿಮಮ್ ಎಷ್ಟು ಡೆಪಾಸಿಟ್ ಮಾಡಿಕೊಳ್ಳಬಹುದು ಎಂದರೆ ಮಿನಿಮಮ್ ಎಂದರೆ 250 ರೂಪಾಯಿ ಮಾಡಬಹುದು.

ಮ್ಯಾಕ್ಸಿಮಮ್ ಎಂದರೆ 1,50,000 ರೂಪಾಯಿ ಡೆಪಾಸಿಟ್ ಮಾಡಬಹುದು ಅಂದರೆ ಒಂದು ವರ್ಷಕ್ಕೆ 1,50,000 ಡೆಪಾಸಿಟ್ ಮಾಡಬೇಕು ಅಂದರೆ ನೀವು 1,50,000ಕ್ಕೂ ಹೆಚ್ಚು ಅಮೌಂಟ್ ಡೆಪಾಸಿಟ್ ಮಾಡಿದರು ಅದಕ್ಕೆ ಇಂಟರೆಸ್ಟ್ ಕೊಡುವುದಿಲ್ಲ ಏನು ನೀವು ರೂ.1,50,000 ಡಿಪೋಸಿಟ್ ಮಾಡಿರುತ್ತಿರಾ ಅದಕ್ಕೆ ಮಾತ್ರ ಇಂಟರೆಸ್ಟ್ ಕೊಡುತ್ತಾರೆ ಈ 1,50,000 ವರ್ಷಕ್ಕೆ ಒಂದು.

ಸಲ ಲಂಗ್ಸಮ್ ಹಾಗೆ ಡೆಪಾಸಿಟ್ ಮಾಡಿಕೊಳ್ಳಬಹುದು ಅಥವಾ ಪ್ರತಿ ತಿಂಗಳು ಡೆಪಾಸಿಟ್ ಮಾಡಿಕೊಳ್ಳಬಹುದು ಮಿನಿಮಮ್ ನೀವು ಪ್ರತಿ ತಿಂಗಳು 250 ರೂಪಾಯಿ ಡೆಪಾಸಿಟ್ ಮಾಡಬಹುದು. ನಮಗೆ ಸುಖನ್ಯ ಸಮೃದ್ಧಿ ಯೋಜನೆ ಯಲ್ಲಿ ರಿಟರ್ನ್ಸ್ ಯಾವ ರೀತಿಯಾಗಿ ಬರುತ್ತದೆ ಎನ್ನುವುದನ್ನು ನೋಡೋಣ, ನಾವು ಪ್ರತಿ ತಿಂಗಳು 250 ರೂಪಾಯಿ ಡೆಪಾಸಿಟ್.

ಮಾಡುತ್ತಿದ್ದೇವೆ ಎಂದರೆ ಈ ಸ್ಕೀಮ್ ನ ಮೆಚುರಿಟಿ ಪೆರಿಯಡ್ 21 ವರ್ಷ ನೀವು 15 ವರ್ಷದವರೆಗೂ ಡೆಪಾಸಿಟ್ ಮಾಡಬೇಕಾಗುತ್ತದೆ ನಾವು ಪ್ರತಿ ತಿಂಗಳು 250 ರೂಪಾಯಿ ಡೆಪಾಸಿಟ್ ಮಾಡಿರುತ್ತೇವೆ ಒಟ್ಟಾರೆಯಾಗಿ ನಾವು ಹೂಡಿಕೆ ಮಾಡಿರುವ ಹಣ ಎಷ್ಟಾಗುತ್ತದೆ ಎಂದರೆ 45,000 ಆಗುತ್ತದೆ ನಮಗೆ ಇಂಟರೆಸ್ಟ್ ಅಮೌಂಟ್ ಎಷ್ಟು ಬಂದಿರುತ್ತದೆ ಎಂದರೆ.

ಅಂದರೆ ಬಡ್ಡಿ ಎಷ್ಟು ಬಂದಿದೆ ಎಂದರೆ 89,860 ರೂಪಾಯಿ ಬಂದಿದೆ 21 ವರ್ಷ ಮೆಚುರಿಟಿ ಆಗುವುದರಿಂದ ಆ ಮೆಚುರಿಟಿ ಅಮೌಂಟ್ ಎಷ್ಟು ಬರುತ್ತದೆ ಎಂದರೆ 1,34,860 ಬರುತ್ತದೆ ನೀವು ಪ್ರತಿ ತಿಂಗಳು 250 ಎಂದು ಡೆಪಾಸಿಟ್ ಮಾಡಿದರೆ ನಿಮಗೆ ರೂ.1,34,860 ಮೆಚುರಿಟಿ ಅಮೌಂಟ್ ಬರುತ್ತದೆ ಅಥವಾ ನೀವು ಪ್ರತಿ ತಿಂಗಳು 500 ರೂಪಾಯಿ ಕಟ್ಟಿದ್ದರೆ ಆಗ ನಾವು.

ಒಟ್ಟಾರೆಯಾಗಿ ಹೂಡಿಕೆ ಮಾಡಿದ್ದು 90 ಸಾವಿರ ಆಗುತ್ತದೆ ನಮಗೆ ಇಲ್ಲಿ ಇಂಟರೆಸ್ಟ್ ಅಮೌಂಟ್ ಎಷ್ಟು ಬರುತ್ತದೆ ಎಂದರೆ 1,79,730 ರೂಪಾಯಿ ಇಲ್ಲಿ ಮೆಚುರಿಟಿ ಅಮೌಂಟ್ 269,730 ರೂಪಾಯಿ ಬರುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god