ಸೌಂದರ್ಯವೇ ರೋಹಿಣಿ ಸಿಂಧೂರಿಯವರಿಗೆ ಶತ್ರುವಾಗಿದ್ದು ಹೇಗೆ,,ಕಳೆದ ಮೂರು ನಾಲ್ಕು ದಿನಗಳಿಂದ ರಾಜ್ಯದಲ್ಲಿ ಏನಾಗುತ್ತಿದೆ ಎಂಬುದರ ಅರಿವು ಪ್ರತಿಯೊಬ್ಬ ಕನ್ನಡಿಗರಿಗೂ ತಿಳಿದಿದೆ ಪ್ರತಿಯೊಬ್ಬರು ಮುಜುಗರ ಪಡುವಂತಹ ಸನ್ನಿವೇಶ ಇದಾಗಿದೆ,ಓರ್ವ ಐಪಿಎಸ್ ಅಧಿಕಾರಿ ಮತ್ತು ಐಎಎಸ್ ಅಧಿಕಾರಿಗಳ ನಡುವೆ ನಡೆಯುತ್ತಿರುವ ಈವಾಗ್ವಾದದಲ್ಲಿ.

WhatsApp Group Join Now
Telegram Group Join Now

ರಾಜ್ಯವೇ ತಲೆಬಾಗುವಂತ ಪರಿಸ್ಥಿತಿ ಬಂದಿದೆ ಇವರಿಬ್ಬರ ವಾಗ್ವಾದವನ್ನು ತಡೆಹಿಡಿಯಲು ರಾಜ್ಯ ಸರ್ಕಾರವು ಕಠಿಣವಾದ ಕ್ರಮವನ್ನು ತೆಗೆದುಕೊಳ್ಳುತ್ತೇನೆ ಎಂದು ಮಾತಿಗೆ ಹೇಳಿ ಇದೀಗ ಯಾವಾಗ ತೆಗೆದುಕೊಳ್ಳುತ್ತೇವೆ ಎಂಬುದರ ಮಾಹಿತಿಯನ್ನು ಕೂಡ ಕೊಡದೆ ಸುಮ್ಮನಾಗಿವೆ ಸಾಮಾನ್ಯವಾಗಿ ಈ ರೀತಿ ದೊಡ್ಡ ಅಧಿಕಾರದಲ್ಲಿ ಇರುವ ವ್ಯಕ್ತಿಗಳು ಈ ರೀತಿ ಬೀದಿಗೆ ರಂಪಾಟದಂತೆ ಅವರ ವಾಗ್ವಾದವನ್ನು ಹರಿಬಿಟ್ಟಿರುವುದು ಸರಿಯಲ್ಲ ಐಎಎಸ್.

ರೋಹಿಣಿ ಸಿಂಧೂರಿ ಅವರು ಅಧಿಕವಾಗಿ ಇದರ ಬಗ್ಗೆ ಎಲ್ಲೂ ಮಾತನಾಡುತ್ತಿಲ್ಲ ಮತ್ತು ಅತಿರೇಕದಿಂದ ಅವರ ಹುದ್ದೆಯ ಮೇಲಿರುವ ಸ್ಥಾನವನ್ನು ಅವರು ಕಡಿಮೆಯಂತು ಮಾಡುತ್ತಿಲ್ಲ, ಆದರೆ ರೂಪ ಅವರು ಈ ಸಾಮಾಜಿಕ ಜಾಲತಾಣವನ್ನು ಅತಿಯಾಗಿ ಬಳಸಿ ರೋಹಿಣಿ ಅವರ ಮೇಲೆ ಆಪಾದನೆಗಳ ಮೇಲೆ ಆಪಾದನೆಯನ್ನು ವರಿಸುತ್ತಲೇ ಇದ್ದಾರೆ ರೋಹಿಣಿ.
ಸೌಂದರ್ಯವೇ ರೋಹಿಣಿ ಸಿಂಧೂರಿಯವರಿಗೆ ಶತ್ರುವಾಗಿದ್ದು ಹೇಗೆ

ಸಿಂಧುರಿಯವರು ಪ್ರತಿಯೊಂದು ಕಡೆ ಕಾಂಟ್ರವರ್ಸಿಯಾದ ಮಾತುಗಳನ್ನು ಮಾತನಾಡುತ್ತಾರೆ.ಅದರಿಂದಲೇ ಅವರು ಅಧಿಕವಾಗಿ ಜನರಿಗೆ ಗುರುತಿಸಿಕೊಂಡಿದ್ದು ಮತ್ತು ಅದು ಯಾವ ರೀತಿಯ ವಿಚಾರಗಳಿಗೆ ಎಂಬುದರ ಕುರಿತು ನೋಡಿದರೆ ಮೊದಲಿಗೆ ರೋಹಿಣಿ ಸಿಂಧುರಿಯವರು ಮೂಲತಃ ಆಂಧ್ರದವರು ಅವರ ಪೂರ್ತಿ ವಿದ್ಯಾಭ್ಯಾಸವನ್ನು ಅವರು ಆಂಧ್ರದಲ್ಲಿ ಮುಗಿಸಿ.

