ಸೋರಿಯಾಸಿಸ್ ಗೆ ಆಯುರ್ವೇದದಲ್ಲಿ ಏನೆಲ್ಲಾ ಸರಳ ಪರಿಹಾರವಿದೆ.ಏನೆಲ್ಲಾ ಪಥ್ಯ ಮಾಡಬೇಕು.ಪರಿಣಾಮಕಾರಿ ಮನೆಮದ್ದು
ಸೋರಿಯಾ ಸಿಸ್ಗೆ ಆಯುರ್ವೇದದಲ್ಲಿ ಏನೆಲ್ಲ ಸರಳ ಪರಿಹಾರವಿದೆ… ಕಾಯಿಲೆ ತುಂಬಾ ಜನರಲ್ಲಿ ಕಾಡುತ್ತಿದೆ ಆ ಕಾಯಿಲೆ ಬಂದಂತವರು ಮನಸ್ಸಿನಲ್ಲಿಯೇ ಕುಗ್ಗಿ ಹೋಗುತ್ತಾರೆ ಅವನು ಸಮಾಜದಿಂದ ವಿಮುಖವಾಗುತ್ತಾ ಹೋಗುತ್ತಾನೆ ಸೋರಿಯಾಸಿಸ್ ವರ್ಷಕ್ಕೆ ಒಂದು ಅಥವಾ ಎರಡು ಬಾರಿ ಜಾಸ್ತಿಯಾಗುವಂತದ್ದು ಈ ಸೋರಿಯಾಸಿಸ್ ಬಂದಾಗ ನಾವು.
ಏನು ಮಾಡಬೇಕು ಆಯುರ್ವೇದದಲ್ಲಿ ಯಾವೆಲ್ಲ ಪರಿಹಾರವಿದೆಯೆಂದು ಈಗ ನಾವು ನೋಡೋಣ. ಇವತ್ತು ಸೋರಿಯಾಸಿಸ್ ಅನ್ನುವ ಕಾಯಿಲೆ ಹೆಚ್ಚಿನ ಜನರಲ್ಲಿ ಕಾಡುತ್ತಿದೆ ಸೋರಿಯಾಸಿಸ್ ಎಂದರೆ ಚರ್ಮಕ್ಕೆ ಸಂಬಂಧಪಟ್ಟಂತಹ ಒಂದು ರೋಗ ದೇಹದ ಮೇಲೆ ಚರ್ಮಾ ತನ್ನ ಒಂದು ಸ್ಕೇಲಿ ಸ್ಕೇಲಿ ಯಾಗಿ ಹೋಗುವಂತದ್ದು ಅಥವಾ ತುರಿಕೆ ಇರುವಂತದ್ದು ಆಗಿರಬಹುದು.
ಸಾಮಾನ್ಯವಾಗಿ ಇದು ಎರಡು ಕೈ ಹಾಗೂ ಕಾಲುಗಳ ಗಂಟಲುಗಳಲ್ಲಿ ಪ್ರಥಮವಾಗಿ ಕಾಣಿಸಿಕೊಳ್ಳುತ್ತದೆ ಅದೇ ರೀತಿಯಲ್ಲಿ ಹೊಟ್ಟೆಯಲ್ಲಿ ಆ ನಂತರ ನಿಧಾನವಾಗಿ ದೇಹದ ಬೇರೆ ಬೇರೆ ಭಾಗಗಳಲ್ಲಿ ಕಾಣಿಸುತ್ತದೆ ಈ ಸೋರಿಯಾ ಸಿಸ್ ನಲ್ಲಿ ಹಲವಾರು ವಿಧಗಳು ಇದೇ ಮುಖ್ಯವಾಗಿ ಹೇಳಬೇಕು ಎಂದರೆ ಗಟಾಚಿ ಸೋರಿಯಾಸಿಸ್ ಇರಬಹುದು ಸ್ಕೇಲಿ ಟೈಪ್ ಆಫ್.
ಸೋರಿಯಾಸಿಸ್ ಬ್ಯಾಚುಲರ್ ಟೈಪ್ ಆಫ್ ಸೋರಿಯಾಸಿಸ್ ಈ ರೀತಿಯಾಗಿ ಹಲವಾರು ವಿಧಗಳಲ್ಲಿ ಈ ಸೋರಿಯಾಸಿಸ್ ಇದೆ ಸೋರಿಯಾಸಿಸ್ ಬಂದವನು ಮಾನಸಿಕವಾಗಿ ಕೂಗುತ್ತಾ ಹೋಗುತ್ತಾನೆ ಅವನು ಸಮಾಜದಿಂದ ವಿಮುಖವಾಗಿ ಹೋಗುತ್ತಿರುತ್ತಾನೆ ಏಕೆಂದರೆ ತನ್ನ ದೇಹದಲ್ಲಿ ಬಂದಿರುವಂತಹ ಸೋರಿಯಾಸಿಸ್ ಸಮಸ್ಯೆಯನ್ನು ಸಮಾಜದ ಎದುರುಗಡೆ.
