ಸುಷ್ಮಾ ಅವರ ಗಂಡ ಸ್ಟಾರ್ ನಿರ್ದೇಶಕ ಮಗು ಆಗುತ್ತಿದ್ದಂತೆ ದೂರವಾದ ಪತಿ…ಕಿರುತೆರೆಯಲ್ಲಿ ಅನುಶ್ರೀ ಅವರನ್ನು ಬಿಟ್ಟರೆ ಪಟಾಕಿಯಂತೆ ತೆರೆ ಮೇಲೆ ಮಾತನಾಡುವ ಸಾಮರ್ಥ್ಯ ಇರುವುದು ಸುಷ್ಮಾ ಅವರಿಗೆ ಎಂದು ಅನೇಕರು ಹೇಳುತ್ತಾರೆ ಅದು ಸತ್ಯವೂ ಹೌದು ಅವರು ಮಾತನಾಡುವ ಶೈಲಿ ಹಾಗೂ ಪ್ರತಿಯೊಬ್ಬರನ್ನು ನಗಿಸುವ ಸಾಮರ್ಥ್ಯ ಅವರಲ್ಲಿ ಹೆಚ್ಚಾಗಿಯೇ.

WhatsApp Group Join Now
Telegram Group Join Now

ಇದೆ ಪ್ರತಿಯೊಬ್ಬ ಕನ್ನಡಿಗರ ಹೃದಯವನ್ನು ಗೆದ್ದಿರುವ ನಿರೂಪಕಿ ಎಂದರೆ ಅದು ಸುಷ್ಮಾ ಅವರು ಮೂಲತಹ ಚಿಕ್ಕಮಂಗಳೂರಿನ ಕೊಪ್ಪದವರು ಆದಂತಹ ಸುಷ್ಮಾ ಅವರು ನಿರೂಪಣೆಯಲ್ಲೂ ಸೈ ಮತ್ತು ನಟನೆಯಲ್ಲೂ ಕೂಡ ಸೈ ಎಂದು ಹೆಸರು ಮಾಡಿದ್ದಾರೆ ಅದಲ್ಲದೆ ಇವರು ಭರತನಾಟ್ಯ ಕಲಾವಿದೆ ಕೂಡ ಹೌದು ಯಾವ ಲೋಕದ ಮೈತ್ರಿ ಎಂಬ ಧಾರವಾಹಿ ಮೂಲಕ ಕಿರುತೆರೆಗೆ.

ಪಾದಾರ್ಪಣೆ ಮಾಡಿದ ಇವರು ಇದೀಗ ನಿರೂಪಣೆಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಇದೇನೇ ಸಾಧನೆ ಮಾಡಿದರು ಸುಷ್ಮಾ ಅವರು ಅವರ ವೈಯಕ್ತಿಕ ಜೀವನದಲ್ಲಿ ಅನೇಕ ತೊಂದರೆಯನ್ನು ಅನುಭವಿಸಿದ್ದಾರೆ ಅವರು ಯಾರನ್ನು ಮದುವೆಯಾಗಿದ್ದರು ಮತ್ತು ಅವರ ಮದುವೆಯ ಜೀವನ ಹೇಗಿತ್ತು ಎಂದು ನೋಡಿದರೆ ಅವರ ಸಂಸಾರಕ ಜೀವನದಲ್ಲಿ ಭಿನ್ನಾಭಿಪ್ರಾಯ ಬರಲು.

ಕಾರಣವೇನು ಸುಷ್ಮಾಅವರು ಕಿರುತೆರೆಯಲ್ಲೂ ಅವರನ್ನು ಮೀರಿಸುವ ಇನ್ನೊಬ್ಬ ವ್ಯಕ್ತಿಯೇ ಇಲ್ಲವೆಂಬ ರೀತಿ ಬೆಳೆದಿದ್ದಾರೆ ಆದರೆ ಅವರ ವೈಯಕ್ತಿಕ ಜೀವನದಲ್ಲಿ ಅವರು ಕಂಡಂತಹ ಕೆಲವು ಕಹಿ ಘಟನೆಗಳು ಅವರನ್ನು ತುಂಬಾ ಮಾನಸಿಕವಾಗಿ ಕುಗ್ಗಿಸುವಂತೆ ಮಾಡಿದೆ ಮುಂಗಾರು ಮಳೆ ಚಿತ್ರಕ್ಕೆ ಕಥೆ ಬರದಿದ್ದ ಪ್ರೀತಂ ಗುಬ್ಬಿ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು ಸುಷ್ಮಾ.

