ಸುಧಾಮೂರ್ತಿ ಅಮ್ಮನವರ ಜೀವನದಲ್ಲಿ ರಾಯರು ಮಾಡಿದ ಪವಾಡ…ಇವತ್ತು ರಾಘವೇಂದ್ರ ಸ್ವಾಮಿ ಮಾಡಿರುವ ನೈಜ ಪವಾಡದ ಬಗ್ಗೆ ಮಾಹಿತಿಯನ್ನು ನಾವು ನಿಮಗೆ ತಿಳಿಸಿ ಕೊಡುತ್ತೇವೆ ಇವತ್ತು ನಾನು ನಿಮಗೆ ಈಗಾಗಲೇ ಚಿರಪರಿಚಿತವಿರುವ ಒಬ್ಬ ಮಹಾನ್ ವ್ಯಕ್ತಿಯ ಬಗ್ಗೆ ಮಾಹಿತಿಯನ್ನ ಕೊಡುತ್ತಿದ್ದೇನೆ ಅವರೇ ನಮ್ಮ ಸುಧಾ ಮೂರ್ತಿ.

WhatsApp Group Join Now
Telegram Group Join Now

ಅಮ್ಮನವರು ನಿಜವಾಗಿಯೂ ಸದಾ ಮೂರ್ತಿ ಅಮ್ಮನವರು ರಾಘವೇಂದ್ರ ಸ್ವಾಮಿಗಳ ಒಬ್ಬ ಪರಮ ಭಕ್ತರು ಎಂದು ಹೇಳಿದರೆ ತಪ್ಪಾಗುವುದಿಲ್ಲ ರಾಘವೇಂದ್ರ ಸ್ವಾಮಿಯ ಒಂದು ಆರಾಧನೆಯ ಸಮಯದಲ್ಲಿ ಸುಧಾ ಮೂರ್ತಿ ಅಮ್ಮನವರು ಹೇಗೆಲ್ಲಾ ಕೆಲಸ ಮಾಡುತ್ತಾರೆ ಅವರು ಸಾಮಾನ್ಯ ಒಂದು ಮಹಿಳೆಯಂತೆ ಬಂದು ಮಠದಲ್ಲಿ ಕೆಲಸ ಮಾಡುವುದನ್ನು ನಿಮಗೆ ಆಗಲೇ ಸಾಕಷ್ಟು.


ಜನಗಳಿಗೆ ಗೊತ್ತಿರಬಹುದು ಇನ್ನು ಮಠದಲ್ಲಿ ಏನೇ ಕೆಲಸ ಕಾರ್ಯಗಳು ಇದ್ದರೂ ಕೂಡ ಅವರು ಒಬ್ಬ ಸಾಮಾನ್ಯ ಭಕ್ತಯಾಗಿ ಯಾವುದೇ ರೀತಿಯ ಅಹಂ ಇಲ್ಲದೆ ಒಂದು ಕೆಲಸವನ್ನು ಮಾಡುತ್ತಾರೆ ಆದರೆ ಸುಧಾ ಮೂರ್ತಿಯವರು ಸಾವಿರಾರು ಕೋಟಿಯ ಒಡತಿ ಅವರ ಹತ್ತಿರ ಮೊದಲಿಂದಲೂ ಹೀಗೆ ಹಣ ಇತ್ತ ಇರಲಿಲ್ಲ ಅವರು 1950ರಲ್ಲಿ ಚಿಕ್ಕಾವಿ ಈಗಿನ.

ಹಾವೇರಿ ಜಿಲ್ಲೆ ಎಲ್ಲಿ ಅವರ ಜನನವಾಗುತ್ತದೆ ಅವರು ಏನು ಸಾಧಾರಣ ಕುಟುಂಬದವರಾಗಿರುತ್ತಾರೆ ಅವರೇನು ಕೋಟ್ಯಾಧಿಪತಿಗಳು ಚಿನ್ನದ ಚಮಚವನ್ನು ಬಾಯಲ್ಲಿ ಇಟ್ಟುಕೊಂಡು ಬೆಳೆದಂತಹ ವ್ಯಕ್ತಿ ಏನಲ್ಲ ಅವರು ಒಂದು ಸಾಮಾನ್ಯ ಕುಟುಂಬಕ್ಕೆ ಸೇರಿದ ಒಬ್ಬ ಮಹಿಳೆಯಾಗಿರುತ್ತಾರೆ ಇವರು ಚಿಕ್ಕ ವಯಸ್ಸಿನಿಂದಲೇ ಕೂಡ ತುಂಬಾ ಬುದ್ಧಿವಂತೆ.

