ಸುಷ್ಮಾ ಅವರ ಗಂಡನ ಜೊತೆ ಇರುವ ಆ ನಟಿ ಯಾರು ಒಂಟಿಯಾಗಿ ಉಳಿದಿದ್ದೇಕೆ ಸುಷ್ಮಾ ಅವರು

WhatsApp Group Join Now
Telegram Group Join Now

ನಟಿ ಸುಷ್ಮಾ ಅವರು ನಿಮಗೆ ಚಿರಪರಿಚಿತರೆ ಸುಷ್ಮಾ ಕೆ ರಾವ್ ಗುಪ್ತಗಾಮಿನಿ ಅನ್ನುವಂತಹ ಸೀರಿಯಲ್ ಮೂಲಕ ಕನ್ನಡಿಗರ ಮನೆ ಮನದಲ್ಲಿ ಶಾಶ್ವತವಾಗ್ಲಿಕ್ಕೆ ಜಾಗವನ್ನು ಕಲ್ಪಿಸಿಕೊಂಡು ಸದ್ಯ ಪ್ರಸ್ತುತ ಭಾಗ್ಯಲಕ್ಷ್ಮಿ ಅನ್ನುವಂತಹ ಸೀರೀಸ್‌ನಲ್ಲಿ ಭಾಗ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬಹಳಷ್ಟು ವರ್ಷಗಳ ಒಂದು ಗ್ಯಾಪ್‌ನ ನಂತರ ಮತ್ತೆ ಅವರು ಕಿರುತೆರೆಯಲ್ಲಿ ಪ್ರತ್ಯಕ್ಷರಾದರು.

ಹಾಗಾಗಿ ಕೆಲವೊಂದು ಶೋಗಳ ನಿರೂಪಣೆಯನ್ನು ಮಾಡುತ್ತಿದ್ದರು ಕೂಡ. ಆಕ್ಟ್ ನಿಂದ ಅವರು ಬಹಳಷ್ಟು ದೂರ ಉಳಿದಿದ್ದರು. ಆದರೆ. ಸುಷ್ಮಾ ಅವರ ಕುರಿತಾದಂತ ಒಂದಷ್ಟು ವಿಚಾರಗಳನ್ನ ನಾವಿಲ್ಲಿ ಹೇಳ್ತೀವಿ. ಯಾಕಂದ್ರೆ ಸುಷ್ಮಾ ನಗು ಮುಖದಲ್ಲಿ ಕಾಣಿಸಿಕೊಳ್ಳುತ್ತಾರೆ. ಹೌದು, ಆದರೆ ಅವರ ವೈಯಕ್ತಿಕ ಬದುಕಿನಲ್ಲಿ ಬಹಳಷ್ಟು ನೋವನ್ನು ಅನುಭವಿಸಿದ್ದಾರೆ. ಆಕೆ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ವ್ಯಕ್ತಿಯಿಂದ ಆಕೆ ಮೋಸಕ್ಕೊಳಗಾಗಿ ಒಂಟಿಜೀವನ ನಡೆಸಬೇಕಾದಂತಹ ಒಂದು ಪರಿಸ್ಥಿತಿ ಆಕೆಗೆ ಎದುರಾಗಿತ್ತು.

ಕಿರುತೆರೆಯಲ್ಲಿ ಬಹಳಷ್ಟು ನೋವನ್ನು ಅನುಭವಿಸಿರುವಂತಹ ಪಾತ್ರಗಳನ್ನು ನಿಭಾಯಿಸುತ್ತಿದ್ದಾರೆ. ಆದರೆ ವಯಕ್ತಿಕ ಜೀವನದಲ್ಲೂ ಕೂಡ ಆಕೆಯ ಜೀವನ ಏನು ಸುಖಮಯವಾಗಿರಲಿಲ್ಲಕ್ಕಿಂತದೆ ಒಂದಷ್ಟು ನೋವುಗಳನ್ನ ಅನುಭವಿಸಿದ್ದಾರೆ. ಒಂದು ಕಡೆ ಈಕೆಯ ದಾಂಪತ್ಯ ಜೀವನ ಮುರಿದು ಬೀಳಲು ಕಾರಣ ಏನು? 10 ವರ್ಷಗಳ ಪ್ರೀತಿ ಮದುವೆಯ ಹಂತಕ್ಕೆ ತಲುಪುತ್ತೆ. ಮನೆಯವರ ವಿರೋಧವನ್ನ ಕಟ್ಟಿಕೊಂಡು ಕೂಡ ಮದುವೆಯನ್ನ ಆಗ್ತಾರೆ.

ಅದಾದ ನಂತರದಲ್ಲಿ ಈ ರೀತಿಯಾಗಿ ದಾಂಪತ್ಯ ಮುರಿದು ಬೀಳಲು ಏನು ಕಾರಣ ಮತ್ತು ಸುಷ್ಮಾ ಅವರು ಮದುವೆಯಾಗಿದ್ದು ಕೂಡ ಚಿತ್ರರಂಗದ ಒಬ್ಬ ಫೇಮಸ್ ಕತೆಗಾರ ಮತ್ತು ನಿರ್ದೇಶಕ. ಆದರೆ ಈ ಪರಿಸ್ಥಿತಿಗೆ ಸುಷ್ಮಾ ಅವರ ಬದುಕು ಬರ್ಲಿಕ್ಕೆ ಏನು ಏನು ಕಾರಣ? ಯಾಕಾಗಿ ಸುಷ್ಮಾ ಅವರ ಬಾಳಲ್ಲಿ ಇಂತಹದೊಂದು ದುರಂತ ಸಂಭವಿಸಿತ್ತು ಅನ್ನುವಂತಹ ವಿಚಾರವಾಗಿ ಒಂದಷ್ಟು ಮಾಹಿತಿಯನ್ನು ನಿಮಗೆ ನೀಡುತ್ತಿ ಬಣ್ಣದ ಲೋಕದಲ್ಲಿ ಮಿಂಚುತ್ತಿರುವ ಅಂತ ಸುಷ್ಮಾ ಅವರ ವೈಯಕ್ತಿಕ ಬದುಕು ಮಾತ್ರ ಕಣ್ಣೀರಲ್ಲಿ ಕೈ ತೊಳಿಯುವಂತಹ ಪರಿಸ್ಥಿತಿ ಇದೆ.

ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ ಗಂಡನಿಂದ ದೂರಾಗಿ ಒಂಟಿಯಾಗಿ ಜೀವನವನ್ನು ನಡೆಸುತ್ತಿದ್ದಾರೆ. ಕಿರುತೆರೆಯಲ್ಲಿ ಫೇಮಸ್ ಆಗಿರುವ ಸುಷ್ಮ ಆಂಕರ್ ಆಗಿ ಆಕ್ಟರ್ ಆಗಿ ಭರತನಾಟ್ಯ ಕಲಾವಿದೆಯಾಗಿ ಸಾಕಷ್ಟು ಹೆಸರನ್ನ ಸಂಪಾದನೆ ಮಾಡಿದ್ದಾರೆ. ಪಟ ಪಟ ಪಟಾಕಿ ರೀತಿಯಲ್ಲಿ ಮಾತನಾಡುತ್ತಾ ಕನ್ನಡವನ್ನು ಬಹಳ ಸ್ಪಷ್ಟವಾಗಿ ಮಾತನಾಡುತ್ತಾ ವೀಕ್ಷಕರ 19 ಮಾಡ್ತಾ ಜನರನ್ನ ರಂಜಿಸುತ್ತಾ ಬರುತ್ತಿದ್ದಾರೆ. ಯಾವುದೇ ಕಾರ್ಯಕ್ರಮಗಳಾಗಲಿ ಅದಕ್ಕೆ ಒಪ್ಪುವಂತಹ ರೀತಿಯಲ್ಲಿ ನಿರೂಪಣ ಶೈಲಿಯನ್ನು ಬದಲಾಯಿಸಿಕೊಳ್ಳುತ್ತ ಜನರ ಮನಸ್ಸಿನಲ್ಲಿ ಅಚ್ಚಳಿಯು ಅಂತ ಒಂದು ಕೆಲಸವನ್ನು ಮಾಡುತ್ತಿದ್ದಾರೆ.

ಮತ್ತೆ ಇಲ್ಲಿಯವರೆಗೂ ಅವರು ವಿಚಾರವಾಗಿ ಯಾವುದೇ ಅಪಪ್ರಚಾರಗಳಾಗಿರಲಿ, ಗಾಸಿಪ್‌ಗಳ ಆಗಲಿ ಯಾವುದೇ ವಿಚಾರಗಳನ್ನ ಕೂಡ ಯಾರೂ ಇಲ್ಲಿವರೆಗೂ ಕೇಳಲಿಕ್ಕೆ ಸಾಧ್ಯವಿಲ್ಲ ಮತ್ತು ಅನುಶ್ರೀ ಅವರನ್ನು ಹೊರತುಪಡಿಸಿದರೆ ಕನ್ನಡಿಗರಿಗೆ ಬಹಳ ಹತ್ತಿರವಾಗಿರುವಂತಹ ನಿರೂಪಕಿ ಅಂದ್ರೆ ಅದು ಸುಷ್ಮ. ಬಹಳಷ್ಟು ಜನಪ್ರಿಯ ಧಾರಾವಾಹಿಗಳಲ್ಲಿ ನಟಿಸುವುದರ ಮೂಲಕ ಕೂಡ ಪ್ರಖ್ಯಾತಿಯನ್ನು ಸುಷ್ಮಾ ಪಡೆದಿದ್ದಾರೆ.

ಸುಷ್ಮಾ ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದ ಅವರು ತಂದೆ ಎಕ್ಸೈಟ್‌ಮೆಂಟ್ ತಂದೆಯನ್ನು ಕಳೆದುಕೊಂಡಿದ್ದಾರೆ. ಸೊಸೆ ತಂದ ಸೌಭಾಗ್ಯ ಧಾರಾವಾಹಿಯಲ್ಲೂ ಕೂಡ ನಟಿಸಿದ್ದರು. ಇಷ್ಟೆಲ್ಲಾ ಆದ್ಮೇಲೆ. ಆಕ್ಚುವಲ್ ಮನೆಯಲ್ಲಿ ಇವರು ಸೀರಿಯಲ್ ಫೀಲ್ಡ್‌ಗೆ ಬರಬೇಕಾ? ಸಿನಿಮಾ ಫೀಲ್ಡ್ ಗೆ ಬರಬೇಕಾ ಅಥವಾ ಈ ಫೀಲ್ಡ್‌ಗೆ ಬರಬಾರದು ಅನ್ನುವಂತ ವಿಚಾರಕ್ಕೆ ಸಂಬಂಧಪಟ್ಟಂತೆ ಒಂದಷ್ಟು ಕನ್ ಫ್ಯೂಸ್ ಇತ್ತು. ಯಾಕಂದ್ರೆ ಒಂದು ಅಪ್ಪಟ ಸಂಪ್ರದಾಯದ ಮನೆ ಮಗಳು. ಮಲೆನಾಡು ಭಾಗದಲ್ಲಿ ಒಂದು ಸಹಜವಾದ ಒಂದು ಭಾವನೆ ಅಂತಂದ್ರೆ ಈ ಫೀಲ್ಡ್‌ಗೆ ಆಗಲ್ಲ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god