ಅವರು ಒಬ್ಬರನ್ನೊಬ್ಬರು ಇಷ್ಟಪಟ್ಟು ಮನೆಯಲ್ಲಿ ವಿಷಯ ತಿಳಿಸಿ ನಂತರ ವಿವಾಹವಾಗಿ ಅನ್ಯೂನ್ಯತೆಯಿಂದ ಇದ್ದರು. ಅವರ ಆರಂಭದ ದಿನದಲ್ಲಿ ಗುಪ್ತಗಾಮಿನಿ ಎಂಬ ಕಿರುತೆರೆಯಿಂದ ಜನಪ್ರಸಿದ್ಧಿ ಹೊಂದಿದ್ದ ಸುಷ್ಮಾರವರು ಅಲ್ಲಿಗೆ ನಿಲ್ಲದೆ ಜೀ ಕನ್ನಡದ ಕೆಲವು ಧಾರಾವಾಹಿಗಳಲ್ಲಿ ಹಾಗೂ ಜೀ ಕನ್ನಡದಲ್ಲಿ ಮಾಡುತ್ತಿರುವ ಕೆಲವು ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿ.

ನೆಲೆ ನಿಂತರು , ಪ್ರೀತಿಸಿ ಮದುವೆಯಾದ ಇವರಿಬ್ಬರೂ ಕೊನೆಯವರೆಗೂ ಜೊತೆಯಲ್ಲಿ ಇರುತ್ತೇನೆ ಎಂದು ಮಾತುಗಳನ್ನು ಹಾಡಿ ನಂತರ ಅವರ ವೈಯಕ್ತಿಕ ಜೀವನಕ್ಕೆ ಅವರ ಪತಿ ಅಡ್ಡವಾಗಿ ನಿಂತಿದ್ದಾರೆ ಎಂದು ಅನೇಕರು ಹೇಳಿದ್ದಾರೆ ಏಕೆಂದರೆ ಅವರು ಕೆಲವು ಧಾರಾವಾಹಿಗಳನ್ನು ನಟಿಸಿ ನಂತರ ತೆರೆಯ ಮೇಲೆ ಅವರು ಕಾಣಿಸಲೇ ಇಲ್ಲ ಕೆಲವು ವರ್ಷಗಳು.

ಕಳೆದ ನಂತರ ಅವರು ನಿರೂಪಕಿಯಾಗಿ ಮತ್ತೆ ಬಣ್ಣ ಹಚ್ಚಿದರು ಅದರ ಮಧ್ಯ ಅವರ ಜೀವನದಲ್ಲಿ ಎಂತಹ ಘಟನೆಗಳು ನಡೆಯಿತು ಎಂದು ಅವರೊಬ್ಬರಿಗೆ ಗೊತ್ತು ಇದೀಗ ಪ್ರೀತಂ ಗುಬ್ಬಿ ಅವರನ್ನು ದೂರ ಮಾಡಿ ರಿವರ್ಸ್ ಕೂಡ ಕೊಡದೆ ಒಂಟಿ ಜೀವನವನ್ನು ನಡೆಸುತ್ತಿದ್ದಾರೆ ಸುಷ್ಮಾ ಅವರು ಕೆಲವರು ಹೇಳುವಂತೆ ಪ್ರೀತಂ ಗುಬ್ಬಿಯವರು ಸುಷ್ಮಾವರಿಗೆ ಅನೇಕ.

ತೊಂದರೆಗಳನ್ನು ಕೊಡುತ್ತಿದ್ದರು ಎಂದು ಹೇಳುತ್ತಾರೆ ಆದರೆ ಇದಕ್ಕೆ ಸರಿಯಾದ ಮಾಹಿತಿ ಸುಷ್ಮಾ ಅವರು ಕೂಡ ಎಲ್ಲೋ ಹೇಳಿಲ್ಲ ಹಾಗೂ ಇದು ಒಂದು ಊಹಪೋಹವಾಗಿ ಉಳಿದುಕೊಂಡಿದೆ ಆದರೆ ಸುಷ್ಮಾ ಅವರು ಇದರ ಬಗ್ಗೆ ಅಧಿಕೃತವಾಗಿ ಎಲ್ಲೂ ಕೂಡ ಮಾತನಾಡಿಲ್ಲ.

ಅದೇನೇ ಆದರೂ ತೆರೆಯ ಮುಂದೆ ನಗುನಗುತ್ತಾ ಇರುವ ವ್ಯಕ್ತಿಗಳು ತೆರೆಯ ಹಿಂದೆ ಅವರ ಜೀವನ ಎಷ್ಟು ಕರಾಳವಾಗಿರುತ್ತದೆ ಎಂದು ನೋಡಿದರೆ ಅವರ ಅಭಿಮಾನಿಗಳಿಗೆ ತುಂಬಾ ನೋವಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