ವ್ಯಕ್ತಿಯಾಗಿರುತ್ತಾರೆ ಇವರು ಜೀವನದಲ್ಲಿ ರಾಘವೇಂದ್ರ ಸ್ವಾಮಿ ತುಂಬಾನೇ ಪವಾಡ ಮಾಡಿದ್ದರು ಎಂದು ಹೇಳಬಹುದು ಏಕೆಂದರೆ ರಾಘವೇಂದ್ರ ಸ್ವಾಮಿಗಳ ಅನುಗ್ರಹ ಇಲ್ಲದೆ ಒಂದು ಹುಲ್ಲುಕಡ್ಡಿ ಕೂಡವು ಅಲ್ಲಾಡುವುದಕ್ಕೆ ಸಾಧ್ಯವಿಲ್ಲ ಅಂತಹದರಲ್ಲಿ ರಾಘವೇಂದ್ರ ಸ್ವಾಮಿಗಳು ಇವರ ಒಂದು ಬಾಳಲ್ಲಿ ನಿಜವಾಗಿಯೂ ಒಂದು ದೊಡ್ಡ ಪವಾಡವನ್ನು ನಡೆಸಿದ್ದಾರೆ ಅದು.

ಹೇಗೆ ಎಂದರೆ ಇವರು ಇನ್ಫೋಸಿಸ್ ಒಂದು ಸಂಸ್ಥೆಯನ್ನು ಶುರು ಮಾಡಿದಾಗ ಅದು ಪ್ರಾರಂಭದಲ್ಲೇ ಲಾಭಗಳಿಸಿದ ಸಂಸ್ಥೆಯೆಲ್ಲ ಅದು ನಿಜವಾಗಿಯೂ ಮೊದಲು ಮೊದಲು ತುಂಬಾ ನಷ್ಟದಲ್ಲಿ ನಡೆಯುತ್ತಿದ್ದ ಸಂಸ್ಥೆಯಾಗಿತ್ತು ಇದೆಲ್ಲದಕ್ಕೂ ಒಂದು ಬುನಾದಿಯಾಗಿದ್ದವರು ಸುಧಾ ಮೂರ್ತಿ ಅಮ್ಮನವರು ಹಾಗೆ ರಾಘವೇಂದ್ರ ಸ್ವಾಮಿಗಳ ಅನುಗ್ರಹ ಎಂದು ಹೇಳಬಹುದು.

ರಾಘವೇಂದ್ರ ಸ್ವಾಮಿಗಳ ಒಂದು ಅನುಗ್ರಹ ಏನಿದೆ ಅದು ನಿಜವಾಗಿಯೂ ಇವರ ಬಾಳಲ್ಲಿ ತುಂಬಾ ಒಂದು ಅಚ್ಚರಿಯನ್ನ ಉಂಟುಮಾಡಿದೆ ಹೇಗೆ ಎಂದರೆ ರಾಘವೇಂದ್ರ ಸ್ವಾಮಿಗಳ ಒಂದು ನಂಬಿಕೆಯನ್ನು ಇಟ್ಟು ಏನೇ ಶುರು ಮಾಡಿದರು ಕೂಡ ಅದು ನಮ್ಮ ಜೀವನದಲ್ಲಿ ಸಾಕಷ್ಟು ಒಂದು ಒಳ್ಳೆಯದನ್ನ ಮಾಡುತ್ತದೆ ಎಂದು ಹೇಳಿ ಈಗಾಗಲೇ ಹಲವಾರು ಜನಕ್ಕೆ ಇದು ಗೊತ್ತಾಗಿದೆ.

ಸಾಕಷ್ಟು ಜನರಿಗೆ ಇನ್ನೂ ಗೊತ್ತಾಗುತ್ತಿದೆ ಇನ್ನು ಮುಂದೆ ಕೂಡ ರಾಘವೇಂದ್ರ ಸ್ವಾಮಿಗಳ ಒಂದು ಪವಾಡ ಎನ್ನುವುದು ನಡೆಯುತ್ತಲೇ ಇರುತ್ತದೆ ಹೀಗೆ ಸುಧಾ ಮೂರ್ತಿ ಅವರ ಬಾಳಲ್ಲಿ ಕೂಡ ರಾಘವೇಂದ್ರ ಸ್ವಾಮಿಗಳು ಸಾಕಷ್ಟು ಪವಾಡವನ್ನು ಮಾಡಿದ್ದಾರೆ ಇವರ ಒಂದು ಇನ್ಫೋಸಿಸ್ ಸಂಸ್ಥೆ ಇವತ್ತು.

ಲಕ್ಷಾಂತರ ಜನಕ್ಕೆ ಉದ್ಯೋಗ ಕೊಟ್ಟಿದೆ ಸಾವಿರಾರು ಕೋಟಿ ಲಾಭ ಬರುತ್ತದೆ ಎಂದರೆ ಅದಕ್ಕೆ ಕಾರಣ ರಾಘವೇಂದ್ರ ಸ್ವಾಮಿಗಳು ಆ ಒಂದು ಸಂಸ್ಥೆಗೆ ಬೆನ್ನೆಲುಬಾಗಿ ನಿಂತಿದ್ದಾರೆ ಎಂದು ಹೇಳಬಹುದು. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god