ಬಂದವರು ಮತ್ತು ಅವರು ಕಾಲೇಜಿನ ದಿನಗಳಲ್ಲಿ ಮೂರು ಕಾಲೇಜುಗಳನ್ನು ತ್ಯಜಿಸಿ ನಂತರ ಹಲವು ಕಾಲೇಜುಗಳಿಗೆ ಸೇರುವ ಪರಿಸ್ಥಿತಿ ಎದುರಾಗಿದ್ದು ಅವರ ಸೌಂದರ್ಯದಿಂದಲೇ.ಇದೀಗ ಇವರು ಆಂಧ್ರ ಮೂಲದ ಯುವಕನನ್ನು ಮದುವೆ ಕೂಡ ಆಗಿದ್ದಾರೆ ಇವರು ಕನ್ನಡವನ್ನು ಅತಿ ಸರಳವಾಗಿ ಮಾತನಾಡುವ ಮಹಿಳೆಯಾಗಿದ್ದಾರೆ ರೋಹಿಣಿ ಸಿಂಧುರಿಯವರಿಗೆ ವಯಸ್ಸು.

ಇದೀಗ 38 ವರ್ಷ ಅವರಿಗೆ ಒಂದು ಗಂಡು ಮಗು ಮತ್ತು ಒಂದು ಹೆಣ್ಣು ಮಗು ಕೂಡ ಇದೆ ಸಿಂಧೂರಿಯವರ ತಂದೆ ಹೆಸರು ದಾಸರಿ ಜಯಪಾಲ ರೆಡ್ಡಿ ಮತ್ತು ಅವರ ತಾಯಿಯ ಹೆಸರು ಲಕ್ಷ್ಮಿ ರೆಡ್ಡಿ ಎಂದು ಅವರ ತಾಯಿಗೆ ರೋಹಿಣಿ ಸಿಂಧುರಿಯವರು ವಿದೇಶದಲ್ಲಿ ಹೋದನ್ನು ಮುಗಿಸಬೇಕು ಮತ್ತು ದೊಡ್ಡ ಹುದ್ದೆಗೆ ಅಲ್ಲಿ ಸೇರಬೇಕು ಎಂಬುದು ಅವರ ತಾಯಿ ಆಸೆಯಾಗಿತ್ತು.

ಆದರೆ ರೋಹಿಣಿ ಸಿಂಧೂರಿ ಅವರಿಗೆ ಆ ರೀತಿ ಯಾವ ಆಸೆಗಳು ಇರಲಿಲ್ಲ ಅವರಿಗೆ ಐಎಎಸ್ ಅಧಿಕಾರಿಯಾಗಬೇಕೆಂಬ ಓರ್ವ ಗುರಿ ಇತ್ತು ಅದಕ್ಕಾಗಿ ಅವರ ತಾಯಿ ಕೂಡ ಅಧಿಕವಾಗಿ ಅವರಿಗೆ ಬೆಂಬಲವಾಗಿ ನಿಂತರು ನಂತರ ಅವರು ಈ ಅಧಿಕಾರಿ ಆಗಿ ಕೂಡ ಪ್ರಮಾಣವಚನ ತೆಗೆದುಕೊಂಡು ಇದೀಗ ಐಎಎಸ್ ಅಧಿಕಾರಿಯಾಗಿ ಹೊರಹೊಮ್ಮಿದ್ದಾರೆ ಆದರೆ ಕಾಲೇಜಿನ.

ದಿನಗಳಿಂದಲೂ ಅವರ ಸೌಂದರ್ಯವೇ ಅವರಿಗೆ ತೊಂದರೆಯನ್ನು ಕೊಡುತ್ತಿದೆ ಎಂಬುದರ ಅರಿವು ಅವರಿಗೆ ಇತ್ತು.ಇದೀಗ ಬಂದಿರುವ ಪ್ರಸಂಗದ ಕುರಿತು ಕೂಡ ಅದೇ ವಿಷಯವೂ ಬಂದಿದೆ ರೋಹಿಣಿ ಸಿಂಧುರಿಯವರು ಅವರ ಸೌಂದರ್ಯದ ಕೆಲ ಫೋಟೋಗಳನ್ನು ಹರಿಬಿಟ್ಟಿದ್ದಾರೆ ಎಂಬುದರ ಆರೋಪ ರೂಪ ಅವರು ಮಾಡುತ್ತಿದ್ದಾರೆ ಇದೀಗ ಅವರ.

ಆಲೋಚನೆ ಹೇಗಿರುತ್ತದೆ ಎಂದರೆ ನನ್ನ ಸೌಂದರ್ಯವೇ ನನಗೆ ಶತ್ರುವಾಯಿತಾ ಎಂಬ ರೀತಿ ಇರುತ್ತದೆ ಸಾಮಾನ್ಯವಾಗಿ ರೋಹಿಣಿ ಅವರು ಕಾಲೇಜಿಗೆ ಹೋಗುತ್ತಿರುವ ಸಂದರ್ಭದಲ್ಲಿ ಹಲವು ಹುಡುಗರು ಅವರನ್ನು ಚುಡಾಯಿಸುವುದು ಮತ್ತು ಅವರ ಹಿಂದೆ ಬೀಳುವುದು ಇನ್ನು ಹಲವು ಹುಡುಗರು ಅವರ ಮಿತಿಯನ್ನು.

ಮೀರಿ ಮುಂದೆ ಹೋಗುತ್ತಿರುವ ಸಂದರ್ಭ ಎದುರಾದಾಗ ರೋಹಿಣಿ ಅವರು ಅವರ ಕಾಲೇಜಿಗೆ ಹೋಗಬಾರದು ಎಂಬ ದೃಢ ನಿರ್ಧಾರವನ್ನು ಕೂಡ ತೆಗೆದುಕೊಂಡಿದ್ದರು ಅಂತ ಸಂಕಲ್ಪಗಳನ್ನು ಕೂಡ ಆಗಿನ ಸಮಯಕ್ಕೆ ಅವರು ಮಾಡಿದ್ದರು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god