ತೋರಿಸಿಕೊಳ್ಳುವುದಕ್ಕೆ ಹಿಂದೇಟು ಹಾಕುತ್ತಾನೆ ಹಾಗೂ ಸಮಾಜವಾದಿ ಅವನು ಸ್ವಲ್ಪ ಹಿಂದೆ ಬರುತ್ತಾ ಹೋಗುತ್ತಾನೆ ಈ ಸೋರಿಯಾಸಿಸ್ ಹೇಗೆ ಆಗುತ್ತದೆ ಎಂದರೆ ಸಾಮಾನ್ಯವಾಗಿ ಒಂದು ಚರ್ಮದ ಪದರ ಬರುವುದಕ್ಕೆ ಹತ್ತರಿಂದ ಮೂವತ್ತು ದಿವಸ ತೆಗೆದುಕೊಂಡರೆ ಈ ಸೋರಿಯಾಸಿಸ್ ಬಂದಂತಹ ಸಂದರ್ಭದಲ್ಲಿ ಈ ಹೊಸ ಚರ್ಮ ಎನ್ನುವಂತದ್ದು ಮೂರರಿಂದ.
ನಾಲ್ಕು ದಿವಸಗಳಲ್ಲಿ ಹೊಸ ಚರ್ಮ ಬರುತ್ತದೆ ಆ ಒಂದು ಪದರ ಮುಟ್ಟಿ ಹೋಗುತ್ತಾ ಇರುತ್ತದೆ ಒಣಗಿದ ರೀತಿಯಲ್ಲಿ ಹುಡಿ ರೀತಿಯಲ್ಲಿ ಬೀಳುತ್ತಾ ಹೋಗುತ್ತದೆ ಪ್ರಾಯಶಃ ಅದು ಎಷ್ಟೋ ಜನರಲ್ಲಿ ತಲೆಯಲ್ಲಿ ಹೊಟ್ಟು ಎಂದು ತಿಳಿದುಕೊಂಡಿರುತ್ತಾರೆ ಆದರೆ ಅದನ್ನು ವೈದ್ಯರ ಬಳಿ ಹೋಗಿ ಪರೀಕ್ಷಿಸಿದಾಗ ಗೊತ್ತಾಗುತ್ತದೆ ಅದು ಸೋರಿಯಾಸಿಸ್ ಎಂದು ಹೇಳಿ ಹಾಗಾದರೆ.
ಈ ಸೋರಿಯಾಸಿಸ್ ಯಾಕೆ ಬರುತ್ತದೆ ಇದಕ್ಕೆ ಪರಿಹಾರ ಏನು ಎಂದು ನೋಡುತ್ತಾ ಹೋಗುವುದಾದರೆ ಮುಖ್ಯವಾಗಿ ಸೋರಿಯಾಸಿಸ್ ಬರುವಂತದ್ದು ಒತ್ತಡದ ಜೀವನದಿಂದ ಆಗಿರುತ್ತದೆ ಅದಲ್ಲದೆ ಅನುವಂಶೀಯತೆಯಿಂದ ಕೂಡ ಈ ಸೋರಿಯಸಿಸ್ ಅನ್ನುವಂತದು ಬರುವಂತಹ ಸಂದರ್ಭಜಾಸ್ತಿ ಇರುತ್ತದೆ, ಸೋರಿಯಾಸಿಸ್ ಎನ್ನುವಂತದ್ದು ಇನ್ಫೆಕ್ಷನ್ ಸೋರ್ಸ್.
ನಿಂದ ಕೂಡ ಬರುವಂತದ್ದು ವೈರಲ್ ಇನ್ಫೆಕ್ಷನ್ ಆದರೆ ಅದು ಕೂಡ ಸೋರಿಯಾಸಿಸ್ ಜಾಸ್ತಿಯಾಗುತ್ತದೆ ಅದಲ್ಲದೆ ಕೆಲವೊಂದು ಔಷಾರಗಳನ್ನು ಸೇವನೆ ಮಾಡುವುದರಿಂದ ಕೂಡ ಈ ಸೋರಿಯಾಸಿಸ್ ಎನ್ನುವಂತದ್ದು ಬರುವಂತಹ ಸಾಧ್ಯತೆ ಹೆಚ್ಚಾಗಿರುತ್ತದೆ ಈ ಸೋರಿಯಾಸಿಸ್ ಬಂದಾಗ ಏನು ಮಾಡಬೇಕು ಆಯುರ್ವೇದದಲ್ಲಿ ಏನೆಲ್ಲ ಪರಿಹಾರವಿದೆ ಎಂದು.
ಹೇಳಿದ್ದಾರೆ ಎನ್ನುವುದನ್ನು ಈಗ ನಾವು ನೋಡೋಣ ಮುಖ್ಯವಾಗಿ ಔಷಧೋಪಚಾರ ದೊಂದಿಗೆ ಆಹಾರ ಕ್ರಮವು ಒಂದಷ್ಟು ಬದಲಾವಣೆಗಳನ್ನು ನಾವು ಮಾಡಿಕೊಳ್ಳಬೇಕಾಗುತ್ತದೆ ಸೋರಿಯಾಸಿಸ್ ಬಂದಿರುವಂತವರು ಆಯುರ್ವೇದದಲ್ಲಿ ಹೇಳಿರುವಂತೆ ಎಷ್ಟು ಆಹಾರಗಳನ್ನು ನಾವು ತಿನ್ನುವುದನ್ನು.
ನಿಲ್ಲಿಸಬೇಕಾಗುತ್ತದೆ ಉದಾಹರಣೆಗೆ ಬದನೆಕಾಯಿ ಸೋರಿಯಾಸಿಸ್ ನಂತಹ ಕಾಯಿಲೆಯನ್ನು ಹೊಂದಿರುವವರು ಬದನೆಕಾಯಿಯನ್ನು ತೆಜಿಸಾಬೇಕು ಮೊಸರನ್ನು ಉಪಯೋಗಿಸುವುದನ್ನ ಆದಷ್ಟು ಕಡಿಮೆ ಮಾಡಬೇಕು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.